ಬೇಕಾಗಿದ್ದಾರೆ ಕವಿಗಳು
ಜೀವರಾಶಿಯ ಎದೆಯಲ್ಲಿ ಕದಡಿ ಹೋಗಿಹ ಸಾವಿರ ಭಾವಗಳಿಗೆ ರೂಪ ಕೊಡಲು. ಬೇಕಾಗಿದ್ದಾರೆ ಕವಿಗಳು. ತೆರೆಮರೆಯಲ್ಲಿ ಅಳಿದುಹೋದ ಶ್ರೀಸಾಮಾನ್ಯರ ಬದುಕ ಜಗಕ್ಕೆ ತೆರೆದಿಡಲು, ಬೇಕಾಗಿದ್ದಾರೆ ಕವಿಗಳು. ರವಿಕಾಣದ ಜಗದ.ಸೌಂದರ್ಯ ರಸಸ್ವಾಧನೆಗೆ ಬೇಕಾಗಿದ್ದಾರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಜೀವರಾಶಿಯ ಎದೆಯಲ್ಲಿ ಕದಡಿ ಹೋಗಿಹ ಸಾವಿರ ಭಾವಗಳಿಗೆ ರೂಪ ಕೊಡಲು. ಬೇಕಾಗಿದ್ದಾರೆ ಕವಿಗಳು. ತೆರೆಮರೆಯಲ್ಲಿ ಅಳಿದುಹೋದ ಶ್ರೀಸಾಮಾನ್ಯರ ಬದುಕ ಜಗಕ್ಕೆ ತೆರೆದಿಡಲು, ಬೇಕಾಗಿದ್ದಾರೆ ಕವಿಗಳು. ರವಿಕಾಣದ ಜಗದ.ಸೌಂದರ್ಯ ರಸಸ್ವಾಧನೆಗೆ ಬೇಕಾಗಿದ್ದಾರೆ...
ವನಸಿರಿಯ ಚೆಲುವ ಸವಿದು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು ಕವಿಯು ಬರೆದ ಕವಿತೆಯ. ಮಧುವ ಹೀರೋ ದುಂಬಿ ಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿ ಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು, ಓದಿ...
ಪ್ರಾಣಿ ಪಕ್ಷಿಗಳ ಸಂಕುಲನ ಮೂಡುವುದು ಆನಂದದ ಸಂಚಲನ ಇದಾಗಿದೆ ಪ್ರಕೃತಿಯ ನಯನ ಸುಂದರ ಸೊಬಗಿನ ಸಮ್ಮಿಲನ ಪ್ರಕೃತಿಯ ಮಡಿಲಿನ ಉತ್ಖನನ ಆಗುತಿರುವುದು ಪ್ರಕೃತಿಯ ಅಸಮತೋಲನ ಆದರೆ ಮರಗಳ ಮಾರಣಹೋಮ ಆಗುವನು ಮನುಜ ನಿರ್ನಾಮ ಸ್ವಚ್ಛ ಸುಂದರ ಪ್ರಕೃತಿ ಮಾಡು...
ಮಲೆನಾಡ ನಗರಿ ಶಿವಮೊಗ್ಗ ತುಂಬಿಹುದು ಸು೦ದರ ನಿಸರ್ಗ ಇಲ್ಲಿಹುದು ತು೦ಗೆಯ ಸಿರಿ ಹೊಳಪನು ಬೀರುವ ಝರಿ ಜಗದ್ವಿಖ್ಯಾತ ಜಲಪಾತ ಜೋಗ ಮೂಡಿಸುವುದು ಜನರಲ್ಲಿ ಸೋಜಿಗ ಶರವತಿಯ ವಿದ್ಯುತ್ ಸ್ಥಾವರ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಇಲ್ಲಿಯ ಮಂಡಗದ್ದೆ ಧಾಮ...
ಹುಡುಗಿಗೆ ಮನೆ ತೋರಿಸಿ ಹುಡುಗನೆಂದಬರಿ ಕಟ್ಟಡವಾಗಿಹುದುಮರಳು ಇಟ್ಟಿಗೆ ಸಿಮೆಂಟಿನಿಂದಮನೆಯನ್ನಾಗಿಸುವುದು ನಿನ್ನ ಜವಾಬ್ದಾರಿ ಎಂದಹುಡುಗನಿಗೆ ಮನ ತೋರಿಸಿಹೇಳಿದಳು ಹುಡುಗಿಇಹುದೀಗ ಮನ ಚಂದದ ಮನೆಯಾಗಿಮಾಡದಿರು ಮುಂದೆ ನೀ ಅದಬರಿ ಕಟ್ಟಡವಾಗಿ.
ಹುಡುಕಿಕೊಡಬಲ್ಲಿರಾ ಇದ್ದಕಿದ್ದಹಾಗೆ ನನ್ನ ಮನಸ್ಸಿನ ಮಾಲೀಕ ಕಾಣೆಯಾಗಿದ್ದಾನೆ ಹುಡುಕಿಕೊಡಬಲ್ಲಿರಾ? ಸ೦ಜೆ ಸೂರ್ಯ ಮುಳುಗಿದ ಮೇಲೆ ನನ್ನನು ಬಸ್ಸಿನಲ್ಲಿ ಕುಳ್ಳಿರಿಸಿ ಬಿಟ್ಟುಹೋಗಿದ್ದಾನೆ ಮಗ, ಹುಡುಕಿಕೊಡಬಲ್ಲಿರಾ? ಘನ ಘೋರ ಕತ್ತಲ ರಾತ್ರಿ ಸಿಡಿಲ...
ಮತ್ತೆ ನೆನೆಪಿಗೆ ಜಾರುವುದು ಏಕೆ?ಮನ ಮುದ್ದಿನ ಬಾಲ್ಯಕೆಕೊಯ್ಯಲೆಂದು ಜಾಜಿ ಮಲ್ಲಿಗೆತೋಟದೊಳಗೆ ನುಗ್ಗಲು ಮೆಲ್ಲಗೆಜೇನು ಕಚ್ಚಿ ಮುಖ ದಪ್ಪವಾಗೆಎಲ್ಲರಿಂದ ಛೇಡಿಸಿಕೊಂಡಾಕೀಳಲೆಂದು ನೇರಲೆ ಪೇರಲೆಮರವ ಹತ್ತಿ ಮಾಡಿ ತರಲೆಕೆಳಗೆ ಬಿದ್ದು ಟೊಂಗೆ ಜೊತೆಯಲ...
ನನ್ನ ಪ್ರೀತಿಯ ಕಣ್ಣ್ಣೀರಿಗೆ ಕೈಗಳು ಸಿಗುತ್ತಿಲ್ಲ ಕ್ಶಮಿಸಿ.. ಕೈಗಳಿವೆ ಆದರೆ ನನ್ನ ಕಣ್ಣೀರಿಗೆ ಕೈಗಳು ಎಟುಕುತ್ತಿಲ್ಲ..... ನನ್ನ ಸ್ನೇಹದ ಸಾಗರಕ್ಕೆ ನದಿಗಳು ಸೇರುತ್ತಿಲ್ಲ ಕ್ಶಮಿಸಿ..... ನದಿಗಳಿವೆ ನದಿಯ ನೀರು ಬತ್ತಿದೆ.... ಬಾಳು ಎನ್ನೊ...
ಮನಮೋಹಿತೆ ಚೆಲುವ ಚಂದ್ರನ ಅರಗಿಣಿಯೇ ನಯನಗಳು ಕಂಡ ನಿನ್ನ ರೂಪವ ವರ್ಣಿಸಲೇ ನಗುವೆಂದು ಹೇಳುತ ನಕ್ಕಿದ ಆ ತುಟಿ ಕೆಂಪಾದವೇ ನಾಚಿಕೆ ಭಾವ ಮೂಡಿ ಕೆನ್ನೆ ಅರಳಿದ ಗುಲಾಬಿ ಕಂಡಿತೇ ಹೊಳೆಯುವ ಭಾವಗಳ ಆಗಸದ ನೀಲಿ ಬಣ್ಣ ಕಣ್ಣಲ್ಲಿ ಮೂಡಿತೇ ಮೆಲ್ಲನೆಯ ಮನಸ...
ಸಮರ್ಪಿಸುವೆನು ನನ್ನೆಲ್ಲ ಸಾಧನೆಗಳನ್ನವರ ಪಾದಕ್ಕೆ, ಜೀವಿಸುವೆನು ಅವರ ಸುಖ-ಸಂತೋಷಕ್ಕೆ, ಅರ್ಪಿಸುವೆನು ನನ್ನ ತನು-ಮನ ಧನವನ್ನವರಿಗೆ, ಸವೆಸುವೆನು ನನ್ನ ಜೀವನವನ್ನು ಅವರ ಸೇವೆಗೆ, ಯಾರವರು? ಯಾರವರು? ಅವರೇ ನನ್ನ ಹೆತ್ತವರು
ರಬಸದಿ ಧುಮುಕುವ ಸೌ೦ದರ್ಯ ನೋಡು ಪ್ರಕ್ರುತಿಯೇ ಇವಳ ತಾಯಿ ಬೀಡು ಇವಳ ಮಹಿಮೆಯನು ಪಾಡುವುದು ನಮ್ಮ ಕರುನಾಡು ಕನ್ನಡದ ಕ೦ದ! ಇವಳ ಕೀರ್ತಿಯನು ರಕ್ಷಣೆ ನೀ ಮಾಡು ಹಾಲಿನ ಮಳೆಯ೦ತೆ ನೀ ಭೂಮಿಗೆ ಇಳಿವೆ ಮಾನವ ಬದುಕಿಗೆ ನೀ ಜೀವಧಾರೆಯಾಗುವೆ ರೈತರ ಪಾಲಿಗೆ...