ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾರ್ಚ್ ೨೫

ನನ್ನ ಕಂದ

ಮುದ್ದು ಮುದ್ದಾದ ಕಂದ ಮೊದಲ ದಿನದ ನೆನಪು ಚೆಂದ ಹೊಸ ಜಗಕೆ ನೀ ಬಂದಾಗ ನಕ್ಕು ನಕ್ಕು ನಲಿದಾಡಿದೆ ಮುದ್ದಾದ ಮುಖ ಕಂಡು ಮುತ್ತಿಟ್ಟು ಬೆರಗಾದೆ ಕರಳು ಕುಡಿ ನೀನು ಮನೆ ದೀಪ ಬೆಳಗಿದೆ ನೀ ಬಂದ ಹೊತ್ತಿಗೆ ಎಲ್ಲರ ಮನ ಸೇರಿದೆ ಮೊದಲ ಹೆಜ್ಜೆ ಇಡುವಾಗ ಗೆ...

SiddhKirti · ೯೯೯ ವೀಕ್ಷಣೆಗಳು
ಓದಿ
ಮಾರ್ಚ್ ೨೫

ಬೇಸಿಗೆ

ಬಂತು ಬೇಸಿಗೆ ನೋಡಿ ಬಿಸಿ ಬಿಸಿ ಕಾಡು ಬಿಡಿ ಬೆವರಿನಲ್ಲಿಯೇ ಸ್ನಾನ ಬಿಸಿಲಿನಲ್ಲೂ ಪಯಣ ಕರವಸ್ತ್ರದ ಕಪ್ಪು ವರ್ಣ ನೀರದಿಕೆಯಾಗುವುದು ಚೆನ್ನ ವಿದ್ಯುತ್ ಸಮಸ್ಯೆ ಅಣ್ಣ ಸೊಳ್ಳೆಯ ಕೆಂಪು ಬಣ್ಣ ಪಾನೀಯ ಕುಡಿಯುವ ಮುನ್ನ ಎಚ್ಚರವೆಂದು ಹೇಳುವರಣ್ಣ ಕಣ್ಣ...

SiddhKirti · ೪೪೪ ವೀಕ್ಷಣೆಗಳು
ಮಾರ್ಚ್ ೨೫

ಹೇಳು ಕಾರಣ ?

ನಾ ಸನಿಹ ಬಂದರೆ ದೂರವೇಕೆ ಸಾಗುವೆ ಪ್ರೀತಿ ನೀಡುವೆ ನಾನು ಬೆದವೆಂದೇಕೆ ಹೇಳುವೆ ಜೀವದ ಗೆಳತಿ ನೀನು ಏಕೆ ಮರೆತಿರುವೆ ಸಿರಿವಂತ ನಾನು ಹೃದಯದಿಂದ ಪ್ರೀತಿಸು ಮನ ಹೇಳಿದೆ ಸುಂದರ ನೆನಪಿನ ಅಲೆಗಳು ಬಂದು ಅಪ್ಪಳಿಸಿದೆ ನಾ ನಿನ್ನ ನೋಡುವಾಗ ನೀನೇಕೆ ಮರೆ...

SiddhKirti · ೪೪೮ ವೀಕ್ಷಣೆಗಳು
ಮಾರ್ಚ್ ೨೪

ಸ್ವಲ್ಪ ಕಿವಿಗೊಟ್ಟು ಕೇಳಿ

ಕೇಳುತ್ತಿಲ್ಲವೇ ನಿಮಗೆ ವೃಕ್ಷಗಳ ಅರಣ್ಯರೋದನ. ಗರಗಸದ ಗರಗರದಿ,ಸರಪಳಿಯ ಜಣಜಣದಿ ಕೇಳದಿರಬಹುದು ಕ್ಷೀಣವೇದನ. ಸ್ವಲ್ಪ ಕಿವಿಗೊಟ್ಟು ಕೇಳಿ, ಯಂತ್ರಗಳ ತಂದು ಲಾರಿಗೇರಿಸುವಾಗ ಗುಟುಕು ಜೀವದ ಆಕ್ರಂದನ. ಯಂತ್ರಗಳ ಆರ್ಭಟದಿ ಕೇಳದಿರಬಹುದು ನಿಮಗೆ ಶೋಕಗಾ...

ನಂದೀಶ್ ಬಂಕೇನಹಳ್ಳಿ · ೬೪೧ ವೀಕ್ಷಣೆಗಳು
ಮಾರ್ಚ್ ೨೪

ನೀನಿರಲು ಜೊತೆಗೆ

ನೀನಿರಲು ಜೊತೆಗೆಬೇರೇನು ಬೇಕೆನಗೆನೀನೆನ್ನ ತನುಮನಕೆಜೀವವಯ್ಯಭವ್ಯ ವಿಶ್ವದಿ ಬೆರೆತಸರ್ವಶಕ್ತಿಯು ನೀನೆನೀನಿರಲು ಜೊತೆಗೆ ಭಯ--ವಿಲ್ಲವಯ್ಯನಿರ್ಜೀವ ಜೀವ ನಡು--ವಣ ಬೇಧವನು ತೊರೆದುಸಕಲವನು ಸಲಹುತಿಹಧಾತ ನೀನೆಸರ್ವಗುಣ ಸರ್ವಮನಅರಿತ ಸರ್ವಜ್ಞನೇಎನ್ನ...

Radhika L.K. · ೧,೨೧೨ ವೀಕ್ಷಣೆಗಳು
ಮಾರ್ಚ್ ೨೪

ಋಷಿಯಾಗುವೆ

ಕಡುಗಪ್ಪು ಕತ್ತಲಿರೆಜಗಜಗನೆ ಬೆಳಕು ಇರೆಶೀತವಿರೆ ಉಷ್ಣವಿರೆಹಾರಾಡುವೆ, ನಿನ್ನಹಾಡಾಡುವೆಮಿಂಚು ಇರೆ ಸಿಡಿಲು ಇರೆಅಬ್ಬರದ ಭರತವಿರೆಬಿರುಗಾಳಿ ಬಿರುಸು ಇರೆಈಜಾಡುವೆ, ಈಜಿದಡ ಸೇರುವೆ.ಧೂಪವಿರೆ ಧೂಮವಿರೆಅಗ್ನಿ ಕಿಡಿಗಾರುತಿರೆದುರ್ಗಮದ ಮಾರ್ಗವಿರೆಜಿಗ...

Radhika L.K. · ೧,೦೫೮ ವೀಕ್ಷಣೆಗಳು
ಮಾರ್ಚ್ ೨೪

ರಾಧೆಯ ಕರೆ

ಮೆಲ್ಲ ಮೆಲ್ಲನೆ ಹೆಜ್ಜೆಯನಿಡುತನಲ್ಲನಂತೆ ನನ್ನ ಸುತ್ತ ಸುತ್ತುತಕಣ್ಣಿನಲ್ಲೆ ಸಮ್ಮೋಹನ ಮಾಡುತಸೆಳೆವಾ ಓ ಮೋಹನ ಬಾಹೋ..ಸೆಳೆವಾ ಓ ಮೋಹನ ಬಾಕೊಳಲ ಧನಿಯಲ್ಲಿಹುದು ಸೃಷ್ಠಿಯ ಸುಳುವುನವಿಲ ಗರಿಯಲ್ಲಿಹುದು ಭಾವಗಳ ನಲಿವುನಿನ್ನ ಧ್ಯಾನದಲ್ಲೆ ನನಗೀಗ ಒಲವ...

Radhika L.K. · ೧,೩೭೭ ವೀಕ್ಷಣೆಗಳು
ಮಾರ್ಚ್ ೨೪

ಯಾರಿವನು? ಎಲ್ಲರ ಮನ ಗೆದ್ದವನು

ನನ್ನ ಪ್ರೀತಿಯ ಸಹಚರಿಯಗುಣಗಳೆನಿತು ಅತಿಶಯಸಹಿಸಲಾರೆ ಅಗಲಿಕೆಯಮಾಡಿಕೊಡಲೇನು ಪರಿಚಯ.ಕರದಲ್ಲಿ. ಕೊರಳಲ್ಲಿ.ನಡುವಲ್ಲಿ. ಕಿವಿಯಬಳಿ.ಪರ್ಸಲ್ಲಿ, ಕಿಸೆಯಲ್ಲಿಎಲ್ಲೆಲ್ಲೂ ಇವನಿರುವಜಾತಿಮತ ಇವನಿಗಿಲ್ಲರಾಜ್ಯಭಾಷೆ ತಕರಾರಿಲ್ಲಸುಖ ದುಃಖಗಳಲ್ಲೆಲ್ಲಜೊತೆಯಾ...

ಸರಸ್ವತಿ ಟಿ. ಎನ್ · ೯೭೫ ವೀಕ್ಷಣೆಗಳು
ಮಾರ್ಚ್ ೨೪

ಸೂನ್ನೆ

೧ ಕ್ಷಮಿಸಿ ಸೊನ್ನೆ ಬರಿ ಸೊನ್ನೆಯಲ್ಲ ಬೆಲೆಕಟ್ಟಲದಕೆ ಸೊನ್ನೆಯಲ್ಲದೆ ಮತ್ತಿನ್ನೇನು ಸರಿ ಸಾಟಿಯಿಲ್ಲ ೨ ಉತ್ತರವಿರದ ಪ್ರಶ್ನೆಗಳ ಹಾಗೆ ಜೊತೆಗಿದ್ದೂ ಸೇರದ ರೈಲು ಹಳಿಗಳ ಹಾಗೆ ಆಶಕ್ತರೆಡೆಗೆ ಅನುಕ೦ಪವಿಲ್ಲದ ಒಳ್ಳೆಯ-ಕೆಟ್ಟದರ ನಡುವೆ ವೆತ್ಯಾಸವಿರದ...

ದಯಾನoದ · ೮೧೬ ವೀಕ್ಷಣೆಗಳು
ಮಾರ್ಚ್ ೨೪

ಬದುಕು- ಸಾವುಗಳೆರೆಡು ನಿನಗೆ ಮುಡಿ ಬಿಟ್ಟಿರುವೆ

ಬದುಕು- ಸಾವುಗಳೆರೆಡು ನಿನಗೆ ಮುಡಿ ಬಿಟ್ಟಿರುವೆ ನನ್ನ ಕಣ್ಣುಗಳಲ್ಲಿ ನೋಡು ನೀ ನಿನ್ನನ್ನೇ ಕೆದಕೆನ್ನ ಹೃದಯವನು ಬಗಿಯನ್ನ ಮನವ ಸಿಗದೇನು ನಿನ್ನಬಿಟ್ಟಿನ್ನೇನು ಹೇಳದಿರು ಸಿಗಲಿಲ್ಲ ನೀನು ನನ್ನೊಳಗಿಲ್ಲೆ೦ದು ನಾನು ಮಾಡುವುದೆಲ್ಲ ನಿನಾಗಾಗಿಯಲ್ಲದೆ...

ದಯಾನoದ · ೬೧೦ ವೀಕ್ಷಣೆಗಳು
ಮಾರ್ಚ್ ೨೩

ಹೊನ್ನೇಮರಡಲ್ಲಿ ಶರಾವತಿ

ಹೊನ್ನೇಮರಡಲ್ಲಿ ಶರಾವತಿ ಈ ಕಟ್ಟೆಗಂಜಿ ಒತ್ತರಿಸಿಕೊಂಡು ನಿಂತಿರುವ ಗಂಗೆಯಿವಳು ಈ ನಾಡಿಗೆಲ್ಲ ಬಲು ಬೆಳಕ ತೋರಿ ನಡೆಸಿರುವ ತಾಯಿಯಿವಳು || ಇವಳಾಚೆಯೀಚೆ ತುಸುಕೆಂಪು ಪಟ್ಟಿ ಅದರಾಚೆ ಹಸಿರ ಸೊಭಗು ಅ ಅಂಬುತೀರ್ಥದಿಂದಬುಧಿವರೆಗೆ ನಡೆದಾರಿ ನಗುತಲಿಹು...

ಸದಾನಂದ · ೬೫೫ ವೀಕ್ಷಣೆಗಳು
ಮಾರ್ಚ್ ೨೩

ಓಡುತಿದೆ ಸಮಯ

****ಓಡುತಿದೆ ಸಮಯ**** ಓಡುತಿದೆನೋಡೋಡುತಿದೆ ಸಮಯ ದಿಗ್ದಿಗಂತಗಳೆಲ್ಲೆ ಮೀರಿ ಹಂಗುಗಳಿಲ್ಲದೆ ಎಲ್ಲು ನಿಲ್ಲದೆ ಸ್ವಚ್ಛಂದವಾಗಿ ಜಾರಿ ದೇಶ,ಭಾಷೆ, ವರ್ಗಗಳಾತಿತವಾಗಿ ಹಾರುತಿದೆ ತನಗಿಲ್ಲದೆ ಗುರಿ ಖಗ,ಮಿಗ,ಮರಗಳಾತ್ಮದಾಳದಲಿ ಹಾದು, ಮಣ್ಣಧೂಳ ಕಣಕಣದೊ...

chandrashekar b c · ೫೩೯ ವೀಕ್ಷಣೆಗಳು