ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೦೨

ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ?

ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ ಬನ್ನ ಬಟ್ಟೆ ನಿನ್ನನರಸಿ ಎನ್ನ ದೇವನೇ ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ ಆ ದಿಗಂತದಾಚೆಯಲ್ಲಿ ಸೂರ್ಯ ಮುಳುಗೊ ತಾಣದಲ್ಲಿ ಆ ವಸಂತ ಸೇರೆ ಮಾರ ನಾ ಜ್ವಲಂತ ಭಾವನೆಯಲಿ ಆ ಮಹಾಂತ ಸಂತರಂತರಂಗದಾ ಸಮಾಧಿಯಲ್...

nagarathna vinayaka joshi · ೧,೩೬೯ ವೀಕ್ಷಣೆಗಳು
ಓದಿ
ಫೆಬ್ರ ೦೨

ಕಣ್ಣಳತೆ ದೂರ

ಕಣ್ಣಳತೆ ದೂರ, ಕಣ್ಣಿನ ಹನಿಯೊಂದು ಜಿನುಗುತಿದೆ.ತುಂಬಾ ಸನಿಹ ಸುಳಿದು ನಾನು, ಹಾಗೆ ಹಿಂತಿರುಗಿದೆ.ಜಿನುಗಿದ ಹನಿ ಕಾಣದಿರಲೆಂದು...ಎಲ್ಲಿಂದಲೋ ಕೇಳಿತು ನಗೆಯ ದನಿ, ಅದ್ಯರಿಗೋ ಹಾಗಲೇ ಮೀಸಲೆಂದು, ಮನ ಗುನುಗಿತು.ಕಣ್ಣಳತೆ ದೂರ, ಸಾಗರದ ತೀರ.ಏನೇ ನಡ...

manjumb · ೪೧೬ ವೀಕ್ಷಣೆಗಳು
ಫೆಬ್ರ ೦೨

ಒದ್ದೆ ಕಣ್ಗಳು...

ಎಲ್ಲೋ ಹುಟ್ಟಿ ಹೇಗೋ ಬೆಳೆದು ಗರಿಗೆದರಿ ಹಾರುತ ಸಂಭ್ರಮಿಸುವ ಕ್ಷಣ ನವಿರಾಗಿ ಬೀಸುತಿಹ ಬಿರುಗಾಳಿಯ ಅಬ್ಬರಕೆ ಸಿಕ್ಕಿ ತಬ್ಬಿಬ್ಬಾದ ಪ್ರಣಯ ಪಕ್ಷಿಯಂತಾಗಿದೆ ಅವಳ ಸ್ಥಿತಿ. ಆರ್ಭಟಿಸುವ ಯತ್ನ ಮೌನವನು ಧರಿಸಿ, ಪರಿತಪಿಸಿಹಳು ಸೋಲುತ್ತಿದ್ದಿನೇನೋ ಎಂ...

ಜ್ಞಾನ ಮೂರ್ತಿ · ೧,೪೯೪ ವೀಕ್ಷಣೆಗಳು
ಅವಳು ಬಂದಾಗ ಉಸಿರು ಹಾರಿತು...
ಫೆಬ್ರ ೦೧

ಅವಳು ಬಂದಾಗ ಉಸಿರು ಹಾರಿತು...

___LINK_OPEN_href="http://2.bp.blogspot.com/_Xahtxjj2WYE/TUjJhuWZQLI/AAAAAAAAAyw/uPg58pItPRE/s1600/ManIndex.gif"___ ಹೃದಯದಲ್ಲಿ ಅವಳು ಬಂದು ಸೇರಿದಳು. ಅದಕ್ಕೆ ಆಗ ನನ್ನ ಉಸಿರು ಹಾರಿ ಹೋಯಿತು... ಹೃದಯ..ಹೃದಯ ಸೇರಿಕೊಂಡ...

ರೇವನ್ ಜೇವೂರ · ೯೧೩ ವೀಕ್ಷಣೆಗಳು
ಫೆಬ್ರ ೦೧

ಕುಣಿವ ಮನಸೇ

ಹ೦ಗಿಲ್ಲದೇ ಕುಣಿವ ಮನಸೇಎಲ್ಲವೂ ನಿನಗೆ ಸೊಗಸೇಮೊಗೆದಷ್ಟು ಮುಗಿಯದ ನಗುವೇನಾನ೦ದುಕೊ೦ಡದ್ದು ದಿಟವೇಸ೦ಭ್ರಮದ ಚೂರು ಹರಿವುಸ೦ಚಲನ ಮೇರೆ ಹರಿದುಪ್ರೇರಣೆಯ ದಿಕ್ಕು ಹೊಳೆದು ಕಾಲಕೆ ಸಡ್ಡು ಹೊಡೆದು ಸೂರಿನಡಿ ಕುಳಿತರೂನುಬಾನೆತ್ತರದ ಕನಸುಗಳೇಸಾಲಗಿ ಓಡಿ...

karthik kote · ೭೩೪ ವೀಕ್ಷಣೆಗಳು
ಫೆಬ್ರ ೦೧

ಮಲೆನಾಡ ಮೋಡಿ

ಮಲೆನಾಡ ಮೋಡಿ ಹಸಿರು ತೋರಣದಂತೆ | ಕುಸುರಿ ಕೈಯಾರೆ ಮಾಡಿ | ದಂಥಾ ನಮ್ಮೂರು ಮಲೆನಾಡು || ಅಂಥಾ ನಮ್ಮೂರು ಮಲೆನಾಡ ನೋಡ ಬನ್ನಿ | ಘಟ್ಟವು ಚೆಲುವಿನ ನೆಲೆವೀಡು ||ಪ|| ಎಂತೆಂಥ ಪರ್ವತ | ಅಲ್ಲಿಂದ ನದಿಗಳು | ಹರಿದಂಥ ಚೆಂದವ ಬಂದು ನೋಡಿ || ಹರಿವಾಗ...

ಸದಾನಂದ · ೭೪೦ ವೀಕ್ಷಣೆಗಳು
ಫೆಬ್ರ ೦೧

ಮುಳುಗುತಿಹ ನೇಸರನ ಬೆಳಕಲ್ಲಿ

ಹಚ್ಚ ಹಸಿರಿನ ವನ ಸಿರಿಯ ಮಧ್ಯದಲಿ ಆಗಷ್ಟೇ ಮಳೆ ಬಂದು ನಿಂತಿರುವ ಹಾದಿಯಲಿ ಕೈಯಲ್ಲಿ ಕೈ ಹಿಡಿದು ನಿನ್ನೊಡನೆ ನಡೆಯುತಿರಲು ಮುತ್ತಿನಂಥ ನೀರ ಹನಿಯೊಂದು ಮುಖದ ಮೇಲೆ ಬಿದ್ದು ಪುಳಕಗೊಂಡಿತು ಮನವು ದೂರದಲಿ ಕಾಣುತಿಹುದು ದಿಗಂತವ ಚುಂಬಿಸುತಿರುವ ಎತ್ತ...

ಜಯಂತ್ ರಾಮಾಚಾರ್ · ೮೮೦ ವೀಕ್ಷಣೆಗಳು
ಫೆಬ್ರ ೦೧

ನನ್ನ ಪ್ರೀತಿ

ನೀನು ಕಾಯಿಸಿದೆ ಕಾಡಿ ಕೋಪಿಸಿದೆ ನಾನು ಸ್ನೇಹಿಸಿದೆ ಮೆಚ್ಚಿ ಪ್ರೀತಿಸಿದೆ ನೀನು ನಗಿಸಿದೆ ಮೆಲ್ಲಗೆ ಮುದ್ದಿಸಿದೆ ನಾನು ಹಾಡಿದೆ ಪ್ರೀತಿಯ ವರ್ಣಿಸಿದೆ ನೀನು ಆಡಿಸಿದೆ ಸರಸದ ಮೋಡಿ ಮಾಡಿಸಿದೆ ನಾನು ನಿನ್ನವಳಾದೆ ಜೀವದ ಪ್ರೇಯಸಿಯಾದೆ

SiddhKirti · ೫೩೮ ವೀಕ್ಷಣೆಗಳು
ಫೆಬ್ರ ೦೧

ಕಣ್ಣೀರಿನ ಪುಸ್ತಕ

ದುಃಖದಲಿ ಬರೆದ ನೋವಿನ ಅಕ್ಷರಗಳನು ಅಳಿಸಬಾರದೆ ನೊಂದ ಮನದ ಭಾವನೆಯ ಪುಟಗಳನ್ನು ತಿರುವುಬಾರದೆ ಕಣ್ಣೀರಲ್ಲಿಯೆ ಮುಳುಗಿದ ದಿನಗಳ ಪುಸ್ತಕ ಕಳೆಯಬಾರದೆ ನೋವಿನ ನೆನಪುಗಳ ಸಾಲಿನಲಿ ನೀರು ಬಿದ್ದು ಹರೆಯಬಾರದೆ ಪುಟಗಳು ತುಂಬಿ ಅದರ ಸ್ಥಾನ ಮೂಲೆ ತಿಳಿದರು...

SiddhKirti · ೪೬೧ ವೀಕ್ಷಣೆಗಳು
ಜನ ೩೧

ನೊಂದಿರುವ ಜೀವಕ್ಕೆ, ಸಾಧನೆಯ ಪ್ರೇರಣೆಗೆ....

ಹರಿ-ಹರಿದು ಬರಲಿನ್ನು ಕಷ್ಟಗಳು ನನಗ ಸುರಿ-ಸುರಿದು ಬರಲಿನ್ನು ದು:ಖಗಳು ನನಗ...... ಪ್ರಳಯದಲ್ಲಿ ಹಾರಿ ಇಂದೆನ್ನ ಜಳಕ ಪುಟಿ-ಪುಟಿದು ಹಾರುವೆ, ನಾ ನಾಳೆ ನಭಕ...... ಉರಿ-ಉರಿದು ಬಾ ಬೆಂಕಿ ನೀ ನನ್ನ ಬಳಿಗ ಸುಡು-ಸುಡು ನೀ ಎಷ್ತಾರೆ, ನಾ ಕರಗಲ್ಲ...

G.Anup · ೪೬೯ ವೀಕ್ಷಣೆಗಳು
ಜನ ೩೧

ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ

ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ ಭಾವನೆಗಳ ಹರಿದುಬಿಡುವುದೇ ಪ್ರೇಮ.. ಪ್ರೀತಿಯ ಅನ್ವೇಷಣೆಯಲ್ಲಿದ್ದ ನನಗೆ ಸಿಕ್ಕಿತು ಎಂದೂ ಬತ್ತದ ಪ್ರೀತಿಯ ಸೆಲೆ.. ಚಂಚಲ ಮನಸಿನಿಂದ ಕೂಡಿದ್ದ ನನಗೆ ಮೊದಲ ನೋಟದಲ್ಲೇ ಇಷ್ಟವಾಗಿಬಿಟ್ಟೆ ನೀ ತಿರಸ್ಕರಿಸಲು ಕಾರಣ...

ಜಯಂತ್ ರಾಮಾಚಾರ್ · ೮೫೪ ವೀಕ್ಷಣೆಗಳು
ಜನ ೩೦

ಕೋತಿಯಾಟ

ನೋಡಿ ನಮ್ಮಯ ಮನೆಯ ಅಂಗಳ ಕಿಂದು ಕೋತಿಯು ಬಂದಿತು ಒಡೆಯನಾಣತಿಯಂತೆ ಬಾಗುತ ನಮಗೆ ವಂದನೆ ಸಲಿಸಿತು [೧] ಎತ್ತಿ ಅಲುಗಾಡಿಸುವ ಬೆತ್ತಕೆ ಎತ್ತರೆತ್ತರ ಜಿಗಿಯಿತು ಜಗಲಿಯಂಚಿನ ಕಂಬವೇರುತ ಕೆಳಗೆ ಲಾಗವ ಹೊಡೆಯಿತು [೨] ಪೂರ್ವಕಾಲದ ಮದುಮಗಳ ತರ ಬೆನ್ನು ಬ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೧,೦೪೫ ವೀಕ್ಷಣೆಗಳು