ನಾ ಬರೆದ ಮೊದಲ ಪ್ರೇಮ ಪತ್ರ
ನಾ ಬರೆದ ಮೊದಲ ಪ್ರೇಮ ಪತ್ರ ಭಾವನೆಗಳಿಗೆ ಅಕ್ಷರ ರೂಪ ನೀಡಿ ಬರೆದ ಪತ್ರ.. ಒಲವೆಂಬ ಲೇಖನಿಯಲಿ ಪ್ರೇಮದ ಶಾಯಿಯ ತುಂಬಿ ಹೃದಯವೆಂಬ ಹಾಳೆಯಲಿ ಬರೆದೆ ಈ ಪತ್ರವ... ನಿನಗಿದು ಕೇವಲ ಅಕ್ಷರ ತುಂಬಿದ ಹಾಳೆಯಿರಬಹುದು ಆದರೆ ಇದು ನನ್ನ ಮನದಾಳದಲ್ಲಿ ಹುದುಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನಾ ಬರೆದ ಮೊದಲ ಪ್ರೇಮ ಪತ್ರ ಭಾವನೆಗಳಿಗೆ ಅಕ್ಷರ ರೂಪ ನೀಡಿ ಬರೆದ ಪತ್ರ.. ಒಲವೆಂಬ ಲೇಖನಿಯಲಿ ಪ್ರೇಮದ ಶಾಯಿಯ ತುಂಬಿ ಹೃದಯವೆಂಬ ಹಾಳೆಯಲಿ ಬರೆದೆ ಈ ಪತ್ರವ... ನಿನಗಿದು ಕೇವಲ ಅಕ್ಷರ ತುಂಬಿದ ಹಾಳೆಯಿರಬಹುದು ಆದರೆ ಇದು ನನ್ನ ಮನದಾಳದಲ್ಲಿ ಹುದುಗ...
ಹಚ್ಚಿರಿಮಸಿ ಬಲಿತವರೆ ಕನ್ನಡದಲ್ಲಿ ತಪ್ಪದೇ ಯೋಚಿಸಿ ಕನ್ನಡವನೇ ಮಾತಾಡಿ ಗಳೆಯರ ನಾಚಿಸಿ ಅವರಿಗೆ ಆದರೆ ಏನಾದರೂ ಆದರೆ ಕಸಿವಿಸಿ ಇಂಗ್ಲೀಷಿನಲ್ಲಿ ಮಾತಾಡಿ ಹಚ್ಚಿರಿ ಮುಖಕ್ಕೆ ಮಸಿ. ಬಾಗಿಸುಕತ್ತು ಕನ್ನಡ ನುಡಿ ಆಗಲಿ ಓಡುವಾ ಕುದುರೆ
ಮಂಜು ಮುಸುಕಿದ ಚಳಿ ಚಳಿ ಮುಂಜಾವಿನಲಿ.. ಹೂವಿನ ಪದರವ ಹಾಸಿದ ರಸ್ತೆಯ ಮೇಲೆ ನೀ ನಡೆದು ಬರುವಾಗ.. ಮಿಂಚೊಂದು ಹರಿದು ನನ್ನೊಳಗೆ ನನ್ನ ನಾ- - ಮರೆತು ಹೋದೆ ಚೆಲುವೆ.. ಮೀನಿನಂಥ ನಿನ್ನ ಸುಂದರ ನಯನಗಳು.. ಸಂಪಿಗೆಯಂಥ ನಿನ್ನ ನೀಳ ನಾಸಿಕ... ಮಧು ತು...
ಬದಲಾಗುತ್ತಿರುವ ಸಮಾಜದಲ್ಲಿ ಅನೇಕ ಮನೋಭಾವಗಳು ಬದಲಾಗಿವೆ ಆದರೆ ಮದುವೆ ವಿಷಯದಲ್ಲಿ ಮಾತ್ರ ನಾವು ಗಂಡಿನವರು,ನೀವು ಹೆಣ್ಣಿನವರು ಎಂಬ ತಾರತಮ್ಯ ಇಂದಿಗೂ ಪ್ರಚಲಿತದಲ್ಲಿದೆ. ಇತ್ತೀಚೆಗೆ ನನ್ನ ಸಹೋದ್ಯೋಗಿಯ ಮದುವೆಯ ಬಗ್ಗೆ ಕೇಳಿದಾಗ, ಅವನ demand ಗ...
ನಿಮ್ಮ ಪಾಡಿಗೆ ನೀವಿದ್ದರೂ..ಈ ಕತ್ತಲು ನಿಮ್ಮನ್ನ ಕಾಡುತ್ತದೆ .. ನಿಘೂಢ ಆಕಾಶದ ಕಪ್ಪಿನ ಬೆಳಕನ್ನುಭೇದಿಸುತ್ತಾ ನೆಗೆದ ಹೂಬಾಣಉರಿದು ಬೀಳುವಾಗಮೇಲ್ನೋಡುತ್ತ ನಿಂತ ಮುಖ ಕಪ್ಪಾಗಿತ್ತು !! ಕತ್ತಲ ಮಳೆಹನಿಗೆ ಎಲ್ಲವೂ ಕಪ್ಪಾಗಿದೆಆದರೆ ಇಲ್ಲೊಬ್ಬ ಹೊ...
___LINK_OPEN_href="http://2.bp.blogspot.com/_Xahtxjj2WYE/TPRmFGi_83I/AAAAAAAAAyU/ZgaJ4TGWXTw/s1600/untitled.bmp"___ ನನ್ನ ಮಗಳು ಇನ್ನು ಹುಟ್ಟಿಲ್ಲ. ಆಗಲೇ ಅವಳ ಆಟ ಶುರುವಾಗಿದೆ. ಹಾಗಂತ ನನ್ನವಳು ಗರ್ಭಿಣಿ ಅಂತ ಭಾವಿಸಬೇ...
ನೆನಪುಗಳೇ ಹೀಗೆ.. ಬತ್ತಲಾರದ ಚಿಲುಮೆಯ ಹಾಗೆ ಒಲವೆಂಬ ಹಣತೆಯ ಹಚ್ಚಲು ಅವಶ್ಯವಾದ ನಲ್ಮೆಯ ಬತ್ತಿಯ ಹಾಗೆ.. ಮೌನದೇವಿಯ ಮಡಿಲಿನ ಘೋರ ಕದನದ ಹಾಗೆ..... ನನಸನ್ನು ಕನಸನ್ನಾಗಿ ಮಾಡುವ ಹಂಬಲದಲ್ಲಿ..... ಒಲವಿನೋರತೆಯ ಕಾಣುವ ಹುಮ್ಮಸ್ಸಿನಲ್ಲಿ.....
ಕಾಯಿ ಕಾಯಿ ಕಡಲೇಕಾಯಿ ಎಲ್ಲಿ ನೋಡಿದರೂ ಕಡಲೇಕಾಯಿಬಸವನಗುಡಿಯ ಕಡಲೇಕಾಯಿ ಪರಿಷೆಯ ಕಡಲೇಕಾಯಿ..ಸುಂಕೇನಹಳ್ಳಿಯಲ್ಲಿ ಬೆಳೆಯುತ್ತಿದ್ದ ಕಡಲೇಕಾಯಿಬಸವನ ದಾಳಿಗೆ ತುತ್ತಾಗಿ ನಾಶವಾಗುತ್ತಿದ್ದ ಕಡಲೇಕಾಯಿ..ರೈತರ ಆಕ್ರೋಶಕ್ಕೆ ಬೆದರಿ ಕಲ್ಲಾಗಿ ಹೋದ ಬಸವತ...
ಪ್ರಿಯೆ,ನನ್ನ ಜೊತೆನೀನು ಬ೦ದರೆನಿನ್ನನ್ನು ಪ್ರೀತಿಸುವೆ. ನೀನು ಬರದಿದ್ದರೆ............ಜೀವನವನ್ನು ಪ್ರೀತಿಸುವೆ..... ******* -2- ನಲ್ಲೆ...ನಮ್ಮಿಬ್ಬರಮಧ್ಯೆಯಪ್ರೀತಿ ಪ್ರೇಮದಶಬ್ದಗಳು...ಪಿಸುಮಾತುಗಳುಎಲ್ಲವೂಖಾಲಿಯಾಗಿವೆಸರಿ,ಇನ್ನುನಾನುಬರ...
ಬಕಿಟ್ ಈ ಶ್ವರರು ಸ್ವಾಮಿ ಬಕಿಟ್ ಈ ಶ್ವರರು ಕಿಸಿಯುತ್ತಾರೆ ದೇನೆಸಿಯಂತೆ ಬಿಟ್ಟು ಮೂರೂ ಮತ್ತು ಹಲ್ಲು ಮೂವತ್ತೆರಡು . ಬಾಗುತಾರೆ ಕಾಣುವ ತನಕ ಕುಂಡಿ, ಅಣ್ಣಾ ಬಾಗಿದನೆಂದು ಬೀಗಬೇಡ ಇಡುತಾನೆ ಯಾವಾಗಲಾದರೂ ಬುಡ್ದಕ್ಕೆ ಬತ್ತಿ . ಸದಾ ಬೇರೆಯವರ ಮಾತ...
ವಿಘ್ನ ವಿನಾಶಕನಿಗೆ ಸಲ್ಲಿಸುತ ಬರೆಯುತಿರುವೆ ಮೊದಲ ಹನಿಗವನ ಹರಸಿ ಓದುಗರಾದ ನೀವೆಲ್ಲರೂ ಗೆಲ್ಲುವೇನೆಂದು ಎಲ್ಲರ ಜನಮನ||
ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ ಸುತ್ತುವರಿಯುತ ಅವಳ ಕಾಣಿಸುವುದು ಅವಳೆದುರು ಬಂದಾಗ ಮಾತಿರದೆ ಮೌನದಲಿ ಕಣ್ಣ ನೀಲಿಯೇ ನನ್ನ ಮೀಯಿಸುವುದು ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ ಮರೆತು ಹೋಗುವುದೆನ್ನ ಕನಸ ಬುತ್ತಿ ಬೇಸರವೇ ಜಾರುವುದು ಅವಳ ಸಾ...