ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾರ್ಚ್ ೦೭

ಕವನ ಹುಟ್ಟುವುದು

ಕವನ ಹುಟ್ಟುವುದುಕಡಲಷ್ಟು ಕಲ್ಪನೆಗಳುಕಣ್ಮುಂದೆ ಕಲೆತುಕದಡಿದಾಗಕಾಮನೆಗಳ ಕಾರ್ಮೋಡಕೈಹಿಡಿದು ಕರೆದುಕುಡಿಸಿದಾಗ !ಕವನ ಹುಟ್ಟುವುದುಕನಸುಗಳ ಕೋಟೆಯಲಿಕಣ್ಣಿಗೆ ಕಗ್ಗತ್ತಲುಕವಿದಾಗಕಣ್ತೆರೆದು ಕಮಲಮುಖಿಯಕಲಾಪ ಕಂಡುಕನವರಿಸಿದಾಗ !

ವೆಂಕಟಗಿರಿ ಕುಲಕರ್ಣಿ · ೬೮೮ ವೀಕ್ಷಣೆಗಳು
ಓದಿ
ಮಾರ್ಚ್ ೦೬

ಧಾರೆಯೆರೆದರೆ ಜ್ಞಾನವನು...

ಮುಡಿಗೆಯಲ್ಲದ ಸರಳವಾಕ್ಯವುಅಡಕವಾಗಿಹುದೆನ್ನ ನುಡಿಯೊಳುಚಡಪಡಿಕೆಯಿಲ್ಲದೆಯೆ ಉಸುರುವೆ ಕೇಳಿರೀಗೆನುತಮುಡಿಪು ನಿಶ್ಚಿತವಿರಲು ಮನುಜರುಬಡತನದಿ ಕೊರಗುವೆವು ಅರಿಯದೆಬಡಿಸೆ ಮುಗಿಯದ ಬೆಡಗಿನಕ್ಷಯಪಾತ್ರೆಯಿರುತಿರಲುಸ೦ಚಯಿಸುತಿಹೆವಿ೦ದು ಧನವನುಚ೦ಚಲದ ಮನವನ...

ರಘುಮುಳಿಯ · ೨,೧೬೩ ವೀಕ್ಷಣೆಗಳು
ಮಾರ್ಚ್ ೦೫

ಕೊನೆಯ ಬೇಡಿಕೆ

ಓ ತಾಯೆ,ಕನ್ನಡಾಂಬೆ, ಬೆಳ್ಳಿ ಜರಿಯಂಚಿನ ದಿವ್ಯ ವಸ್ತ್ರಾನ್ವಿತೆಯೇ, ನೀನು ಕಣ್ಣೋಡಿಸಿ ನೋಡದ ನಿರ್ಭಾಗ್ಯ ಮಕ್ಕಳು ನಾವು, ಕಾಸರಗೋಡಿನವರು. ಮೊದಲು ಮಹಾಬಲಶಾಲಿಗಳಾಗಿದ್ದೆವು, ಉತ್ಸಾಹ ಉಲ್ಲಾಸಗಳ ಪ್ರತೀಕವಾಗಿದ್ದೆವು, ಈಗ ನಿನಗಾಗಿ ಕುಣಿದೂ,ದಣಿದೂ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೮೧೮ ವೀಕ್ಷಣೆಗಳು
ಮಾರ್ಚ್ ೦೪

ನಾನಾರು...?

ನಾನು...... ನೀನು.... ? ಕವಿಯಾಗ ಹೊರಟೆಕವಿತೆ ಮರೆತು ಬಿಟ್ಟೆ, ಕುಣಿಯಲೆಂದು ಎದ್ದೆತಾಳ ತಪ್ಪಿ ಬಿದ್ದೆ ಅಲೆದಲೆದು ಬೇಸತ್ತುಮುಗಿಸಿ ಎಲ್ಲ ಕಸರತ್ತುನಿನ್ನಲ್ಲಿ ಒಂದಾಗಿ ನಿಂದೆಎಲ್ಲ ನಾನಾಗಿಹುದ ಕಂಡೆಸತ್ಯದ ಸಿಹಿಯ ನಾನುಂಡೆ, ಸಂತಸಗೊಂಡೆ

RAMAMOHANA.N · ೫೭೦ ವೀಕ್ಷಣೆಗಳು
ಮಾರ್ಚ್ ೦೪

ರಾತ್ರಿ

ಈ ರಾತ್ರಿ ಎಂಬುದುಹಗಲೆಲ್ಲ ದುಡಿದು ಬಂದಜೀವಕ್ಕೆ ದೇವರಿತ್ತ ವರಈ ರಾತ್ರಿ ಎಂಬುದುಪ್ರಿಯತಮೆಯ ನೆನಪಲ್ಲಿನಿದ್ದೆ ಬರದೆ ಒದ್ದಾಡುವವಿರಹ ಪ್ರೇಮಿಯ ಸಂಕಟಈ ರಾತ್ರಿ ಎಂಬುದುನೋವಿನಲ್ಲಿಯೇ ಸುಖದಮೆಲಕು ಹಾಕುವ ಸೂಳೆಯವ್ಯಾಪಾರ ವೇಳೆ !!ಈ ರಾತ್ರಿ ಎಂಬುದು...

ವೆಂಕಟಗಿರಿ ಕುಲಕರ್ಣಿ · ೯೧೮ ವೀಕ್ಷಣೆಗಳು
ಮಾರ್ಚ್ ೦೩

ಮನಸಿಗ ಒಂಬತ್ತರ ಬಸುರಿ !!

ಬರೆಯಲಾಗುತ್ತಿಲ್ಲ ಈಗೀಗನನಗೆ ಕವನಮೊದಮೊದಲು ಸುಮ್ಮನೆಗೀಚುತ್ತಿದ್ದೆ ಬೆಂಗಳೂರಗಿಜಿಗಿಜಿ ಗಿಟ್ಟುವ ಟ್ರಾಫಿಕ್ ನಲೂಆಟೋಗಳ ಗರಗರ ಸೌಂಡ್ ನಲೂಸಿಟಿ ಬಸ್ ಗಳ ಅಬ್ಬರದಲೂಆದರೀಗ ..........ಪಚ್ಚಿಮ ಘಟ್ಟದ ತಪ್ಪಲಿಗೆ ಹೋಗಿಕೊರೆಯುವ ಚಳಿಗೆ ಮೈ ಯೋಡ್ಡಿಮಂ...

ವೆಂಕಟಗಿರಿ ಕುಲಕರ್ಣಿ · ೮೩೨ ವೀಕ್ಷಣೆಗಳು
ಮಾರ್ಚ್ ೦೩

ಬಯಕೆ

ಬಯಕೆಯ ಬೀಜವೊಂದು ಬೇರು ಬಿಟ್ಟಿದೆ ಗಟ್ಟಿಯಾಗಿ ಎದೆಗೆ ಅಂಟಿಕೊಂಡಿದೆ ಕಿತ್ತೆಸೆಯಲು ಬಾರದ ಪ್ರೀತಿಯ ಬಯಕೆಯಾಗಿದೆ ಹೂವಾಗಿ ಹಣ್ಣು ಕೊಡುವ ಕನಸು ಕಾಣಿದೆ ಬಳ್ಳಿ ಚಿಗುರಿದರು ಮೊಗ್ಗು ಕಾಣೆಯಾಗಿದೆ ಹಲವು ದಿನ ಕಳೆದು ಬಯಕೆಯ ಬಳ್ಳಿ ಗಿಡವಾಗಿ ಬೆಳೆದಿದ...

SiddhKirti · ೩೬೮ ವೀಕ್ಷಣೆಗಳು
ಮಾರ್ಚ್ ೦೩

ಕಣ್ತೆರೆದು ನೋಡು

ಹೊಸ ಕನಸು ಹೊತ್ತು ಸೂರ್ಯ ಬಂದ ನೋಡು ನವನವೀನ ಖುಷಿಯ ಸವಿಯಲು ಸಿಧ್ಧನಾದ ನೋಡು ದು:ಖವೆಲ್ಲ ಮರೆಸಿ ಮನಸು ಹಗುರಾಯಿತು ನೋಡುನೀಲ ಆಗಸ ತಲುಪುವಬಯಕೆ ಹುಟ್ಟಿದೆ ನೋಡು ಖುಷಿಯಾದ ಮನಸೊಂದುಬಳಿ ಬಂದಿದೆ ನೋಡು ಸ್ನೇಹದ ಬಂಧಕೆ ಹೆಜ್ಜೆ ಇಟ್ಟು ನೋಡು ಪ್ರೀತ...

SiddhKirti · ೩೨೦ ವೀಕ್ಷಣೆಗಳು
ಮಾರ್ಚ್ ೦೩

ಏಕೆ?

ಗೋಡೆ ಬದಿಗೆ ಅಡುಗಿ ಏಕೆ ನಿಂತಿಹೆ ಕಾಡಿ ಬೇಡಿ ಪ್ರೀತಿ ಏಕೆ ಮಾಡಿದೆ ಮೋಸ ಬೇಡ ಪ್ರೀತಿಯಲ್ಲಿ ಏಕೆ ನಂಬಿದೆ ಹೃದಯ ಕದ್ದ ನಲ್ಲನೆ ಏಕೆ ಮಂಕಾದೆ ಭಾವನೆಯ ಬೀಜವ ಏಕೆ ಹುಟ್ಟಿಸಿದೆ ಬೇಡೆಂದರೂ ಬಳಿಗೆ ಏಕೆ ಬಂದಿಹೆ ಮರೆತಿರುವೆ ನನ್ನನು ಏಕೆ ಪ್ರೀತಿಸಿದೆ...

SiddhKirti · ೫೧೯ ವೀಕ್ಷಣೆಗಳು
ಮಾರ್ಚ್ ೦೩

ಬೇರುಗಳ ಮೂಲಕ್ಕೆ .... ನನ್ನಜ್ಜಿ.

ತನ್ನ ಬೇರುಗಳ ಮೂಲಕ್ಕೆ ದಿಟ್ಟಿಸುತ್ತಿದೆ ಮರ, ಮೇಲೆ ರೆ೦ಬೆಯಲ್ಲಿ ಕೆ೦ಚಿಗುರು ಅರಳುತ್ತಿದೆ... ತನ್ನ ಪೂರ್ವಜರ ನೆನೆಯುತ್ತ ನನ್ನಜ್ಜಿ ಕುಳಿತಿದ್ದಾಳೆ ಮೂಲೆಯಲ್ಲಿ, ಇಲ್ಲಿ, ಪಡಸಾಲೆಯ ನಡುವಲ್ಲಿ ನನ್ನೇಳು ತಿ೦ಗಳ ಮಗಳು, ಅ೦ಬೆಗಾಲಿಡುತ್ತ, ಮು೦ದೆ...

ಪ್ರಸನ್ನ · ೯೨೫ ವೀಕ್ಷಣೆಗಳು