ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೦೫

ಕನ್ನಡದ ಇಂಪು ಕವಿ ಕುವೆಂಪು

ಕನ್ನಡದ ಕವಿ ರಸ ಋಷಿ "ಶ್ರೀ ರಾಮಾಯಣ ದರ್ಶನಂ" ಖುಷಿ |೧| ಮಾನವತೆಯ ಮೂಲಭೂತ ಮನುಜಮತ ವಿಶ್ವ-ಪತ |೨| ರತಿ ಹೇಮಾವತಿ ಪತಿ ನೀ ಕನ್ನಡದ ಕರುನಾಡು ಸತಿ |೩| ವೇದಋಷಿ ವಾಲ್ಮಿಕಿಯ ಗಂಟು ಕನ್ನಡಕ್ಕೆ ನಿನ್ನದೇ ನಂಟು |೪| "ಕೊಲಳಿನಲ್ಲಿ" ಕಾವ್ಯದಾರೆ ಹರಿ...

Sanjay Umarani · ೬೯೧ ವೀಕ್ಷಣೆಗಳು
ಓದಿ
ಡಿಸೆಂ ೦೫

ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !

ಇಂದು ಡಿಸೆಂಬರ್ ಆರು ... ನನ್ನ ವೈದ್ಯ ಮಿತ್ರರಾದ ಮೀನಾ ಸುಬ್ಬರಾವ್ ಅವರ ಸಲಹೆಯ ಮೇರೆಗೆ ಸಂಪದಕ್ಕೆ ಕಾಲಿಟ್ಟು ಎರಡು ವರ್ಷವಾಯಿತು ... ಎರಡು ವರ್ಷವಾಯಿತೇ!! ಅನ್ನಲೇ? ಅಥವಾ ಎರಡೇ ವರ್ಷವಾಯಿತೇ? ಅನ್ನಲೇ? ಏನೂ ಗೊತ್ತಾಗುತ್ತಿಲ್ಲ. ಏಕೆಂದರೆ ವೈಯ...

ಶ್ರೀನಾಥ್ ಭಲ್ಲೆ · ೨,೩೭೦ ವೀಕ್ಷಣೆಗಳು
ಡಿಸೆಂ ೦೪

ಬೆರಗು

ಆಸ್ಫೋಟದಿಂದ ಚೆಲ್ಲಾಪಿಲ್ಲಿ ರಟ್ಟಿದ ಒಂದು ತುಣುಕಲ್ಲಿ ಕುದಿದು ತಣಿದ ದ್ರವ -ಜಲದಾವಿರ್ಭಾವ ಒಂದೊಂದೇ ಕಣದ ಘರ್ಷಣೆ ಜೀವದ ತುಡಿತ ಎಂದೋ ಮೂಡಿತು ನಿತ್ಯ ಭ್ರಮಣದವಧಿಯಲ್ಲಿ ನೆಲಕೆ ಹಳದಿ ಹಸುರಿನ ಹರಹು ಜಲಚರದ ಹೊರಳಿಕೆಯ ಹೊಳಹು ತೋಳ ಚಾಚಿತು ಇಲ್ಲಿ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೪೫೪ ವೀಕ್ಷಣೆಗಳು
ಡಿಸೆಂ ೦೪

ಜೈಮಿನಿಯ ಕಾವ್ಯ

ಯಮಜಾತನರಸುತನ ವೈಭವ ,ಶಿಖಿಧ್ವಜನ ವಿಮಲ ಚಾಗವು,ಸುಧನ್ವನ ಭಕ್ತಿ ,ಶಶಿಹಾಸ ನಮಲ ಚಾರಿತ್ರ ,ಕರ್ಣಜ ಸುರಥ ಬಭ್ರುವಾಹನರಧಿಕ ಶೌರ್ಯಂಗಳು ಯಮಸತೀಪಿತನದಟು,ಹಂಸಧ್ವಜನ ನ್ಯಾಯ, ಸಮರಸದ ಹರಿ-ಪಾಂಡುಜಾತಸಖ್ಯವು ಮೆರೆಯೆ ಕಮಲನಾಭನ ಮಹಿಮೆ ತುಂಬಿರುವ ಜೈಮಿನಿಗ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೪೦೨ ವೀಕ್ಷಣೆಗಳು
ಡಿಸೆಂ ೦೪

ಏಕತೆ

ಹಲವು ಮರಗಿಡ ಸೇರಿ ಬೆಳೆದಿರಲು ವನವು ಹಲವು ಜನ,ಮತ,ಭಾಷೆ ಸೇರಿ ಜೀವನವು ನಡೆಯುತಿದೆ ಭಿನ್ನತೆಯ ನಡುವಿನಲೇ ಐಕ್ಯ ತಿಳಿದಿರಲು ಎಲ್ಲರೂ ಜಗಕಿಹುದು ಸೌಖ್ಯ

ಎಸ್.ಕೆ. ಗೋಪಾಲಕೃಷ್ಣ ಭಟ್ · ೪೬೦ ವೀಕ್ಷಣೆಗಳು
ಡಿಸೆಂ ೦೪

ರೂಪಾ೦ತರ

ಪ್ರಿಯೇ,ನನ್ನ ಪ್ರೇಮದಲ್ಲಿಹಿ೦ದಿನಕಾವು ಉನ್ಮಾದ ಆವೇಶ ಮತಿಭ್ರಮಣೆಎಲ್ಲವೂ ಈಗ ಮರೆಯಾಗಿದೆಈಗಿನ ಪ್ರೇಮ ಪೂರ್ಣಚ೦ದಿರನ೦ತೆ ಶಾ೦ತಬಿರುಗಾಳಿಗೆ ಮೈಯೊಡ್ಡಿದ ಒ೦ದು ಹೆಬ್ಬ೦ಡೆವಾಸ್ತವಕ್ಕೆ ಸನಿಹದಲ್ಲಿರುವ೦ಥ ಪ್ರೇಮ.....ಬೇಸರನಾ?ಈ ಜಗತ್ತಿನಲ್ಲಿ ಮಿ೦ಚು...

ಡಿಸೆಂ ೦೪

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ....

ರಚನೆ: ಕೆ.ಎಸ್. ನರಸಿಂಹಸ್ವಾಮಿಕವನ ಸಂಕಲನ: ಮೈಸೂರು ಮಲ್ಲಿಗೆ ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿನಿಮ್ಮ ಪ್ರೇಮವ ನೀವೇ ಒರೆಯನಿಟ್ಟುನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿಇರುಳಿನಲಿ ಕಾಣುವುದು ನಿಮ್ಮ ಕನಸು ಬೃಂದಾವನದ ಹಣೆಗೆ ಕುಂಕುಮವನಿಡ...

ಪುಟ್ಟಕೊಳ · ೫೨೦ ವೀಕ್ಷಣೆಗಳು
ಡಿಸೆಂ ೦೩

ಭಿನ್ನತೆ

ಒಂದರಂತೊಂದಿಲ್ಲ ,ನಮ್ಮ ಲೋಕದಲಿ ಒಬ್ಬರಂತಿನ್ನೋ ಬ್ಬರಿಲ್ಲ ಬದುಕಿನಲಿ ಭಿನ್ನತೆಯ ಸತ್ಯದಲಿ ಲೋಕ ನಡೆಯುವುದು ಮುನ್ನ ಹಣೆಯಲಿ ಬೊಮ್ಮನದನೆ ಬರೆಯುವುದು. [ನನ್ನ ಕವನ ಸಂಕಲನ ಬೇರು -ಚಿಗುರು ನೋಡಬಹುದು]

ಎಸ್.ಕೆ. ಗೋಪಾಲಕೃಷ್ಣ ಭಟ್ · ೪೬೭ ವೀಕ್ಷಣೆಗಳು
ಡಿಸೆಂ ೦೩

ವಿಷ್ಣುವಿ ಮನೆ ಮೇಲೆ ಲೋಕಾಯುಕ್ತ ದಾಳಿ -ಕುರಿತು.

ಪ್ರಿಯ ಓದುಗರೆ, ಮಾನ್ಯ ಲೋಕಾಯುಕ್ತರು ಮಾಡುತ್ತಿರುವ ದಾಳಿಯ ಬಗ್ಗೆ ಅಭಿಮಾನ ಮತ್ತು ವಂದನೆಗಳನ್ನು ಹೇಳಿ ಕವನದ ಮಜಲಿನಲ್ಲಿ ಯೋಚಿಸಿ ಬರೆದಿರುವೆ. ಓದಿರಿ. ಸಿಬ್ಬಂಧಿಯ ಕೊರತೆ ಲೋಕಾಯುಕ್ತರು ಮಾಡಿದರು ವಿಷ್ಣುವಿನ ಮನೆ ಮೇಲೆ ದಾಳಿ; ಏನೂ ಸಿಕ್ಕಲಿಲ್...

sadasiva · ೪೨೨ ವೀಕ್ಷಣೆಗಳು
ಡಿಸೆಂ ೦೨

ನನ್ನ ಪ್ರೀತಿ

"ಹೃದಯದ ಬಾಗಿಲ ನೂಕಿ ಸದ್ದಿಲ್ಲದೇ ಒಳಗೆ ಬಂದಾಕಿ ಉಸಿರಲ್ಲಿ ಪ್ರೀತಿ ತುಂಬಿದಾಕಿ ಹೃದಯದ ಬಡಿತ ಆದಾಕಿ ಪ್ರೀತಿಯ ಲೋಕಕೆ ನನ್ನನು ನೂಕಿ ಎಲ್ಲಿ ಹೋದಳು ನನ್ನಾಕಿ....? ----------------------------------- "ಹೆಣ್ಣೇ ನಿನ್ನ ನೋಡಿದ ಮೇಲೆ ನೆನಪ...

ವೀರೇಶ.ಚಂ.ಹಿರೇಮಠ · ೯೫೨ ವೀಕ್ಷಣೆಗಳು
ಡಿಸೆಂ ೦೨

ಮಧುರ ನಿರೀಕ್ಷೆ....

ನನ್ನವಳೆಂಬ ಪ್ರೀತಿಯಿಂದ ಮಿಡಿಯುವ ಹೃದಯ ಇರಲಿ ನಯನಕೆ ದೂರವಾದರೂ ಈ ಹೃದಯನಾದದಲ್ಲಿ ಇರಲಿ | ನನ್ನ ಕಂಗಳು ನಿನ್ನ ನಿರೀಕ್ಷೆಯಲಿ ನಿದಿರೆಯ ಮರೆತಿವೆ ಪ್ರೀತಿಯ ಪನ್ನೀರಿನಲಿ ಪ್ರತಿ ಕ್ಷಣವೂ ಈಸುತಿವೆ ನಿನ್ನ ಸವಿ ನೆನಪಿನಲಿ ಇಡೀ ರಾತ್ರಿ ಕಳೆದಿವೆ ಮ...

ಗೋಪಾಲ್ ಮಾ ಕುಲಕರ್ಣಿ · ೧,೦೭೪ ವೀಕ್ಷಣೆಗಳು
ಡಿಸೆಂ ೦೨

ಪ್ರೀತಿ

ಪ್ರೀತಿ ಮೋಸ ಪ್ರೀತಿ ಮಾಡಿದ ಮನಸ್ಸು ಮೋಸ ಪ್ರೀತಿ ಕೊಟ್ಟ ಕನಸು ಮೋಸ ಪ್ರೀತಿ ತಂದ ಆಸೆ ಮೋಸ ಪ್ರೀತಿ ಭಾವನೆ ಮೋಸ ಪ್ರೀತಿಯ ಆಶಾ ಕಿರಣ ಮೋಸ ಪ್ರೀತಿಯ ಬಾಷೆ ಮೋಸ ಪ್ರೀತಿಯ ಕವನ ಮೋಸ ಪ್ರೀತಿಯ ಅಲೆದಾಟ ಮೋಸ ಪ್ರೀತಿಯ ಹುಡುಕಾಟ ಮೋಸ ಪ್ರೀತಿಯ ಕಾಣಿಕೆ...

kiran · ೧,೬೫೨ ವೀಕ್ಷಣೆಗಳು