*ನೀ ನನ್ನ ಅಪ್ಪಿಕೊ ಎಂದೆ
ನನ್ನಲ್ಲಿ ಬಚ್ಚಿಕೊ ಅಂದೆ
ನಾ ದಪ್ಪ ಚಾದರ ತಂದೆ
ಬಾ ಮುಚ್ಚಿಕೊ ಅಂದೆ
* ಅವಳು ಕೊಟ್ಟಳು ಮುತ್ತು
ಎನಿಸಿದಳು ಮುತ್ತು ಹತ್ತು
ಹೇಳಿದಾ ಕೊಡಲೆ ಇನ್ನು ಕತ್ತು
ಸಾಕು ನನ್ನ ನಾಯಿ ಇವತ್ತು
*ನೀನಿರುವೆ ನನ್ನ ಹಬ್ಬಿ
ಹೃದಯದಲ್ಲಿರುವ ಗುಬ್ಬಿ
ತಿನ್ನಿಸುವೆ ನಿನಗೆ ಹುಗ್ಗಿ
ನೀಡು ನೀ ಮುತ್ತಿಡುವ ಸುಗ್ಗಿ
*ಗಂಡುಃ- ಹೆಣ್ಣು ಹೊಣ್ಣಾಯಿತು
ಗಂಡು ಮನೆಯ ಹುಣ್ಣಾಯಿತು
ಹೆಣ್ಣುಃ- ಹೆಣ್ಣು ಹೊಣ್ಣಾಯಿತು
ಹುಣ್ಣೆಂದರೂ ಹೂಆಗಿ ಅರಳಿತು
*ಸರಕಾರ ಆಗಿದೆ ನರಕ
ಮಂತ್ರಿಗಳಲ್ಲಿದೆ ಕುತಂತ್ರ
ಸತ್ಯಕೆ ಇಲ್ಲವೆ ಸ್ವತಂತ್ರ
ರಾಜಕೀಯವಾಗಿದೆ ಪಂಚತಂತ್ರ
*ಹುಡುಗಿ ಹೊಡೆದಳು ಕಣ್ಣು
ನಾ ಹತ್ತಿದೆ ಬೆನ್ನು
ಅವಳು ಅಂದಳು ಚಿನ್ನು
ಬಾ ಹೊಗೋಣ ಶಾಪಿಂಗ್ ಇನ್ನು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!