ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೧೦

ಬೇಗ ಬಾ ಇನಿಯ

ಏಕೋ ಏನೋ ತಿಳಿಯೆನು ಮನಸ್ಸು ನಿನ್ನ ಹುಡುಕುತಿದೆ ನಿನ್ನ ನೋಡುವ ಬಯಕೆಯು ಬೆಟ್ಟವಾಗಿ ಬೆಳೆಯುತಿದೆ ಎಲ್ಲಿ ಎಂದು ಹುಡುಕಲಿ ನಾನು ಹೀಜೆ ಗುರುತು ಕಾಣೆಯಾಗಿದೆ ನಿನ್ನ ನೆನಪು ಕಾಡಿ ಕಾಡಿ ನಯನಗಳು ಸೋತಿವೆ ಬೇಡವೆಂದರು ಹೃದಯ ಕೇಳದು ಪ್ರೀತಿ ಬೆನ್ನು ಹ...

SiddhKirti · ೧,೧೫೭ ವೀಕ್ಷಣೆಗಳು
ಓದಿ
ಏಪ್ರಿಲ್ ೧೦

ಮದುಮಗಳು

ನೀರೆ ಉಡುವಳು ರೇಷ್ಮೆ ಸೀರೆ ಖುಷಿಯ ಗಳಿಗೆ ದಾರದ ಎಳೆಗೆ ಅವಳ ಹಸಿರು ಗಾಜಿನ ಬಳೆಗಳು ಸದ್ದು ಮಾಡುವ ಮನದ ಮಾತುಗಳು ಹಣೆ ಮೇಲೊಂದು ಕುಂಕುಮ ಬೊಟ್ಟು ಮುಖದ ಸೌಂದರ್ಯಕೆ ಮೆರಗು ತರುವಳು ಮೂಗಿಗೊಂದು ಹೊಳೆಯುವ ಮೂಗುತಿ ಎಲ್ಲರ ಮನವ ಸೆರೆ ಹಿಡಿಯುವಳು ಕಾ...

SiddhKirti · ೧,೨೬೨ ವೀಕ್ಷಣೆಗಳು
ಏಪ್ರಿಲ್ ೧೦

ಕಣಿಯ ನೋಡಲು ಬನ್ನಿರಿ

ಕಣಿಯ ನೋಡಲು ಬನ್ನಿರಿ|ವಿಷುವಿನ ಕಣಿಯ ನೋಡಲು ಬನ್ನಿರಿ || ಸೌರಮಾನ ಯುಗಾದಿ ಬಂದಿದೆ ಜನತೆ ತೋರಿದೆ ಸಡಗರ ಉಚ್ಚ ರಾಶಿಯನೇರಿ ರಾಜಿಪ ಸೂರ್ಯದೇವನಿಗಾದರ [೧] ಚಳಿಯು ಓಡಿದೆ ಸೆಕೆಯು ಮೂಡಿದೆ ಋತು ವಸಂತವು ತೊಡಗಿದೆ ತಳಿರು ತುಂಬಿದ ಗಿಡ ಮರಗಳಲಿ ಹಕ್ಕ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೭೬೪ ವೀಕ್ಷಣೆಗಳು
ಏಪ್ರಿಲ್ ೦೯

ಚಿಂತೆಗಳಿಗೇಕಿಲ್ಲ ಸ್ವಲ್ಪವೂ ಕರುಣೆ

ಮುಚ್ಚಿವೆಯಾದರು ಕಂಗಳುಜಾರಿಲ್ಲ ನಿದ್ರೆಗೆ ಮೆದುಳುಕೊರೆಯುತಿಹುದು ಚಿಂತೆಯ ಹುಳುಮಾಡುತ ಮನದ ಶಾಂತಿ ಹಾಳು.ಬೇಡವೆಂದು ದಬ್ಬಿದರೂ ಹೊರಗೆಹೋಗದೆ ಕೊರೆಯುವುದೇಕೆ ಒಳಗೆತಳಮಳವೇಕೆ ಒಡಲೊಳಗೆಬಾರದೇಕೆ ನಿದ್ರೆ ಕಂಗಳೊಳಗೆ.ತುಂಡಾಗುತಿಹುದು ಎಣಿಕೆಅಸಾದ್ಯವಾ...

ಸರಸ್ವತಿ ಟಿ. ಎನ್ · ೧,೦೭೯ ವೀಕ್ಷಣೆಗಳು
ಏಪ್ರಿಲ್ ೦೯

ಓ ದೇವ ನೀ ಬೇಗ ಬಾ

ಮಣ್ಣಾಟವಾಡುವ ಕಂದನ ಕಂಡು ಅಮ್ಮನ್ನು ತಾ ಬಂದು ಹುಸಿಏಟು ಕೊಡುವಂತೆ,ತಿದ್ದಿ ನೆಡೆಸಲುಓ ದೇವ ನೀ ಬೇಗ ಬಾಪ್ರಾಣ ಹಿಂಡುವ ಮಂದಿರಕ್ತ ಹೀರುವ ಮಂದಿಎಲ್ಲ ಮಂದಿಯ ಮನದಮಾನವೀಯತೆಯ ಕಿಡಿಯ ನೀ ಹಚ್ಚು ಬಾಓ ದೇವ ನೀ ಬೇಗ ಬಾಅಂದು ಭಕ್ತಿ ಮಾರ್ಗದಿ ನಿನ್ನನಾಮ...

ನಂದೀಶ್ ಬಂಕೇನಹಳ್ಳಿ · ೮೬೯ ವೀಕ್ಷಣೆಗಳು
ಏಪ್ರಿಲ್ ೦೯

ಅರಳೀ ಎಲೆಯ ಕಥೆ...

ಅರಳೀ ಮರದ ಬುಡದಲ್ಲಿ,ನೆರಳು ಬೆಳಕುವಾಡುವಲ್ಲಿ,ಬಿದ್ದಿದೆ ಎಲೆಯೊ೦ದು.... ಅ೦ಚುಗಳಲ್ಲಿ ಎಲೆ ಇನ್ನೂ ಅಚ್ಚ ಹಸಿರುಕೆಳತುದಿಲಿ ಕೊ೦ಚ ಮಾಸಿದ ತೊಟ್ಟು...ರಾತ್ರಿಯ ಬಿರುಗಾಳಿಗೆ ಬಿದ್ದದ್ದಕ್ಕೆ,ಗಾಯದ ಗುರುತು... ಹೃದಯದಾಕಾರ ಈ ಎಲೆಗಳಿಗೆ...ನಿ೦ತು ನೋ...

ಪ್ರಸನ್ನ · ೧,೬೭೯ ವೀಕ್ಷಣೆಗಳು
ಏಪ್ರಿಲ್ ೦೮

ಸಾಕು

ಸಾಕುವೇದನೆಗಳು ಸಾಕು ನೋವುಗಳು ಸಾಕು ನಾನು ನೀನುಗಳು ಸಾಕು ಕಲ್ಲ ದೇವರು ಸಾಕು ನಮಾಜು ಪ್ರಾರ್ಥನೆಗಳು ಸಾಕು ಸರಕ೦ತೆ ದುಡಿವ ಹೆಣ್ಣು ಗ೦ಡುಗಳ ಬದುಕಿದು ಸಾಕು ಬ೦ಜೆ ಮೋಡಗಳ೦ತ ಅಸೆ ಅಕಾ೦ಕ್ಷೆಗಳು ಸಾಕು ಬೇಕು ಬೇಡಗಳ ಗಾಳಿ ಗೋಪುರಗಳು ಸಾಕು ಜಗದ ತತ್...

ದಯಾನoದ · ೮೬೪ ವೀಕ್ಷಣೆಗಳು
ಏಪ್ರಿಲ್ ೦೮

ನೆನಪಿನ ಅಲೆಗಳು ಭಾರವಾದವೇ ?

ಗರಿ ಬಿಚ್ಚಿ ಮನವು ಕುಣಿಯುವಾಗ ಸಂತಸದ ಹೊಳೆಯಲ್ಲಿ ಹರಿಯುವಾಗ ದು:ಖದ ನೆನಪಿನ ಮೋಡವಾಯಿತು ಕಣ್ಣೀರಿನ ಮಳೆಯಲ್ಲಿ ನೆನೆಯಬೇಕಾಯಿತು ಬೇಡವಾದರು ಆ ದಿನ ಹತ್ತಿರ ಬರುತಿದೆ ಬೆಳಕಿಗಾಗಿ ಕಾದರು ಕತ್ತಲು ಹರಡುತಿದೆ ಚಿಂತೆಯ ಚಿತೆಯಲ್ಲಿ ಮನಸ್ಸು ಅಂಗಾರವಾಗ...

SiddhKirti · ೬೦೪ ವೀಕ್ಷಣೆಗಳು
ಏಪ್ರಿಲ್ ೦೭

ನೀ ಇದ್ದರೆ ನಗುವಿನ ಸ್ಪರ್ಧೆಯಲಿ

ಮಧುರ ಮಧುರವೀ ತಂಗಾಳಿಯು ಬೀಸುತಿರಲು ಹುಣ್ಣಿಮೆ ಹೊಂಬೆಳಕಿನಲಿ ನೀ ನನ್ನೊಡನಿರಲು ಬೀಸುವ ಗಾಳಿಗೆ ನಿನ್ನ ಮುಂಗುರುಳು ಹಾರುತಿರಲು ತುಂಬಿ ಹರಿಯುತಿದೆ ಸವಿ ಪ್ರೀತಿಯ ಹೊನಲು... ನೀ ಇದ್ದರೆ ನಗುವಿನ ಸ್ಪರ್ಧೆಯಲಿ.. ಸಾಟಿಯುಂಟೆ ನಿನಗೆ ಸೌಂದರ್ಯವಲ್ಲ...

ಜಯಂತ್ ರಾಮಾಚಾರ್ · ೮೩೫ ವೀಕ್ಷಣೆಗಳು
ಏಪ್ರಿಲ್ ೦೭

ನಮ್ಮ ದೇಶದಲ್ಲಿ.

ಸರ್ಕಾರಿ ಕಛೇರಿಗಳಲ್ಲಿ ಕುರ್ಚಿಯ ಮೇಲೆ ಕೂತ ಮೈಗಳ್ಳರೂ ಸೋಮಾರಿಗಳೂ ಕೆಲಸ ಮಾಡಲು ಹಾಗು ಮಾಡದಿರಲು ಲಂಚ ಪಡೆಯುತ್ತಾರೆ. ದೇಶದ ಕರಾಳ ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. ಮತಗಳ ಕೊಂಡುಕೊಂಡು ಆಡಳಿತದ ಚುಕ್ಕಾಣಿ ಹಿಡಿದ ರಾಜಕಾರಣಿಗಳು ಲಕ್ಷಕ್ಕೆ ಕೋಟಿ...

M R Ganeshakumar · ೫೩೯ ವೀಕ್ಷಣೆಗಳು
ಏಪ್ರಿಲ್ ೦೭

ಯಾರಿವಳು ನೀರೆ?

ಯಾರಿವಳು ನೀರೆ?ಚೂಡಿ, ಮಿಡಿ ಕಾಲದಲ್ಲೂಉಟ್ಟಿರುವಳು ಸೀರೆ.ಚಿಕ್ಕ ಚುಕ್ಕಿಯ ಬದಲುದೊಡ್ದ ಕುಂಕುಮ ಬೇರೆ.ಬಾಬ್ ಯುಗದಲ್ಲೂಬಿಟ್ಟಿರುವಳು ಮಾರು ಜಡೆನಾಚುವಂತಿದೆ ರೂಪದರ್ಶಿಗಳೂನೋಡಿ ಇವಳ ನಡೆ.ನೆಟ್ಟರೆ ಸಾಕು ಕಣ್ಣು ಇವಳೆಡೆಹೊರಳದು ದೃಷ್ಟಿ ಬೇರೆ ಕಡೆಸ...

ಸರಸ್ವತಿ ಟಿ. ಎನ್ · ೧,೪೩೬ ವೀಕ್ಷಣೆಗಳು
ಏಪ್ರಿಲ್ ೦೭

ನನ್ನೊಳಗೊಬ್ಬ ನಾ ಪಥಿಕ...

ನನ್ನೊಳಗಿನ ನೀರವ ಮೌನದೊಳು ನನ್ನ ನಡೆ, ನನ್ನ ಹೆಜ್ಜೆಯ ಶಬ್ದವಷ್ಟೇ ನನ್ನ ಜೊತೆ... ನನ್ನೆದೆಯ ಬಡಿತದ ಲಬ್-ಡಬ್ ತಾಳಕ್ಕೂ, ಹೆಜ್ಜೆಗಳ ಶಬ್ದಕ್ಕೂ ಜುಗಲ್ ಬ೦ಧಿ... ನನ್ನ ಭಾರ ಭಾವಗಳಿಗೆ ದಣಿದಿದೆ, ಧಮನಿ ಧಮನಿಗಳ ಕಾಲುಹಾದಿ...

ಪ್ರಸನ್ನ · ೧,೪೮೫ ವೀಕ್ಷಣೆಗಳು