ನಿನ ನೋವು ನನದಾಗಬೇಕು
ಈಡೇರುವ ಕ್ಷಣ ನಿನದಾಗಬೇಕು.
ಹೇಗೆ ಕೊಟ್ಟುಕೊಳ್ಳಲಿ ಈ
ಆ೦ತರ್ಯದ ಕ್ರಿಯೆ..?!
ಮುಗ್ಧತೆಯ ಅರಿವು,
ಹುಳುಕಿಲ್ಲದ ಮೃದು ಮನಸು.
ಆಯಸವಿಲ್ಲದ ಜೀವ,
ಆಸರೆಯ ಬೇಡುವ ಬದುಕು.
ನೀ ಬದಲಾಗಬೇಕು.!
ನೀ ಗೆಲುವಾಗಬೇಕು !!
ದಾರಿ ಇದ ಎ೦ದು ನೀ ತೋರಿ
ನನಗೆ ಹುರುಪಾಗಬೇಕು,
ಅದು ನೀನಲ್ಲವೇ.....ಅಮ್ಮಾ...!!?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!