ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾರ್ಚ್ ೨೭

ನೀರು

ನೀನಿಲ್ಲದೆ ನಾನಿಲ್ಲ, ನೀನಿಲ್ಲದೆ ಅವನಿಲ್ಲ ನೀನಿಲ್ಲದೆ ಏನಿಲ್ಲ ನೀನಿಲ್ಲದೆ ಜಗವಿಲ್ಲ ನಿನಗುಂಟೆ ಅಡೆ ತಡೆ ನಿನಗುಂಟೆ ಪರಿಮಿತಿ ನೀನಿಲ್ಲದೆ ಭೂಮಿಯು ತಲುಪುವುದು ಅಧೋಗತಿ. ಬಣ್ಣವಿಲ್ಲ ನಿನಗೆ..ರೂಪವಿಲ್ಲ ನಿನಗೆ ಆಕಾರವಿಲ್ಲ ನಿನಗೆ ರುಚಿಯಿಲ್ಲ ನ...

ಜಯಂತ್ ರಾಮಾಚಾರ್ · ೬೩೫ ವೀಕ್ಷಣೆಗಳು
ಓದಿ
ಮಾರ್ಚ್ ೨೭

ಹಮ್ಮೇತಕೆ

ಸಾಧಿಸಲಿಕೆನಿದೆಯುನಾನೆ ಎಲ್ಲವೆ೦ದು ಹಲುಬಿಹಮ್ಮಿನಲಿ ಬೀಗಿದರೆ ನೆಮ್ಮದಿಯ ಬಾಳೇ?ಹಣ್ಣು ತು೦ಬಿದ ಮರಸೆಟೆದು ನಿಲ್ಲುವುದಿದೆಯೇಬಾಗಿ ಬಳಸುವುದು ಭುವಿಯಪ್ರೀತಿಯಿ೦ದಕಲಿಕೆ ಕಲಿಸದಿರೆ ಬಾಗುವಿಕೆ ಮನುಜನಿಗೆಕತ್ತಲೆಯು ಕಳೆಯುವುದು ಎ೦ದು ಮನಕೆಹ್ರದಯದಲಿ...

karthik kote · ೪೧೦ ವೀಕ್ಷಣೆಗಳು
ಮಾರ್ಚ್ ೨೭

ಏನು ಬರೆಯಲಿ ನಾ?

ಏನು ಬರೆಯಲಿ ನಾ? ತನ್ಮಯನಾಗಿ ಮೈಮರೆತು ನನ್ನ ಪ್ರೀತಿಸೋ ಮನ ಮರೆತು ಅಪಹಾಸ್ಯದ ಕ್ರೌರ್ಯದ ಜೊತೆ ಬೆರೆತು ಕಣ್ಣಿಗೆ ಕಾಣದ ಮನಸರಿತು|1| ಬೆಲೆಯಿಲ್ಲದೆಡೆ ಏಕೆ ಬದುಕಲಿ? ಯಾರ ನೆನೆಪಿನಲಿ ಹೊತ್ತ ಕಳೆಯಲಿ ಸಂತಸವಿಲ್ಲದೆ ಏನು ಕೂಡಲಿ? ಮತ್ತೆ ಬೀಳುತಿದೆ...

ಪ್ರಶಸ್ತಿ .ಪಿ. · ೯೯೪ ವೀಕ್ಷಣೆಗಳು
ಮಾರ್ಚ್ ೨೭

ಗುರುವಿನ ಗುಂಗಿನಲಿ

ಗುರುವೇ ಎಲ್ಲಿರುವೆ ನೀನು? ಸಂಕಷ್ಟದಲಿ, ಇಕ್ಕಟ್ಟಿನಲಿ ಉಸಿರುಗಟ್ಟಿಸೋ ಗುಂಪಿನಲಿ ಕಾಲೆಳೆತದ, ತುಳಿತದ ಹೊತ್ತಿನಲಿ ನಿನ್ನೇ ನೆನೆಯುವೆ ನಾನು|1| ನಿನ್ನೇ ಮರೆತ ಪಾಪಿಯ ನಾ? ಏರಿದ ಏಣಿಯ ಒದ್ದವನಾ? ಹೆಸರೆಂಬ ಕೆಸರಿನಲಿ ಬಿದ್ದವನಾ? ಹಸಿದವರ ನೋಡಿಯೂ...

ಪ್ರಶಸ್ತಿ .ಪಿ. · ೬೬೬ ವೀಕ್ಷಣೆಗಳು
ಮಾರ್ಚ್ ೨೭

ಗಗನ ಮುಟ್ಟುವ ಬಯಕೆ

ಬಡವಿ ನಾನು ಈ ಭೂಮಿಗೆ ಎಡವಿದೆ ಆಸೆಯ ಲೋಕಕೆ ಹೆಜ್ಜೆ ಹೆಜ್ಜೆಗೂ ಬಯಕೆಯೇ ಮನಸು ಕರಗಿದೆ ಕಾವ್ಯಕೆ ಮೊಗ್ಗಿಲ್ಲದ ಹೂವು ಅರಳಿದೆ ದಿಕ್ಕು ಕಾಣದೆ ಮನ ಸೋತಿದೆ ಚಂದರನ ಹತ್ತಿರ ಹೋಗಬೇಕೆ ಹಕ್ಕಿಯ ರೆಕ್ಕೆಯಾಗಿ ಹಾರಬೇಕೆ ಅಂಗಾಲು ಭೂಮಿಯ ಎದೆಗೆ ಅಪ್ಪಿದೆ...

SiddhKirti · ೧,೨೨೭ ವೀಕ್ಷಣೆಗಳು
ಮಾರ್ಚ್ ೨೭

ಕನಸಿನ ಹುಡುಗಿ

ಬಿಳಿ ಬಟ್ಟೆ ಧರಿಸಿ ತುಟಿಗೆ ಬಣ್ಣ ಬಳಸಿ ಸದ್ದಿಲ್ಲದೇ ಹೆಜ್ಜೆ ಹಾಕುತ ಮನದ ದಾರಿಯಲಿ ಸಾಗುತ ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ ಬೆಳದಿಂಗಳ ಬಾಲೆ ಮುಡಿದಳು ಮಲ್ಲಿಗೆ ಮಾಲೆ ಭಾವನೆಗಳ ಕಣ್ಣಿನಲಿ ಕಾಣಿದಳು ಹೃದಯದ ಗಲ್ಲಿಯಲಿ ಬರುತಿಹಳು ನನ್ನೆಡೆಗ...

SiddhKirti · ೮೪೨ ವೀಕ್ಷಣೆಗಳು
ಮಾರ್ಚ್ ೨೬

ಮಕ್ಕಳ ಮನೆ

ಕಿಟ್ಟು ಪುಟ್ಟು ಸೇರಿಕೊಂಡು ಮನೆಯ ಕಟ್ಟ ಹೊರಟರು ಗುಡ್ಡ ಬದಿಯ ಕೆಂಪು ಮಣ್ಣು ಅಂಗಳಕ್ಕೆ ತಂದರು [೧] ಕಿಟ್ಟು ಮಣ್ಣು ಕಲಸಿ ಮೆತ್ತಿ ಗೋಡೆಯನ್ನು ಕಟ್ಟಿದ ಪುಟ್ಟು ಹುಲ್ಲು ಸೊಪ್ಪು ಕಣೆಯ ಹೆಣೆದು ಮಾಡು ಮಾಡಿದ [೨] ತಂಗಿ ನೋಡಿ ಹರುಷದಿಂದ ಕೇಕೆ ಹಾಕ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೮೬೨ ವೀಕ್ಷಣೆಗಳು
ಚಿಗುರು
ಮಾರ್ಚ್ ೨೬

ಚಿಗುರು

ಚಿಗುರು ಕತ್ತರಿಸಿ ಬಿಸುಟರೇನು ಬುಡದವರೆಗೆ ಮತ್ತೆ ಚಿಗುರುವೆ ನೀನುಚಿವುಟಿ ಒರೆದರೇನು ಕುಡಿಯ ಮತ್ತೊಮ್ಮೆ ತಲೆಯೆತ್ತುವೆ ನೀ ಅಂಕುರದೇ ಉರಿಸೆ ಅಗ್ನಿಯ ಕೂಡೆನಾಶ ಹೊಂದದೆಮರಳಿ ಜನ್ಮುವೆ ಇದೇ ನೆಲದೆಅರಳ ಬಯಸುವೆ ಇದೇ ತಾನೇ ಪ್ರಕ್ರತಿ ನಿಯಮ ಮತ್ತೆ ಮ...

ಬೆಳ್ಳಾಲ ಗೋಪೀನಾಥ ರಾವ್ · ೧,೧೭೨ ವೀಕ್ಷಣೆಗಳು
ಮತ್ತು -ಮತ್ತು- ಮತ್ತು
ಮಾರ್ಚ್ ೨೬

ಮತ್ತು -ಮತ್ತು- ಮತ್ತು

ಮತ್ತು -ಮತ್ತು- ಮತ್ತು ಯೋಚಿಸಿದರೆ ಈಗಲೂ ಅದೇ ಕನಸ ಕಣ್ಣಲ್ಲಿ ಅಂದಿನ ಅದೇ ಭ್ರಾಮಕ ಲೋಕ ದಿನದ ಕಡೆಗಣನೆ ಇರುಳ ನಿದ್ದೆಯ ಮುಂದುವರಿಕೆಯಲ್ಲಿ ಅದೇ ಮುಂಗುರುಳ ಮಂದಾನಿಲದಲ್ಲಿ ಮತ್ತೆ ಮತ್ತೆ ಭ್ರಮರವಾಗೋ ಆಸೆ ಆವರಿಸೋ ಮತ್ತಿನಲ್ಲೂ ಕಾವ್ಯಕನ್ನಿಕೆಯ ಪ...

ಬೆಳ್ಳಾಲ ಗೋಪೀನಾಥ ರಾವ್ · ೧,೧೫೮ ವೀಕ್ಷಣೆಗಳು
ಮಾರ್ಚ್ ೨೫

ಹುಡುಕಾಟ.

ಹುಡುಕಾಟ. ಕಾಯಿದೆ ಕಾನೂನುಪೊಲೀಸು ನ್ಯಾಯಾಲಯಗಳನಾಗರಿಕ ಸಮಾಜದಸದಸ್ಯ ನಾನಾಗಿತಾಯ ಮಡಿಲಲ್ಲಿಮಲಗಿದ ಕಂದಮ್ಮನಭದ್ರತೆಯ ಬಯಸಿದೆ.ಮಗು ಕನಸಿನಲ್ಲೇ ನಕ್ಕಿತು. ಬಂಧು ಬಳಗ ಮನೆ ವಾಹನಸಕಲ ಸೌಲಭ್ಯಗಳಬದುಕ ಸಾಗಿಸುತ್ತಾದೇವರ ಮುಂದೆಹಚ್ಚಿಟ್ಟ ನಂದಾದೀಪದಶಾಂ...

M R Ganeshakumar · ೭೦೩ ವೀಕ್ಷಣೆಗಳು
ಮಾರ್ಚ್ ೨೫

ಸಮರಸವೇ ಜೀವನ

ಅಂಬರದಿ ಏಳು ಬಣ್ಣಗಳ ಕಾಮನಬಿಲ್ಲು ಪೀತಾಂಬರದಿ ಬಣ್ಣ ಬಣ್ಣಗಳ ಸಾಲು ಸಾರುತಿದೆ ಸಾಧಿಸಲು ವಿವಿಧತೆಯಲಿ ಏಕತೆಯ ಸರ್ವಧರ್ಮ ಸಮನ್ವಯ ನೀತಿಯ ಸವಿಯಲು ಸಮರಸಜೀವನದ ಸವಿಯ ***************** ಸಮರಸವೇ ಜೀವನ

ಇಂದುಮತಿ ರಾಮಮೂರ್ತಿ · ೧,೪೦೨ ವೀಕ್ಷಣೆಗಳು
ಮಾರ್ಚ್ ೨೫

ಸಾಧನೆ

ಏತಕೀ ವಿಜ್ಞಾನ, ಏತಕೀ ಸಂಶೋಧನೆಗಳ ದೊಂಬರಾಟ, ಬದಲಿ ಹೃದಯಗಳ ಜೋಡಿಸಿ, ಅಭಿನವ ಬ್ರಹ್ಮರೆಂದು ಮೆರೆಯುವ ವಿಜ್ಞಾನಿಗಳೇ, ಕಿವುಡರೇ ನೀವು ? ಕುರುಡರೇ ನೀವು ? ಕೇಳಿಸದೇ ನಿಮಗೆ ಕೋಟಿ ಕೋಟಿ ಜನರ ಆರ್ತನಾದ ? ಕಾಣಿಸದೇ ಮಾರಣಹೋಮ ? ಕಸಿದುಕೊಳ್ಳಲಾರಿರಾ...

ಇಂದುಮತಿ ರಾಮಮೂರ್ತಿ · ೫೯೯ ವೀಕ್ಷಣೆಗಳು