ಬಿದ್ದ ಕನಸು..
ಒಂದು ದಿನ ಕಾಲೇಜಿಗೆ ಹುಡುಗಿ ಹೊಸದಾಗಿ ಬಂದಿತ್ತು ಅವಳ ಸೌಂದರ್ಯ ವರ್ಣಿಸಲು ಬಾರದಿತ್ತು ಅವಳನ್ನು ನೋಡಬೇಕೆನಿಸಿತು ಮಾತಾಡಿಸಬೇಕೆನಿಸಿತು ಮರು ದಿನ ಹಲೋ ಎಂದೆ ಅವಳು ಹಾಯ್ ಎಂದಳು ಮತ್ತೊಂದು ದಿನ ಆಯ್ ಲವ್ ಯು ಎಂದೆ ಅವಳು ಸೇಮ್ ಟು ಯು ಎಂದಳು ನಮ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಒಂದು ದಿನ ಕಾಲೇಜಿಗೆ ಹುಡುಗಿ ಹೊಸದಾಗಿ ಬಂದಿತ್ತು ಅವಳ ಸೌಂದರ್ಯ ವರ್ಣಿಸಲು ಬಾರದಿತ್ತು ಅವಳನ್ನು ನೋಡಬೇಕೆನಿಸಿತು ಮಾತಾಡಿಸಬೇಕೆನಿಸಿತು ಮರು ದಿನ ಹಲೋ ಎಂದೆ ಅವಳು ಹಾಯ್ ಎಂದಳು ಮತ್ತೊಂದು ದಿನ ಆಯ್ ಲವ್ ಯು ಎಂದೆ ಅವಳು ಸೇಮ್ ಟು ಯು ಎಂದಳು ನಮ್...
ನಾ ನಿನ್ನ ಮರೆತಾಗ ನೀ ನನ್ನ ನೆನೆದಾಗ ನನ್ನದೆಯ ಬಡಿತ ನಿನಗಾಗಿ ಮಿಡಿದಾಗ ಆ ನಿನ್ನ ನೆನಪು ಅಲೆಯಾಗಿ ಬಂದಾಗ ನನ್ನೆದೆಯ ಪ್ರೀತಿ ಹಬ್ಬಿ ಬೆಳೆದಾಗ ನೀ ನನ್ನ ಹೆಸರು ಮರೆತು ಬಿಟ್ಟಾಗ ಈ ನಿನ್ನ ಪ್ರೀತಿ ಕರಗಿ ಹೋದಾಗ ನೀನಿಲ್ಲದ ಬದುಕ ಬಾಡಿದ ಹೂಹಾಂಗ...
ತೋಟದ ಬದಿಯಲಿ ಸಪುರದ ಓಣಿ ನೋಟಕೆ ಚ೦ದದ ಅಡಕೆಯ ಗೋಣಿ ಮೀಟಿತು ಪಿಸಿಪಿಸಿ ಗುಸುಗುಸು ವಾಣಿ ಪೇಟೆಯ ಕೂಸು ಊರಿನ ಮಾಣಿ ಕೂಸಿನ ತಲೆಯೋ ಬಾಬಿನ ಕಟ್ಟು ಕೇಸರಿ ಶರುಟು ಹೈಹೀಲ್ಡ್ ಮೆಟ್ಟು ಮಾಸಿದ ಪ್ಯಾಂಟಲಿ ಗರಿಗರಿನೋಟು ಕಿಸೆಯ ಮೊಬೈಲಲಿ ಇಂಟರ್ನೆಟ್ಟು ಬ...
ಆ ಮೋಡ ನಾನಾದೆ ಈ ಭೂಮಿ ನೀನಾದೆ ಮೋಡದ ಅಂದ ನೀ ಸವಿದೆ ನೀ ಸವಿದ ಸುಖವ ನಾ ಕಂಡೆ ನಮ್ಮಿಬ್ಬರ ಮಿಲನ ಇದ್ದಂತೆ ಮೋಡವಾದ ನಾನು ನಿನಗಾಗಿ ಕರಗಿದೆ ಮಳೆಯ ಪುಟ್ಟ ಹನಿಯಾಗಿ ಧರೆಗಿಳಿದೆ ಒಲವು ತುಂಬಿದ ಹೃದಯ ನನ್ನದಂತೆ ಚಿನ್ಮಯ ಪ್ರೀತಿ ಗೂಡು ನಿನ್ನದಂತೆ...
ಮಧುರವಾದ ಮಾತುಗಳಿಂದ ಮನ ಪ್ರೀತಿಯಿಂದ ತುಂಬಿದೆ ಆಕಾಶ ಭೂಮಿಯು ಒಂದಾಗಿ ಅಪ್ಪಿಕೊಂಡಂತೆ ಕಾಣಿದೆ ಮೋಡವನ್ನು ನೋಡಿ ನವಿಲು ಕುಣಿದು ಕುಪ್ಪಳಿಸಿದೆ ಮುಂಜಾನೆಯ ಇಬ್ಬನಿಗೆ ಎಲೆಯು ಅರಳಿ ನಾಚಿದೆ ಸೂರ್ಯನ ಕಿರಣಗಳಿಗೆ ಬೆರಗಾಗಿ ಹೂ ತನ್ನ ಸೌಂದರ್ಯ ರೂಪಿಸ...
ಕಿತ್ತುಕೊಳ್ಳಿ ಈ ಸಣ್ಣ ಹೂವನ್ನು ತಡಮಾಡದೆನೆಲಕ್ಕೆ ಬಿದ್ದು ಧೂಳಾಗುವುದೆಂಬ ಭಯವಿದೆ ನನ್ನಲ್ಲಿ\\ಅವನ ಕೊರಳ ಹಾರದಲ್ಲಿ ಜಾಗ ಸಿಗುವುದೋ ಕಾಣೆಆದರೆ ಗೌರವಿಸೋಣ, ನೋವಿನ ಕೈಗಳಿಂದಸ್ಪರ್ಶಿಸಿ ಕಿತ್ತು ಅರ್ಪಿಸೋಣ ಅವನಿಗೆಸಮರ್ಪಿಸುವ ಕಾಲ ಕಳೆದುಹೋಗುವು...
ಒಂದು ವೇಳೆನನಗೆಅದೃಷ್ಟವಿಲ್ಲದೊಡೆನಿನ್ನನ್ನುಈಜೀವನದಲ್ಲಿಭೇಟಿಯಾಗಲುನಿನ್ನನೋಡಲುಆಗಲಿಲ್ಲವೆಂಬಭಾವನೆನನ್ನಲ್ಲಿಆಗಲಿ... ಈಕ್ಷಣದಲ್ಲಿಮರೆಯಲುಆಸ್ಪದಕೊಡಬೇಡನನ್ನಕನಸುಗಳಲ್ಲಿಹಾಗೂಜಾಗೃತಾವಧಿಯಲ್ಲಿನೋವಿನಮೂಟೆಯನ್ನುಹೊರಲುಆಸ್ಪದಕೊಡುದಟ್ಟಣೆಯಿಂದಕೂಡಿದ...
ಎಂಥಾ ದಿನಗಳವು ! ಇತ್ತು ಅಮ್ಮನ ಮಡಿಲು, ಅಪ್ಪನ ಹೆಗಲು ಇರಲಿಲ್ಲ ಓದುವ ಚಿಂತೆ ಬೇಕಿರಲಿಲ್ಲ ಬಾಳಿನ ಮಜಲು ಇರಲಿಲ್ಲ ನಾಳೆಯ ಚಿಂತೆ ಭವಿಷ್ಯದ ನಿಘೂಡ ಅಂತೆ ಕಂತೆ ಇಂದು... ನಾಳೆಯ ಚಿಂತೆ ಈಡೇರದ ಅದೆಷ್ಟೋ ಕನಸುಗಳು ತಿರುಗಿ ನೋಡಲು, ಬಲು ದೂರ ಸರಿದ...
ಬಂತು ನೋಡಿ ಹೊಸ ವರುಷ ಮರೆಯದಿರಿ ಹಳೆ ವರುಷದ ಹರುಷ ಸುಖ ಶಾಂತಿಯ ವರುಷ ನಿಮ್ಮದಾಗಲಿ ಕೋಟಿ ಹರುಷ ಬಂತು ನೋಡಿ ಹೊಸ ವರುಷ ಕಿತ್ತೆಸೆಯಿರಿ ದುಃಖದ ವಿರಸ ಸ್ನೇಹ ಪ್ರೀತಿಯ ಈ ವರುಷ ನಿಮ್ಮದಾಗಲಿ ಕೋಟಿ ಹರುಷ ಬಂತು ನೋಡಿ ಹೊಸ ವರುಷ ಮಾಡದಿರಿ ಕೆಟ್ಟ ಕೆ...
ನಗುವ ಮುಖವು ನಿಮ್ಮದಿರಲಿನಿಮ್ಮ ದು:ಖದ ಗೆಳತಿ ನಾನಿರಲಿ ನನಗೆ ತಿಳಿದಿದೆ ನಿಮ್ಮ ಮನಸ್ಸು ಹೀಗಾಗಿ ಹೇಳುವೆ ನನ್ನ ಕನಸು ಮೌನವು ನಿಮ್ಮ ಪ್ರೀತಿಯಲ್ಲಿರಲಿ ಆದರೆ ಆ ಮೌನ ನಿಮ್ಮ ಮನಸ್ಸು ನೋವಿಸದಿರಲಿ ಕೋಪವು ನಿಮ್ಮ ಪ್ರೀತಿಯಲ್ಲಿರಲಿ ಆದರೆ ಆ ಕೋಪ ನಿ...