ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನವೆಂ ೨೭

ನಾನು ಮತ್ತು ಗಿಳಿ !!

೧ ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು ಈ ಹಕ್ಕಿ ಎಸ್ಟೊಂದು ಚೆನ್ನ ಪ್ರಕೃತಿದೇವಿಗೆ ನನ್ನದೊಂದು ನಮನ ಅಷ್ಟು ಸ್ನೇಹಿಯೇ ನಾನು ? ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ...

ಈಶ್ವರ "ಕಿರಣ" ಭಟ್ · ೯೩೯ ವೀಕ್ಷಣೆಗಳು
ಓದಿ
ನವೆಂ ೨೬

ಕಣ್ಣೀರ್

ಅತ್ತರೆ ಕಣ್ಣೀರ್ ಅಂತೆ ಸ್ರವಿಸುವಳು ನೊಂದರೆ ನೋವಾಗಿ ಖಾಲಿಯಾಗುವಳು ನೆನಪ ಶಿಖರದ ಮೇಲೆ ಸ್ವಪ್ನದ ಗೊಡಿದೆ ಅದರಲಿ ಮೌನ ಪ್ರೇಮದ ದ್ಯಾನವಿದೆ ತಿರಸ್ಕೃತ

ಬಸವರಾಜು ಕ್ಯಾಶವಾರ. · ೪೬೪ ವೀಕ್ಷಣೆಗಳು
ನವೆಂ ೨೬

ತಿರಸ್ಕೃತ

ಅವಳ ಹಾದಿಯ ಹಳೆಯ ಪಯಣಿಗಬೆನ್ನುಡಿಯ ಓದುಗನೆನಪುಗಳ ದಾಳಿಗೆ ಸಿಕ್ಕ ತರಗೆಲೆಕೊನೆಗೂ ಮುನ್ನುಡಿ ಓದಲು ಆಗದವನುತಿರಸ್ಕೃತ

ಬಸವರಾಜು ಕ್ಯಾಶವಾರ. · ೪೨೮ ವೀಕ್ಷಣೆಗಳು
ನವೆಂ ೨೬

ಆಲದ ಮರ

ಅದೊಂದು ಆಲದ ಮರ , ಹೊರಗಡೆ ಬಣ ಬಣ ಬಿಸಿಲು , ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನ್ನಸ್ಸು ಮಾಸಿದೆ ಘಮ್ಮನೆ ವಾಸನೆ ಆಲದ ಮರದಂತೆ ಅನತಿ ದೊರದಲ್ಲಿ ತಾಯಿ ಮಗುವಿಗೆ ಹಾಲು ಉಣ್ಣಿಸುತ್ತಿದ್ದಾಳೆ, ಕುರುಡಿ ಒಬ್ಬಳು ಹಾಡುತಿದಾಳೆ ಮರದ ಮೇ...

ಬಸವರಾಜು ಕ್ಯಾಶವಾರ. · ೫೯೧ ವೀಕ್ಷಣೆಗಳು
ನವೆಂ ೨೬

ಕೀವು ರಕ್ತ

___LINK_OPEN_href="http://tiraskrutha.blogspot.com/2010/07/blog-post_6823.html"___ ನಗುತ್ತಾಳೆ ನನ್ನ ನೆನಪ ಗಾಯ ಟಿಸಿಲೊಡೆದುಕನಸುಗಳ ರಕ್ತ ಕೀವು ಸೋರುತ್ತದೆಯಮಯಾತನೆ ಸುಖ ತಿರುಗಿ ನೋಡದೆ ಹೋಗುತ್ತಾಳೆಎದೆ ಮರುಭುಮಿಯನ್ತಾಗಿತ್ತದ...

ಬಸವರಾಜು ಕ್ಯಾಶವಾರ. · ೮೬೮ ವೀಕ್ಷಣೆಗಳು
ನವೆಂ ೨೬

ಸೃಷ್ಟಿ

ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದುರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ ಮತ್ತೆ ನನ್ನದೇ ಮಲ ಮೂತ್ರದ...

ಬಸವರಾಜು ಕ್ಯಾಶವಾರ. · ೫೧೫ ವೀಕ್ಷಣೆಗಳು
ನವೆಂ ೨೬

ಸೃಷ್ಟಿ

ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದುರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ ಮತ್ತೆ ನನ್ನದೇ ಮಲ ಮೂತ್ರದ...

ಬಸವರಾಜು ಕ್ಯಾಶವಾರ. · ೪೨೩ ವೀಕ್ಷಣೆಗಳು
ನವೆಂ ೨೬

ಮಂಡಕ್ಕಿ ಭಟ್ಟಿಯ ತಿಮ್ಮನ ಹಾಡು

ದುಡಿದು ಸವೆಸಿದ ಕೈಯ ರೇಖೆಗಳೂ ನಿರೀಕ್ಷೆಯ ಹಾಡನ್ನು ಕೊಂದಿವೆ ತಿದಿಯೂದಿದ ಕುಲುಮೆಯ ಕಾವು - ಹೊಗೆ ಚಹರೆಯ ರೂಪಕ್ಕೆ ಕಪ್ಪುಡಿಸಿವೆ. ಪಟ ಪಟನೆ ಅರಳುವ ಮಂಡಕ್ಕಿಯಂತೆ ನನ್ನ ಕನಸುಗಳು ಅರಳುವುದಿಲ್ಲ ಸಂಜೆ ಹಟ್ಟಿ ಎದುರು ಕಾದು ಕೂತ ಅಪ್ಪ ಹೆಂಡದಂಗಡಿ...

ರವಿಕುಮಾರ್. ಎಸ್. ಕುಂಬಾರ · ೧,೪೭೭ ವೀಕ್ಷಣೆಗಳು
ನವೆಂ ೨೫

ಗೆಳೆಯ

ನೀನು ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂಗಾರು ಮಳೆಯಂತೆ .ಹೋಗಿ ಬ...

ಬಸವರಾಜು ಕ್ಯಾಶವಾರ. · ೫೦೨ ವೀಕ್ಷಣೆಗಳು