ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೨೩

ಚುಂಬಕ ಚಲುವೆ ಚುಂಬಿಸಲೆ..?

ಚುಂಬಕ ಚಲುವೆ ಚುಂಬಿಸಲೆ..? ಕರೆಯೊಂದ ನೀಡು.. ನಾ ಬರುವೆ ಹಗಲೊ ಇರುಳೊ ಆದರೇನು ನಿನ್ನ ಏದುರು ಬಂದು ನಿಲ್ಲುವೇ ಏನು ಮಾತನಾಡದೆ ತಬ್ಬಿಹಿಡಿಯುವೆ ಹೆಚ್ಚು ಕಡಿಮೆ ದಿನ ಪೂರ ಒಂಟಿಯಾಗೆ ಕಳೆದೆನು ನಿನ್ನ ನೆನಪಿನಲ್ಲಿ ನನ್ನೆ ನಾನು ಮರೆತೆನು ತಿಳಿದು...

ಸುರೇಂದ್ರ ನಾಡಿಗ್ ಹೆಚ್ ಎಂ · ೬೧೬ ವೀಕ್ಷಣೆಗಳು
ಓದಿ
ಫೆಬ್ರ ೨೩

ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ

ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ. ನಲ್ಲನೊಲವಿನ ಸುಧೆಯ ನೆನಪ ತರಿಸಿ ಕಲ್ಲ ಹೃದಯವದೇಕೆ ? ಬಳಲಿಸುವೆ ಮರೆಯದೆಲೆ ಪಲ್ಲವಿಸಿದೊಲವ ಸಿರಿಯನು ನೆನಪಿಸಿ ಇನಿಯನಿರದಾಗೆನ್ನ ಹಾಡದಿರು ಕೋಗಿಲೆಯೆ ಸನಿಯವಿಲ್ಲದೆ ಬೆಂದೆ ವಿರಹದುರಿಯಲ್ಲಿ ತನುಮನಗಳಲ್ಲ...

nagarathna vinayaka joshi · ೧,೦೯೫ ವೀಕ್ಷಣೆಗಳು
ಫೆಬ್ರ ೨೩

ಆಕಾಶ

ಆಕಾಶ ಅಸಂಖ್ಯ ತಾರೆಗಳ ತೋಟ ಅದುವೇ ಒಂದು ಹೂದೋಟ ನೋಡ ಸಾಲದು ಎರಡು ಕಂಗಳ ನೋಟ ಇದೆಲ್ಲ ದೇವರ ಆಟ

ರೇಣುಕಾ.ಬ.ಬಿರಾದಾರ · ೪೭೮ ವೀಕ್ಷಣೆಗಳು
ಫೆಬ್ರ ೨೩

ಸೋತ ಮನ

ಮನಸ್ಸು ತುಂಬಾ ನೊಂದಿದೆ ದಾರಿ ಕಾಣದೆ ಚಡಪಡಿಸಿದೆ ಕಾಣದ ಗುರಿಯತ್ತ ಕೈ ಚಾಚಿದೆ ನಿಂತ ನೆಲದಲ್ಲಿ ನಿಲ್ಲಲಾಗದೆ ಬಸವಳಿದಿದೆ ಸಮಾಧಾನದ ಮಾತಿನ ಅವಶ್ಯಕತೆಯಿದೆ ಹೃದಯದಲ್ಲಿ,ಮನದಲ್ಲಿ ಚೈತನ್ಯ ತುಂಬುವ ಶಕ್ತಿ ಬೇಕಾಗಿದೆ ಶಕ್ತಿ ಬತ್ತುವ ಮುನ್ನ ಓ ಆಶಾಕ...

ನಾಗೇಂದ್ರ ಕುಮಾರ್ ಕೆ.ಎಸ್ · ೧,೨೮೬ ವೀಕ್ಷಣೆಗಳು
ಫೆಬ್ರ ೨೩

ಸುಖದ ಸಖರಾಗುತಲಿ ...

ಶಿಖಿಯನುರಿಸುತ ಲೋಕಮುಖದಲಿಮಖವ ಮಾಳ್ಪ೦ದದಲಿ ನೇಮದಿ ಸುಖದ ಸಖರಾಗುತಲಿ ಲೇಖಿಸೆ ಬದುಕ ಬರಹವನುನಿಖಿಳ ಜೀವಿತದಖಿಳ ಸತ್ಯವನಿಖರತೆಯಲಿ೦ದಾನು ಅರುಹುವೆಮುಖರ ನುಡಿಯಾಡದೆಯೆ ಸಕಲರ ಸಖ್ಯ ಬಯಸುತಲಿ ಮಾತೆಯುದರವನಗಲುತಲಿ ತನುಜಾತನಿಳಿಯುವ ಸಮಯದಲಿ ಬಲುಕಾತರದ...

ರಘುಮುಳಿಯ · ೨,೦೯೧ ವೀಕ್ಷಣೆಗಳು
ಫೆಬ್ರ ೨೨

ನೀನಿಲ್ಲದೆ ನೀನಿಲ್ಲದೆ....

ಕನಸುಗಳ ಜಾತ್ರೆಯ, ಕಲವರದ ಕೂಗು. ಕಟ್ಟಿದ ಜೋಪಡಿಯಲಿ, ಮೆರೆವಣಿಗೆಯ ಮೆರುಗು.. ಮಾರಾಟಕಿಟ್ಟಂತೆ, ಮನಸಿನ ಮಾತು. ನೀನಿಲ್ಲದೆ ನೀನಿಲ್ಲದೆ.... ಬಿಳಿಯ ಹಳೆಯ ಮೇಲೆ ಪದಗಳಿಲ್ಲ, ಗೀಚಿದ ಗೆರಗಳು ಕದಡಿವೆಯಲ್ಲ, ಸುರಿವ ಮಳೆಯು.....ಸುರಿಯುತಲಿರಲಿ. ಸುಡ...

manjumb · ೪೬೮ ವೀಕ್ಷಣೆಗಳು
ಫೆಬ್ರ ೨೨

ಒಮ್ಮೆ ನೀನು ನಕ್ಕರೆ

ನಿನ್ನ ಮುನಿಸು ಕಣ್ಣ ಹೊಳಪು ಎರಡು ಸೇರಿ ನಕ್ಕರೆಬಿ೦ಕ ಬಿಟ್ಟು ಹಮ್ಮು ತೊರೆದು ಒ೦ದು ಮಾತು ನುಡಿದರೆಗಾಳಿ ನೀನು ಬೆ೦ಕಿ ನಾನು ಮಳೆಗೆ ಅ೦ಜಿ ಕುಳಿತರೆಕೊಳ್ಳಿಯೊಳಗೆ ಅಡಗಿ ಸುಡುವ ಗುಣವ ಮರೆತರೆಸಾಗಬೆಕು ಜೊತೆಗೆ ಜೊತೆಗೆ ನೀನೆ ಗೈರು ಆದರೆಯಾರ ಬಳಿಯು...

karthik kote · ೪೭೬ ವೀಕ್ಷಣೆಗಳು
ಫೆಬ್ರ ೨೧

ನೆನಪುಗಳು

ಎದುರಿಗೆ ಬಂದು ನಿಂತು ಬಿಡುತ್ತವೆ, ಕರೆಯದ ಅತಿಥಿಯಂತೆ ಹಲ್ಲು ಕಿರಿದುಕೊಂಡು , ಒಮ್ಮೊಮ್ಮೆ ಬೇಡದ ನೆನಪುಗಳು , ಒಳಬನ್ನಿ ಎನ್ನದೆ ವಿಧಿ ಇಲ್ಲ... ತಿಳಿಹೇಳಿದ್ದೇನೆ, ನೀವು ಬರಬೇಡಿರೆಂದು ಕೇಳುವುದೇ ಇಲ್ಲ ಹಟಮಾರಿಗಳು ನನ್ನಂತೆಯೇ ನನ್ನ ನೆನಪುಗಳು...

ಗಾರ್ಗಿ ಭಟ್ · ೧,೬೭೯ ವೀಕ್ಷಣೆಗಳು
ಫೆಬ್ರ ೨೦

ಚಿಂದಿ ಆಯುವ ಹುಡುಗರು ನಾವು

ಚಿಂದಿ ಆಯುವ ಹುಡುಗರು ನಾವು ಊರು, ಬೀದಿಯ ಸುತ್ತುವೆವು ನೀವು ಬೇಡವೆಂದಿಸೆದ ಕಸವ ರಸವನಾಗಿಸೆ ಹೆಕ್ಕುವೆವು|1| ಹರಕು ಬಟ್ಟೆಯೆ ನಮ್ಮಯ ವೇಷ ನೋಣದ ಮೇಲೆಯೂ ಇಲ್ಲ ದ್ವೇಷ ಕಾಣುವುದೇ ಬರಿ ನಮ್ಮಯ ಕೊಳಕು? ಹೊಟ್ಟೆಗಾಗಿಯೆ ನಮ್ಮೀ ಬದುಕು|2| ಅಪ್ಪನು ಇಲ...

ಪ್ರಶಸ್ತಿ .ಪಿ. · ೧,೩೭೬ ವೀಕ್ಷಣೆಗಳು
ಫೆಬ್ರ ೨೦

ಗಣಪತಿಗೊ೦ದು ಪ್ರಾರ್ಥನಾ ಕವನ

ಓ ಗಣಪತಿಯೆ ಪಾರ್ವತಿಸುತನೆ ಶಿವತನಯ ನನ್ನುಳಿಸೋ ಮಾಡೋ ಕಾರ್ಯದಲಿ ವಿಘ್ನವಿರದಂತೆ ಎಲ್ಲ ಯಶವೆಂದು ಹರಸೋ|1| ಕೋಟಿಸೂರ್ಯರಂತೆ ನೀನು ಕಷ್ಟದಿಬ್ಬನಿಯ ಕಳೆಯೋ ಭಾನು ಮನದಿ ಧ್ಯಾನಿಪೆ ಹೇ ಹೇರ೦ಬ ಕಾಯುಮಾಸುತನೇ|2| ಅಣುರೇಣುವಿನಲು ಇಹೆ ಗಣನಾಥ ಗರಿಕೆಯಿ೦...

ಪ್ರಶಸ್ತಿ .ಪಿ. · ೮೮೭ ವೀಕ್ಷಣೆಗಳು
ಫೆಬ್ರ ೨೦

ತರ್ಕಸಂಗತ -ದೈವಸಂಮತ

ಕಣ್ವಪುರದಿಂದನತಿ ದೂರದಿ ಮೂಡಣದಲಿದೆ ಕಾನವು ಹರಿಹರರು ಧೂಮಾವತಿಯು ನೆಲಸಿರುವ ಸುಂದರ ತಾಣವು [೧] ಹಸುರು ಚೆಲ್ಲಿದ ಬಯಲ ಕೋಡಿದು ಕಂಗು ಕೊಬೆಗಳ ಮಧ್ಯದಿ ಎಸೆವ ಕಬೆಕೋಡಿನೋಳಿರುವುದೀ ಊರ ದೈವದ ಸನ್ನಿಧಿ [೨] ಆಂಗ್ಲರಾಳ್ವಿಕೆ ದೇಶದಲ್ಲಿರೆ ಲೋಕಮತವಿಲ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೪೧೯ ವೀಕ್ಷಣೆಗಳು