ನಿಶೆ
ನನ್ನನ್ನು ನಿದ್ರಾದೇವಿಯ ಮಡಿಲಿಗೆ ಹಾಕಲು ಬಂದಳು ಎಂದಿನಂತೆ ನಿಶೆ ತಾನು... ನಾ ಮಲಗಲಿಲ್ಲ, ಕಣ್ಮುಚ್ಚಿದಳು ನಶೆಯೇರಿದಂತೆ ನಿಶೆ ತಾನು... ಏಕೆ ಹೀಗೆಂದರುಹಿದಾಗ ಮರುನುಡಿಯಿತು ಎನ್ನ ಹೃದಯ ಮೆಲುಕಿಸು ಇಂದು ನಿನ್ನ ನೆನಪುಗಳನ್ನು ನಿತ್ಯವೂ ಬರುವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನನ್ನನ್ನು ನಿದ್ರಾದೇವಿಯ ಮಡಿಲಿಗೆ ಹಾಕಲು ಬಂದಳು ಎಂದಿನಂತೆ ನಿಶೆ ತಾನು... ನಾ ಮಲಗಲಿಲ್ಲ, ಕಣ್ಮುಚ್ಚಿದಳು ನಶೆಯೇರಿದಂತೆ ನಿಶೆ ತಾನು... ಏಕೆ ಹೀಗೆಂದರುಹಿದಾಗ ಮರುನುಡಿಯಿತು ಎನ್ನ ಹೃದಯ ಮೆಲುಕಿಸು ಇಂದು ನಿನ್ನ ನೆನಪುಗಳನ್ನು ನಿತ್ಯವೂ ಬರುವ...
ಮುಂಜಾನೆ ಸಂಧ್ಯಾ ಸಮಯದೊಳ್ತರುವಿನ ಶಿಶುವೊಂದು ಕಣ್ಣಬಿಟ್ಟುಲೋಕವನ್ನು ನೋಡಲು ಬಿರಿಯ ಬಯಸಿತುಹಿಮಮಣಿಯೊಂದು ಮುತ್ತಿಕ್ಕಿತಂಪೆರೆಯುತ್ತಿತ್ತು ಮುದದಿಂದಲಿದಿಗುತಟದಲಿ ಕಣ್ಣ ತೆರೆದ ಹಗಲಿನಕ್ಷಿಯಕೆಂಪುವರ್ಣವು ತರುವಿನ ಶಿಶುವಿಗೆ ಸುಪ್ರಭಾತ ಹಾಡಿತ್ತು...
ಹೇಳು ಗೆಳೆಯ! ಯಾರಿಹರು ಈ ಜಗದಲ್ಲಿತಮ್ಮಾತ್ಮ ಸೌಂದರ್ಯವ ಎರಕ ಹೊಯ್ಯದವರು?ಲೋಕದಲ್ಲಿ ಪುರುಷ-ಸ್ತ್ರೀ ಸುರತಿಯಿಂದಲಿಭಾಹ್ಯ ಸೌಂದರ್ಯದ ಛಾಯೆ ಬಿಟ್ಟು ಹೋಗುವರುದಿನಕರ-ಭೂಮಿಯ ಸುರತಿಯಿಂದಲೆಜನಿಸಿದವರು ಭೂಮಿಯ ಸಕಲ ಜೀವಗಳುಸಂನ್ಯಾಸಿಗಳೆಂದರೆ ಪ್ರಶ್ನಾ...
ಅರಿಯದೆ ಮೋಸದ ಪ್ರೀತಿಯ ನ0ಬದಿರಿ ನಂಬಿಕೆಯೆಂಬ ಕಾಣಿಕೆ ಮುಕ್ತವಾಗಿ ನೀಡದಿರಿ ಹೃದಯ ತುಂಬಿ ಪ್ರೀತಿ ಹೆಸರು ಬರೆಯದಿರಿ ಅಮ್ಮ- ಅಪ್ಪನ ಮರ್ಯಾದೆ ಬೀದಿ ಪಾಲು ಮಾಡದಿರಿ ಬಹಿರಂಗ ಪ್ರೀತಿಯನ್ನು ನೀವು ನಂಬದಿರಿ ಪ್ರೀತಿಯಲ್ಲಿ ಸೌಂದರ್ಯಕ್ಕೆ ಮೋಡಿಯಾಗದಿ...
ಸೌಂದರ್ಯದ ಲಹರಿಯೇ ಮುತ್ತಿನ ಸಿಂಗಾರಿಯೇ ಬಂಗಾರದ ಹುಡುಗಿಯನ್ನು ನಾ ಒಮ್ಮೆ ಕೇಳಿದೆ ಚೆಲುವಿನ ಚಿತ್ತಾರವೇ ರಂಬೆ ಊರ್ವಶಿ ಮೇನಕೆಯೇ ಚೆಂದಾದ ಗೊಂಬೆಯನ್ನು ನಾ ಒಮ್ಮೆ ಕೇಳಿದೆ ಬೆಳಂದಿಗಳ ಬಾಲೆಯೇ ಸುಂದರ ಹೂವಿನ ಪರಿಮಳವೇ ಶಿಲ್ಪಿಯು ಕೆತ್ತಿರು...
ಚಂದಕಿಂತ ಚಂದ ನಿನ್ನಂದ ಚೆಲುವೆ.. ಸಾಟಿಯುಂಟೆ ನಿನ್ನಂದಕೆ ಚೆಲುವೆ.. ಹುಣ್ಣಿಮೆ ಚಂದಿರನು ನಿನ್ನಂದವ ಕಂಡು ನಾಚಿ ಮೋಡಗಳ ಮರೆಯಾಗಿ ಅಡಗಿ ಕುಳಿತಿರುವನು.. ಅರಳಿದ ಗುಲಾಬಿಯು ನಿನ್ನಂದವ ಕಂಡು ಕೊರಗಿ ಮತ್ತೆ ಮುದುಡಿ ಹೋಯಿತು ಚೆಲುವೆ... ನೀ ನಡೆದು...
ಒಂದು ದಿನ ಸಂಜೆ ಹೊತ್ತು ನೀನು ಬಂದಿದ್ದು ಕತ್ತಲಿಗೆ ಗೊತ್ತು ಕಾಯುತ್ತಿದ್ದೆ ನಾನು ನಿನಗಾಗಿ ನೀನು ಬಂದಿದ್ದೆ ನನಗಾಗಿ ಮನ ಖುಷಿಯಿಂದ ಮಿಡಿಯಿತು ನಗುವಿನ ಬಳ್ಳಿ ಹಬ್ಬಿತು ಮಾತಿನ ಮಿಂಚು ಗುಡುಗಿತು ಭಾವನೆಗಳ ನಕ್ಷತ್ರ ಹೊಳೆಯಿತು ನೀ ನನಗೆ ಮೆಲ್ಲನ...
ಸುಳ್ಳು ಸಾವಿನ ನಡುವಿನ ಜೀವನ ಚಿಂತೆಯೆಂಬ ಚಿತೆಯನ್ನು ಸುಡುವುದುಚೆಲ್ಲಾಪಿಲ್ಲಿಯಾದ ಮನಸ್ಸಿನ ಭಾವನೆ ನೀರ್ಜೀವವಾದ ಕಲ್ಲಿನ ಜೀವದ ಹಾಗಿರುವುದು ಒಬ್ಬಂಟಿಯಾಗಿ ಅಲೆಯುವ ಜೀವ ಪ್ರೀತಿ ಸಂಬಂಧದಲ್ಲಿ ವಿಷವನ್ನು ಉಣಿಸುವುದು ಕೈ ಬರಹದಿಂದ ಮುಗಿಯಲಾಗದ ಪು...
ನನ್ನದೇ ಆದ ಲೋಕವನ್ನು ಸೃಷ್ಟಿಸಿದೆ ನಾನು ಮನಸ್ಸೆಂಬ ಶಿಲೆಯನ್ನು ಕೆತ್ತಿದೆ ನೀನು ಭಾವನೆಗಳ ಮನೆಯನ್ನು ಕಟ್ಟಿದೆ ನಾನು ಸ್ನೇಹವೆಂಬ ಬೀಜವನ್ನು ಬಿತ್ತಿದೆ ನೀನು ಪ್ರೀತಿಯೆಂದು ತಿಳಿದು ಬೆಳೆಸಿದೆ ನಾನು ಸಂಬಂಧವನ್ನು ಅರಿಯದೆ ಆಗಲಿದೆ ನೀನು ನೆನಪಿನ...
ನನ್ನ ಪ್ರಿಯನ ಕಣ್ಣಿನಲ್ಲಿ ಕೋಪ ನೋಡಿದಾಗ ಪ್ರೀತಿಯು ಬಚ್ಚಿಟ್ಟುಕೊಂಡು ಕುಳಿತಿದೆ . ನನ್ನ ಪ್ರಿಯನ ಮನಸ್ಸಲ್ಲಿ ನೋವು ಉಂಟಾದಾಗ ಪ್ರೀತಿಯೇ ನೆನಪಿನ ಕಾಣಿಕೆಯಾಗಿದೆ ನನ್ನ ಪ್ರಿಯನ ಮನ ಮುಗ್ಧವಾದಾಗ ಸಂಗಾತಿಯ ಜೊತೆ ಚೆಲ್ಲಾಟವಾಗಿದೆ ನನ್ನ ಪ್ರಿಯನ ಹ...
* ಹುಡುಗಿ ಹೊಡೆದಳು ಕಣ್ಣು ನಾ ಹತ್ತಿದೆ ಬೆನ್ನು ಅವಳು ಅಂದಳು ಚಿನ್ನು ಬಾ ಹೋಗೋಣ ಶಾಪಿಂಗ ಇನ್ನು.. * ಕದ್ದು ನೋಡ್ಯಾಳ ಕನ್ನಡಿಯಾಗಿಂದ ಮುದ್ದು ಮಾಡ್ಯಾಳ ಕನಸಾಗಿಂದ ನಕ್ಕು ನಾಚ್ಯಾಳ ಮೊಗದಾಗಿಂದ ಪ್ರೀತಿ ಮಾಡ್ಯಾಳ ಹೃದಯಾಗಿಂದ.. * ಸ್ನೇಹದ ಬಲ್ಲ...
ನೆನಪಿಲ್ಲದ ದಿನವಿಲ್ಲ. ಹೇಳಿಕೊಳ್ಳುವ ಮನಸ್ಸಂತೂ ಇಲ್ಲ ಏನ ಹೇಳಲಿ ನಾ ಏನ ಮರೆಯಲಿ ನಾ ಏನ ನೆನೆಯಲಿ ನಾ ನೆನೆದು ನೆನೆದು ಮರೆಯುವ ಮುನ್ನ. ಒಮ್ಮೆಯಾದರು ನೆನೆಸಿಕೊಳ್ಳುತ್ತಲೇ ಒಂದು ಕರೆಯಾದರು ಮಾಡುವೆಯಾ ಎಂಬ ನಂಬಿಕೆಯೇ ಸುಳ್ಳಾಗಿರುವಾಗ ಮತ್ತೆ ಮತ...