ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೧೮

ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು

ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು ಬೆಳಗೆದ್ದು ಹಲ್ಲುಜ್ಜುವಾಗ ನೀ ಬಂದು ನುಡಿದಂತೆ ’ಅದೆಷ್ಟು ಬಿಳುಪು ನಿನ್ನ ಹಲ್ಲು, ಹೇಗೆ ಹಲ್ಲುಜ್ಜುವೆಯೋ?’ ಕನ್ನಡಿಯ ಮುಂದೆ ತಲೆ ಬಾಚುವಾಗ ಸನಿಹ ನೀ ಬಂದಂತೆ ತಲೆಯ ಮೇಲೆಲ್ಲಾ ಕೈಯಾಡಿಸಿ, ಕೂದಲ ಕೆದ...

ಶ್ರೀನಿವಾಸ್ · ೮೬೨ ವೀಕ್ಷಣೆಗಳು
ಓದಿ
ಡಿಸೆಂ ೧೮

ಗೆಳತಿ

ನಾನೀಗ ಒ೦ದೆ ದಾರಿಯಲ್ಲಿ ಓಡಾಡುವೆ ನಿನ್ನನ್ನು ನೋಡಬೇಕಲ್ಲಾ ಅದೊ೦ದು ಆಸೆ ಮು೦ಜಾನೆ ನೀ ಬಾಗಿಲಲ್ಲಿ ನಿ೦ದು ನಗುವೆ ಆ ಮೋಹಕ ನಗುವಿನಲ್ಲಿ ನಾ ಕಳೆದು ಹೋಗುವೆ ಸ೦ಜೆ ಬರುವಾಗ ನಿನನ್ನು ಮತ್ತೆ ನೋಡುವೆ ಬೆಳಗಿನ ನಿನ್ನ ನಗು ಮು೦ಜಾನೆಯ ಜುಮು ಜುಮು ಸೂರ...

Ismail MK Shivamogga (UAE) · ೧,೨೦೩ ವೀಕ್ಷಣೆಗಳು
ನಿಸರ್ಗವೇ ದೇವರು..
ಡಿಸೆಂ ೧೮

ನಿಸರ್ಗವೇ ದೇವರು..

___LINK_OPEN_href="http://4.bp.blogspot.com/_Nke1Q0QgLLo/S821P46ZLvI/AAAAAAAABgU/SxLHesEO140/s1600/Sam-_autumn_snow.jpg" onblur="try {parent.deselectBloggerImageGracefully();} catch(e) {}"___ ಸೃಷ್ಟಿ ಎ...

SiddhKirti · ೧,೩೨೫ ವೀಕ್ಷಣೆಗಳು
ಡಿಸೆಂ ೧೮

ಅಮರ ಪ್ರೀತಿ..

___LINK_OPEN_href="http://sampada.net/imgres?imgurl=http://i689.photobucket.com/albums/vv256/sunshine2009_album/Fly_away_by_FrozenStarRo.jpg&imgrefurl=http://www.myspace.com/lupusautoimmunesisters&h=3...

SiddhKirti · ೬೬೬ ವೀಕ್ಷಣೆಗಳು
ನಾ ಕಂಡ ಕನಸು ..
ಡಿಸೆಂ ೧೭

ನಾ ಕಂಡ ಕನಸು ..

ನೀ ಬಂದೆ ನಾ ಕಂಡ ಕನಸಲ್ಲಿ ಹೂ ಆಗಿ ಅರಳಿದೆ ನನ್ನ ಹೃದಯದಲ್ಲಿ ದುಂಬಿಯಾಗಿ ಮಧುರ ಹನಿ ಹೀರಿದೆ ನನ್ನ ಪ್ರೀತಿಯ ಅಮೃತ ನೀ ಸವಿದೆ ನೀ ಬಂದೆ ನಾ ಕಂಡ ಕನಸಲ್ಲಿ ಮಧುಚಂದ್ರನ ಬೆಳಕಿನ ಹೊತ್ತಿನಲ್ಲಿ ನಕ್ಷತ್ರದ ಹಾಗೆ ಭಾವನೆಗಳ ಮಿಂಚು ಮಿಲನವಾಯಿತು ನಮ್ಮ...

SiddhKirti · ೭೬೨ ವೀಕ್ಷಣೆಗಳು
ಡಿಸೆಂ ೧೭

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದು

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದುಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳುಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳುಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ್ಲಿ.ಪ್ರೀತಿ ಕಂಡೆ ನಿನ್...

ಜಯಂತ್ ರಾಮಾಚಾರ್ · ೭೧೮ ವೀಕ್ಷಣೆಗಳು
ಮುಸ್ಸಂಜೆ ಮಾತು ..
ಡಿಸೆಂ ೧೭

ಮುಸ್ಸಂಜೆ ಮಾತು ..

ಮುಸ್ಸಂಜೆಯ ಮಾತನ್ನು ಹೇಳಲು ಬಯಸುವೆ ನಿನ್ನ ಪ್ರೀತಿಯನ್ನು ನಾನು ಅನುಭವಿಸುವೆ ತಂಪಾದ ಗಾಳಿಯಲ್ಲಿ ನಿನ್ನ ಇಂಪಾದ ಧ್ವನಿ ಕೇಳುತಿದೆ ಹಕ್ಕಿಗಳ ಚಿಲಿಪಿಲಿ ಶಬ್ದದಲ್ಲಿ ನಿನ್ನ ಮುಗುಳ್ನಗೆಯು ತೋರುತಿದೆ ಸುಂದರವಿರುವ ಮೋಡಗಳಲ್ಲಿ ನಿನ್ನ ಪ್ರೀತಿಯ ಮುಖ...

SiddhKirti · ೧,೩೪೫ ವೀಕ್ಷಣೆಗಳು
ಡಿಸೆಂ ೧೬

ಧರ್ಮರಾಯ

ಧರ್ಮನಿಷ್ಟೆಯೇ ಉಸಿರು ಧರ್ಮರಾಯನಿಗೆ ಸಶರೀರನಾಗಿ ಬೆನ್ನಿಕ್ಕಿದನು ಧರೆಗೆ ಅವನೊಡನೆ ಧರ್ಮವೂ ಲೋಕವನು ತೊರೆದು ಹೋಗಿರಲೇ ಬೇಕೆಂದು ಇಂದು ತೋರುವುದು

ಎಸ್.ಕೆ. ಗೋಪಾಲಕೃಷ್ಣ ಭಟ್ · ೧,೫೩೦ ವೀಕ್ಷಣೆಗಳು
ಪ್ರಣಯ ಪಯಣ...
ಡಿಸೆಂ ೧೬

ಪ್ರಣಯ ಪಯಣ...

___LINK_OPEN_href="http://2.bp.blogspot.com/_Xahtxjj2WYE/TQo64_D-5DI/AAAAAAAAAyk/yTuDUkU7zlM/s1600/untitled.bmp"___ ನನ್ನ ಜೊತೆ ನಿನ್ನ ಉಸಿರು. ನಿನ್ನ ಜೊತೆ ನನ್ನ ಉಸಿರು.ಇದುವೇ ನಮ್ಮ ಒಲವ ಬಸಿರು...ನಿನ್ನಲ್ಲಿ ಸಣ್ಣ ಮ...

ರೇವನ್ ಜೇವೂರ · ೧,೫೯೩ ವೀಕ್ಷಣೆಗಳು
ಡಿಸೆಂ ೧೬

ಕವಿಯ ನಲ್ಲೆ......

ಮುನ್ನುಡಿ: ಅಂದೊಂದು ದಿನ......ನನ್ನ ಮನಸಲ್ಲಿ ಬಹುತೇಕ ಮೂಡಿದ ಭಾವನೆ ಒಂದನ್ನು....ಕಾತರದಿಂದ ಬರೆಯಲು ಕುಳಿತಾಗ....ಏಕೋ...ಭಾವನೆಗಳು ಹರಿಯಲಿಲ್ಲ.....ಶಬ್ಧಗಳು ಮೂಡಲಿಲ್ಲ.... ಆ ಕ್ಷಣದಲ್ಲಿ.....ನಾನು ಕರೆದಾಗ ಕವನವು ಬರಲಿಲ್ಲವೆಂಬ ಭಾವನೆಯೇ...

G.Anup · ೩೭೫ ವೀಕ್ಷಣೆಗಳು
ಡಿಸೆಂ ೧೬

ಮಾತಾಡು ಮಗುವೆ ಏನಾಗಿದೆ ನಿನಗೆ

ಮುನ್ನುಡಿ: ಅದೇಕೋ...ಇತ್ತೀಚಿಗೆ ಕನ್ನಡಿಗರು ತಮ್ಮ ಮಕ್ಕಳೊಂದಿಗೆ ಕೂಡ ಇಂಗ್ಲಿಷ್ ನಲ್ಲಿ ಮಾತಾಡುವ ಒಂದು ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದು ಹೀಗೇ ಮುಂದುವರಿದರೆ,ಪ್ರಾಯಶಃ ನಾವೇ ಕನ್ನಡದ ಅಳಿವಿಗೆ ಕಾರಣವಾಗುತ್ತೀವಿ. ಇದು ನಾವು ತಾಯಿಗ...

G.Anup · ೪೩೩ ವೀಕ್ಷಣೆಗಳು
ಡಿಸೆಂ ೧೫

ಹಾಡಾಯಿತೆ ಹಕ್ಕಿ!!

ಬರೆಯಲಾಸೆಯಾಗಿ ಕವಿತೆಭರದಿ ಬ೦ಡೆಯೇರಿ ಕುಳಿತೆಹಾರಿಬ೦ತದೊ೦ದು ಹಕ್ಕಿ ಗೀತೆಯ೦ದದಿಮರದ ಟೊ೦ಗೆಯನ್ನು ಜೀಕಿಗರಿಯನೆನ್ನ ಮೊಗಕೆ ಸೋಕಿತೆರೆಯಿತೆನ್ನ ಮನದ ಕದವ ಬಹಳ ಚ೦ದದಿ ಹೆಗಲ ಸುತ್ತಮುತ್ತ ಹಾರಿದಿಗಿಲನೋಟವನ್ನು ಬೀರಿನಗುತ ಕುಳಿತ ಎನ್ನ ಮೊಗವ ನೋಡಿತೊ...

ರಘುಮುಳಿಯ · ೧,೭೬೩ ವೀಕ್ಷಣೆಗಳು