ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೨೮

ದುಃಖದ ಪ್ರೀತಿ..

ಮನಸ್ಸಿನ ಮೌನಕೆ ಏನೆಂದು ಉತ್ತರಿಸಲಿ ಹಾಳಾದ ಮಾತಿಗೆ ಹೇಗೆಂದು ಅರ್ಥೈಸಲಿ ಮನವು ಚದುರಂಗ ಆಟವಾಗಿದೆ ಸೋತರು ನೋವು ಗೆದ್ದರು ನೋವು ಕಾರಣ ದುಃಖವೇ ಪ್ರೀಯವಾಗಿದೆ ಮೌನದ ದಾರಿಗೆ ಮಾತೆಲ್ಲಿ ಹುಡುಕಲಿ ಮರೆತ ಸ್ನೇಹಕ್ಕೆ ಗೆಳೆಯನೆಲ್ಲಿ ಹುಡುಕಲಿ ಮನ ದಡ...

SiddhKirti · ೭೦೬ ವೀಕ್ಷಣೆಗಳು
ಓದಿ
ಡಿಸೆಂ ೨೮

ಓ ನನ್ನ ಗೆಳೆಯ

ಓ ನನ್ನ ಗೆಳೆಯ ಸ್ವಲ್ಪ ಹತ್ತಿರ ಬಾ ಮನಸ್ಸಿನ ಮಾತನ್ನು ಕದ್ದು ಕೇಳು ಬಾಹೃದಯದ ಬಡಿತವನ್ನು ಕೇಳಿಸುವೆ ಬಾ ಕನಸು ಕಾಣುವ ಈ ಹುಡುಗಿಗೆ ಸಂಜೆಯ ತಂಗು ತಾ.ನಿನ್ನ ನೋಟಕ್ಕೆ ಇವಳು ನಾಚಿ ಬಿಡುವಳು ಆ ನಗುವಿಗೆ ಕಣ್ಣಿನ ಭಾಷೆ ಕಲಿಸುವಳು ಮೌನದಲ್ಲಿಯೇ ನಿನ...

SiddhKirti · ೫೮೬ ವೀಕ್ಷಣೆಗಳು
ಡಿಸೆಂ ೨೮

ನಿನಗಾಗಿ ನಾನು

ತಿಳಿಯಬೇಡ ನೀನು ಎಕಾಂಗಿಯಾಗಿರುವೆ ಎಂದುನಿನ್ನ ಹೃದಯದಲ್ಲಿ ವಾಸವಾಗಿರುವೆ ನಾನಿಂದು ನಿನ್ನ ಪ್ರೀತಿ ಏಕೆ ಮೌನವಾಗಿದೆ ಇಂದು ನನ್ನ ಮನ ಬಯಸುತಿದೆ ನಿನ್ನ ನೋಡಲೆಂದು ಕಣ್ಣು ಮುಚ್ಚಿ ನೆನೆಸಿಕೊ ಕಾಣುವೆನು ಎಂದೆಂದೂ ಇಗ ಮನಸ್ಸೇ ಹೇಳಿತು ನನ್ನ ಜೋತೆಯಲ...

SiddhKirti · ೪೪೯ ವೀಕ್ಷಣೆಗಳು
ಡಿಸೆಂ ೨೮

ನನ್ನ ಪ್ರೀತಿಯ ಜೀವ ..

ಪ್ರೀತಿ ಮಾಡಲು ಕಾರಣ ಕೇಳಿದರೆ ಏನೆಂದು ಹೇಳಲಿ ಈ ಜೀವ ನಿನಗಾಗಿ ಉಸಿರಾಡುವುದು ನಾ ಹೇಗೆ ಮರೆಯಲಿ ಉಸಿರಲ್ಲಿರುವ ನಿನ್ನ ಪ್ರೀತಿ ನನ್ನ ಜೀವ ಉಳಿಸಿದೆ ತಿಳಿದಿರಲಿ ಜೀವನವನ್ನು ನಿನ್ನ ಪ್ರೀತಿಗಾಗಿ ಮುಡಿಪಾಗಿಟ್ಟಿರುವೆ ಎಂದು ಹೇಳಲಿ ಈ ಮನಸಲ್ಲಿ ನಿನ...

SiddhKirti · ೧,೨೮೯ ವೀಕ್ಷಣೆಗಳು
ಡಿಸೆಂ ೨೭

ನನ್ನ ಮನ ನೊಂದಿದೆ ..

ನನ್ನ ಮನ ನೊಂದಿದೆ ದುಃಖವೆಂಬ ಬೆಂಕಿಯಲ್ಲಿ ಉರಿದು ಬೆಂದಿದೆ ನನ್ನ ಮನ ನೊಂದಿದೆ ಪ್ರೀತಿಯೆಂಬ ದ್ವೇಷದಲ್ಲಿ ನಗುವು ಕುಂದಿದೆ ನನ್ನ ಮನ ನೊಂದಿದೆ ಕಣ್ಣೀರಿನ ಕಡಲಿನಲ್ಲಿ ಸುಖವೆಲ್ಲ ಮುಳುಗಿದೆ ನನ್ನ ಮನ ನೊಂದಿದೆ ಜೀವನದ ದಾರಿಯಲ್ಲಿ ಉಸಿರು ನಿಂತಿದೆ...

SiddhKirti · ೪೭೫ ವೀಕ್ಷಣೆಗಳು
ಡಿಸೆಂ ೨೭

ಸೂರ್ಯೋದಯದ ಸೊಬಗು

ಸುತ್ತ ಮುತ್ತಿಹ ಅ೦ಧ ತಮವನುನೆತ್ತರಿನ ವರ್ಣವದೊ ಮುಸುಕಿತುಕತ್ತರಿಸಿ ಕತ್ತಲೆಯ ಪರದೆಯ ಸರಿಸಿ ಪೂರ್ವದಲಿಎತ್ತರದ ಅ೦ಗಳದ ಬಾನಲಿಚಿತ್ತವಿಸುತಿರುತಿರ್ಪ ದಿನಮಣಿಬತ್ತಳಿಕೆಯಿ೦ದ೦ಬ ಬಿಲ್ಲಿಗೆ ಹೂಡಿದ೦ದದಲಿ ಓಕುಳಿಯು ಚೆಲ್ಲಾಡೆ ವರ್ಣದ ಆಕರವೊ ಅಂಬರವು ಎ...

ರಘುಮುಳಿಯ · ೨,೮೬೩ ವೀಕ್ಷಣೆಗಳು
ಡಿಸೆಂ ೨೭

ಗಂಡೆದೆಯ ತಟ್ಟಿ ತಟ್ಟಿ ಏಳಿ...

ಮುನ್ನುಡಿ: ಇಂದಿನ ಸಮಾಜದಲ್ಲಿ ಇರುವ ರಾಷ್ಟ್ರಭಕ್ತಿ ಹೀನತೆಯನ್ನು ಕಂಡು ಬೇಸತ್ತ ಭಾರತಿ......ತನ್ನ ಮಕ್ಕಳನ್ನು ಬಡಿದೆಬ್ಬಿಸುವ ಪರಿ ಇದು..... ನಾವೆಲ್ಲರೂ ಇಂದು ದೇಶವನ್ನು ನಮ್ಮ ವ್ಯವಹಾರದ ಒಂದು ವಸ್ತುವಾಗಿ ಮಾಡಿರುವುದೇ ಹಾಗು ಪೂರ್ತಿಯಾಗಿ C...

G.Anup · ೯೦೫ ವೀಕ್ಷಣೆಗಳು
ಡಿಸೆಂ ೨೬

ನನ್ನೀ ನಂಬುಗೆಯ ನೀ ಉಳಿಸು ...

ನೀ ಗುಡ್ಡದಲಿರುವೆಯೋ ಗುಡ್ಡೆಯಲ್ಲಿರುವೆಯೋ ಅಡ್ಡಾಕಾರದಲಿರುವೆಯೋ ನಾನರಿಯೆ ನೀ ಮೂರ್ತಿ ಸ್ವರೂಪಿಯೋ ಜ್ಯೋತಿ ಸ್ವರೂಪಿಯೋ ನಾದ ಸ್ವರೂಪಿಯೋ ನಾ ತಿಳಿಯೆ ನಿನ್ನಾಣತಿಯ ಸಂದೇಶದ ಮುತ್ತಿನ ನುಡಿಗಳು ಯಾವ ಪುಸ್ತಕದಲ್ಲಿ ನುಸುಳಿವೆಯೋ ನಾನರಿಯೆ ಮನದಿ ಮೂಡ...

ಶ್ರೀನಾಥ್ ಭಲ್ಲೆ · ೯೮೧ ವೀಕ್ಷಣೆಗಳು
ಡಿಸೆಂ ೨೬

ಸವಿ ಸವಿ ನೆನಪು..

ಸವಿ ಸವಿ ನೆನಪಿನ ದಿನಗಳಾಗಿವೆಸವಿ ಸವಿ ಪ್ರೀತಿಯ ಹಾಗೆ ಮಧುರವಾಗಿವೆಸಂಗಾತಿ ಜೋತೆಯಲ್ಲಿರುವಾಗ ನಾಚಿಕೆಯಾಗಿದೆಪ್ರೀತಿಯ ಹನಿಗಳ ಮಳೆ ಸುರಿದಿದೆ ಸ್ನೇಹದ ಬಳ್ಳಿ ಚಿಗುರು ಒಡೆದಿದೆಮುಂಜಾನೆಯ ಮಂಜು ಮುತ್ತಾಗಲಿದೆ ಸಂಗಾತಿಯ ನೋಡಿ ಆಕಾಶವು ಬೆರಗಾಗಿದೆ...

SiddhKirti · ೫೬೬ ವೀಕ್ಷಣೆಗಳು
ಡಿಸೆಂ ೨೬

ಹನಿಯ ಸ್ಪರ್ಶ..

ಮಳೆಯ ಹನಿ ನಿಧಾನವಾಗಿ ಕಣ್ಣಿನ ಮೇಲೆ ಬಿತ್ತು ಆಹಾ ಎಷ್ಟು ಸುಂದರ ಎನಿಸುತ್ತದೆ ನಿನ್ನ ಆ ನಗುಮುಖ ಕಾಣಿಸಿತು ನಾನು ಹಾಗೆಯೇ ಕಣ್ಣು ಮುಚ್ಚಿ ನಿಂತೆಮತ್ತೊಂದು ಹನಿ ನನ್ನ ಕೆನ್ನೆ ಮೇಲೆ ಬಿತ್ತು ನೀನು ನನ್ನ ಕೆನ್ನೆಗೆ ಸ್ಪರ್ಶ ಮಾಡಿದಂತಾಯಿತು ಆಹಾ ಎ...

SiddhKirti · ೫೩೪ ವೀಕ್ಷಣೆಗಳು
ಡಿಸೆಂ ೨೬

ನೆನಪಿನಾಳದಿಂದ..

ಸುಮ್ಮನೆ ಕುಳಿತಿಹೆ ನಿನ್ನ ನೆನಪಲಿ ನೆನೆದು ನಿದ್ದೆ ಬಾರದೆ ಈ ರಾತ್ರಿಯಲಿ ಕಳೆದು ಹೋದೆ ನಾನು ಮನದಲಿ ಮನೆ ಮಾಡಿ ಉಳಿದೆ ನೀ ಪ್ರೀತಿಯಲಿ ಸ್ನೇಹ ದ್ವೇಷ ನಾ ಕಾಣೆ ಭೂಮಿಯಲಿ ಮಂಜು ಮುಸುಕಿದೆ ಬಾಳಿನಲಿ ಕಾಯುವೆ ನಿನಗಾಗಿ ಹಗಲಿರುಳಲಿ ಒಪ್ಪು ನೀ ನನ್ನ...

SiddhKirti · ೪೬೫ ವೀಕ್ಷಣೆಗಳು
ಡಿಸೆಂ ೨೫

|| ದಾರಿ ದೀಪವಾಗು ಬದುಕಿಗೆ ||

ನಿನ್ನ ನೋಡದ ಕಣ್ಣು ಏಕೆ ಕೃಷ್ಣಾಬಾ ಬಾಳಿಗೆ ಚೈತನ್ಯವಾಗು ಕೃಷ್ಣಾ\\ನನ್ನ ಕಣ್ಣಿನ ಬೆಳಕು ನೀನು;ನನ್ನ ಜೀವನದ ಗುರಿಯು ನೀನು;ನಿನ್ನ ನೋಡದೆ ನೊಂದಿಹೆನು ಕೊರಗಿ ಕೊರಗಿಚೈತನ್ಯವಿಲ್ಲದೆ ಕಳೆಗುಂದಿದೆ ಬಾಳು ಕೊರಗಿ\\ನಿದ್ದೆ ಬಾರದು,ಅನ್ನ ಸೇರದು;ಮನ ಬ...