ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನವೆಂ ೨೦

ನಿಯಮ

ಸೃಷ್ಟಿ ವೈಚಿತ್ರ್ಯ ನಿಯಮ ಸೃಷ್ಟಿ ವೈವಿಧ್ಯ ನಿಯಮ ತರ್ಕ ನಿಲುಕದ ನಿಯಮ ಆಧ್ಯಾತ್ಮಕೆ ಪ್ರೇರಣೆ ನಿಯಮ ಪರಮಾತ್ಮನಲ್ಲಿನ ನಿಯಮ ಪರಮಾತ್ಮನ ನಿಯಮ ಪರಮಾತ್ಮನೆ ನಿಯಮ ಪಂಚಭೂತದಲಿ ಲೀನ ನಿಯಮ ಜೀವಸಂಕುಲಗಳ ಸೃಷ್ಟಿಸೋ ನಿಯಮ ಗಗನಮಂಡಲ ವೈಭವತೆಯ ನಿಯಮ ತೆರೆ...

Deepak D'silva · ೭೦೫ ವೀಕ್ಷಣೆಗಳು
ಓದಿ
ನವೆಂ ೨೦

ಅವುಚಿ ಅವುಚಿ ಎದೆಗವುಚಿ

ಅವನು ಅವುಚಿ ಅವುಚಿ ಎದೆಗವುಚಿ ತಬ್ಬಲು ಮೇಲೆ ಬಿದ್ದು ಕವುಚಿ ಅಯ್ಯೋ ಏನೋ ವೇದನೆ ಸಂ..ವೇದನೆ ನಿನ್ನ ಕೋಮಲ ಮೈ ತಾಕಲು ಲಲನೆ ಅವಳು ಚೆಲುವ, ಹೃದಯ ಕರೆಯಿತು ಬಾ ಎಂದು ಪ್ರೀತಿ ಮಾಡಲು ದೂರವಿದ್ದರೂ ಪ್ರೀತಿಕರೆ ಕೇಳಿ ಓಡೋಡಿ ಬಂದೆ ಸೇರಲು

Deepak D'silva · ೫೬೪ ವೀಕ್ಷಣೆಗಳು
ನವೆಂ ೨೦

ಗೆಳೆತನ

ನೀನು ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂಗಾರು ಮಳೆಯಂತೆ .ಹೋಗಿ ಬ...

ಪವಿತ್ರ ಶೆಟ್ಟಿ · ೭೫೯ ವೀಕ್ಷಣೆಗಳು
ನವೆಂ ೨೦

ಆರ್ಯ-ಚಂದ್ರಮುಖಿ

ತಿಳಿನೀಲಿ ಆಕಾಶದಲ್ಲಿಹಾಲು ಚೆಲ್ಲಿದ ಹೊಂಬೆಳಕಲ್ಲಿತಾರೆಯರ ಒಡನಾಟದಲ್ಲಿಚಂದ್ರಮುಖಿ ಪಯಣಿಸುತಿಹಳು ಕರ್ತವ್ಯದ ಕರೆಗೆ ಓಗೊಟ್ಟುಸಪ್ತ ಹಯವೇರಿಬಾನಿನಂಗಳಕ್ಕೆ ಲಗ್ಗೆ ಇಟ್ಟನುಆರ್ಯ ಕುಮಾರವಜ್ರ ಕಿರೀಟಗಳಿಂದ ಭೂಷಿತನಾದಆರ್ಯ ಕುಮಾರನ ಸೌಂದರ್ಯವಕಂಡು ನಾ...

ನವೆಂ ೨೦

-ಭಾರತಿ-

ನಮ್ಮ ನಾಡಿನಲ್ಲಿ ನಾವು ಪರಕೀಯರುಸ್ವಾತಂತ್ರದ ಕನಸು ಹೊತ್ತ ಹೋರಾಟಗಾರರುನಮ್ಮ ನಾಡುನಮ್ಮ ಭಾಷೆಸಾವಿರ ಸಾವಿರ ವರ್ಷಗಳ ಇತಿಹಾಸನಮ್ಮ ಜನನಮ್ಮ ಮನಸಾವಿರ ಸಾವಿರ ಒಡಕಿನ ಪರಿಹಾಸನಮ್ಮ ದೇಶನಮ್ಮ ತಾಯಿಕೋಟಿ ಕೋಟಿ ಮಕ್ಕಳಿದ್ದರೂ ಸೊರಗಿಹಳುನಮ್ಮ ಮತನಮ್ಮ ಧ...

ನವೆಂ ೧೯

ಮಸುಕು ಕವಿದಿದೆ ನನ್ನ ಮನಸಿಗೆ

ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದುಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳುಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳುಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ್ಲಿ.ಪ್ರೀತಿ ಕಂಡೆ ನಿನ್...

ಜಯಂತ್ ರಾಮಾಚಾರ್ · ೪೯೩ ವೀಕ್ಷಣೆಗಳು
ನವೆಂ ೧೮

ಪ್ರೇಮ-ಆಧ್ಯಾತ್ಮ

ಗೆಳತೀ,ನಿನ್ನ ಹುಚ್ಚು ಪ್ರೇಮದನಶೆಯಲ್ಲಿಕೊಚ್ಚಿಹೋದವುನನ್ನೆಲ್ಲ್ಲ ಕಾಪಿಟ್ಟಆಧ್ಯಾತ್ಮಿಕತೆಯಥೀಯರಿಗಳು...............ಅದೇ ಹುಚ್ಚುಪ್ರೇಮದನಶೆನನ್ನನ್ನುದಡಕ್ಕೆ ಬೀಸಿ ಒಗೆದಾಗದೂರದಲ್ಲಿಆ ಆಧ್ಯಾತ್ಮಿಕಥೀಯರಿಗಳುಮೆಲ್ಲಗೆನಗುತ್ತಿದ್ದವುತೆರೆದ ಬಾಹು...

ನವೆಂ ೧೮

ಸೇಡು...

ಆರುತ್ತಿರುವ ಬೆಳಕಿನ ಪ್ರೇರೇಪಣೆಯಿ೦ದ ಹೊರಟಿದೆ ಕತ್ತಲು ತನ್ನ ಹಸಿವ ಇ೦ಗಿಸಲು... ಪ್ರತಿ ವಸ್ತುವು ತನ್ನ ಇರುವಿನ ರೊಪವ ಬಿಸಾಡುತಿದೆ ಕತ್ತಲಿನಲ್ಲಿ ಬರಿ ಆಕೃತಿ ಆಗುತ್ತಿರಲು... ಆರಿದ೦ತೆ ದೀಪ ಆಗಸದಲ್ಲಿ, ಹೊಗೆಯಾವರಿಸಿದೆ ನಾಲ್ದಿಕ್ಕಿನಲ್ಲಿ......

Nithin Shetty · ೬೩೭ ವೀಕ್ಷಣೆಗಳು
ನವೆಂ ೧೭

ಅತಿ ಆಸೆ

ಯಳವತ್ತಿ ಕವನ ಶೀರ್ಷಿಕೆ:- "ಅತಿ ಆಸೆ" ನನ್ನವಳ ಬರಸೆಳೆದು ಬಿಗಿದಪ್ಪಿ ಮುತ್ತು ನೀಡದೇ ಕಾಡಿಸುವಾಸೆ ನಮ್ಮಿಬ್ಬರ ಮಾತಿನ ಮಧ್ಯೆ I LOVE YOU ಅಂತ್ಹೇಳಿ ಅವಳ ಮಾತು ಮರೆಸುವಾಸೆ ನಿದ್ದೆ ಮಾಡುತ್ತಿರುವಾಗಲೇ ಮನೆಗೆಲೆಸಗಳನ್ನು ಮುಗಿಸಿ, ಕಾಫಿ ಹಿಡಿದ...

ಶಿವಶಂಕರ ವಿಷ್ಣು ಯಳವತ್ತಿ · ೧,೩೮೬ ವೀಕ್ಷಣೆಗಳು
ನವೆಂ ೧೭

ಬದುಕು ಸಾಹಿತ್ಯ -ಸ್ಪಂದನ

ಬದುಕು ಸಾಹಿತ್ಯಗಳಿಗಂತರವು ಸಲ್ಲ ಮಾನವ ಸ್ಪಂದಿಸದಿಹುದು ಸಾಹಿತ್ಯವಲ್ಲ ಸಂವೇದನೆಯೇ ಜೀವಧಾರಿಗಳ ಬಲವು ಸ್ಪಂದನವೇ ಹೃದಯಕ್ಕೆ ನೀಡುವುದು ಕಸುವು

ಎಸ್.ಕೆ. ಗೋಪಾಲಕೃಷ್ಣ ಭಟ್ · ೧,೨೧೩ ವೀಕ್ಷಣೆಗಳು
ನವೆಂ ೧೬

-ಜವರಾಯ-

ಓಜವರಾಯನಾನುನಿನ್ನನ್ನುತಡೆಯಲಾರೆ!ಸಿದ್ಧವಾಗಿದೆನಮ್ಮಪಯಣಕ್ಕೆಗಾಡಿನಿನ್ನಕನಿಕರದಿಂದಇಂದುನಾನುಜೀವಂತವಾಗಿದ್ದೇನೆ\\ನಾವುನಿಧಾನವಾಗಿಅವನಕಡೆಯೇಹೊರಳುತಿದ್ದೇವೆ;ಅವನಿಗೇನೂತ್ವರಿತತೆಯಅಗತ್ಯವಿಲ್ಲ, ತಿಳಿದಿದೆಅವನಿಗೆ ನನ್ನಕೆಲಸ,ವಿಶ್ರಾಂತಿಎಲ್ಲವನ್ನೂಅ...

ಗಜಲ್
ನವೆಂ ೧೬

ಗಜಲ್

ಮೌನದ ಚಿಪ್ಪಿನೊಳಡಗಿದೆ ನೀನು ವೃಥಾ ಮಾತೇಕೆಂದು ತುಟಿಗಳಂಚಿನಲಿ ಹುಡುಕಿದೆ ನಾನು ವೃಥಾ ಮಾತೇಕೆಂದು ಬದುಕಿನ ಕ್ಷಣಗಳೆಲ್ಲ ಕಣ್ಣೆದುರೇ ಸೋರಿಹೋಗುತಿವೆ ಹಿಡಿದಿಡಲು ಸಾಹಸ ಮಾಡುತಿಹೆನು ವೃಥಾ ಮಾತೇಕೆಂದು ದೀಪದೊಳಡಗಿದ ಚೇತನವು ಎಲ್ಲಿಹುದೆಂದು ಹುಡುಕ...

ಸಿದ್ಧರಾಮ ಹಿರೇಮಠ · ೬೦೬ ವೀಕ್ಷಣೆಗಳು