ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜನ ೦೬

೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ

೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ನಾಮ ಜಪಿಸಿದವಗೆ ದುರಿತವಿಲ್ಲವೋರಾಮ ನಾಮ ಜಪಿಸಿದವಗೆ ಜಯವೇ ಎಲ್ಲವೋ ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋಜಯ ರಾಮ ರಾಮ ರಾಮ ರಾ...

MADVESH. K.S · ೨,೦೭೫ ವೀಕ್ಷಣೆಗಳು
ಓದಿ
ಜನ ೦೬

ವ್ಯತ್ಯಾಸ

ನನಗೆ ಸಿಟ್ಟಾದರೆಕುಕ್ಕಲಾದರೂ ಇದೆಒಡೆಯದ ಸ್ಟೀಲ್ ಪಾತ್ರೆ,ನಮ್ಮಜ್ಜಿಗೇನಿತ್ತು?ಕುಕ್ಕಿದರೆ ಒಡೆಯುವಮಡಕೆ

ಡಾ.ಮಾನಸ ಕೆ ವಿ · ೮೯೬ ವೀಕ್ಷಣೆಗಳು
ಜನ ೦೬

ಹಳಸಿದ ರಾಜಕಾರಣ

ನಮ್ಮ ನಾಡಿನ ರಾಜಕಾರಣಆಗಿದೆ ಹಳಸಿದ ಹೂರಣದಿನವೂ ಕಚ್ಚಾಡುತ್ತಾರೆ ವಿನಾಕರಣ ಮಾಡುತ ದಿನಕ್ಕೊಂದು ಹಗರಣಮರೆತು ನಾಡಿನ ಜನತೆಯ ಸಂಪೂರ್ಣ ನಮ್ಮ ನಾಡಿನ ಕೇಂದ್ರ ಬಿಂದು ನಮ್ಮ ವಿಧಾನಸೌಧ ರಾಜಕಾರಣಿಗಳು ಆಡುವ ಆಟ ಇಲ್ಲಿ ವಿಧ ವಿಧಕುರ್ಚಿಗಾಗಿ ಏನು ಮಾಡಲು...

mahipati kulkarni · ೪೭೧ ವೀಕ್ಷಣೆಗಳು
ಜನ ೦೫

ನಗುವ ಹಾಗೆ ನಟಿಸಬೇಡ

ನಗುವ ಹಾಗೆ ನಟಿಸಬೇಡ ಗೆಳತಿ ನೀನು ನಿನ್ನ ಕಣ್ಣುಗಳು ನಿಜವ ನುಡಿಯುತಿದೆ ನಿನ್ನ ನಗುವು ಸುಳ್ಳೆಂದು ಹೇಳುತಿದೆ.. ಚಂದ್ರವದನೆ ನಿನಗೆ ಶೋಭೆಯಲ್ಲ ಈ ಹುಸಿನಗು ಮನಸಿನ ಮೂಲೆಯಲ್ಲಿ ದುಗುಡವ ತುಂಬಿಕೊಂಡು ಮಂದಹಾಸವ ಬೀರಲು ನೀ ಸೋಲುತಿರುವೆ.. ನೂರೆಂಟು...

ಜಯಂತ್ ರಾಮಾಚಾರ್ · ೬೪೯ ವೀಕ್ಷಣೆಗಳು
ಜನ ೦೫

ಮೊದಲೆನಿಸಿದವರು..ಮೊದಲೆಣಿಸಿದವರು..?

"ಮೊದಲೆನಿಸಿದವರು ಈಗ ಅನಿಸುವದಿಲ್ಲ ಮೊದಲೆಣಿಸಿದವರು ಈಗ ಎಣಿಸುವದಿಲ್ಲ ನಮ್ಮೊಳಗೆ ನಾವೇ ಎಲ್ಲಾ ಈ ಜೀವನದಲ್ಲಿ ಜೀವವೇ ಇಲ್ಲ.., ಕನಸುಗಳ ಕಟ್ಟಿಗೆ ಕಡಿಯುತ್ತಾ ಬದುಕೆಂಬ ಮನೆ ಕಟ್ಟುತ್ತಾ ., ಮನಸುಗಳ ನಡುವೆ ಬೇಲಿ ಹಾಕುತ್ತಾ ಮರೆತಿರುವೆವು ಮಾನವೀಯ...

ವೀರೇಶ.ಚಂ.ಹಿರೇಮಠ · ೪೦೭ ವೀಕ್ಷಣೆಗಳು
ಜನ ೦೫

ಜನ ಸರೀ ಇಲ್ಲ ತಂದೆ.....

ಮುನ್ನುಡಿ: ಮೊನ್ನೆ ಮೈಸೂರಿಗೆ ಹೋದಾಗ....ನಂಜನಗೂಡು ಹತ್ತಿರ ಇರುವ ಒಂದು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ.... ಆ ದೇವರು ಕೇಳಿದ್ದನ್ನು ಎಲ್ಲ ಕೊಡುತ್ತಾನೆ ಅನ್ನೋ ಒಂದು ನಂಬಿಕೆ ಇದೆ.....ಅದಕ್ಕೆ ಅಲ್ಲಿಯ ಜನ ಅವನಿಗೆ....ಹುಚ್ಚು...

G.Anup · ೫೩೩ ವೀಕ್ಷಣೆಗಳು
ಜನ ೦೫

ಮರೆತರೆ

ಮತ್ತುಗಳೆಲ್ಲ ಮುಳ್ಲಾದವುಭಾವನೆಗಳೆಲ್ಲ ಕರಗಿ ನೀರದವು ಪ್ರೀತಿಯ ಸ್ನೇಹದ ಸಂಭಂದಿಂದ ದೂರ ಮಾಡಬೇಡ ನಿನ್ನ ಮರೆತು ಹೇಗೆ ಬಾಳಲಿ ಮರೆತ ಆ ಕ್ಷಣವೇ ನನ್ನ ಉಸಿರು ಕೊನೆಯಾಗಿ ಹೋಗಲಿ

Ranjana.y · ೬೯೦ ವೀಕ್ಷಣೆಗಳು
ಜನ ೦೫

ಯಾರಿವರು ?

ಯಾರಿವರು? ನೆಮ್ಮದಿಯ ತವರು ಎಲ್ಲಿಹುದೆಂದು ತಿಳಿಯದವರು ಕಚ್ಚಾಡುವವರು ತಡಕಾಡುವವರು ಧನದ ರಾಶಿ ಪೇರಿಸುವವರು ಅವಕಾಶವಿದೆ ಬಾಳ ಹಿಡಿದೆತ್ತಿ ಸುಮಧುರಗೊಳಿಸಲು ಬೇಡವಿದು ಸ್ವಂತಕ್ಕೆ ನುಂಗುವುದೇ ಇವರ ತಾಕತ್ತು ನಡೆಯುತಿದೆ ಕರಾಮತ್ತು ತಾಯ್ನಾಡ ಒಡಲ ಬ...

ಪ್ರೇಮಾ ಎಸ್ · ೪೬೮ ವೀಕ್ಷಣೆಗಳು
ಜನ ೦೪

ದುಡ್ಡು ದುಡ್ಡು ದುಡ್ಡು

ದುಡ್ಡು ದುಡ್ಡು ದುಡ್ಡು ದುಡ್ಡಿದ್ದವನೇ ದೊಡ್ಡಪ್ಪಇಲ್ಲವಾದರೆ ನೀ ಬೆಪ್ಪಇದು ಸುತ್ತಲಿನಾಎಲ್ಲಕಡೆನಿತ್ಯವು ನಡೆಯುವ ವಾಸ್ಥವತೆ ಜಣ ಜಣಿಸುವ ಹಣ ನಿನ್ನೊಡನಿದ್ದರೆಮನ್ನಣೆ ಸಿಗುವುದು ಹೋದ ಕಡೆಹೊನ್ನಿಲ್ಲದೆ ಸದ್ಗುಣವೊಂದಿದ್ದರೆಧನಿಕರ ಜಗದಲಿ ನೀನು ಕ...

ಸದಾನಂದ · ೧,೨೬೪ ವೀಕ್ಷಣೆಗಳು
ಜನ ೦೪

ಜನ್ಮವಲ್ಲ ನಿಂದು....ಅವತರಣ......

ಮುನ್ನುಡಿ: ತಾಯಿಯ ಎಲ್ಲ ಕರ್ಮಗಳಲ್ಲಿರುವ ನಿಸ್ವಾರ್ಥತೆಯ ಭಾವ....ನಿನ್ನ ನಗುವಿಗೆ..ಆಕೆ ತನ್ನ ಅಳುವನ್ನು....ಹಾಗು ನಿನ್ನ ಅಳುವಿಗೆ..ಆಕೆ ತನ್ನ ನಗುವನ್ನು.....ಬಲಿ ಕೊಡುತ್ತಾಳೆ .... ಆಕೆ ಎಂದೂ ತನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ...ಅದ...

G.Anup · ೬೭೯ ವೀಕ್ಷಣೆಗಳು
ಜನ ೦೪

ಮನದಾಳದ ಮಮತೆ

ನವಮಾಸ ನವದಿನಗಳ ಕತ್ತಲೆಯ ಗರ್ಭದಲಿ ಹೊತ್ತು ಭಾರ ನಡೆದು ದೂರ ತಲುಪಿದಳು ತೀರ.... ಸಹಿಸಿದಳು ಇರಿತ, ಮೂಳೆ ಮುರಿತವನು ನೆತ್ತರದ ನಿಟ್ಟುಸಿರು ಹರಿಸಿ, ಪಡೆದು ಮರುಜೀವವನು..... ಕತ್ತಲಾ ಕೋಣೆಯಲಿ ಬೆತ್ತಲೆ ಬೊಂಬೆಯದು ಅವ್ವಾ.. ಅವ್ವಾ... ಅನುತಿಹು...

ಪ್ರತಿಭಾ ಶ್ರೀಧರಭಟ್ಟ · ೬೧೧ ವೀಕ್ಷಣೆಗಳು
ಜನ ೦೪

ಪ್ರೀತಿ ಮಾಯೆ ಹುಷಾರು.."

ಸಂಬಂಧಗಳು ಮಾಯೆ ಎಂದರು ನಾ ನಂಬಲಿಲ್ಲ, ನಂಬಿದ ಸಂಬಂಧಗಳು ಉಳಿಯಲಿಲ್ಲ. ಮನಸು ಮುರಿದ ಗೆಳತಿಯ ಬಗೆಗೆ, ಕೋಪ, ತಿರಸ್ಕಾರಗಳು ಬರದೆ, ಪ್ರೀತಿಯೇ ಉಕ್ಕಿರಲು, ಮೆಲುಕು ಹಾಕಿತು ಮನಸು, ಅರಿಯದೆಯೇ ಹಾಡೊಂದ "ಪ್ರೀತಿ ಮಾಯೆ ಹುಷಾರು.."

ಸಂತೋಷ್ ಶೆಟ್ಟಿ · ೧,೨೫೫ ವೀಕ್ಷಣೆಗಳು