ಲೈಫು ಇಷ್ಟೇನೆ...
ಹುಡುಗಿ ಹಿಂದೆ ಸುತ್ತಾಡೋಕೆ
ಬೈಕು ಒಂದು ಇದ್ದರೆ ಸಾಕು
ಶಾಪಿಂಗ ಅಂತಾ ಮಾಲು ತಿರುಗಿರಿ
ಲೈಫು ಇಷ್ಟೇನೆ...
ಹುಡುಗಿ ಲೋಫರು ಅಂದು ಕೊಂಡ್ರು
ಹುಡುಗನಿಗ ಚಪ್ಪಲ ತೋರಿಸಿ ಬಿಟ್ರು
ಹಾಳುಬುಧ್ಧಿ ಬಿಡೊದಿಲ್ಲ ಅವನದು
ಲೈಫು ಇಷ್ಟೇನೆ...
ಮೆಸ್ಸೆಜ ಮೇಲೆ ಮೆಸ್ಸೆಜ ಮಾಡಿ
ಪ್ರಪೊಜ್ ಅಂತಾ ಗುಲಾಬಿ ಕೊಟ್ರು
ಪ್ರೀತಿ ಕೊನೆಗೆ ಕೈ ಕೊಡತ್ತೆ
ಲೈಫು ಇಷ್ಟೇನೆ...
ಪ್ರೀತಿ ಮಾಡಿ ಕೆಟ್ಟು ಹೊದ್ರು
ಹಳೇ ಪ್ರೀತಿ ಮರೆತು ಬಿಟ್ರು
ಮದುವೆಯಾಗಿ ಮಕ್ಕಳ ಹಡಿತಾರೆ
ಲೈಫು ಇಷ್ಟೇನೆ...
ಹೆಂಡ್ತಿ ಇದ್ರು ಹುಡುಗಿನ್ನ ನೋಡಿ
ಮಕ್ಕಳು ಆದ್ರು ಪ್ರೀತಿ ಮಾಡಿ
ಲವ್ ಅಂತ ಜೋತು ಬೀಳ್ತಾರೆ
ಲೈಫು ಇಷ್ಟೇನೆ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!