ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನವೆಂ ೧೬

ನನ್ನ ನೀ ಕ೦ಡ೦ತೆ..

ನನ್ನೊಳಗಿನ ನಾನು ಅರ್ಥವಾಗಿಲ್ಲ ಇನಿಯ, ನಿನ್ನೊಳಗಿನ ನನ್ನ ಹುಡುಕಹೊರಟಿಹೆ.....! ನೀ ಈ ಮನವ ಓದಬಲ್ಲೆ, ನೋವ ಹುಡುಕಬಲ್ಲೆ. ಆದರೆ, ನಾ ನಿನ್ನ ಅರಿಯುವ ಗೊಡವೆಗೇ ಹೋಗಲಿಲ್ಲ.... ಕಹಿಯ ಕೊಟ್ಟಿದ್ದೇನೆ, ‍‌ಕ್ಷಣವ ನು೦ಗಿದ್ದೇನೆ, ಕಳೆದ ಆ ದಿನಗಳ ನಾ...

ಅನಿತಾ · ೭೩೬ ವೀಕ್ಷಣೆಗಳು
ಓದಿ
ನವೆಂ ೧೬

-ಆ ಹೆಣ್ಣಲ್ಲ ನಾನು-

ನಾನುಆಹೆಣ್ಣಲ್ಲನಾನುಸಾಮಾನ್ಯಹೆಣ್ಣೆಂದುಕೊಳ್ಳಬೇಡನಿನಗೆನೆನೆಪಿದೆಯಾ!, ನಾನುಅದೇಹೆಣ್ಣುನಿನ್ನಿಂದನಾಲ್ಕುಗೋಡೆಯಮಧ್ಯೆದಲ್ಲಿಬಂಧಿಸಲ್ಪಟ್ಟವಳುನೀನಾದರೂಸ್ವಚ್ಛಂಧವಾಗಿಹಾರಾಡಿದವನುನಾನುಬಲ್ಲೆ ನಾನುಅದೇಹೆಣ್ಣುನಿನ್ನಸಂಪ್ರದಾಯ, ಪರಂಪರೆ, ಗೌರವವೆಂದುಖ...

ನವೆಂ ೧೫

ಗಂಗೆಯ ತಟದಲ್ಲಿ

ಪಾಪ ತೊಳೆವ ಗಂಗೆಯ ತಟದಲ್ಲಿ ಪುಣ್ಯವ ಹುಡುಕುತ್ತಾ ಹೊರಟ ಯಾತ್ರಿಕನಿಗೆ ಇದುವರೆಗೆ ಕಂಡಿದ್ದು- ಕಾಣದ್ದು, ಕಾಣಬಹುದಾದದ್ದು ಏನಿರಬಹುದು ಎಂಬ ಕುತೂಹಲ. ಗಂಗೆ ಎಲ್ಲರ ಪಾಪ ತೊಳೆಯುವುದೇ ಆದಲ್ಲಿ ಕಾಶಿಯಲ್ಲಿ ಪಾಪಿಗಳೇ ಇಲ್ಲವೇ? ನನ್ನ ಸಹಜ ವಿಕ್ಷಿಪ್ತ...

ರವಿಕುಮಾರ್. ಎಸ್. ಕುಂಬಾರ · ೬೯೬ ವೀಕ್ಷಣೆಗಳು
ನವೆಂ ೧೫

ಚೌ ಚೌ ಹಾಡು

ನಲವತ್ತೊಂದು ಸಿನಿಮಾ ಹೆಸರನ್ನು ಬಳಸಿ ಈ ಕವಿತೆಯನ್ನು ಬರೆದಿದ್ದೇನೆ. ಮುಂಗಾರುಮಳೆಯಲ್ಲಿ ಎಡಕಲ್ಲು ಗುಡ್ಡದ ಮೇಲೆಆಕಸ್ಮಿಕವಾಗಿ ಚೆಲುವೆಯೇ ನಿನ್ನ ನೋಡಲುಕೇಳಿದೆ ನಾ ನಿನ್ನ ಯಾರೇ ನೀನು ಚೆಲುವೆ ಎಂದು.ನೀನೆಂದೆ ಗೀತಾ ಎಂದು ಕೇಳಿದೆ ಯಾರಿವನು ಎಂದು...

ಜಯಂತ್ ರಾಮಾಚಾರ್ · ೧,೧೯೭ ವೀಕ್ಷಣೆಗಳು
ನವೆಂ ೧೫

ಓ ..ಬದುಕೇ .....

ಪ್ರತಿ ಸಲ ಸೋಲುತಿರುವ ನನ್ನ ಬದುಕಿಗೆ ನಿನ್ನ ನೆನಪೊಂದೆ ಕೈ ಹಿಡಿದು ನಡೆಸುವ ದಾರಿ ದೀಪ.ಅತ್ತು ಅತ್ತು ಸುಸ್ತಾದ ಕಣ್ಣಿಗೆ ನಿನ್ನ ನೋಡುವ ಬಯಕೆ ಗರಿ ಗೆದರಿ ಕಾಯುತಿದೆ.ಗೊತ್ತೇ ಇರ್ಲಿಲ್ಲ ಕಣೋ ನನ್ನ ತಪ್ಪು! ಆ ದಿನ ನಿನ್ನ ಪ್ರೀತಿ ತುಂಬಿದ ಮಾತು...

ಪವಿತ್ರ ಶೆಟ್ಟಿ · ೮೭೫ ವೀಕ್ಷಣೆಗಳು
ನವೆಂ ೧೪

ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...

ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ಮನದಲ್ಲೇನೋ ಹೊಸ ಉಲ್ಲಾಸ ಹಾಡಿ ಕುಣಿವ ಹೊಸ ಸಂತೋಷ ಗೆಳೆಯರೊಟ್ಟಿಗೆ ತಿರುಗಾಡೋ ಸಮಯ ಎಷ್ಟು ಹರಟಿದರೂ ಮುಗಿಯದ ವಿಷಯ ಏನು ತಿಂದೆವೋ ಕುಡಿದೆವೋ ಅರಿಯದ ಕಾಲ ಕೂತ ಕಡೆ ಕಣ್ಮುಚ್ಚಿ ಬಿದ್ವಿ ನೆಲದ ಮ್ಯಾಲ ಹೊತ್ತೇರ...

ಶ್ರೀನಾಥ್ ಭಲ್ಲೆ · ೧,೦೧೦ ವೀಕ್ಷಣೆಗಳು
ನವೆಂ ೧೪

ನನ್ನೊಲವೆ ........

ನನ್ನೊಲವೆ ........ ಬದುಕ ಹಣತೆಯಲಿ ನಿನ್ನ ಪ್ರೀತಿಯ ಬತ್ತಿ ಉರಿಯುತಿರಲಿ ..........ಮೌನದ ಬಿರುಗಾಳಿ ಬೀಸದಿರಲಿ ವಿರಹದ ಕಹಿ ಅಲೆಗಳು ಬಡಿಯದಿರಲಿಮನ ನಿನ್ನ ನೆನಪಿನಲಿ ರೋದಿಸುವಾಗ ಕಂಗಳು ನಿನ್ನ ಕಾಣದೆ ಹುಡುಕುವಾಗ ನಿನ್ನ ಬಿಗಿಯಾದ ತೊಳ ತೆಕ್ಕ...

ಪವಿತ್ರ ಶೆಟ್ಟಿ · ೧,೭೭೪ ವೀಕ್ಷಣೆಗಳು
ನವೆಂ ೧೩

-ಕಾಟ-

ಮನಸ್ಸಿನನೆಮ್ಮದಿಗೆಂದುಹೊರಟೆಎಲ್ಲಿಹುಡುಕುವುದುನಡೆಯುತ್ತಿತ್ತುಮನದಲ್ಲಿಹರಟೆಗುಡಿ,ಕಾನನ,ಹೆಣ್ಣು,ಹೊನ್ನು,ಮಣ್ಣುನಡೆಯುತ್ತಿತ್ತುಬೇಟೆಧರ್ಮ,ಅಧರ್ಮ,ಕಾಯಕ,ಪ್ರೇಮ,ಕಾಮನಿಲ್ಲದಗಲಾಟೆಎಲ್ಲೂಕಾಣಲಿಲ್ಲಎಲ್ಲೂಹೊಳೆಯಲಿಲ್ಲಅರಸಿಅರಸಿತಾಳ್ಮೆಕಳೆದುಕೊಂಡಿದ್ದ...

ನವೆಂ ೧೩

ಜೀವನ ಪಾಠ

ಹೆದರದಿರು ಬೆದರದಿರು ಮುನ್ನಡೆಯ ಹೆಜ್ಜೆಯನ್ನೆಂದೂ ಹಿಂತೆಗೆಯದಿರು ಇದುವೆ ಛಲದ ತಂತ್ರ ಇದುವೆ ಗೆಲುವಿನ ಮಂತ್ರ\\ ಕೊರಗದಿರು ಮರುಗದಿರು ಜೀವನವೇ ಒಂದು ನೋವಿನ ಸಂತೆ ನಗುವ ಪಡೆದು ನೋವ ಕೊಡುವ ವ್ಯಾಪಾರಿಗಳು ಇಲ್ಲಿ ಬಹಳ ನೋವ ಪಡೆದು ನಗುವ ಕೊಡುವವರು...

ನವೆಂ ೧೩

-ಕಾಣದ ಪರದೆ-

ಎಲ್ಲಿಹೋದಿರಿಕಾರಣಗಳೇಮನದನೆಮ್ಮದಿಯಹೊತ್ತುಎತ್ತಹೋದಿರಿ?ಗಹಗಹಿಸಿನಗುವನಗುವುಮಾತ್ರಕೇಳಿಸುತ್ತಿದೆಮನವುದಿಕ್ಕುಗೆಟ್ಟುಓಡುವಂತೆಮಾಡಿದೆಕಾಣದಕಾರಣಗಳೇಮನದತಿಳಿಯಕದಡಿದಿರೇಕೆ?ಅತ್ತಹೇಳಲಾಗದೆಇತ್ತಸುಮ್ಮನಿರಲಾಗದೆಮನಸು-ಬುದ್ಧಿಕದನಕ್ಕಿಳಿದಿದೆಅದುಸರಿ, ಇ...

ನವೆಂ ೧೩

ಮ್ಯೂಸಿಕ್ ಹುಚ್ಚಿ

ಕೈಯಲಿ ಸೆಲ್ಲ್ ಫೋನುಕಿವಿಯಲಿ ಹೆಡ್ ಫೋನುಇದ್ದರೆ ಸಾಕೀ ಹುಡುಗೀಗೆಎದುರಲಿ ಬಸ್ಸಿಗೆ ಬಸ್ಸೇ ಹೊಡೆದರೂಎಚ್ಚರವಾಗದಿ ಮರುಳೀಗೆಅದರ ಟ್ಯೂನಂತೂ ಸೂಪರ್ರುಇದರ ಬೀಟ್ಸಂತೂ ಮಾರ್ವಲಸ್ಅದರ ಪಿಚ್ಚಂತೂ ಆವ್ಸಮ್ಮುಇವೇ ಇವಳ ಸ್ವರ ಸಂಪತ್ತುಸರಿಗಮ ನುಡಿಯಲು ಬರದಿ...

Radhika L.K. · ೭೬೪ ವೀಕ್ಷಣೆಗಳು
ನವೆಂ ೧೨

ಸಂಪದ ಸುಧೆ

ಸಂಪದ ವೃಕ್ಷದ ಕೊಂಬೆಗಳು ನಾವು, ಸಂಪದ ಬಳ್ಳಿಯ ಹೂವುಗಳು ನಾವು ಸಂಪದ ಗೂಡಿನ ಜೇನುಗಳು ನಾವು ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು. ನಮ್ಮ ಬರಹಗಳಿಗೆ ಶೃಂಗಾರಗೊಂ...

ಜಯಂತ್ ರಾಮಾಚಾರ್ · ೫೫೪ ವೀಕ್ಷಣೆಗಳು