ಮದುಮಗಳ ಮನದಾಳ..
ಒಸಗೆಯಕ್ಷತೆ ಸುತ್ತ ಚೆಲ್ಲಿರೆಕುಸುಮಮಾಲೆಯು ನಸಿದು ಕುಗ್ಗಿರೆಹಸಿರುತೋರಣ ಬಾಡುತಲಿ ಅನುಕ೦ಪ ಸೂಸುತಿರೆಬಿಸಿಯುಸಿರು ನಾಸಿಕವನಗಲಿರೆಎಸಳುಗಣ್ಗಳ ಅ೦ಚಿನಿ೦ದಲಿಒಸರುತಿಹ ನೀರಹನಿ ಕದಪುಗಳನ್ನು ತೋಯಿಸಿದೆಧಾರೆಯೆರೆದರು ಹೆತ್ತವರು ಸೊಬಗಾರತಿಯನೆತ್ತಿದರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಒಸಗೆಯಕ್ಷತೆ ಸುತ್ತ ಚೆಲ್ಲಿರೆಕುಸುಮಮಾಲೆಯು ನಸಿದು ಕುಗ್ಗಿರೆಹಸಿರುತೋರಣ ಬಾಡುತಲಿ ಅನುಕ೦ಪ ಸೂಸುತಿರೆಬಿಸಿಯುಸಿರು ನಾಸಿಕವನಗಲಿರೆಎಸಳುಗಣ್ಗಳ ಅ೦ಚಿನಿ೦ದಲಿಒಸರುತಿಹ ನೀರಹನಿ ಕದಪುಗಳನ್ನು ತೋಯಿಸಿದೆಧಾರೆಯೆರೆದರು ಹೆತ್ತವರು ಸೊಬಗಾರತಿಯನೆತ್ತಿದರು...
ವಿಶ್ವಾಮಿತ್ರನಿವನು ಅಗೋ ನೋಡು ಗೋತ್ರಕಾರ ಬ್ರಹ್ಮಋಷಿ ಮಹಾತ್ಮನು ಕಾಮಧೇನುವನ್ನು ಬಯಸಿ ಋಷಿವರೇಣ್ಯನಾದನು ಬೇಕೇ ಬೇಕು ಹಿಡಿದ ಹಠ ಸಾರ್ಥಕವಾಯಿತು ಕುಲದ ಛಲ ನಾಡಿನ ತಾಪಸಿಯೊಬ್ಬನ ಧೇನುವು ಗಳಿಕೆಯನಳಿಸಿದ ದೆಸೆಯಿಂದ ಗಳಿಸದೆ ಬಿಡುವೆನೆ ಮತ್ತದಕೆರಡನ...
ಸುಧೆಯ ಮಕ್ಕಳ ಹೊತ್ತ ಮೃದುಹೃದಯದವಳೆ ಚದುರೆ ನಗುವೆಯದೇಕೆ ಬದಲುನುಡಿ ಬಾಲೆ ಭುವಿಯೊಳಿದ್ದೆತ್ತರದ ಭವಿಯು ನೀನೆಂದೆ ಸವಿಯಮೃತ ಸೋನೆಯನು ಕೊಡುವೆ ಜಗಕೆಂದೆ? ಅಂಬರವೆ ಅಂಬರವು ನಿನಗೆ ಸಂಭ್ರಮದಿ ಸರಿಯೆ ನಾ ನಿನಗೆ ಸಪ್ಪೆ ನೀರನು ಸವಿದು ಸವಿ ಮಾಳ್ಪೆ...
ಗಿರಗಿರ ತಿರುಗುವ ಗಿರಿಗಿಟಿ ಬೇಕೇ? ಹಕ್ಕಿಯ ಹೋಲುವ ವಿಮಾನ ಬೇಕೇ? ಮೋಡವ ಮುಟ್ಟುವ ಗಾಳಿಯ ಪಟವು ಬೇಕೇ ಗಿಡದಲಿ ಬೆಳೆಯದ ಹೂವು? (೧) ಗಗನಕೆ ಎರಗುವ ಸಪೂರ ರಾಕೆಟ್ ಹಣವನ್ನಿರಿಸಲು ಪುಟ್ಟದು ಪಾಕೆಟ್ ಮಸಾಲೆಯಿರಿಸಲು ಗುಳಿಯಿಹ ತಟ್ಟೆ ನೂಲದೆ ನೇಯದೆ ಹ...
ಧನುವಿನಿಂದ ಮಕರದೊಳಗೆ ನಡೆದ ಸೂರ್ಯನು ಧರೆಯ ಛಳಿಯ ನೀಗಿಸಲು ಯಾತ್ರೆ ಹೊರಟನು ಉತ್ತರಾಯಣದ ಪ್ರಖರ ಬೆಳಕ ಉಡುಗೊರೆ ಹೆಚ್ಚು ಹಗಲು ಹೆಚ್ಚು ಬೆಳಕು ಹೊಳೆವುದೀಧರೆ ಗದ್ದೆಯಲ್ಲಿ ರಾಶಿ ಹಾಕಿ ಕುಣಿದು ನಲಿಯುವ ಎಳ್ಳು ಬೆಲ್ಲ ಮೆದ್ದು ಮನದ ಪಿತ್ತ ಕಳೆಯುವ...
ಸಂಕ್ರಾಂತಿ ಬಂದಿದೆ ಸಂಕ್ರಾಂತಿ ತಿಂದು ಎಳ್ಳು ಬೆಲ್ಲವ ಒಳ್ಳೆಯ ಮಾತಾಡುತ ಸ್ನೇಹ ಬೆಳೆಯಲಿ ಸಂಸ್ಕೃತಿಯ ಬೇರಿನಲಿ ಸಂವೃದ್ಧಿಯು ಚಿಗುರಲಿ ನಗುವು ಹರಡಲಿ ಮನದ ಅಂಗಳದಿ ಚೈತನ್ಯ ಮೆರೆಯಲಿ ಎಲ್ಲರ ಮೊಗದಲಿ ಮನೆಯು ತುಂಬಲಿ ದವಸ ಧಾನ್ಯದಿ ನೆಮ್ಮದಿಯು ನೆ...
ಹಲಸು ಕಲಿಸುತಿದೆ ಭಾರವ ಹೊತ್ತು ಬಾಗಿದೆ ಕತ್ತು ದಾರಿಗ ಬಾ ಎನ್ನುತಿದೆ ಮತ್ತೂ ಕರೆದಿಲ್ಲೆನ್ನನು ಅದು ಬೇಸತ್ತು ಮರೆಯದು ಕರ್ತವ್ಯವ ಕಿಂಚಿತ್ತು ಭಾವದೊಳಿಲ್ಲ ಹಮ್ಮಿನ ಬೆಸುಗೆ ಜೀವನ ಮೀಸಲು ಸದಾ ಪರರಿಗೆ ನೋವಿನ ಬೇವ ಸಹಿಸುವುದೆಲ್ಲ ಈವುದು ಸುಖ ಬೆ...
ಓ ಮುಂಜಾವಿನ ಉದಯರವಿಯೇ.. ನಿನ್ನ ಆಗಮನಕ್ಕೆ ಕಾಯುತಿದೆ ಭೂರಮೆಯು.. ನಿನ್ನ ಕಿರಣಗಳು ಬಿದ್ದೊಡನೆ ಶುರುವಾಗುವುದು ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವ.. ಹೂಮೊಗ್ಗುಗಳು ತನ್ನ ಮೈಮೇಲಿನ ಮಂಜಿನ ಹನಿಗಳ ಹೊದಿಕೆಯನ್ನು ಕೊಡವಿ ಅರಳುವುದು.. ಬೆಳ್ಳಕ್ಕಿಗಳ...
ಸಂಕ್ರಾಂತಿ ಸಂಕ್ರಾಂತಿಸಂಕ್ರಾಂತಿ ಸಂಕ್ರಾಂತಿಕೊಡುವೆಯೊ ನಾಡಿಗೆ ಶಾಂತಿ ಬಿಡುಗಡೆಯಾಗಲಿ ಬ್ರಾಂತಿ ಸೊಕ್ಕಿನ ಮಾಯಾ ಪಾಶವ ಹರಿದುಅಕ್ಕರೆ ಸಕ್ಕರೆಯಂತಿರು ನೀನಕ್ಕರೆ ಬಾಳಿನ ಶುಭ ಪರ್ವೋದಯಸಂಕ್ರಾಂತಿಯೊಳೆಲ್ಲರಿಗಿರಲಿ ಬೆಳಕದು ತೋರಲಿ ಕತ್ತಲೆ ಕಳೆದು...