||ಶಾಂತಿ...ಇಸಂ||
ಬಹಳ ಹಿಂದೆ ಭಾರತದಲ್ಲಿಬುದ್ದೀಸಂ...ಜೈನಿಸಂ....ಹಿಂದುಯಿಸಂ...ಎಷ್ಟೊಂದು......ಇಸಂ ಗಳೆಲ್ಲಾಪ್ರಪಂಚದಲ್ಲಿ ಹೆಸರುವಾಸಿಯಾಗಿತ್ತು.ಆದರೆ ವಿಚಿತ್ರ ಈಗ ಪ್ರಪಂಚದೆಲ್ಲಡೆಪ್ರಚಲಿತದಲ್ಲಿದೆ ಟೆರರಿಸಂ.... ನಕ್ಸಲಿಸಂ................................
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬಹಳ ಹಿಂದೆ ಭಾರತದಲ್ಲಿಬುದ್ದೀಸಂ...ಜೈನಿಸಂ....ಹಿಂದುಯಿಸಂ...ಎಷ್ಟೊಂದು......ಇಸಂ ಗಳೆಲ್ಲಾಪ್ರಪಂಚದಲ್ಲಿ ಹೆಸರುವಾಸಿಯಾಗಿತ್ತು.ಆದರೆ ವಿಚಿತ್ರ ಈಗ ಪ್ರಪಂಚದೆಲ್ಲಡೆಪ್ರಚಲಿತದಲ್ಲಿದೆ ಟೆರರಿಸಂ.... ನಕ್ಸಲಿಸಂ................................
___LINK_OPEN_ href="http://4.bp.blogspot.com/_ukZOzgHTHb4/SWgAi6kJbnI/AAAAAAAApu4/rU5-bia-js8/s720/2009%20Jan%201%20%2331.jpg"___ ನಿಲ್ಲು ನಿಲ್ಲು ಎಲೆ ಮನವೆ.., ಜಗದ ಪಾಪಗಳ ಕಂಡು.., ನೊಂದು ಮರುಗಿ ಹೋಗದಿರು.., ನೂರ...
ನಾನಿರುವುದೊಂದು ದೊಡ್ಡಮರನಮ್ಮ ರೆಂಬೆಯಲಿ ನೂರಾರುಪೊಟರೆಗಳು ಹತ್ತು ಹಲವುಹಕ್ಕಿಗಳ ನೆಮ್ಮದಿಯ ತಾಣಭಾಸ್ಕರನ ಮೊದಲ್ಕಿರಣ ಮೂಡಿಹಕ್ಕಿಗಳೆಲ್ಲಾ ಗೂಡುಗಳ ತೊರೆದುಹೋರಡುವುದು ಲೋಕ ಯಾತ್ರೆಗೆತೆರಳುವುದು ಹೊಟ್ಟೆಗೆ, ಬದುಕಿಗೆನಾನು ಇಲ್ಲೇ ಪೊಟರೆಯಲಿಸಂಗಾ...
ಮದುವೆಯೆಂದರೆ ಸ್ವಾತಂತ್ರದ ಹರಣನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣತನ್ನ ಮನೆಯಲ್ಲೇ ಆಗುವನು ಪರಕೀಯಸುಖ-ಸಂತೋಷದ ತೋರುವಿಕೆಯ ರಾಜಕೀಯಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯಎಲ್ಲೇ ಹೋದರೂ, ತಡವಾಗ...
ಮೌನದಲ್ಲೂ ಬಗೆಗಳುಂಟು, ನಿನ್ನ ಮೌನಕ್ಕೆ ಕಾರಣವೇನು?ಕೋಪದ ಮೌನವುಂಟು,ಕೋಪವನ್ನು ತಡೆಯುವಿಕೆಯೋ ಹೇಗೇ?ಮನಸ್ಸಿನಲ್ಲಿ ನಡೆಯುವ ಕದನ, ಮುಖದಲ್ಲಿ ಅದರ ಪ್ರತಿಬಿಂಬಕಂಗಳೇ ಹೇಳುತ್ತೆ ಮೌನವೇನೋ ನಿಜ, ಬಾಣಗಳಂತೆಸೆಯುವ ಕಿಡಿಗಳೇಕೆ?ಸಂತಸದ ಮೌನವಂತೂ ಅಲ್ಲ,...
ಎರಡಕ್ಷರದ ದೈವ ಸ್ವರೂಪ ಈ ತಾಯಿ ಭೂಮಿಯ ಮೇಲೆ ಅವತರಿಸಿರುವ ಪ್ರತ್ಯಕ್ಷ ದೈವ ತಾಯಿ ನವಮಾಸಗಳು ಹೊತ್ತು ಜನ್ಮ ಕೊಟ್ಟ ಸಹೃದಯಿ ತಾಯಿ ತನ್ನ ನೋವಿನಲ್ಲೂ ನಮ್ಮ ನಗುವ ಕಾಣಬಯಸುವ ತಾಯಿ.. ಕರುಣೆಯ ಭಂಡಾರ ಕರುಣಾಮಯಿ ಈ ತಾಯಿ ಸದಾ ನಮ್ಮೊಳಿತಿಗೆ ಜೀವ ಸವೆ...
ಸಮರ್ಪಣೆ " ಭಾವಲೋಕದೊಳು ವಿಹರಿಸಿ ಭಾವನೆಗಳ ಸಂಗ್ರಹಿಸಿ ಭಾವನೆಗಳನ್ನು ಪದಗಳಿಂದ ಬಂಧಿಸಿ ಪದಗಳನ್ನು ಹೃದಯವೆಂಬ ಹಾಳೆಯೊಳು ಇಳಿಸಿ ನನ್ನ ಹೃದಯದಿಂದ ನಿಮ್ಮ ಹೃದಯಕೆ ಕಳುಹಿಸಿ ಧನ್ಯನಾಗುವೆ ನಿಮಗೆಂದು ಸಮರ್ಪಿಸಿ.." ಓ ನನ್ನ ನಲ್ಲೆ " ಓ ನನ್ನ ನಲ್ಲ...
(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)ನಾನೊ೦ದು ಹಿಮಬಿ೦ದುಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!ನದಿ ಸಾಗರಗಳ ಎಲ್ಲೆ ದಾಟಿದೇಶ ಭಾಷೆಗಳ ಗಡಿಯ ಮೀರಿನೂರಾರು ಜನರೊಡನೆ ಒಡನಾಡಿಹತ್ತಾರು ಕಥ...
ರವಿವಾರದ ಮಧ್ಯಾಹ್ನ ಪ್ರತಿವಾರದ ಹಾಗೆ ಬೋರು ಹೊಡೆಯದೆ ಕಳೆಯಿತು. ಪ್ರಥಮ ಬಾರಿಗೆ ಸಂಪದಿಗರ ಮುಖಾಮುಖಿ ಭೇಟಿ ನಡೆಯಲು ಅನುವು ಮಾಡಿಕೊಟ್ಟಿತು ಸಂಪದ ಸಮ್ಮಿಲನ. ನಿರೀಕ್ಷೆ ಮಟ್ಟದಲ್ಲಿ ಸಂಪದಿಗರು ಬರದೆ ಇದ್ದರು ಕೆಲವರನ್ನಾದರೂ ಭೇಟಿ ಮಾಡಿದ ಸಂತಸ ಇತ...
ನಾ ಹೇಳಬೇಕೆಂದೇ ಬಂದರೂ.............. ನೀ ಕೇಳದೆ ಹೋದರೂ.. ಎಲ್ಲೋ ಒಂದು ಮನದಾಸೆ ನಾ ಹೇಳಬಲ್ಲೆ...... ನೀ ಕೇಳಬಲ್ಲೆ.......
ಮುಂಜಾನೆ ಹೋಳಿ ಅಂಬರ ತುಂಬಿತು ಬಣ್ಣದ ಮೆರುಗು ಸೊಬಗ ತದಿಂತು ಮೂಡಣ ರವಿಯು ನಡುವಲಿ ನಕ್ಕಾಗ ಚಿಲಿಪಿಲಿ ಪಕ್ಕಿ ಬಾನಿಗೆ ನೆಗೆದಾವು (ಪಲ್ಲವಿ) ಅಂಗಳದಲಿ ರಂಗೋಲಿ ರಂಗು ಗುಡ್ದದ ಗುಡಿಯಲಿ ಘಂಟೆಯ ಸದ್ದು ಭಕ್ತಿಯ ಆರತಿ ಭಾಗ್ಯದ ತುಳಸಿಗೆ ಲೋಕದ ಲಾಲನೆ...