ಹೊಸದೊಂದು ಪರಿಚಯಕೆ
ಹೊಸದೊಂದು ಪರಿಚಯಕೆ ಹಸನಾದ ಮನದಿಂದ ಸ್ವಾಗತವ ಕೋರುವೆ ಎದೆಯಾಳದೊಲವಿಂದ ಎದೆಯ ಬನದ ಕೇದಗೆಯ ಕಾದಿರಿಸಿ ಕಾಯುವೆ ನೀ ಬರುವ ಘಳಿಗೆಗಾಗಿ ಬಿರಿದ ಮಲ್ಲಿಗೆ ಮೊಗ್ಗ ದಾರಿಯಲಿ ಹರಡಿಸಿ ಕಾಯುವೆ ನೀ ಬರುವ ಘಳಿಗೆಗಾಗಿ ಗಂಧ ಸೂಸುವ ಚಂದನದ ಮರಗಳನು ಇಕ್ಕೆಲದಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಹೊಸದೊಂದು ಪರಿಚಯಕೆ ಹಸನಾದ ಮನದಿಂದ ಸ್ವಾಗತವ ಕೋರುವೆ ಎದೆಯಾಳದೊಲವಿಂದ ಎದೆಯ ಬನದ ಕೇದಗೆಯ ಕಾದಿರಿಸಿ ಕಾಯುವೆ ನೀ ಬರುವ ಘಳಿಗೆಗಾಗಿ ಬಿರಿದ ಮಲ್ಲಿಗೆ ಮೊಗ್ಗ ದಾರಿಯಲಿ ಹರಡಿಸಿ ಕಾಯುವೆ ನೀ ಬರುವ ಘಳಿಗೆಗಾಗಿ ಗಂಧ ಸೂಸುವ ಚಂದನದ ಮರಗಳನು ಇಕ್ಕೆಲದಿ...
ಲೈಫು ಇಷ್ಟೇನೆ... ಹುಡುಗಿ ಹಿಂದೆ ಸುತ್ತಾಡೋಕೆ ಬೈಕು ಒಂದು ಇದ್ದರೆ ಸಾಕು ಶಾಪಿಂಗ ಅಂತಾ ಮಾಲು ತಿರುಗಿರಿ ಲೈಫು ಇಷ್ಟೇನೆ... ಹುಡುಗಿ ಲೋಫರು ಅಂದು ಕೊಂಡ್ರು ಹುಡುಗನಿಗ ಚಪ್ಪಲ ತೋರಿಸಿ ಬಿಟ್ರು ಹಾಳುಬುಧ್ಧಿ ಬಿಡೊದಿಲ್ಲ ಅವನದು ಲೈಫು ಇಷ್ಟೇನೆ.....
ಎಲ್ಲರಿಗೂ ಇರುವುದು ಒಂದೇ ಹುಚ್ಚು ಆಧುನಿಕ ಕಾಲದ ಮೊಬೈಲ್ ಹುಚ್ಚು ಊಟ ನಿದ್ರೆ ಮಾಡದೆ ಕಷ್ಟಪಡುವರಿಲ್ಲಿಮೆಸೇಜ್ ಫೋನಿನಿಂದ ಹಾಳಾಗುವರಿಲ್ಲಿಹುಡುಗ ಹುಡುಕಿದ ಹುಡುಗಿ ನಂಬರ ಫೋನ ಹಚ್ಚುವುದೇ ಅವನ ಆತುರ ಅವಳ ಬೈಗುಲ್ ಅವಳಿಗಿಂತ ಸುಂದರಕಾಲೇಜ್ ಹುಡುಗ...
ಮರೆಯಲಾರೆನು ಆ ಸವಿ ದಿನಗಳು ನೆನಪನ್ನು ಕಾಡುವ ಆ ಹಳೆ ದಿನಗಳು ಶಾಲೆಯಲ್ಲಿದ್ದ ಆ ಗೆಳತಿಯರು ನಗು ನಗುತಾ ಕಳೆದ ಆ ಸವಿದಿನಗಳು ಆಡುವಾಗ ಕಾಲು ಜಾರಿ ಬಿದ್ದು ನೋವಾದರೂ ನಗುತ ಏಳಿದ್ದೆಪಾಠ ಕಲಿಯುವಾಗ ನಿದ್ದೆ ಬಂದು ತೂಕಡಿಸಿ ಗೋಡೆ ಬಡಿದು ಕೊಂಡಿದ್ದೆ...
ಹಲಸಿನಾಮರ ಕೊಂಬೆ ತುದಿಯಲಿ ಕೆಲಸಕಾಲಕೆ ಕೂದು ರಾಗದೊ ಳುಲಿವ ಕೋಗಿಲೆ ದನಿಯ ಕೇಳುವ ಆಸೆ ಎನಗಾಯ್ತು ನೆಲದ ಮೇಲಿನ ಮರಗಳೆಲ್ಲವು ಅಲಗ ಕೊಡಲಿಗೆ ಆಗಿ ಲಯ ಕೋ ಗಿಲೆಯ ಕೂಜನವಿರದ ಜೀವನ ಬರಡು ಬೇಡ ಬಿಡು ಚ೦ದ ಮಾಮನ ಜತೆಯಿರುಳು ಮಕ ರಂದ ಕ್ಷೀರಕ್ಕೆರೆದ ಅಂ...
ನನ್ನ ಕನಸಿನ ಮನಸ್ಸಿನ ಗೆಳೆಯ ನೀನು ನೀನಿಲ್ಲದೆ ಬದುಕಲಾರೆನು ನಾನು ..ಮುಗ್ಧ ಮನಸ್ಸಿನ ಹೃದಯ ನಿನ್ನದು ಕಾಡಿಸಿ ಪ್ರೀತಿಸುವ ಮನಸ್ಸು ನನ್ನದು ..ಜೋಕೆಯಾಗಿ ನಗಿಸುವ ಮಾತು ನಿನ್ನದು ನಗುವಲ್ಲಿ ಅಳಿಸುವ ವಾಕ್ಯ ನನ್ನದು..ನನಗಾಗಿ ಉಸಿರಾಡುವ ಉಸಿರು ನ...
ಮೃದು ಮನಸಲಿ ಮಧುರ ಕನಸಲಿ ಗೆಳತಿ ನೀನು ಜೊತೆಯಲಿ ಬಂದೆ ಮಂದಹಾಸ ಬೀರಿ ಮೌನದ ತದಿಗೆಯಾಗಿ ಗೆಳತಿ ನೀನು ಮುದ್ದಾಡಲು ಬಂದೆ ಸ್ನೇಹ ಸುಖದಲಿ ಹೃದಯ ಕದ್ದು ಗೆಳತಿ ನೀನು ಪ್ರೀತಿಸಲು ಬಂದೆ ಸುಂದರ ವರ್ಣದ ಜಿಂಕೆಯ ನೋಟದಲಿ ಗೆಳತಿ ನೀನು ಮಿರುಗುತ ಬಂದೆ ಸ...
ಯೋಚಿಸಿದೆ ಇಂದು ಬರೆಯೋಣವೆಂದುಆಫೀಸಾಗಲಿ ಸಂಜೆ ನೋಡೋಣವೆನಿಸಿತು ಮುಸ್ಸಂಜೆಯಲಿ ಏಕಾಂಗಿಚಿತ್ತ ಎತ್ತಲೋ ಹೊರಟಿದೆರಾಜಕೀಯದ ಕಾಲೆಳೆತಮನಸು ಜಾರಿ ಬಿತ್ತುರಾತ್ರಿಯಾಗಲಿ ಬರೆಯೋಣವೆಂದು ರಾತ್ರಿಯ ಚಂದ್ರಮನ ತಂಪುಕಿರಣಏಕಾಂಗಿ ಬೇರೆ ಜೊತೆಗೆ ನಾಳೆಯ ಚಿಂತೆ...
" ಈ ನಿಲ್ಲದ ಜೀವನ ನಿಲ್ಲದ ಮನಸುಗಳ ನಡುವೆ ನಾ ಒಬ್ಬಂಟಿಯಾಗಿರುವೆ.... ಉಳಿದಿಲ್ಲಾ ಸ್ನೇಹ ವಿಶ್ವಾಸ ಯಾರೊಬ್ಬರ ನಡುವೆ ಉಳಿದಿದೆ ದ್ವೇಷ,ಅಪನಂಬಿಕೆಗಳ ಕಣಿವೆ ಕಟ್ಟಬೇಕಾಗಿದೆ ಪ್ರೀತಿ ಸ್ನೇಹಗಳ ಸೇತುವೆ ಅದಕಾಗಿ ನಾ ಸ್ನೇಹಜೀವಿಯ ಹುಡುಕುತಿರುವೆ..!