ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜನ ೨೪

ಗುಬ್ಬೀ ಗುಬ್ಬಿ ಶಿಶುಗೀತೆ

ಗುಬ್ಬೀ ಗುಬ್ಬಿ ಶಿಶುಗೀತೆ ಗುಬ್ಬೀ ಗುಬ್ಬಿ ನೀನು ಏಕೆ ಅಲ್ಲಿ ಕೂತು ಚಿವ್ ಚಿವ್ ಎನುವೆ ? ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||ಪ|| ಹಾರಬೇಕು ನಿನ್ನ ಹಾಗೆ ನೀನು ಹೇಳಿ ಕೊಡುವೆಯಾ ? ಕಾಳು ಕೊಡುವೆ ಬಾ ಬಾ ಬೇಗ ಬಾ ನನ್ನ ಹತ್ತಿರ ಏನು ನಿನ್ನ ಉ...

ಸದಾನಂದ · ೯೬೩ ವೀಕ್ಷಣೆಗಳು
ಓದಿ
ಜನ ೨೪

ಮುಂಜಾವು

ಮಂಜು ಮುಸುಕಿದ ಮುಂಜಾವಿನಲಿ ಕೊಗಿಲೆವೊಂದು ಕೂಗುತಿದೆ ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ ಚಿಟ್ಟೆಯು ಮಕರಂದ ಹೀರಲು ಹೊರಟಿದೆ ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ ಹಸಿರೆಲೆಗಳು ಇಬ್ಬನಿಯ ಹನಿಯಲಿ ಸೂರ್ಯನ ಬೆಳಕಿಗಾಗಿ ಕಾಯುತಿದೆ ಮಂದವಾದ...

SiddhKirti · ೫೧೧ ವೀಕ್ಷಣೆಗಳು
ಜನ ೨೪

ಮೊದಲ ಸಲ

ಮೊದಲ ಸಲ ನಾ ನಿನ್ನ ಕಂಡಾಗ ನೀ ನಕ್ಕಿದ್ದೆ ಮೋಡಿ ಮಾಡಿ ನಾ ನಾಚಿದ್ದೆ ಸನ್ನೆ ಮಾಡಿ ಮೊದಲ ಸಲ ನೀ ಅಪ್ಪಿಕೊಂಡಾಗ ನಾ ಓಡಿದ್ದೆ ಮುತ್ತು ನೀಡಿ ನೀ ಬಳಿ ಬಂದೆ ಕಾಡಿ ಬೇಡಿ ಮೊದಲ ಸಲ ನಾ ಪ್ರೀತಿಸಿದಾಗ ನೀ ಕಂಡಿದ್ದೆ ಸ್ವರ್ಗ ಮಹಡಿ ನಾ ಬಂದಿದ್ದೆ ತನುವ...

SiddhKirti · ೧,೦೫೯ ವೀಕ್ಷಣೆಗಳು
ಜನ ೨೪

ಸಾಕಾದ ಜೀವನ

ಮುದುಡಿದ ಮನ ನೂಕುತಿದೆ ಕ್ಷಣ ಕರೆದರೂ ಬಾರದ ಶಾಂತಿ ಏಕಾಂಗಿ ಎಂಬ ಭ್ರಾಂತಿ ಬತ್ತಿದೆ ಪನ್ನೀರು ಕಾಣಿಕೆಗೆ ಕಣ್ಣೀರು ಹೃದಯ ಬಡಿತ ನಿಂತರು ಜೀವನ ಸಾಗಿದೆ ತುಂತುರು ಆಳವಾದ ಚಿಂತೆ ಕಷ್ಟಗಳ ಸಂತೆ ನಾನಾದೆ ಸುಡುವ ಚಿತೆ ಜೀವನವೇ ದು:ಖದ ಕಥೆ

SiddhKirti · ೬೬೬ ವೀಕ್ಷಣೆಗಳು
ಜನ ೨೪

ಕಾಯುತ್ತಿರುವೆ ನಿನಗಾಗಿ

ಹುಣ್ಣಿಮೆ ಚಂದ್ರನ ರಾತ್ರಿಯಲಿ ನಕ್ಷತ್ರಗಳು ಹೊಳೆಯುತಲಿ ನಾ ಕಂಡೆ ನಿನ್ನ ಬಾನಿನಲಿ ಕಾಯುತ್ತಿರುವೆ ನೀ ಪ್ರೀತಿಯಲಿ ಧರೆಗಿಳಿದು ಬಂದೆ ಕನಸಿನಲಿ ನನ್ನವನಾದೆ ನೀ ಮನಸಿನಲಿ ಪ್ರೀತಿ ಮಾತು ಹೇಳಿದೆ ರಾತ್ರಿಯಲಿ ಹೃದಯ ಕದ್ದು ಮಾಯವಾದೆ ಮುಂಜಾವಿನಲಿ ನಾ...

SiddhKirti · ೬೬೭ ವೀಕ್ಷಣೆಗಳು
ಜನ ೨೪

ಮರಳಿ ಬರುವುದೇ ಆ ಸಂಜೆ...??

ಅರಸಿ ಅರಸಿ ಓ ನನ್ನ ಮನದರಸಿ ಅರಸುತಿದ್ದೆ ನಿನ್ನನ್ನು ನಾನೆಲ್ಲೆಲ್ಲೋ.. ಕಡೆಗೂ ಬಂದೆಯಲ್ಲ ನೀ ನನ್ನನ್ನರಸಿ.. ಅಂದದ ಅರಸಿ ನೀ ರೂಪಸಿ.. ನಿನ್ನೊಡನೆ ತಂಗಾಳಿಯಲ್ಲಿ ಕಳೆದ ಆ ಕ್ಷಣ ಎಂದಿಗೂ ಮರೆಯಲಾರೆನು ಆ ಪ್ರತಿಕ್ಷಣ.. ಎಲ್ಲಿಂದಲೋ ಬೀಸುತಿದ್ದ ಆ...

ಜಯಂತ್ ರಾಮಾಚಾರ್ · ೧,೩೭೧ ವೀಕ್ಷಣೆಗಳು
ಜನ ೨೨

ಕರ್ನಾಟಕ ದೀಪವು ಬೆಳಗಲಿ

ಕರ್ನಾಟಕ ದೀಪವು ಬೆಳಗಲಿ ಕರ್ನಾಟಕ ದೀಪವು ಬೆಳಗಲಿ ಕನ್ನಡ ಸುಪ್ರಭೆ ಹರಡಲಿ ಜಗ ಚೇತನಗಳು ನೋಡಲಿ ಈ ಘನ ಬೆಳಕೊಳಗಾಡಲಿ ||ಪ|| ಹಣತೆಗೆ ಎಣ್ಣೆ ಬತ್ತಿಗಳಾಗಲಿ ನಮ್ಮೆಲ್ಲರ ತನು ಮನ ಗಣ ಬೆಳಗಿದ ದೀಪವು ಆರದೆ ಇರಲಿ ಕಾಯುತಿರಲಿ ಜನ ದಿನ ದಿನ ||೧|| ಹೊರ...

ಸದಾನಂದ · ೧,೦೬೧ ವೀಕ್ಷಣೆಗಳು
ಜನ ೨೧

ತೆರೆ ಆಗಸ

ಸಂಕೋಚ ಪಟ್ಟಿದ್ದು ನಾನೇ,ಪಕ್ಷಪಾತ ಮಾಡಿದ್ದು ನಾನೇ,ಅನುಭವಿಸುತ್ತಿರುವುದು ನಾನೇ, ತೆರೆ ಆಗಸನಾನಾಗುವೆ ಕಸ,ಬಿತ್ತು ನಿನ್ನನು ನನ್ನಲಿಮೊಳಕೆಯೊಡೆಯಲಿ ನನ್ನತನ. -Madhav Radder

Madhav Radder · ೫೩೬ ವೀಕ್ಷಣೆಗಳು
ಜನ ೨೧

ಪ್ರೀತಿ

ಪ್ರೀತಿ ಸರಸ ಎಂದೆ ನೀನು ಬೇಡ ನಾಚಿಕೆ ಅಂದೆ ನಾನು ಪ್ರೇಮ ಲಹರಿಯ ಪುಸ್ತಕ ನೀನು ಗಾನ ಹೇಳುವ ಗೀತೆ ನಾನು ಮಾತು ಮುತ್ತು ಬಲ್ಲೆ ನೀನು ಪ್ರೇಮ ರಸದ ಹೂ ನಾನು ಬಣ್ಣ ಬದುಕಿನ ಚಿಟ್ಟೆ ನೀನು ನಿನಗಾಗಿ ಅರಳುವ ಮೊಗ್ಗು ನಾನು ಪ್ರೀತಿಸುವ ಬಯಕೆ ಹೊತ್ತೆ ನ...

SiddhKirti · ೫೮೨ ವೀಕ್ಷಣೆಗಳು
ಜನ ೨೧

ಪ್ರೀತಿಯ ಗಾಯನ

ನೆನಪಿನ ಅಲೆಗಳು ಹ್ರದಯದ ತೀರಕೆ ಅಪ್ಪಳಿಸಿ ಬಿರುಕು ಬಿಡುವ ಭಾವಗಳ ಬಂಡೆಯ ಮೌನಾಗಿಸಿ ಮುಸ್ಸಂಜೆ ಸೂರ್ಯಾಸ್ತದಲಿ ಪ್ರೇಮಿಗಳು ಮಿಲನದಲಿ ಕೆಂಪು ಕಾಣುವ ಸೂರ್ಯ ಬಣ್ಣ ತಂಪು ತುಟಿಗೆ ಬಣ್ಣಿಸಿ ಮಧುರ ಕ್ಷಣದ ಮರಳಿನಲಿ ತನು ಮನವ ಒಂದಾಗಿಸಿ ಮಂದ ಭಾವದಿ ತ...

SiddhKirti · ೫೪೬ ವೀಕ್ಷಣೆಗಳು
ಜನ ೨೧

ಚಿಟ್ಟೆ

ಹಲವು ಬಣ್ಣದ ನಿನ್ನ ದೇಹ ಮಾಯವಾದರೂ ಬೆಳೆವ ಮೋಹ ಕ್ಷಣ ಮಾತ್ರದ ನಿನ್ನ ನೋಟ ನಯನಗಳಿಗೆ ಹುಡುಕುವ ಆಟ ಅರಳಿದ ಹೂವು ನಿನ್ನ ಇನಿಯ ನಲಿ ನಲಿದಾಡು ಕಾಣುವ ಸವಿಯ ಹೂವಿಂದ ಹೂವಿಗೆ ನಿನ್ನ ಪಯಣ ಮನದಾಳದಿ ಮೂಡಿದೆ ಗಾಯನ ಚೆಲುವ ತುಂಬಿದ ನಿನ್ನ ಚಿತ್ತಾರ ನಗ...

SiddhKirti · ೮೩೩ ವೀಕ್ಷಣೆಗಳು
ಜನ ೨೦

ಅರ್ಥಪೂರ್ಣ ಸಲಹೆ

ಚಿಣ್ಣ ಕೃಷ್ಣ ಬೆಣ್ಣೆ ಕದ್ದು ಓಡುತಿದ್ದನು ಅಣ್ಣ ಬಲನು ಹೋಗಿ ಅದನು ಮಾತೆಗೊರೆದನು. ಕೋಲಹಿಡಿಯುತಾ ಯಶೋದೆ ಅಟ್ಟಿ ಬಂದಳು ಬಾಲ ಎಲ್ಲಿ ಹೋದರಿಂದು ಬಿಡೆನು ಎಂದಳು ತುಂಟತನವು ಮೀರುತಿಹುದು ಕೃಷ್ಣ ದಿನದಿನ ಎಂಟು ಮಂದಿಯಲ್ಲಿ ಕಳೆಯುತಿರುವೆ ಮಾನವ ನೆಂಟ...

ಹರಿದಾಸ ನೀವಣೆ ಗಣೇಶಭಟ್ಟ · ೧,೨೮೪ ವೀಕ್ಷಣೆಗಳು