ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೧೪

ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ

ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ ಮಂಥರೆಯ ಕೆಂಗಣ್ಣಿಗೆ ಗುರಿಯಾಗಿ ಅಡವಿ ಪಾಲಾದೆಯ ರಾಮ.. ನವವಧು ಸೀತಾಮಾತೆ, ಲಕ್ಷ್ಮಣರೊಂದಿಗೆ ಹೊರಟೆ ಅಡವಿಗೆ ಕಲ್ಲು ಮುಳ್ಳುಗಳ ದುರ್ಗಮ ಹಾದಿಯ ಸವೆಸುತ ಹೊರಟೆ.. ಸರ್ವಸುಖವ ಅನುಭವಿಸಿದ ನಿನ...

ಜಯಂತ್ ರಾಮಾಚಾರ್ · ೩೧೦ ವೀಕ್ಷಣೆಗಳು
ಓದಿ
ಡಿಸೆಂ ೧೩

ಸೂರಗಿದ ಚಂದ್ರ ಮತ್ತು ನನ್ನ ತುಟಿಗೆ ಅವಳ..

"ಹುಣ್ಣಿಮೆ ಬೆಳಕನು ಚೆಲ್ಲುತ ಚಂದ್ರನು ಹಾಕಿದ ಭೂಮಿಯ ಸುತ್ತ ಭೂಮಿಯು ಒಲಿಯಲಿ ತನೆಗೆ ಎನ್ನುತಾ ಭೂಮಿಯು ನೋಡಲಿಲ್ಲ ಚಂದ್ರನತ್ತ ಚಂದ್ರನ ಮನಸಿಗೆ ಆಯಿತು ಘಾತ ಅದಕೆ ಚಂದ್ರ ಸೊರಗಿ ಸೊರಗಿ ಸತ್ತ...! ..........................................

ವೀರೇಶ.ಚಂ.ಹಿರೇಮಠ · ೪೧೯ ವೀಕ್ಷಣೆಗಳು
ಡಿಸೆಂ ೧೩

||ಗುರು||

ಲೋಕದೊಳುಬಹುಮಂದಿಜೀವನದಲಿಬೆಂದುಹದವಾಗಿಬೆಳೆದುಮಿತವಾಗಿಮಣಿದುಶ್ರೀವಾಣಿಸಂಗದಲಿಬಲುಬಂಧಿನಿತ್ಯವೂಸಾಧನೆಯತಪವುಚೈತನ್ಯದಒಲವುಬರಲೆಮಗೆಎದುರಿಸುವಬಲವುಸಾಧಿಸುವಛಲವುದಾರಿತೋರುಜಗದೊಳಗೆಪರಮಗುರುವೇಬಾಳಿನಲಿಜ್ಜಾನಜ್ಯೋತಿಯಹಚ್ಚಿಯೋಗಜ್ಜಾನದರೆಕ್ಕೆಯಬಿಚ್ಚಿಕ...

ಡಿಸೆಂ ೧೩

||ನನ್ನ ಕೋಗಿಲೆ ಹಾಡುತ್ತಿಲ್ಲ||

ನನ್ನಕೋಗಿಲೆಹಾಡುತ್ತಿಲ್ಲಏಕೆನೀವುಬಲ್ಲಿರಾ? ಮುಂಜಾವಿನರಸಗಳಿಗೆಯಲಿರಾಗರವಿಗೆಸುಪ್ರಭಾತಹಾಡಹೇಳಿಕವಿಯದರಮಧುರತೆಯಲಿತೇಲಿದಿನದಕಾಯಕಕ್ಕೆಅದುವೆಲಾಲಿಮಧುರತೆಗೆಮನಸೋತುಕಾಲವುಮುಂದೆಹೋತುನೆನಹುಭಾವನಲ್ಮೆಹೂತುಭಾವಬೆಸುಗೆಮನದಲಿಮೂಡಿತುಇಂದುಹಾಡಇಂಪುಕೇಳಿಸದ...

ಡಿಸೆಂ ೧೩

ಹೀಗೊಂದು ಕವನ ಸಂಪದದಂಗಳಕೆ ಕಾಲಿಡುವ ಮುನ್ನ

ನಾನು ಕವಿಯಲ್ಲ ಆದರೂ ಬರೆಯಲು ತೊಡಗಿರುವೆನು ಕವಿತೆಯ ಮರ್ಮ ಅರಿಯೆನು ಆದರೂ ಅಕ್ಷರ ಜ್ಞಾನ ತಿಳಿದಿರುವೆನು ಕವನದ ಬಗ್ಗೆ ಎಂದೂ ಯೋಚಿಸದ ನಾನು ಇಂದೇಕೋ ಲೇಖನಿ ಹಿಡಿದಿರುವೆನು ಮನದ ಭಾವನೆಗಳು ಹೆಚ್ಚಾಗಲು ಕಾಗದದ ಮೇಲೆ ಬರೆದಿರುವೆನು ಶುರು ಮಾಡಿದೆನು...

Shameema B · ೭೩೩ ವೀಕ್ಷಣೆಗಳು
ಡಿಸೆಂ ೧೧

ನಿದ್ರೆ ಬಾರದ ದಿನಗಳು

ಎದೆಯ ಬಡಿತವ ಕಹಳೆಯಾಗಿಸಿ ಮನದ ಕಡಲಲಿ ಅಲೆಗಳೆಬ್ಬಿಸಿ ಕ್ಷಣಿಕವಾದರು ಬುದ್ದಿ ಮರೆಯದ ಹತ್ತು ಹಲವು ಕ್ಷಣಗಳು ಬಂದುಹೋದವು ಹುಟ್ಟಿನಿಂದಲಿ ನಿದ್ರೆ ಬರದಾ ದಿನಗಳು ಆ ನಿದ್ರೆ ಬಾರದ ದಿನಗಳು ಮಾತು ಬಾರದ ಮೂಕ ಮನಸದು ಕಣ್ಣ ತೆರೆದು ಜಗಕೆ ಬರುವುದು ಜಗದ...

ಶ್ರೀನಿವಾಸ ಮಹೇಂದ್ರಕರ್ · ೭೦೬ ವೀಕ್ಷಣೆಗಳು
ಡಿಸೆಂ ೧೦

? ? ? ? ? ?

ಮಣ್ಣ ಹಾದಿಗಳಲ್ಲಿ ಏಕಾಂಗಿ ಯಾತ್ರೆ ಹೊರಟ ಪಯಣಿಗ ಬದುಕ ಮರ್ಮ ಅರಿಯುವೆನೆಂಬ ಸಾಹಸದಿ ಮುನ್ನಡೆಯುತಿರಲು... ಆಗಾಗ ಜೊತೆ ನಡೆವ ನೆರಳು ಮುನಿಸಿಕೊಂಡಂತೆ ಮಾಯ. ಹಾದಿಬದಿಯ ಬೇಲಿಯ ಮೇಲಿನ ಗೋಸುಂಬೆ ಗೋಣುದ್ದ ಮಾಡಿ ಕರೆದಂತೆಯೋ, ಪ್ರಶ್ನಿಸಿದಂತೆಯೋ, ಹ್...

ರವಿಕುಮಾರ್. ಎಸ್. ಕುಂಬಾರ · ೧,೧೫೧ ವೀಕ್ಷಣೆಗಳು
ಡಿಸೆಂ ೧೦

||ಸಂಜೆಯ ಕಣ್ಣೀರು||

ನಾನೊಂದುಸಂಜೆಬೇಸರವಕಳೆಯಲುಸಮುದ್ರದದಂಡೆಗೆಹೊರಟುನಿಂತೆಮುಗಿಲಾಚೆಮೋಡಗಳುಬಾ...ಬಾ.. ಎಂದುಕರೆಯುತ್ತಿತ್ತುಮರಳಮೇಲೆನಡೆವಾಗಚಿತ್ತಮತ್ತೇನನ್ನೋಯೋಚಿಸಿಬೇಸರಿಸುತ್ತಿತ್ತುಬಿಸಿಯಾಬೇಗೆಗೆನೊಂದೊಂದುಹಕ್ಕಿಏಕಾಂಗಿಯಾಗಿಇನಿಯನಅರಸುತ್ತಿತ್ತುದಿನದಾಟಮುಗಿಯಿತ...

ನಾಗೇಂದ್ರ ಕುಮಾರ್ ಕೆ.ಎಸ್ · ೧,೧೨೭ ವೀಕ್ಷಣೆಗಳು
ಡಿಸೆಂ ೧೦

||ಸತ್ಯ-ಮಿಥ್ಯ||

ಸೂರ್ಯಾಸ್ತದ ರಕ್ತವರ್ಣನಾಳೆಗೆ ಮುನ್ನುಡಿಕಹಿನೆನಪುಗಳ ಕರಾಳವರ್ಣಕಳೆದದಿನಗಳ ಹಿನ್ನುಡಿನಾಳೆಯು ಬರಲಿ.....ಸಂತಸ ತರಲಿ.....ಸಾಗರದಲೆಗಳ ಮಾರ್ಧನಿಯ ಲಹರಿನಾಳೆಯ ಜೀವನಕೆ ಮುನ್ನುಡಿಯ ಶಾಯರಿಹೋದವರು ಕೆಲವರು ಮರಳಿಬಾರರುಮಿಥ್ಯ ಜೀವನದ ಭಾಗೀದಾರರುಹಿರಿ...

ಡಿಸೆಂ ೦೯

ನಿನದೇನೆ ನೆನಪು !!!!

ನೂರೆಂಟು ಕನಸು ಸಾಲಾಗಿ ನಿಂತು ಕರೆದಾಗ ನಿನದೇನೆ ನೆನಪು , ಕವಿಯಾಗಿ ನಾನು ಬರೆದ ಕವಿತೆಯ ಪದಗಳಲಿ ನಿನದೇನೆ ಹೆಸರು . ಏಕೋ ಏನೋ ಈ ಜೀವವಿಂದು ಲಘುವಾಗಿ ಹೇಳಿದೆ, ನಿನ್ನನ್ನು ನೋಡುವ ಬಯಕೆಯ ತಿಳಿಸಿದೆ ಕನಸಲ್ಲಿ ನನ್ನ ನೆನಪನ್ನು ಕಲಕಿ, ಸಿಹಿಯನ್ನು...

ಎ.ಸಿ.ಬಾಪೂಜಿ "ಭಾವದೀಪ" · ೧,೦೩೭ ವೀಕ್ಷಣೆಗಳು
ಡಿಸೆಂ ೦೯

ದೀನನ ಮೊರೆಯಾಲಿಸು ಪ್ರಭುವೇ ..

ಸಾಟಿಯಿಲ್ಲದೆ ನೀತಿ ಎಲ್ಲೆಯೆಲ್ಲವ ಮೀರಿಕೋಟಿಗಳ ಸ೦ಗ್ರಹಿಪ ಭ್ರಮೆಯನ್ನು ತೊರೆದುಮೇಟಿ ವಿದ್ಯೆಯ ಮಾಳ್ಪ ಕಿರಿಯ ನಾ ಪೇಳ್ವೆ ಯಮನೀಟಿ ಭಯದಿ೦ ಬದುಕಿ ನಿಜವನ್ನು ತಿಳಿದು ಕಾಯುವವರಾರೀಗ ಸಕಲ ಕಾಯಕ ಮರೆತುಮೇಯುತಿಹುದೀ ಬೇಲಿ ಹೊಲನೆಲವನೆಲ್ಲಾಕಾಯ ಶಾಶ್ವ...

ರಘುಮುಳಿಯ · ೪೪೯ ವೀಕ್ಷಣೆಗಳು
ಡಿಸೆಂ ೦೮

ಪ್ರೀತಿಗೆ ಮೋಸವ ಮಾಡಿದ ಮೋಸಗಾತಿ

ಯಾಕೆ ಬಂದೆ ಹುಡುಗಿ ನನ್ನ ಬಾಳಿನಲ್ಲಿ... ಪ್ರಶಾಂತವಾಗಿದ್ದ ನನ್ನ ಮನಸಿನಲ್ಲಿ ಬಿರುಗಾಳಿ ಎಬ್ಬಿಸಿ ಹೊರಟುಹೋದೆ ಏಕೆ? ಸ್ನೇಹದ ಹೆಸರಲ್ಲಿ ಹತ್ತಿರವಾದ ನೀನು ಪ್ರೀತಿಯ ಆಸೆ ಹುಟ್ಟಿಸಿ ನನ್ನ ಮನದಲಿ.. ಪ್ರೀತಿಯ ನಾಟಕವಾಡಿ ಏಕೆ ಮೋಸಮಾಡಿದೆ.. ನೀನೆ...

ಜಯಂತ್ ರಾಮಾಚಾರ್ · ೩,೭೭೧ ವೀಕ್ಷಣೆಗಳು