ಗೆಳೆಯನೆ೦ದರೆ...
ಅಸುಗಳೆರಡರ ಬೆಸೆವ ಬೆಸುಗೆಯಪೆಸರನುಸುರುವೆ ಎಸಕವಿಲ್ಲದೆನಸುನಗೆಯ ಬೀರುತಲಿ ಆಲಿಸಿರೆನ್ನ ಬ೦ಧುಗಳೇವಿಸಟವಿಲ್ಲದ ನಿಸದ ಬ೦ಧವುಕಸುಕುತನವಿನಿತಿರದ ವಸುವಿದುವಸುಮತಿಯಲೆಣೆಯಿರದೆ ಹೊಸೆದಿಹ ಪೊಸದ ಹಸೆಯಹುದುಸಾಹಚರ್ಯದಿ ಇಹದ ಜೀವನವಾಹನವ ಮುನ್ನಡೆಸುವುದಕೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅಸುಗಳೆರಡರ ಬೆಸೆವ ಬೆಸುಗೆಯಪೆಸರನುಸುರುವೆ ಎಸಕವಿಲ್ಲದೆನಸುನಗೆಯ ಬೀರುತಲಿ ಆಲಿಸಿರೆನ್ನ ಬ೦ಧುಗಳೇವಿಸಟವಿಲ್ಲದ ನಿಸದ ಬ೦ಧವುಕಸುಕುತನವಿನಿತಿರದ ವಸುವಿದುವಸುಮತಿಯಲೆಣೆಯಿರದೆ ಹೊಸೆದಿಹ ಪೊಸದ ಹಸೆಯಹುದುಸಾಹಚರ್ಯದಿ ಇಹದ ಜೀವನವಾಹನವ ಮುನ್ನಡೆಸುವುದಕೇ...
ಸೈಕಲ್ಲು ಬಲು ಒಳ್ಳೇದಣ್ಣಹೆಚ್ಚು ಖರ್ಚಿಲ್ಲದೆ ಸಂಚಾರಕ್ಕೆ ಒದಗುವುದಣ್ಣಬಡವರಿಗಾಧಾರವಣ್ಣ ಈ ಸೈಕಲ್ಲುಮಕ್ಕಳಿಗೆ ಪ್ರಾಣವಣ್ಣಹೈಸ್ಕೂಲ್ ಮಕ್ಕಳ ಮಿತ್ರ ಕಾಲೇಜ್ ಹುಡುಗರ ಶತ್ರುಲೈಸೆನ್ಸ್ ಇಲ್ಲದೆ ಬ್ಯಾಲೆನ್ಸಲ್ಲೋಡಿಸುವಾಸೈಕಲ್ಲು ಬಲು ಒಳ್ಳೇದಣ್ಣಆರೋ...
ಧರಣಿಯ ಮುನಿಸು ಮುನಿದು ತೋರಿಹಳಲ್ಲಿ ಮಾತೆಒಡಲಾಗ್ನಿಯ ಹೊರಗೊಗೆದುಮೀರಿದೆ ಇಂದೆನುತ ಸಹನೆಯ ಮಿತಿ ಮನುಕುಲ ಇನ್ನಾದರೂ ಅರಿಯಬೇಕಂತೆಬಾಳ ನಡಿಗೆಯ ದರ್ಮದಒಳ ಹೊರಗಣ ಇತಿ ಮಿತಿ ಸುಮ್ಮನಿದ್ದರೆ ಅರಿತೂ ಅರಿಯದಂತೆಉಳಿಯದಂತಾದೀತದುವಿಶ್ವ ವೃಕ್ಷದ ಅವನತಿ.
ಇದು ನನ್ನ ಮೊದಲ ಪ್ರೆಮ ಪತ್ರ... ಸಹಿಸಲಗದು ನಿನ್ನ ನಿರುತ್ತರ... ಹಾಗಾಗಿ ಇದು ಇಲ್ಲೆ ಇದೆ ನನ್ನ ಹತ್ತಿರ..... ಬಾ ಬೆಗ ಪ್ರೆಯಸಿ ಕಾಯಿಸಿದಿರು ನಿನೀತರ... ನಾ ಕೊದುವದಕ್ಕು ಮೊದಲೆ ಪತ್ರ..ನೀ ನೀದು ಅದಕ್ಕೆ ಉತ್ತರ..
ನಲವತ್ತರಲ್ಲಾಯಿತು ಪರಿಚಯಶುರುವಾಗೆ ಬಿಟ್ಟಿತು ಪ್ರಣಯತಾಳಲಾರದೆ ಅಗಲಿಕೆಯಮಾಡಿಕೊಂಡೇ ಬಿಟ್ಟೆ ಪರಿಣಯ ಬರುವ ಮೊದಲು ಬರೀ ನಿರಾಸಕ್ತಿಬಂದ ಮೇಲೆ ತುಂಬಿದಳು ಆಸಕ್ತಿಜಡತನದಿಂದ ಮಾಡಿ ಮುಕ್ತಿನೀಡಿಹಳು ಸ್ಪೂರ್ತಿ, ಶಕ್ತಿ.ಇವಳಿಲ್ಲದೆ ಬರಡು ಈ ಬದುಕುಸದಾ...
ಹದ ಮೀರಿ ಹೋಗಿದೆ ಮಿತ ಮೀರಿ ಏರಿದೆ ಕಾಲ್ಗಳು ಗೆಜ್ಜೆ ಕಟ್ಟಿಕೊಂಡು ನವಿಲಿನಂತೆ ಹೆಜ್ಜೆ ಹಾಕಿವೆ ಕಂಠವು ಕೋಗಿಲೆಯಂತೆ ಹಾಡಿದೆ ಕೈ ಗಳು ರೆಕ್ಕೆ ಬಿಚ್ಚಿಕೊಂಡು ಧರಣಿ ಬಿಟ್ಟು ಮುಗಿಲಲ್ಲಿ ಹಕ್ಕಿಯಂತೆ ಹಾರಿವೆ ಇಡೀ ದೇಹದ ಅಂಗಾಂಗವು ಸ್ವರ್ಗದಲ್ಲಿ ತ...
ಮೊಳಗುತಿವೆ ಮಂಗಳವಾದ್ಯಗಳು ಮಂಟಪದೊಳಗಿಂದಬರುತಿಹರು ಬಂಧು ಬಾಂಧವರು ಸಂಭ್ರಮದಿಂದಸಿದ್ಧನಾದನು ವರನು ಸ್ವೀಕರಿಸಲು ಗೃಹಸ್ಥಾಶ್ರಮವ ಸಿದ್ಧಳಾದಳು ವಧುವು ತೊರೆದು ಬರಲು ತಂದೆ ತಾಯಿಯ.. ಹೊರಟು ನಿಂತ ವರನನ್ನು ಮರಳಿ ಕರೆತಂದರು ಕಾಶಿಯಾತ್ರೆಯಿಂದ..ಜೀರ...
ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ ಆಡುವ ಆಟವ ಲೋಕವ ಮರೆತು.. ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ ಎರಡೇ ಲೆಕ್ಕವಿಲ್ಲದಷ್ಟು...
ಹೇಗೋ,ಏನೋ ಇದೇ ನಾನು ನನ್ನ ಪಾಡಿಗೆ. ನೀನು ಯಾವ ಮಾಯದಲ್ಲಿ ಮನವ ಸೇರಿದೆ. ಬದುಕು ತಾನು ಸಾಗುತಿತ್ತು ಅದರ ಪಾಡಿಗೆ. ನೀನು ಬಂದ ಸುಳಿವು ದೊರೆಯೇ ಚಲನೆ ಬಾಳಿಗೆ. ಬಂದೇ ಸರಿಯೇ,ನಿಂತೆ ಸರಿಯೇ,ಕೊಂದೆ ಏತಕ್ಕೆ? ವಶವ ಮಾಡಿಕೊಂಡೆಯಲ್ಲ ಕರುಣೆ ತೊರದೆ. ನ...
ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು. ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿನ್ನದೇ ಬಿಡು. ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ. ಜಾತಿ ಧರ್ಮದ ಗೊಡವೇಯೇ...
ದೇವರ ಸೃಷ್ಟಿಗೇ ಸಾವಿರುವಾಗ ಅಮರ ಭಾಂದವ್ಯದ ಕನಸು ಕಾಣುತ್ತಿದ್ದೆನಲ್ಲ , ನನಗೆಲ್ಲೋ ಭ್ರಮೆ. ಮೋಡ ಕವಿದ ಸಂಜೆಯಲಿ ನಮ್ಮೆಲ್ಲ ಕನಸಿಗೆ ಸಾಕ್ಷಿಯಾದ ಮಾಮರದೆದುರೇ, ಮರೆತು ಬಿಡು ನನ್ನನ್ನು ಎಂದೆಯಲ್ಲ ಗೆಳತಿ, ಗುಡುಗಿನ ಸದ್ದಿಗೆ ಒಡೆದದ್ದು ಕನಸೋ, ಮ...