ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೨೫

ಎಲೆಕ್ಶನ್ ಜ್ವರ - 2 ವರ್ಷಗಳ ಹಿ೦ದೆ ನಡೆದ ಎಲೆಕ್ಶನ್ ಟೈಮಲ್ಲಿ ಬರೆದ ಒ೦ದು ಕವನ :)

ಬ೦ದಿತು ನೋಡಿ ಮತ್ತೊ೦ದು ಎಲೆಕ್ಶನ್ನಾವು ಮಾಡ್ಬೇಕು ನಮ್ಮ ಪ್ರತಿನಿಧಿಗಳ ಸೆಲೆಕ್ಶನ್ಎಲ್ಲೋ ಕೇಳಿದ್ದೆ ರಾ.ಜ.ಕೀ.ಯ ಅ೦ದ್ರೆ ರಾವಣ,ಜರಾಸ೦ಧ,ಕೀಚಕ,ಯಮ....ಅದಕ್ಕೆ ಇರ್ಬೇಕು ರಾಜಕಾರಣಿಗಳು ಮಾಡೋದು ಲಕ್ಷ ಲಕ್ಷಗಳ ಹೋಮ...ನಾವು ಕೊಡ್ಬೇಕಾದ್ರೆ ನಮ್ಮ ವ...

Asha Shetty · ೩೫೯ ವೀಕ್ಷಣೆಗಳು
ಓದಿ
ಫೆಬ್ರ ೨೫

ಸುಂದರ ದಾಂಪತ್ಯ

ಸುಂದರ ದಾಂಪತ್ಯ ಮಿಂಚಾಗಿ ನೀನು ಬಂದೆ,ಹೊಸ ಹರುಷ ನೀನು ತಂದೆ,ವರುಷದಲೆ ಕಂದಮ್ಮಗೆ ನಾ ತಂದೆಪರಿಪೂರ್ಣನಾದೆ ನಾನು ಅಂದೆ. ನನ್ನ ಬಾಳ ದೋಣಿಯಲ್ಲಿ,ನನ್ನ ತೋಳ ತೆಕ್ಕೆಯಲ್ಲಿ,ಆ ನಿನ್ನ ಪ್ರೀತಿಯ ಅಪ್ಪುಗೆಯಲ್ಲಿನೆಲೆಯಾಯಿತು ನಮ್ಮ ಜೀವನದಲ್ಲಿ, ಆ ಮಧುರ...

MADVESH. K.S · ೧,೭೬೭ ವೀಕ್ಷಣೆಗಳು
ಫೆಬ್ರ ೨೫

ಸೊಳ್ಳೆ ಕಾಟ

ಸೊಳ್ಳೆ ಓ ಸೊಳ್ಳೆ ...ಎನಿದು ನಿನ್ನ ರೊಳ್ಳೆ???ಕೇಳಿ ಕೇಳಿ ಕಿವಿಯಲ್ಲಿ ನಿನ್ನ ಹಾಡುಮಲಗುವುದೊ೦ದೆ ನನಗಿರುವ ಪಾಡುಆಗ ಮಲಗಲೆ೦ದೇ ನಾ ಹೊದರೆ ..ಮೈಯೆಲ್ಲಾ ಮುತ್ತಿಕ್ಕಿ ನೀ ಕೊಡುವೆ ತೊ೦ದರೆ..ಜೋರಾಗಿರಲು ನಿನ್ನ ಮುತ್ತಿನ ಕಾಟನನ್ನ ಕೈಗೂ ಮೈಗೂ ತಿಕ...

Asha Shetty · ೫೯೧ ವೀಕ್ಷಣೆಗಳು
ಫೆಬ್ರ ೨೫

ನಾಚಿಕೆ

ನಾಚಿಕೆಯಲ್ಲೆನಿದೆ ಬಿಡಿ ಸ್ವಾಮಿ ಮೂರಕ್ಷರ ಮಾತ್ರ ದುಬಾರಿಯಾಗಿದೆ ಬಟ್ಟೆ ಹುಡುಗಿಯರಿಗೆ ಮಾತ್ರ ಪ್ರೀತಿ ತುಂಬಿರುವುದು ಹುಡುಗರಲ್ಲಿ ಮಾತ್ರ ಪ್ರೇಮಗೀತೆ ಹಾಡುವರು ಕಾಲೇಜಿನಲ್ಲಿ ಮಾತ್ರ ಮದುವೆ ಮಗು ಒಮ್ಮೆ ನೀಡುವ ಮೂರಕ್ಷರ ಮರೆತಿರುವರು ಮಾತ್ರ

SiddhKirti · ೪೦೪ ವೀಕ್ಷಣೆಗಳು
ಫೆಬ್ರ ೨೪

ಕದ್ದು ನಿನ್ನ ಕಡೆ ನೋಡುವಾಗಲೇ..

ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು ತಡವರಿಸಿತು ಹೃದಯ, ನಿನ್ನ ನೋಡಿದಾಗ ನುಸು ನುಸು ಕನಸು, ಕ್ಷಣ ಕ್ಷಣಕು ತೇವಗೊಂದಿದೆ ತನುವು, ಈಗ ಜೊತೆಯಾಗು ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ ಕದ್ದು ನಿನ್ನ ಕಡೆ ನೋಡುವಾಗಲೇ, ಏನೊ ಒಂಥರ...

ಫೆಬ್ರ ೨೪

ಕೊಲೆಯಾದೆನು..

ಮಳೆಯಲಿ ನೆನೆದಂತ ಮನಸು ಮೊಳಕೆಯೂಡದಿದೆ, ಹಾಡು ಹಗಲೇ ನನ್ನ, ಕೊಲೆ ನಡೆದಿದೆ.. ಮೊದಲ ಸಾರಿ ನನಗೆ ಹಿಂಗೆಲ್ಲಾ... ಇನ್ನು ಏನೇನು ಕಾದಿಹುದೋ ಮುಂದೆಲ್ಲಾ... ಮಳೆಯಲಿ ನೆನೆದಂತ ಮನಸು.. ಆಹಾ...! ನೆನೆದಸ್ಟು ಸೊಗಸು.. ನನಗಸ್ಟೆ ಹೀಗೆನ, ಪ್ರೀತಿಲಿ ಬ...

manjumb · ೩೯೮ ವೀಕ್ಷಣೆಗಳು
ಫೆಬ್ರ ೨೪

ಬಾಲ್ಯ

ಈ ಸುಂದರ ಸಂಜೆಯಲ್ಲಿ, ನೆನಪುಗಳು ಮರುಕಳಿಸುತ್ತಿವೆ, ಸುಂದರವಾದ ಬಾಲ್ಯದ ನೆನಪುಗಳು. ಗೆಳೆಯ-ಗೆಳತಿಯರೊಂದಿಗೆ ನಲಿದಾಡಿದ ಆ ಕ್ಷಣಗಳು... ಆಕಾಶದ ಚಂದ್ರಮ-ಚುಕ್ಕಿಗಳಂತೆ, ಗುರು-ಶಿಷ್ಯರಿಂದ ತುಂಬಿ ತುಳುಕುವ ಆ ಕೋಣೆಗಳು. ಹಾದಿ-ಕುಣಿದ, ಆಡಿದ,ಓಡಿದ,...

ರೇಣುಕಾ.ಬ.ಬಿರಾದಾರ · ೪೭೯ ವೀಕ್ಷಣೆಗಳು
ಫೆಬ್ರ ೨೪

ಬಜೇಟ ಬಂತು ಬಜೇಟ

ಬಜೇಟ ಬಂತು ಬಜೇಟ ಸರಕಾರ ತಂತು ಬಜೇಟ ನಾಡಿನ ಅಭಿವೃಧ್ಧಿಗೆ ಹಣದಲ್ಲಿರುವ ಬಜೇಟನೂರಕ್ಕಿಲ್ಲ ಬೆಲೆ ಈಗ ಕೋಟಿಯಲ್ಲಿದೆ ಖರ್ಚಿನ ವೇಗ ರಾಜಕಾರಣಿಗಳ ಆಶ್ವಾಸಣೆ ಕುಂದಿದೆ ಸತ್ಯದ ವಾಸನೆ ಸಿಂಹಾಸನ ಏರಿದೆ ಬಂಗಾರ ನಿಜ ರೂಪವೆ ಸ್ತ್ರೀಗೆ ಶೃಂಗಾರ ಸ್ವಾರ್ಥದ...

SiddhKirti · ೪೮೬ ವೀಕ್ಷಣೆಗಳು
ಫೆಬ್ರ ೨೪

ಬರಬಾರದೇ ಬದುಕೇ...?

ನೆನಪಿನಾಳದಲಿ ಹುದುಗಿಡಲು ನೆನಪಾಗಿ ಬರುತಿರುವೆ...ಬದುಕಂಚಲಿ ನಿಲ್ಲಿಸಿ ನೀ, ಮತ್ತೆಲ್ಲಿ ಹೋಗಿರುವೆ... ರೆಪ್ಪೆಯೊಳಗೆ ಕುಳಿತಿಲ್ಲಿ ಹನಿಯು ಕದ ಬಡಿಯುತಿದೆ... ಕಲ್ಪನೆಯು ಜಾರಿಹುದು.. ಒಲವೋ ಕರಗಿದ ಬೆಣ್ಣೆ ಬಿಸಿಯುಸಿರ ಕರದಲ್ಲಿ... ಯಾರೋ ಕರೆದಂ...

ರೋಹಿತ್ · ೭೧೫ ವೀಕ್ಷಣೆಗಳು
ಫೆಬ್ರ ೨೪

ಯಾಕೋ ತಿಳಿಯದೇ.............?

ತೆವಳುವ ಕಾಲು ನಡೆಯಲು ಕಲಿತರೂ ಬದುಕ ಬವಣೆಗಳ ಜಂಜಾಟದಲ್ಲಿ ಮತ್ತೆ ತೆವಳುತ್ತಿವೆ ಯಾಕೋ ತಿಳಿಯದು... ಹೂವಿನಂತೆ ನಗು ತುಂಬಿದ ಮೋಗವೇಕೊ ಬಾಡಿದ ಪುಷ್ಪಗಳಂತೆ ಮುದುಡಿ ಹೋಗಿ ಅರಳುವುದನ್ನು ಮರೆತಿದೆ ಯಾಕೋ ತಿಳಿಯದು.... ಹಾಲಿನಂತಿದ್ದ ಮನಸ್ಸು ಥಟ್...

Dhananjaya.Vijai · ೧,೪೦೪ ವೀಕ್ಷಣೆಗಳು
ಫೆಬ್ರ ೨೩

preeti

ನೀನಾಡದ ಮಾತು ನನ್ನಲ್ಲಿದೆ ನಿನ್ನಯ ಪ್ರೀತಿ ನನ್ನದಿದೆ ನೀನು ನನ್ನ ಜೀವ ನಾನು ನಿನ್ನ ಉಸಿರು ನೀನಾಡಿದ ಮಾತು ಮನಸಲ್ಲಿದೆ ನಿನ್ನಯ ಮೌನ ನನ್ನಲ್ಲಿದೆ ನೀನು ನನ್ನ ಪ್ರೀತಿ ನಾನು ನಿನ್ನ ಹೃದಯ

SiddhKirti · ೪೨೩ ವೀಕ್ಷಣೆಗಳು
ಫೆಬ್ರ ೨೩

ಪದಗಳ ಮರೆತ ಕವಿಯಾದೆನು ನಾ..!!

ನಿನ್ನ ಬರುವಿಕೆಗೆ ಕಾದಿರುವೆ, ಕ್ಷಣವು ಪರಿತಪಿಸಿರುವೆ ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ ಚಂದಿರನಿಗೆ ಊಟವ ಉಣಬಡಿಸಿ, ಕಟ್ಟಿರುವೆ ಕ...