ಸುನಾಮಿ
(ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ. ಈ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
(ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ. ಈ...
ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ... ನಾಯೀ..ಈ..ಈ ನನ್ನ ಒಲವಿನ ನಾಯಿ.. ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ.. ನೀ ಬೌ ಬೌ ಬೊಗಳು..ಜೋರಾಗಿ ಬೊಗಳು...ನೂರಾರು ಬ...
ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣುನನಗು ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು.. ತಿಂಗಳ ರಾತ್ರಿ ತೊರೆಯ ಸಮೀಪಉರಿದರೆ ಯಾವುದೋ ದೀಪಯಾರೋ ಮೋಹನ ಯಾವ ರಾಧೇಗೋಪಡುತಿರುವನು ಪರಿತಾಪ... ನಾನು ನನ್ನದು ನನ್ನವರೆನ್ನುವ ಹಲವು...
ನೆನಪಾಗುತ್ತವೆ ಶನಿವಾರದ ಕ್ಲಾಸುಗಳು ಚಳಿಯ ಮೊರೆತದ ಚಳವಳಿಗಳು ಬೆಚ್ಚನೆಯ ಬೆತ್ತದ ಏಟುಗಳು ತಂಗಳು ಮುದ್ದೆಯ ಮೊಸರಿನ ರುಚಿಗಳು ತುಟಿ ಅಲುಗಾಡಿಸುವ ಇಂಗ್ಲೀಷ್ ಮೇಸ್ತ್ರರ ಕ್ಲಾಸುಗಳು ನಾಲಿಗೆ ಚಪ್ಪರಿಸುವ ಕನ್ನಡದ ಕವನಗಳು ಚರಿತ್ರೆಯ ಗೊರಕೆಯ ಸಂಭ್ರ...
___LINK_OPEN_href="http://4.bp.blogspot.com/_Xahtxjj2WYE/TP2lMMZAa6I/AAAAAAAAAyc/1lLkNOrU3h4/s1600/emo-walking-on-the-rail.jpg"___ ಕವಿತೆ ಬರೆಯುವೆ ನಿನಗಾಗಿ ಹಾಡೂ ಹಾಡುವೆ ಒಲವಿಗಾಗಿ ಒಲ್ಲೆ ಅಂದವಳು ನೀನೆ ಅಲ್ಲವೇ.....
ಜೀವನಸವೆಸಿದ೦ತೆಲ್ಲಜೀವನದರ್ಥನಿಗೂಢವಾಗುತ್ತಲೇಹೋಯಿತೇವಿನಃತಿಳಿಯಾಗಲಿಲ್ಲನಡೆದ ಹಾದಿಯಹಿ೦ದೆಕಣ್ಣು ಹಾಯಿಸಿದಾಗಅಲ್ಲಿ ಬರೀಆತ೦ಕದಿಗಿಲುಹತಾಶೆ ನಿರಾಶೆಭಗ್ನ ಕನಸುಗಳುಕುಕ್ಕರಗಾಲಿನಲ್ಲಿಕು೦ತಹಿಡಿ ಗುಡ್ಡಗಳ೦ತೆಕ೦ಡವು....ಮು೦ದೆ ದಿಟ್ಟಿಸಿದಾಗಮೂಡುತ್ತ...
ರಭಸದಿಂ ಧುಮಿಕ್ಕಿಹರಿಯುತಿರುವ ನೀರೆ ನೀ ಯಾರು?ಸೌಮ್ಯವನೆ ಕಳಚಿಕೊಂಡುಕ್ರೋಧವನೆ ಮೈತಳೆದುಭೋರ್ಗರೆಯುವ ನೀರೆ ನೀ ಯಾರು?\\ಎಲ್ಲಿ ನಿನ್ನ ಹುಟ್ಟು?ಎತ್ತ ನಿನ್ನ ಪಯಣ?ಎಲ್ಲರ ಕೊಳೆ ತೊಳೆದುಮಲಿನತೆಯ ಅರಿವೇ ತೊಟ್ಟುಎತ್ತ ಹೊರೆಟಿರುವೆ ನೀರೆ ನೀನು?\\ಗಿ...
ನನ್ನ ಮದುವೆಯ ಆಮಂತ್ರಣ ಪತ್ರ ಹೀಗಿತ್ತುಃ ಧರ್ಮ-ಅರ್ಥ-ಕಾಮ- ಪ್ರೇಮ ಒಲವುಗಳನವಜೀವನದ ಸುಂದರ ಭವಿತವ್ಯಕ್ಕೆನಾವು ಹೆಜ್ಜೆಯನ್ನಿಡುವ ಈ ಶುಭ ಸಂದರ್ಭದಲ್ಲಿಹಿರಿಯ-ಕಿರಿಯ ಸಮಾನ ವಯಸ್ಸಿನತಮ್ಮೆಲ್ಲರ ಸಮ್ಮುಖದಲ್ಲಿ ಭಾವುಕರಾಗಿ ಪ್ರಾರ್ಥಿಸುವೆವು.........
ಏಕೆ ಮೌನಕ್ಕೆ ಶರಣಾಗಿರುವೆ ರಾಧೇ? ಬೃಂದಾವನವೆಲ್ಲಾ ಶೋಕದಲ್ಲಿ ನರಳಿದೆ ನಿನ್ನ ಮೌನ ಕಂಡು\\ ಚೈತನ್ಯದ ಚೆಲುವು ನೀನು ಪುಷ್ಫಗಳ ಸುಗಂಧವು ನೀನು ತಂಗಾಳಿಯ ತಂಪು ನೀನು ಇಂದೇಕೆ ಚೈತನ್ಯ ಮರೆಯಾಗಿದೆ ಹೇಳು ನೀನು\\ ನಮ್ಮೆಲ್ಲರ ಸಖಿಯು ನೀನು ಬೃಂದಾವನದ...
ಮರೆವು ಮಾನವನಿಗೆ ವರದಾನವಂತೆ ನಿನ್ನೆಗಳ ಕಹಿ ಮರೆತರೆ ನಾಳೆಗಳು ಸಿಹಿ ತರುವುದಂತೆ ನಿನ್ನ ನಾ ಹೇಗೆ ಮರೆಯಲಿ ನಿನ್ನೆಗಳ ಕಹಿ ಮರೆತರೂ ಸಿಹಿ ನೆನಪುಗಳನ್ನು ಮರೆಯಲಾದೀತೇ ಸಿಹಿ ನೆನಪುಗಳಲ್ಲಿ ಮಿಂದೇಳುವಾಗ ಕೊನೆಗೆ ನೀ ತಂದ ಕಹಿ ಮರೆಯಲಾದೀತೇ ಮರೆಯಬೇ...
ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು ನನ್ನೀ ಜನುಮ ಧನ್ಯವಾಗಲು.. ರಾಮಾ ನಿನ್ನ ನಾಮ ಸ್ಮರಣೆಯೇ ಸಾಕು ನನ್ನ ಜನುಮ ಸಾರ್ಥಕವಾಗಲು// ದಶರಥನಂದನ ರಾಮ, ಲಕ್ಷ್ಮಣ ಅಗ್ರಜ ಶ್ರೀ ರಾಮ.. ಸೀತಾಪತಿ ಶ್ರೀರಾಮ ಅಯೋಧ್ಯಾಧಿಪತಿ ಶ್ರೀರಾಮ ರಾಮ ಎಂಬ ಎರಡಕ್ಷರ ನಲಿ...
ಕವನ ರಚಿಸುವ ಅನುಭವ ಕವನ ಬರೆಯಲು ಕೂತರೆ ಆಗುವುದು ಮನ ಪುಳಕ ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ ಬರೆಯಲು ಕುಳಿತರೆ ಜೀವಕೆ ಸಿಗುವುದು ಹೊಸಜೀವ...