ಉದ್ಧಾರ
ಉದ್ಯೋಗಸ್ಥ ವಧುವೇ ಬೇಕೆಂದ ವರಉದ್ಧರಿಸಲು ಸಂಸಾರಸಿಗದೆ ವರ್ಗಾವಣೆ ಮದುವೆಯ ನಂತರಇರಬೇಕಾಯಿತು ದೂರ-ದೂರ.ಪ್ರಾರಂಭವಾಯಿತು ಓಡಾಟಇಬ್ಬರದು ವಾರ-ವಾರವಿನಿಮಯವಾಯಿತು ವಿರಹದೂರವಾಣಿ ಮುಖಾಂತರ.ಸರಿಯಿತು ಶಾಂತಿ, ನಿದ್ರೆಇಬ್ಬರಿಂದ ದೂರವ್ಯರ್ಥವಾಯಿತು ಹಣ,...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಉದ್ಯೋಗಸ್ಥ ವಧುವೇ ಬೇಕೆಂದ ವರಉದ್ಧರಿಸಲು ಸಂಸಾರಸಿಗದೆ ವರ್ಗಾವಣೆ ಮದುವೆಯ ನಂತರಇರಬೇಕಾಯಿತು ದೂರ-ದೂರ.ಪ್ರಾರಂಭವಾಯಿತು ಓಡಾಟಇಬ್ಬರದು ವಾರ-ವಾರವಿನಿಮಯವಾಯಿತು ವಿರಹದೂರವಾಣಿ ಮುಖಾಂತರ.ಸರಿಯಿತು ಶಾಂತಿ, ನಿದ್ರೆಇಬ್ಬರಿಂದ ದೂರವ್ಯರ್ಥವಾಯಿತು ಹಣ,...
ನವ್ಯಕಾವ್ಯದ ಗಾಳಿ ಭರಭರನೆ ಬೀಸುತಿರೆ ರಮ್ಯ ಸೌಧದ ಮಹಡಿ ನೆಲ ಸೇರಿದೆ ಹಿಂದೊಮ್ಮೆ ಮೆರೆದಿರುವ ಕಾವ್ಯಧರ್ಮವದೊಂದು ಇಂದೀಗ ಮರೆಯಾಗಿ ಮಸುಕಾಗಿದೆ [೧] ವಿವಿಧತೆಯ ಹೆಸರಿನಲಿ ವಿವಿಧ ವೇಷವ ತಳೆದು ಸಾಹಿತ್ಯ ಪಡೆಯುತಿದೆ ಹಸಿರು-ಕುಸುರು ಬೆಳೆದಿರುವ ಹಸ...
ಯುಗಾದಿಯಿಂದ ಯುಗಾದಿಯವರೆಗೆ ಹಾಸಿಕೊಂಡಿವೆ ಹರಡಿಕೊಂಡಿವೆ ಎಷ್ಟೊಂದು ಎಷ್ಟೊಂದು ಕನಸುಗಳು ಎಷ್ಟೊಂದು ಆಸೆಗಳು ನಿರೀಕ್ಷೆಗಳು. ಹಿಂದಕ್ಕೆ ತಿರುಗಿ ನೋಡಿದರೆ ದಾರಿಬದಿಯಲಿ ತಬ್ಬಲಿ ಕನಸುಗಳು ಬಾವಲಿಯಂತೆ ಜೋತಾಡುವ ಆಸೆಗಳು ನಿರೀಕ್ಷೆಗಳು. ಆಷ್ಟಿಷ್ಟು...
ಯುಗಾದಿ ಸಂಪದ ಯುಗಾದಿ ಓಹೋ ಯುಗಾದಿಬಂತು ಸಂಭ್ರಮ ಸಡಗರ ಈ ಜಗದಿ, ಕಟ್ಟೋಣ ಬನ್ನಿ ತಲಿರು ತೋರಣ,ತಿನ್ನೋಣ ಎಲ್ಲರು ಕೂಡಿ ಹೋಳಿಗೆ ಹೂರಣ ಓಹೋ ಯುಗಾದಿ, ಓಹೋ ಯುಗಾದಿಸ್ವಾಗತಿಸೋಣ ಶ್ರೀ ಖರ ಸಂವತ್ಸ ಸಂಭ್ರಮದಿ ಬೇವು ಬೆಲ್ಲ ಹಂಚೋಣ ಎಲ್ಲಕಹಿಯ ಮರೆತು,...
ಬರಲಿ ಬರಲಿ ಈ ಯುಗಾದಿ ಬರಲಿ ಬರಲಿ ಈ ಯುಗಾದಿ ಬರುತಲಿಹುದು ಖರ ಯುಗಾದಿ ಕಾಯುತಿಹೆವು ನಾವು ಕೂಡಿ ಜಯಗೀತೆಯ ಹಾಡಿ ಜಯಗೀತೆಯ ಹಾಡಿ || ಪ || ಖರವಾಗಲಿ ಸಂಪದದಲಿ ಗೆಲುವಾಗಲಿ ಇಳೆಯಲಿ ಜಯವಾಗಲಿ ಸತ್ಕೃತಿಯಲಿ ವಿಕೃತಿಗಳು ಅಳಿಯಲಿ ವಿಕೃತಿಗಳು ಅಳಿಯಲಿ...
ಯುಗಾದಿ ಬಂದೇ ಬಂತಸುಖವ ಶುಭವ ಹಾರೈಸುತಶಿಶಿರದಾ ಚಳಿಗಂತ್ಯವ ಹಾಡುತವಸಂತಗೆ ಸ್ವಾಗತ ಕೋರುತಚೈತ್ರದ ಸೊಬಗಾ ಸೂಸುತಯುಗಾದಿ ಬಂದೇ ಬಂತಹಸುರಿನ ತೋರಣ ಕಟ್ಟುತಹೊಸವರ್ಷದಾಗಮನವ ಸಾರುತಬೇವು ಬೆಲ್ಲವ ಮೆಲ್ಲಿರಿ ಎನುತಸಮರಸದಾ ಸಂದೇಶ ಬೀರುತಯುಗಾದಿ ಬಂದೇ ಬ...
ಯುಗಾದಿಯುಗಾದಿ ಬಂತು ಯುಗಾದಿವರುಷ ವರುಷವು ತರಲಿ ಹರುಷ ನಮ್ಮ ನಮ್ಮಲ್ಲಿ ಬೆಸುಗೆಯ ಭರವಸೆಯತುಂಬಲಿ ಸಂವತ್ಸರವು ಬರುತ ಬರುತ ಸ್ವರ್ಣವು ಕ್ಯೆಗೆಟುಕದಿದ್ದರೊಸುವರ್ಣ ಯುಗವಾಗಲಿ, ರಜತವು ರಂಜಿಸದಿದ್ದರು, ರಜತೋತ್ಸವಗಳು ನಡೆಯುತಿರಲಿ, ದವಸ ಧಾನ್ಯಗಳು...
ಉದಯಿಸುತಿಹನು ರವಿಯು ಹೊಸ ಸಂವತ್ಸರದಿ ಹೆಂಗಳೆಯರು ಬಿಡಿಸುತಿಹರು ರಂಗೋಲಿಯ ಸಡಗರದಿ ಹಸಿರು ತೋರಣವ ಬಾಗಿಲಿಗೆ ಕಟ್ಟುತ ಆನಂದದಿ ಸ್ವಾಗತಿಸುವ ಹೊಸವರ್ಷವ ಸಂಭ್ರಮದ ಉಗಾದಿ.. ವಿದಾಯ ಹೇಳೋಣ ವಿಕೃತಿನಾಮ ಸಂವತ್ಸರಕೆ ಸ್ವಾಗತ ಕೋರೋಣ ಶ್ರೀ ಖರನಾಮ ಸಂವತ...
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿದಾಗ, ಮೈಯೆಲ್ಲಿ ಮಿಂಚಿನ ಸಂಚಾರ. ಹೃದಯದಲ್ಲಿ ಪ್ರೇಮದ, ಮಧುರವಾದ ಸಿಂಚನ. ಇದೇನಾ ಪ್ರೀತಿಯ ಆಗಮನದ ಸೂಚನೆ? ಮತ್ತೆ ಮತ್ತೆ ನಿನ್ನನ್ನು ನೋಡುವ, ಮಾತನಾಡುವ ಆಸೆ. ಎಂದೂ ಕಾಣದ ಬದಲಾವಣೆ ಇಂದೇಕೆ??. ಎಲ್ಲೋ ಕಳೆದು ಹೋಗ...
ತುಟಿಗಳಾಚೆ ಬರದ ನಗು ಕುಳಿತಿದೆ ಅಲ್ಲಿ, ನೇಪಥ್ಯದಲ್ಲಿ. ಯಾವ ಮುರಳಿಯ ಕೊರಳ ಕರೆಗೆ ಕಾಯುತ್ತಿತ್ತೊ...? ಯಾವ ಬೆರಳ ಬರಹದಪ್ಪಣೆ ಬೇಡುತ್ತಿತ್ತೊ...? ಅಲ್ಲೇ ಇತ್ತು ಇಲ್ಲದ೦ತೆ, ಮರದೊಳವಿತ ಜ್ವಾಲೆಯ೦ತೆ, ಹನಿಯದ ಮುಗಿಲೊಡಲ ಹಾಡಾಗಿತ್ತೊ... ಆದರಾಚೆ...
ಹೊಸ ವರುಷ ಬರಲಿ ಹೊಸ ಹರುಷ ತರಲಿ ಮನದಲ್ಲಿ ಹೊಸ ಆಶಯ ಮೂಡಲಿ ಮುಖದಲ್ಲಿ ಗೆಲುವಿನ ಹೊನಲು ಹರಿಯಲಿ ಹೊಸ ವರುಷದಲ್ಲಿ ನವ ನಂದಾಜ್ಯೋತಿ ಬೆಳಗಲಿ ಇದು ನನ್ನ ಆಶಯ ಇದೇ ಹೊಸ ವರುಷದ ಶುಭಾಶಯ.