ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೦೯

ನನ್ನ ಮಣ್ಣಿನ ನೆನಪು

ನನ್ನ ಮಣ್ಣಿನ ನೆನಪು ನನ್ನ ಕಣ್ಣುಗಳಲ್ಲಿ ಮಿ೦ಚುವ ಬೆಳಕಿನ ಕಿರಣ ನನ್ನ ಮಣ್ಣಿನ ಅನ್ನ ನನ್ನ ನಾಡಿಗಳಲ್ಲಿ ಹರಿಯುವ ರಕ್ತ ನನ್ನ ಮಣ್ಣಿನ ಕಣ ಕಣದ ಅಭಿವ್ಯಕ್ತಿ ನನ್ನೊಳಗೆ ಯೋಚನೆಗಳನರಡಿ ಚಿ೦ತನೆಗಳಗೈದು ಯೋಜನೆಗಳನುತ್ತು೦ಗಕೊಯ್ಯುವ ಬಾಷೆ. ನನ್ನ ಮಣ್...

ದಯಾನoದ · ೪೮೧ ವೀಕ್ಷಣೆಗಳು
ಓದಿ
ಫೆಬ್ರ ೦೯

ಆಗಮನ ನಿರೀಕ್ಷೆ

ಕಣ್ಣಿಗೆ ನಿಲುಕದ ನೀಲಿಯಲಿ ತು೦ಬಿದ ಮೋಡದ ಮಧ್ಯದಲಿಕಿರಣವೊ೦ದು ಹವಣಿಸುತ್ತಿತ್ತುಹೊರಬರಲು ಮೋಡಗಳ ತೂರಿಸ೦ಜೆಯಲಿ ಜಾರಿಕವಿಭಾವ ಅರಳುವ ಹಾಗೆಚಿಗುರೊಡೆದು ಕುಣಿಯುವ ಹಾಗೆಹಕ್ಕಿ ಹಾರುತ್ತಿತ್ತು ಆಲಾಪಿಸುತ್ತಾಮರೆಯಾಗುತ್ತಿತ್ತು ದಿಗ೦ತದಲಿನೊಡ ನೊಡುತ...

karthik kote · ೪೫೭ ವೀಕ್ಷಣೆಗಳು
SOME- ಶೋಧಕರಿಗೆ..
ಫೆಬ್ರ ೦೯

SOME- ಶೋಧಕರಿಗೆ..

___LINK_OPEN_href="http://1.bp.blogspot.com/_dlrUrBCxG9E/TVKJEDoYgaI/AAAAAAAAASw/swuxQnWOO38/s1600/12+Willing+to+Endure+Scientific+Research+%2528Thrift%2529.png"___ ಹಗಲೆಂಬುದಿಲ್ಲ, ಇರುಳೆ೦ಬುದಿಲ್ಲ .. ಸಮಯಕ...

ರೋಹಿತ್ · ೬೧೫ ವೀಕ್ಷಣೆಗಳು
ಫೆಬ್ರ ೦೯

ಬಕ್ರಾ

ಮದುವೆಗೂ ಮುಂಚೆ ಉಲ್ಲಾಸದ ಸೂತ್ರಮದುವೆಯ ನಂತರ ಕೊನೆವರೆಗು ಬಕ್ರಾದಿನಕೊಂದು ಹೊಸ ಹೊಸ ನಖ್ರಾಸಹಿಸುವುದೆ ಜೀವನದ ಚಕ್ರ

ರಾಜು ಮಠಪತಿ · ೬೧೮ ವೀಕ್ಷಣೆಗಳು
ಫೆಬ್ರ ೦೯

ಕೇಳೆ ಸಖಿ ಕೊಳಲ ಗಾನ

ಕೇಳೆ ಸಖಿ ಕೊಳಲ ಗಾನ ಮನವ ಮಿಡಿಯುತಿರುವುದು ಎಲರಲಿ ಅಲೆ ತೇಲಿ ಬಂದು ಹೃದಯ ತಟ್ಟುತಿರುವುದು ಮಾಡಲಾರೆ ಮನೆಯ ಕೆಲಸ ಮನವು ನಿಲ್ಲಲಾರದು ಮಾಧವನ ಮೋಹಕನಗೆ ಮಧುರ ನೆನಪ ತರುವುದು ಮಾಮರದಡಿ ನಿಂತಭಂಗಿ ತನುವ ಪುಳಕಗೊಳಿಪುದು ಮಾಯಾವಿಯ ಚತುರ ಮಾತು ಮರುಳು...

ಹರಿದಾಸ ನೀವಣೆ ಗಣೇಶಭಟ್ಟ · ೧,೪೪೦ ವೀಕ್ಷಣೆಗಳು
ಫೆಬ್ರ ೦೮

ಏನು ಕಾಲ ಬಂತೋ ತಮ್ಮಾ - 2

ಏನು ಕಾಲ ಬಂತೋ ತಮ್ಮಾ - 2 ಏನು ಕಾಲ ಬಂತೋ ತಮ್ಮಾ ಊರೊಳಗ | ನೂರಾರ್ ಊರೊಳಗ || ನೂರಾರ್ ಊರು ಸೇರಿ ನಮ್ಮ ದೇಶದೊಳಗ ಭಾರತ ದೇಶದೊಳಗ || ಕೋಟಿ ಕೋಟಿ ಲೆಕ್ಕ ಇಲ್ಲ ತಮ್ಮೊಳಗ | ತಂ ತಮ್ಮೊಳಗ || ಲೂಟಿ ಮಾಡ್ತಾ ಇದ್ದಾರಲ್ಲೋ ದೇಶದೊಳಗ | ನಂ ದೇಶದೊಳಗ...

ಸದಾನಂದ · ೧,೦೩೦ ವೀಕ್ಷಣೆಗಳು
ಫೆಬ್ರ ೦೮

ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು

ಸುಂದರ ಅತಿ ಸುಂದರ ನಿನ್ನ ಆ ನಯನಗಳು.. ಮುಚ್ಚಬೇಡ ನೀ ಆ ನಯನವ ರೆಪ್ಪೆಯೆಂಬ ಪರದೆಯಿಂದ.. ನಿನ್ನ ನಯನದ ಅಂದದ ಅರಿವು ನಿನಗೇ ಇಲ್ಲ ಗೆಳತಿ.. ನಯನ ಮನೋಹರವಾಗಿದೆ ಆ ನಿನ್ನ ನಯನಗಳು.. ಮರೆತರೂ ಮರೆಯಲಾಗದ ಆ ನಿನ್ನ ನಯನಗಳು ಬೇಡವೆಂದರೂ ಬಿಡದೆ ಕಾಡುತ...

ಜಯಂತ್ ರಾಮಾಚಾರ್ · ೬೯೭ ವೀಕ್ಷಣೆಗಳು
ಫೆಬ್ರ ೦೬

ಹೃದಯ ವಿಹಂಗಮ

1 ಪಯಣಿಸು ಬಾ ಎದೆಯೊಳಗೆ ಇದು ಹೃದಯ ವಿಹಂಗಮ ಹಂಸ ವಾಹಿನಿಯ ಏರಿ ಬರಲು ನಡೆಯಲಿ ಪ್ರೇಮ ಸಂಗಮ ವೊಳಗಿಹುದು ಹೊಸಲೋಕ ಹೊಸಬೆಳಕು ಹೊಸತು ಸಂಭ್ರಮ ನೀನಿದ್ದರೆ ಸಾಕಲ್ಲವೆ ಎದೆಯೊಳಗೆ ಹಗಲಲು ಮೂಡಿ ಬರುತಾನೆ ಪ್ರೇಮಚಂದ್ರಮ 2 ಹಚ್ಚ ಹಸುರಾಗಿ ನಿಂತು ನೀ ನಗ...

s sanjay · ೫೧೯ ವೀಕ್ಷಣೆಗಳು
ಫೆಬ್ರ ೦೬

|| ಮೂಲೆಗುಂಪಾದವರು||

ಬಿಸಿಗಾಳಿ ಎಲ್ಲೆಡೆ ತಣ್ಣನೆ ಗಾಳಿ ಎಲ್ಲಿ ಹುಡುಕಲಿ?ಬೆಟ್ಟಗುಡ್ಡ ನದಿತೋರೆಗಳಿಲ್ಲಿಲ್ಲಬಿಸಿಲಬೇಗೆಯ ಮಕ್ಕಳು ನಾವುಬಿಸಿಲಬೇಗೆಯ ಮಕ್ಕಳು ನಾವು ಬಾಯಿ ಬಿಟ್ಟು ನಿನಗಾಗಿ ಕಾಯುತಿಹೆಬಾರೆ ಕರಿಮೋಡಗಳೆ ನೀರತನ್ನಿನನ್ನ ಮಕ್ಕಳ ದಾಹ ತೀರಿಸ ಬನ್ನಿಬಿಸಿಲಬೇ...

ಫೆಬ್ರ ೦೬

e- ಕಾಲ

೨೦೦೫ರಲ್ಲಿ ನಮ್ಮ ಬ್ಯಾಂಕುಗಳು ಕಂಪ್ಯೂಟರೀಕರಣವಾದ ಸಮಯದಲ್ಲಿ ದೇಶದಾದ್ಯಂತ ಹಲವಾರು ಬದಲಾವಣೆಗಳು ಆಗಿದ್ದವು/ಆಗುತ್ತಲಿದ್ದವು. ಆಗ ನನಗನಿಸಿದ್ದನ್ನು ಕವನ ರೂಪದಲ್ಲಿ ಬರೆದಿದ್ದೆ. ಈಗ ಸಂಪದದಲ್ಲಿ ಮಿತ್ರರೊಂದಿಗೆ ಹಂಚಿಕೊಂಡಿದ್ದೇನೆ. e- ಕಾಲ ಇದೋ...

Manjunatha D G · ೪೪೬ ವೀಕ್ಷಣೆಗಳು
ಫೆಬ್ರ ೦೫

ನನ್ನೊಲವು ನಿನ್ನದೇ ಸೊತ್ತು

ಕುರುಡೆನ್ನಲೇ ನನ್ನ ಕಣ್ಣ ಕ೦ಡರೂ ತಿಳಿಯದೇ ಹೊದೆನಲ್ಲಬರಡೆನ್ನಲೇ ನನ್ನೆದೆಯ ಕರೆಯದೇ ಹೊದೆನಲ್ಲ ಒಳಗೆ ಮಿಡಿಯುತ್ತಿದ್ದರೂಹೃದಯ ನನ್ನದೆನ್ನುವುದಿಲ್ಲನೀನಿರುರಿವತನಕ ಒಳಗೆನೀನು ನನ್ನವಳೆ೦ದು ಹಲುಬುವುದಿಲ್ಲಕಾಡುವುದಿಲ್ಲ ಕೊನೆಯವರೆಗೆಕಲೆಯು ಕಲಾವಿದ...

karthik kote · ೬೪೪ ವೀಕ್ಷಣೆಗಳು