ನೀನಾಡದ ಮಾತು ನನ್ನಲ್ಲಿದೆ
ನಿನ್ನಯ ಪ್ರೀತಿ ನನ್ನದಿದೆ
ನೀನು ನನ್ನ ಜೀವ
ನಾನು ನಿನ್ನ ಉಸಿರು
ನೀನಾಡಿದ ಮಾತು ಮನಸಲ್ಲಿದೆ
ನಿನ್ನಯ ಮೌನ  ನನ್ನಲ್ಲಿದೆ
ನೀನು ನನ್ನ ಪ್ರೀತಿ
ನಾನು ನಿನ್ನ ಹೃದಯ