ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಡಿಸೆಂ ೨೫

|| ರಾಧೆಯ ವಿರಹ ||

ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?ನಿನ್ನೆಯಿಂದ ಕಾಣುತ್ತಿಲ್ಲ;ನನ್ನ ನೋಡಲು ಬಂದಿಲ್ಲ;ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\ಯಮುನೆಯ ದಡದಲ್ಲಿ ಕುಳಿತಿದ್ದೆಅವನು ಬರುವನೆಂದು;ಬಂದು ಕೆಣಕುವನೆಂದು;ಕಾದು ಕಾದು ಬೇಸರಿಸಿದೆ ಅವ ಬರಲಿಲ್ಲ ಕೇಳು...

ನಾಗೇಂದ್ರ ಕುಮಾರ್ ಕೆ.ಎಸ್ · ೫೪೧ ವೀಕ್ಷಣೆಗಳು
ಓದಿ
ಡಿಸೆಂ ೨೫

ಬಯಕೆ

ಜಗದ್ದೀಪ ಹೊತ್ತುವ ಹೊತ್ತಿನಲಿ ಮುಂಜಾನೆ ಮಂಜಿನಲಿ ಬಾಗಿಲ ಬಳಿ ಯ ಹಸನು ಸಾರಣೆಯಾಸಿನಲಿ ನಿನ್ನ ನೀಳವಾದ ಚಿಗುರು ಹೆಬ್ಬೆರಳ ತೋರುಬೆರಳ ನಡು- ವೆ ಹಿತ ಕೊಡುವ ಮೃದು ಸ್ಪರ್ಶದಿಂದ ವಾರಿಧಿಯ ಮೈ ಮೇಲೆ ಚಿತ್ರ - ಚಿತ್ತಾರವಾಗಿ ಮೂಡಿ ಸ್ಫುಟಗೊಳ್ಳುವ ಹೃ...

ವೆಂಕಟೇಶ್ ಟಿ.ಬಿದರಿ · ೪೬೪ ವೀಕ್ಷಣೆಗಳು
ಡಿಸೆಂ ೨೫

ಕ್ರಿಸಮಸ್..

ನಮ್ಮ ಹೆಮ್ಮೆಯ ಭೂಮಿಯಲಿ ಜಾತಿಯ ಭೇದವೇಕೆ? ಹಿಂದೂ ಬೌಧ್ಧ ಮುಸಲ್ಮಾನ ಕ್ರೈಸ್ತ ಜೈನ ಧರ್ಮಗಳು ಒಂದೇ ಸ್ನೇಹ ಪ್ರೀತಿ ಸಹನೆಯ ದೇಶ ಭಾರತವೊಂದೇ ಎಲ್ಲರೂ ಬನ್ನಿ ಆಚರಿಸುವ ಕ್ರಿಸಮಸ್ ಹಬ್ಬದ ದಿನವಿಂದೇ.. Merry christmas..

SiddhKirti · ೫೩೧ ವೀಕ್ಷಣೆಗಳು
ಡಿಸೆಂ ೨೫

ಅವಳ ಸ್ವಗತ

ಮುಂಜಾನೆಯ ಚಳಿಯಲ್ಲಿ ಮೈ ಬಿಸಿಯೇರುತ್ತಿದ್ದರೂ ತಣ್ಣಗಿನ ನೀರಲ್ಲಿ ಜಳಕವ ಮಾಡಿ ಓದುತ್ತಿದ್ದೆ….ಕನಸ ಹೆಬ್ಬಾಗಿಲಿನಲ್ಲಿ **** ಕನ್ನಡಿ ನೋಡಿ ಕೆಂಪಾಗುತ್ತಿದ್ದೆ ಕಾಡಿಗೆ ಕಣ್ಣಲ್ಲಿ ಕಾಡುವ ಕನಸುಗಳು ಎಲ್ಲಿದ್ದೆ ನೀನು..? ಜೊತೆಗೆ ನಾನು, ನಗುವ ತೊಟ...

ಪ್ರವೀಣ ಚಂದ್ರ · ೭೩೨ ವೀಕ್ಷಣೆಗಳು
ಡಿಸೆಂ ೨೫

ಏಸುಕ್ರಿಸ್ತ

ಏಸುಕ್ರಿಸ್ತವಿಶ್ವ ಶ್ರೇಷ್ಠ ಗಾರುಡಿಗ ಮಮತೆಯೊಡಲ ಏಸು ಅವ ಜಗದ ಅಧಿಕ ಜನರ ಮನೆಯ ಮನದ ದೈವವಾದವ ||ಪ|| ದಯೆಯ ಪ್ರೀತಿ ಅಂತರಾಳ ಕೋಪ ತೋರದಾತನು ಆಸೆಗೊಂಡು ಎಲ್ಲರನ್ನೂ ಸೆಳೆದುಕೊಂಬನಾತನು ಕರುಣೆ ನೋಟ ಕಣ್ಣ ತುಂಬಿ ಕಾಣುವಾತನಾಸರೆ ಸೂರ್ಯ ತಾನು ಬೆಳಗ...

ಸದಾನಂದ · ೨,೩೦೮ ವೀಕ್ಷಣೆಗಳು
ಡಿಸೆಂ ೨೫

ಜೀವಾಳ ಸಂಗಾತಿ..

 ಮನಸ್ಸೆಂಬ ತೋಟದಲ್ಲಿ ಹೂ ಆಗಿ ಅರಳಿದೆ ನೀನು ಮೋಡವಾದ ಪ್ರೀತಿಯನ್ನು ಕರಗಿಸಿ ಮಳೆ ಹನಿಯಾದೆ ನೀನು ಎಲೆಯಾಗಿ ನಾನು ಬೆಳೆದರೆಹಸಿರು ಬಣ್ಣ ನೀಡಿದೆ ನೀನು ಹನಿಯಾಗಿರುವ ನನಗೆ ಮುತ್ತಾಗಿ ಬದಲಾಯಿಸಿದೆ ನೀನು ಬಡಿಗ ಕೆತ್ತಿದ ವೀಣೆ ನಾನು ಇಂಪಾಗಿ ಕೇ...

SiddhKirti · ೭೪೭ ವೀಕ್ಷಣೆಗಳು
ಬೃಂದಾವನ..
ಡಿಸೆಂ ೨೪

ಬೃಂದಾವನ..

ಬಣ್ಣ ಬಣ್ಣದ ಮೀನು ಮಿಂಚಿ ಮಿರುಗುವ ಕಣ್ಣು ಅದರ ಜೊತೆಗಿನ ಆಟ ನಯನಗಳ ಬಲು ಓಟ ಮುತ್ತು ಕೊಡಲು ಬಂದೆವು ಮುಟ್ಟಿ ನೋಡು ಎಂದವು ಪ್ರೀತಿ ಮಾಡಿದ ಹಾಗೆ ಕಣ್ಣೋ೦ದು ಹೊಡೆದವು ಬೃಂದಾವನದ ಮೀನುಗಳು ಈ ರೀತಿ ಕಂಡವು ಹಸಿರು ಹುಲ್ಲಿನ ಹೊದಿಕೆ ಅಪ್ಪಿಕೊಳ್ಳುವ...

SiddhKirti · ೪೨೦ ವೀಕ್ಷಣೆಗಳು
ಡಿಸೆಂ ೨೪

ಮನುಷ್ಯನಿಗೆ ಜೀವನ ಬೇಸರ ಕೂಡ .

ಜೀವನದಲ್ಲಿ ಈ ತರಹದ ದಿನಗಳು ಬರುವುದು ಎಂದು ತಿಳಿದಿರಲಿಲ್ಲ ನಮ್ಮಿಂದ ನಮ್ಮವರೇ ದೂರವಾಗುವರು ಎಂದು ಗೊತ್ತಾಗಲಿಲ್ಲ.. ಒಳ್ಳೆಯವರಿಗೆ ಕೆಟ್ಟದ್ದೂ ಆಗತ್ತೆ ಅಂತ ಕೇಳಿರಲಿಲ್ಲ ದು:ಖದಲ್ಲಿ ನಮ್ಮವರು ಜೊತೆ ಇರುವುದಿಲ್ಲವೆಂದು ತಿಳಿದುಕೊಂಡಿರಲಿಲ್ಲ ಅಳ...

SiddhKirti · ೩,೨೫೯ ವೀಕ್ಷಣೆಗಳು
ಡಿಸೆಂ ೨೪

ಶಿವ ಶಿವ

ಶಿವ ಶಿವ ಶಿವ ಶಿವ ಪಶ್ಚಿಮ ಘಟ್ಟದ ಚೆಲುವಿಗೆ ಎಲ್ಲಿಹುದೋ ಇನ್ನಾಯುಷ್ಯ ? ಕಿತ್ತು ಹರಿದು ತಿನ್ನುವ ನರಭಕ್ಷಕ ರಾಕ್ಷಸ ಮಂದಿಯ ಅಧಿಪತ್ಯ || ಕಾಡಿನ ನಡು ಹೆಮ್ಮರಗಳು ಇಲ್ಲಿ ಕೊಲೆಗಡುಕನ ಜೇಬಿನ ದುಡ್ಡು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಕಾಯಿಲೆಗೆ...

ಸದಾನಂದ · ೭೭೯ ವೀಕ್ಷಣೆಗಳು
ಡಿಸೆಂ ೨೪

ನನ್ನ ಬೆಳದಿಂಗಳ ಬಾಲೆ

ಬೆಳದಿಂಗಳ ಬೆಳಿಕಿನಲಿ. ಬರುವಾಗ ನೀ ಬಳುಕುತಲಿ.. ನಿನ್ನ ಕಣ್ಣೋಟ ನನ್ನ ಮನಸು ಕೆಣುಕುತಲಿ.. ಹುಚ್ಚೆದ್ದು ಕುಣಿದೆನು ನಾನು ಹರುಷದಲಿ... ನನ್ನ ಹುಚ್ಚು ಕಂಡ ಆ ಚಂದಿರ ಬಾನಲಿ.. ಮರೆಯಾದನು ಮೋಡದ ಮರೆಯಲಿ.....

ಭೀಮಪ್ಪ ಬಂದಿಕೇರಿ · ೧,೧೧೩ ವೀಕ್ಷಣೆಗಳು
ಡಿಸೆಂ ೨೪

ನಾ ನಿನಗೆ ಸೋಲುವುದಿಲ್ಲ ಓ ಜವರಾಯ

ಮನವೇಕೋ ಭಾರವಾಗಿದೆ ಇಂದು, ಗೊಂದಲದ ಗೂಡಾಗಿದೆ..ಹಲವು ಚಿಂತೆಗಳು ಕಾಡುತಿವೆ ನನ್ನ ಈ ಮನದೊಳಗೆ..ಏನೊಂದೂ ಮಾಡಲು ತೋಚದಾಗದೆ ನಿಂತಿಹೆನು ನಾ ಒಬ್ಬಂಟಿಯಾಗಿ..ಶುಭಘಳಿಗೆಗೆ ಕಾಯುತ ಕಾಯುತ ಬಸವಳಿದು ಬರಿದಾದೆನು..ಆಸೆಯ ಸೆಲೆಗಳು ಬತ್ತಿ ಮರುಭೂಮಿಯಂತಾಗ...

ಜಯಂತ್ ರಾಮಾಚಾರ್ · ೧,೧೧೯ ವೀಕ್ಷಣೆಗಳು
ಡಿಸೆಂ ೨೩

ಚುಟುಕು..

*ನೀ ನನ್ನ ಅಪ್ಪಿಕೊ ಎಂದೆ ನನ್ನಲ್ಲಿ ಬಚ್ಚಿಕೊ ಅಂದೆ ನಾ ದಪ್ಪ ಚಾದರ ತಂದೆ ಬಾ ಮುಚ್ಚಿಕೊ ಅಂದೆ * ಅವಳು ಕೊಟ್ಟಳು ಮುತ್ತುಎನಿಸಿದಳು ಮುತ್ತು ಹತ್ತು ಹೇಳಿದಾ ಕೊಡಲೆ ಇನ್ನು ಕತ್ತು ಸಾಕು ನನ್ನ ನಾಯಿ ಇವತ್ತು *ನೀನಿರುವೆ ನನ್ನ ಹಬ್ಬಿ ಹೃದಯದಲ್ಲಿರ...

SiddhKirti · ೧,೧೫೪ ವೀಕ್ಷಣೆಗಳು