ಮರವೊಂದರ ಒಗಟು [ಮಕ್ಕಳ ಕವನ]
ಗುಡ್ಡದಂಚಿನ ತಂಪು ಬಯಲಲಿ ಹರಿವ ಕಿರುಹೊಳೆ ಬದಿಯಲಿ ಹರಡಿ ನಿಂತಿಹೆ ಹಚ್ಚ ಹಸುರಿನ ಫಲಭರಿತ ಮೃತ್ತಿಕೆಯಲಿ [೧] ಸಿರಿಯ ಮಾನವ ಕೊಡುವೆ ರೈತಗೆ ಒಳ್ಳೆ ಕಾಲವು ಬಂದರೆ ಆನೆಯಿತ್ತರು ಸಿಗದು ಮಾನವು ನನ್ನ ದೆಸೆಯಲಿ ಹೋದರೆ [೨] ಬೊಚ್ಚು ಬಾಯಿಯ ಅಜ್ಜಿ ಅಜ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಗುಡ್ಡದಂಚಿನ ತಂಪು ಬಯಲಲಿ ಹರಿವ ಕಿರುಹೊಳೆ ಬದಿಯಲಿ ಹರಡಿ ನಿಂತಿಹೆ ಹಚ್ಚ ಹಸುರಿನ ಫಲಭರಿತ ಮೃತ್ತಿಕೆಯಲಿ [೧] ಸಿರಿಯ ಮಾನವ ಕೊಡುವೆ ರೈತಗೆ ಒಳ್ಳೆ ಕಾಲವು ಬಂದರೆ ಆನೆಯಿತ್ತರು ಸಿಗದು ಮಾನವು ನನ್ನ ದೆಸೆಯಲಿ ಹೋದರೆ [೨] ಬೊಚ್ಚು ಬಾಯಿಯ ಅಜ್ಜಿ ಅಜ...
ನಮ್ಮ ಪುಟ್ಟನು ಒಮ್ಮೆ ಆಡಿದ ಕ್ರಿಕೆಟ್ಟು ಬೌನ್ಸರಿಗೆ ಹುಕ್ ಮಾಡಲೆತ್ತಿದನು ಬ್ಯಾಟು ತುದಿಗೆ ತಾಗಿದ ಚೆಂಡು ಬೊಗಸೆ ಸೇರಿತ್ತು ಬ್ಯಾಟು ಸೀಮಾರೇಖೆಯಾಚೆ ಚಿಮ್ಮಿತ್ತು!
ಎಣ್ಣೆ.... ಎಣ್ಣೆಯ ಗಮ್ಮತ್ತು ಗೊತ್ತಾ ಗೆಳೆಯಬಿಡಿಸುವದು ಮನದ ಒಂದೊಂದೇ ತೊಳೆಯಕುಡಿದವಗೆ ಗೊತ್ತಿದರ ಮತ್ತುಮಾನವನೂ ಮಾಡುವ ಕಪಿ ಕಸರತ್ತುಗಮಾರನೂ ಮಾತಾಡುವ ಇಂಗ್ಲೀಸುಕೋಡಂಗಿಯೂ ಕೊಡುವ ಅಣ್ಣಾವ್ರ ಪೋಸುಇದಕಿಲ್ಲ ಜಾತಿ ಮತಗಳ ಬಾಧೆಒಳಸೇರಿದರೆ ಎಲ್ಲರ...
ಬಚ್ಚಿಡಲು ಬರುವುದಿಲ್ಲ ನನಗೆ ಹಳೆಯ ಕಹಿ ನೆನಪುಗಳ ಮನದ ಕೋಣೆಗೆ ಸದ್ದಿಲ್ಲದೆ ಬರುವ ಆ ಕೆಟ್ಟ ಕನಸುಗಳ... ಮುಚ್ಚಿಡಲು ಬರುವುದಿಲ್ಲ ಒತ್ತರಿಸುವ ಕಂಬನಿಯ ಕಷ್ಟಗಳ ಸರಮಾಲೆಗಳ ನಡುವೆ ಬರುವ ಇಷ್ಟಗಳ ಸಿಂಚನವ.... ಸುಮ್ಮನಿರುವುದಿಲ್ಲ ಮನಸು ಇಂದು ನಾಳ...
ಧಮ್ ಇಲ್ಲದ ಮಚ್ಚರೆಲ್ಲ, ಮಚ್ಚು ಹಿಡಿವರು.ಮೀಟರ್ ಇರೋ ಮಚ್ಚಿ ನಾನು ಪ್ರಿತ್ಸ್ ಬಾರದೆ...?ಕದ್ದು ಮುಚ್ಚಿ ಹುಡುಗಿ ನಂಗೆ ಮನಸು ಕೊಟ್ಟಳು ,ಸಿಕ್ಕಾ ಪಟ್ಟೆ, ಮನಸು ಬಿಚ್ಚಿ ಎಲ್ಲ ಓದಿದೆ.ಮಚ್ಚು ಹಿಡಿಯೋ ಕೈಗೆ ಇಂದು ಮನಸು ಬಂದಿದೆ.ಅವಳೆದುರು ನಿಂತು...
ನಲ್ಲೆ ಮೆಲ್ಲನೆ ಬಾರೆ ಸನಿಹಕೆಮಲ್ಲಿಗೆಯ ಸುಮದ೦ದದಿIಚೆಲ್ಲಿ ಸೂಸುತ ಮೊಗದ ಕಾ೦ತಿಯವಲ್ಲರಿಯ ಮಿಗೆ ಚ೦ದದಿ II ನಲ್ಲೆ II ಮುಗುದೆ ಎಳೆದಿಹೆಯೇಕೆ ಪರದೆಯಎದೆಯೊಳುಕ್ಕಿರೆ ವೇದನೆIಸಿಗಿದು ಕರುಳನು ಹಿ೦ಡುತಿದ್ದರುಹುಗಿದು ಮನಸಿನ ಭಾವನೆIಹೊಳೆವ ಕ೦ಗಳ ಕಾ...
ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ರಿ ಸಮಾಧಾನ ಅವನಿಗೆ ಎ೦ತ ಬಿಗುಮಾನ ಅವನೆ ನನ್ನ ಗೆಣೆಕಾರ|| ಇ೦ದ್ರ ಲೋಕ್ದಲಿಲ್ಲ ಕಣ್ರಿ ಚ೦ದ್ರಲೋಕ್ದಲಿಲ್ಲ ಕಣ್ರಿ ಮೂರು ಲೋಕ್ದಲಿಲ್ಲ ಕಣ್ರಿ ಅವನೆ ನನ್ನ ಗೆಣೆಕಾರ|| ರೂಪ್ದಲವನು ಚ೦ದ್ರ ಕಣ್ರಿ ರೂಪ್...
ಏನು ಸುಂದರ ನಗುವು ಮೊಗದೊಳಗೆ ಮಿನುಗುವುದು ಏನು ಶಾಂತತೆಯಲ್ಲಿ ಮನೆಯ ಮಾಡಿಹುದು ಏನು ಗಂಭೀರತೆಯು ಏನು ತೃಪ್ತಿಯ ಭಾವ ನಾನು ನೋಡುವೆ ನಿತ್ಯ ಹೂಗಳಲ್ಲಿ ಬೆಳಗಾಗಿ ಕಣ್ಬಿಟ್ಟು ಅಂಗಳಕೆ ಬಂದೊಡನೆ ತಿಳಿಯಾಗಿ ನಗುತೆನ್ನ ಸ್ವಾಗತಿಪುದು ಒಳಮನದೊಳಿಹ ಕೊಳೆ...
ನೋಡವಳ೦ದಾವಾ ನೋಡವಳ೦ದಾವಾ ಮೊಗ್ಗಿನ ಮಾಲೆ ಚೆ೦ದಾವ|| ಬೆಟ್ಟಾ ಬಿಟ್ಟಿಳಿಯುತ ಬಿಟ್ಯಾಳೇ ಬಿಟ್ಟಾಳೆ ಮ೦ಡೇಯ ಹುಟ್ಟಿರೋ ಲ೦ಗ ಹುಲಿಚರ್ಮ ಹುಟ್ಟಿರೋ ಲ೦ಗ ಹುಲಿಚರ್ಮಾ ಚಾಮು೦ಡಿ ಬೆಟ್ಟಾ ಬಿಟ್ಟಿಳಿಯೊ ಸಡಗಾರ|| ತಾಯಿ ಚಾಮು೦ಡಿಯ ಬಾಲಾಸು ರ೦ಗದ ಮೇಲೆ ಜಾತ...
ಗಾಳಿ ಪಟ : ಎದೆಯುಬ್ಬಿ ಹಾರುವುದು ಎತ್ತರಕೆ ಏರುವುದು-ಗುರಿಯ ಎತ್ತರವದಕೆ ತಾ ತಿಳಿಯದು ! ಅಬ್ಬರದ ಗಾಳಿಗದು ಎದೆಯೊಡ್ಡಿ ತಾ ಏರಿ ಕುಗ್ಗದೆಯೆ ಹಿಗ್ಗುತಲಿ ನಲಿದಾಡುತಾ ! ಸೂತ್ರಧಾರನ ನಂಬಿ ಬೀಳದೆಯೆ ಅಳುಕದೆಯೆ ಬಾನಿನಂಗಳದಿ ತಾ ಹಾರಾಡುತ ! ಮನುಜನಿ...
ಮು೦ಜಾನೆದ್ದು ಕು೦ಬಾರಣ್ಣಹಾಲು ಬಾನು೦ಡಾನಆರ್ಯಾರಿ ಮಣ್ಣಾ ತುಳಿದಾನಆರು ಆರ್ಯಾರಿ ಮಣ್ಣ ತುಳಿಯೂತ ಮಾಡ್ಯಾನನಾರ್ಯಾರು ಬರುವ೦ತೆ ಐರಾಣಿ||ಒತ್ತಾರೆದ್ದು ಕು೦ಬಾರಣ್ಣತುಪ್ಪ ಬಾನು೦ಡಾನಗಟ್ಟೀಸಿ ಮಣ್ಣಾ ತುಳಿದಾನಗಟ್ಟೀಸಿ ಮಣ್ಣಾ ತುಳಿಯೂತ ಮಾಡ್ಯಾನನಿದ್...