ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೨೩

ಜೀವನ ಎಂಬ ಕಲ್ಪನೆ..

ಜೀವನ ಎಂಬ ವಿಷಯದಲ್ಲಿ ಕಲ್ಪನೆಯೊಂದು ಸಾಕು ಈ ಕನಸಿನೆಂಬ ಕಲ್ಪನೆಯಲ್ಲಿ ಮನಸ್ಸೊಂದು ಬೇಕು ಮನವೆಂಬ ಮೃದುವಾದ ದುಂಬಿಯಲ್ಲಿ ಸಿಹಿತನದ ಗುಣ ಇರಬೇಕು ಸಿಹಿಯಾದ ಪ್ರೀತಿಯನ್ನು ದುಂಬಿಯಾದ ಮನವು ಹೀರಿಕೊಳ್ಳಬೇಕು ದ್ವೇಷವೆಂಬ ಕಹಿತನದಲ್ಲಿ ಪ್ರೀತಿಯನ್ನು...

SiddhKirti · ೪೨೨ ವೀಕ್ಷಣೆಗಳು
ಓದಿ
ಡಿಸೆಂ ೨೩

ಆ ನಾಕವೇ ಧರೆಗೆ ಇಳಿದು ಬಂದಂತಾಯಿತು

ಮಂಜು ಮಂಜು ಮಂಜು ಎಲ್ಲಿ ನೋಡಿದರಲ್ಲಿ ಮಂಜು.. ಈ ಮಂಜಲ್ಲಿ ನಿನ್ನೊಡನೆ ಕೈ ಹಿಡಿದು ನಡೆಯಬೇಕೆಂಬ ಆಸೆಯಾಗಿದೆ ಮಂಜು.. ಈ ಮಂಜ ನೋಡಿ ನೀ ಅಂಜಬೇಡ ಮಂಜು... ನಿನ್ನ ಸನಿಹ ನಾನಿರುವವರೆಗೆ ಹೆದರಬೇಡ ನೀ ಮಂಜು... ಈ ಮಂಜಲ್ಲಿ ನಿನ್ನೊಡನೆ ನಡೆಯುತಿರಲು....

ಜಯಂತ್ ರಾಮಾಚಾರ್ · ೭೮೧ ವೀಕ್ಷಣೆಗಳು
 ಹನಿ ಮಾತು..
ಡಿಸೆಂ ೨೩

ಹನಿ ಮಾತು..

ನಗುವ ಮುಖದಲ್ಲಿ ನಾ ನಿನ್ನ ಚೆಲುವ ಕಂಡೆ ದುರ್ಬಿನ್ನು ಹಚ್ಚಿ ನೋಡಿದಾಗ ನೀನೊಂದು ಕಲ್ಲು ಬಂಡೆ... SiddhKirti

SiddhKirti · ೪೩೦ ವೀಕ್ಷಣೆಗಳು
ಡಿಸೆಂ ೨೩

ಮೌನ..

ಮಾತಲ್ಲಿ ಮೌನ ತುಂಬಿದೆ ಮನಸ್ಸು ಒಡೆದರು ನೋವು ಕಾಡಿದೆ ಭಸ್ಮದ ಚಿತೆಯಲಿ ಚಿಂತೆ ಕಾದಿದೆ ಜೀವ ಅಳಿದರು ಜೀವನ ನಿಂತಿದೆ ಏಕಾಂಗಿ ಹೃದಯಕೆ ನೆನಪು ಬಂದಿದೆ ದುಃಖ ಸೊರಗಿ ಕಣ್ಣೀರು ಬತ್ತಿದೆ ಲೋಕ ಮಾಯಾಲೋಕವೆನಿಸಿದೆ ಸತ್ಯ-ಸುಳ್ಳು ಕವಲು ದಾರಿಯಾಗಿದೆ ಪ...

SiddhKirti · ೪೭೮ ವೀಕ್ಷಣೆಗಳು
ಡಿಸೆಂ ೨೩

ಸರಸ..

ಮನದಾಳದಿಂದ ಮಹದಾಸೆಯೊಂದು ಬೆನ್ನತ್ತಿ ಬಂದಿತು ಕಗ್ಗತ್ತಲಲ್ಲಿ ಕಿರು ಬೆಳಕನ್ನು ಹೆಕ್ಕಿ ಹುಡುಕಿತು ಚಂದ್ರನ ಬೆಳಕಲ್ಲಿ ಮಂದದ ಇರುಳಲಿ ಪ್ರೀತಿಯ ಕಾದಿತ್ತು ಮಂದ ವಾಸನೆ ಮೆತ್ತು ಹಾಸಿಗೆ ಇನಿಯನ ಕರೆದಿತು ಸುಂದರ ಮೊಗವ ಸವಿಜೇನು ಹನಿಯ ತಂಪು ತುಟಿಗಳ...

SiddhKirti · ೬೦೬ ವೀಕ್ಷಣೆಗಳು
ಡಿಸೆಂ ೨೨

ಚೆಲುವೆಯೇ... ನಿನ್ನ ನೋಡಲು,

ಚೆಲುವೆಯೇ... ನಿನ್ನ ನೋಡಲು, ನನಗೇನು ಆತುರ ಇಲ್ಲ... ಆದರೆ, ಪದೇ ಪದೇ ಆಸೆ ಅಷ್ಟೇ! ಅರಗಿಳಿಯ ಮಾತು ಕೇಳಲು, ಕಾಡುವ ಕಾತುರವೇನು ಇಲ್ಲ... ಸುಮ್ನೆ ಕೇಳ್ತಾ ಇರಬೇಕು ಅಂತ ಇಷ್ಟ ಅಷ್ಟೇ! ನಿನ್ನ ರಮಿಸಿ ಮುದ್ದಾಡಲು, ಬಿಸಿ ಬಯಕೆಯೇನು ಉಕ್ಕುತ್ತಿಲ್ಲ...

Dayananda MR · ೪೨೯ ವೀಕ್ಷಣೆಗಳು
ಡಿಸೆಂ ೨೨

ಎಲ್ಲೆಲ್ಲೂ ನೀನೇ

ಬಿಳಿಯ ಬೋಳು ಗೋಡೆಯಲ್ಲುಮೆಟ್ಟಿಲಿ ಛಾವಣಿಗಳಲ್ಲುತಟ್ಟೆ ಲೋಟ ಅನ್ನದಲ್ಲುನೀನೇ ಕಾಣುವೆನಾ ನಿನ್ನೇ ಕಾಣುವೆಹಾರುವಾ ಹಕ್ಕಿಗಳಲುಮಿನುಗುವಾ ಚುಕ್ಕಿಗಳಲುಅರಳುತಿರುವ ಮೊಗ್ಗುಗಳಲುನೀನೇ ಕಾಣುವೆನಾ ನಿನ್ನೇ ಕಾಣುವೆಹರಿವ ನೀರ ಜುಳುವಿನಲ್ಲುಕರುವ ಮುದ್ದು...

Radhika L.K. · ೧,೨೪೬ ವೀಕ್ಷಣೆಗಳು
ಡಿಸೆಂ ೨೧

ಛಾನ್ಸೋ ಛಾನ್ಸು

ಒಂದು ಬಾರಿ ಮಾನ ಹರಾಜಾದ ಮೇಲೇ ಛಾನ್ಸಪ್ಪ ಛಾನ್ಸು ಛಾನ್ಸೋ ಛಾನ್ಸು ಛಾನ್ಸೋ ಛಾನ್ಸು ಛಾನ್ಸಪ್ಪ ಛಾನ್ಸು || ರಾಜಕಾರಣಿಯಾಗೋದೂನೂ ಆಮೇಲೆ ಸುಳ್ಳು ಸುಳ್ಳೇ ಕಥೆ ಕಟ್ಟೋದೂ ಆಮೇಲೆ || ಎಲ್ಲದ್ರಲ್ಲೂ ಕಾಣಿಸಿಕೊಳ್ಳಬಹುದು ಆಗ ಟಿ.ವಿ.ಯಲ್ಲಿ ಟ್ಹೀವಿಯಿಂ...

ಸದಾನಂದ · ೬೫೯ ವೀಕ್ಷಣೆಗಳು
ಡಿಸೆಂ ೨೧

ಆದೀತೆ ನವ ಉದಯ ??

ಕೆಸರ ರಾಡಿಯ ರಾಜಕೀಯದಾಟದಿ ಪೈಸೆಯೊಸರ ಮೂಲವ ಕಂಡು ಹಿಡಿವವನಿಗಾಸೆಮೊಸರ ಪಾತ್ರದಿ ಹಾಲ ಹುಡುಕೊದೇತಕೆ ಕೂಸೆ ಹೊಸವರುಷ ಬರುತಿಹುದು ಮರೆ ಸಮಸ್ಯೆ ಅವನಿವನ ಇವನವನ ಬೈದು ಭಂಗಿಸಿದರೂಅವನಿಬಯಕೆಯಲಿ ಮಾತ್ರೊ೦ದೆಲ್ಲರೂಅವನಿಜೆಯ ಕರಪಿಡಿದ ದೇವ ರಘುರಾಯರೀ ಗ...

ರಘುಮುಳಿಯ · ೮೬೧ ವೀಕ್ಷಣೆಗಳು
ಡಿಸೆಂ ೨೧

ನೀನಿಲ್ಲದ ಮು೦ಜಾವು

ನೀನಿಲ್ಲದ ಮು೦ಜಾವು ಮ೦ಜಾಗಿದೆ ನಿನ್ನ ನಗುವಿಲ್ಲದ ಮೊಗವು ಬಿಸಿಲಾಗಿದೆ ನಿನ್ನ ಬೊರ್ಗರೆಯುವ ಅಳುವು ಮು೦ಗಾರು ಮಳೆಯಾಗಿದೆ ಆ ನಿನ್ನ ಚಡಪಡಿಕೆ ಸಿಡಿಲಾಗಿದೆ ಭಾವುಕ ಮನಸಿನಿ೦ದ ಒಮ್ಮೆ ನೋಡು ಪ್ರವಾಹ ವಾಗಿದೆ,,, ಒಮ್ಮೆ ಕಣ್ಣು ಬಿಟ್ಟು ಪ್ರೀತಿಯಿ೦ದ...

Ismail MK Shivamogga (UAE) · ೧,೦೨೯ ವೀಕ್ಷಣೆಗಳು
ಸ್ತ್ರೀ..
ಡಿಸೆಂ ೨೧

ಸ್ತ್ರೀ..

ಸ್ತ್ರೀ ಎಂಬ ಶಬ್ದಕ್ಕೆ ತುಂಬು ಅರ್ಥವುಂಟು ... ಸರ್ವ ಶಕ್ತಿಯನ್ನು ಇವಳು ಹೊಂದಿರುವಳು ಗೌರವ ನೀಡಿದಲ್ಲಿ ಸ್ತ್ರೀಯು ದೇವತೆಯಾಗುವಳು ಅದೇ ಸ್ತ್ರೀ ಪ್ರೀತಿ ತೋರಿದರೆ ಸ್ವರ್ಗವಾಗುವುದು ಮಮತೆ ಅವಳಿಗಿದ್ದರೆ ಮಗು ಮಹಾತ್ಮನಾಗುವನು ಕೋಪದ ಸ್ವಭಾವದವಲಿ...

SiddhKirti · ೧,೫೮೫ ವೀಕ್ಷಣೆಗಳು
ಡಿಸೆಂ ೨೧

ನಿಜವಾದ ಗುರು..

ಗುರುವಿನ ರೂಪದಲ್ಲಿರುವ ದೇವರ ಸಮಾನನಾದ ವ್ಯಕ್ತಿ ನೀವು ಸ್ನೇಹ ಪ್ರೀತಿ ಗೌರವದಿಂದ ಮನಸ್ಸು ತುಂಬಿದ ಗಣ್ಯವ್ಯಕ್ತಿ ನೀವು ಜ್ಞಾನದ ಭಂಡಾರ ತಿಳಿದಿರುವ ದೇವಿ ಸರಸ್ವತಿಯ ಪುತ್ರ ನೀವು ನಿಮ್ಮ ಕೋಮಲವಾದ ವಾಕ್ಯಗಳಿಂದ ಎಲ್ಲರ ಮನಸ್ಸು ಗೆದ್ದ ಅರಸ ನೀವು...

SiddhKirti · ೪೬೭ ವೀಕ್ಷಣೆಗಳು