ನಿನಗೆ ಮಾತ್ರ
ಎದೆಯ ನೋವುಗಳನು ಹಾಡಾಗಿಸಿ ಭಾವನೆಗಳ ಬಿಕರಿ ಮಾಡುವುದು ಈಗೀಗ ನನಗೆ ತಿಳಿದಿದೆ ಬಿಡು. ಇರಲಾರೆ ಹೀಗೆ ಗುರಿ ತಪ್ಪಿದ ಬಾಣದಂತೆ ಒಂಟಿ ಸಲಗದಂತೆ, ಹಸಿವೆಗೆ ಚೀರುತಿರುವ ಅಳಿಲಿನಂತೆ ದೇವರಿಗೆ ಬಿಟ್ಟ ಗೂಳಿಯಂತೆ. ಎಷ್ಟು ಗೋಳಿಟ್ಟರೂ ಕರಗದ ಹೃದಯದ ಮುಂದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಎದೆಯ ನೋವುಗಳನು ಹಾಡಾಗಿಸಿ ಭಾವನೆಗಳ ಬಿಕರಿ ಮಾಡುವುದು ಈಗೀಗ ನನಗೆ ತಿಳಿದಿದೆ ಬಿಡು. ಇರಲಾರೆ ಹೀಗೆ ಗುರಿ ತಪ್ಪಿದ ಬಾಣದಂತೆ ಒಂಟಿ ಸಲಗದಂತೆ, ಹಸಿವೆಗೆ ಚೀರುತಿರುವ ಅಳಿಲಿನಂತೆ ದೇವರಿಗೆ ಬಿಟ್ಟ ಗೂಳಿಯಂತೆ. ಎಷ್ಟು ಗೋಳಿಟ್ಟರೂ ಕರಗದ ಹೃದಯದ ಮುಂದ...
ಪ್ರೀತಿ ಎಷ್ಟು ಮಧುರ ಎಂದು ಬಣ್ಣಿಸಲಾರೆನುಸ್ನೇಹ ಎಷ್ಟು ಒಳಿತು ಎಂದು ಹೇಳಲಾರೆನುಚಿನ್ನದಂತ ಸಂಬಂಧವೇ ಈ ಸ್ನೇಹ - ಪ್ರೀತಿಯುಒಲವಿನ ಅಕ್ಕರೆಯೇ ಬಾಳಿನ ಗುರುತಿಗೂ ..ಮಾನಸ ಸರೋವರದ ಸೌಂದರ್ಯ ಮನಸಲ್ಲಿ ಕಾಣೆನುಚಿಗುರುವ ಎಲೆಗಳ ಗುಣ ಮಕ್ಕಳಲ್ಲಿ ನೋಡೆ...
ಕಂಡೆ ನಾ ನಿನ್ನ ಮುಸ್ಸಂಜೆಯಲಿ.. ಜಿನುಗುಡುತ್ತಿದ್ದ ಸೋನೆ ಮಳೆಯಲಿ.. ಏನೆಂದು ವರ್ಣಿಸಲಿ ನಾ ನಿನ್ನ ಅಂದವನು?? ಹೇಳಲು ಸಾಲದೇ ಹುಡುಕುತ್ತಿರುವೆನು ಪದಗಳನ್ನು... ನಿನ್ನ ಮೇಲೆ ಕುಳಿತಿರುವ ಮುತ್ತಿನಂಥ ನೀರ ಹನಿಗಳನು... ಕಂಡು ನಾನಾದೆ ಮೂಕ ವಿಸ್ಮ...
ನೀ ಏಕೆ ಹೀಗೆ?ಬಾ ಎಂದಾಗಕೈ ಮುಗಿದರೂ ಬಾರದಬೇಡ ಎಂದಾಗ ಕೈ ಹಿಡಿದರೂ ನಿಲ್ಲದಓ ನನ್ನ ಕವಿತೆ ನೀ ಏಕೆ ಹೀಗೆ?ಅದುಮಿಟ್ಟ ಭಾವಗಳುಹುಚ್ಚು ಹುಚ್ಚಾಗೆದ್ದುಬರಬರನೆ ನುಸುಳಿಶಿರದಿಂದ ಕರಕೆಚಿತ್ತಾರ ಮೂಡಿಸುವ ಓ ನನ್ನ ಕವಿತೆನೀ ಏಕೆ ಹೀಗೆ?ಬೇಸರದಿ ಕುಳಿತಿರ...
ಉರಿಯುಗುಳಿ ಬಸವಳಿದ ಅರುಣನುಉರುಟು ಕೆ೦ಪಿನ ಚೆ೦ಡಿನ೦ದದಿತಿರೆಯನಾಲ೦ಗಿಸಿಹನದೊ ಪಶ್ಚಿಮದಿಗ೦ತದಲಿತಿರುತಿರುಗಿ ಹಾರುತಿರೆ ಜಲಧಿಯತೆರೆಗಳಪ್ಪಳಿಸುತಲಿ ದಡವನುಉರವಣಿಯಲದೊ ಸ್ವಾಗತಿಸುತಿವೆ ಸನಿಹಕೈದಿದನ ಹಲವ ಹೆಗಲಲಿ ಹೊತ್ತು ರೈತರುನಿಲಯಕೈತರುತಿಹರು ಚ...
ಮುನ್ನುಡಿ: ಇಳಿವಯಸ್ಸಿನಲ್ಲಿ ಕೆಲವೇ ದಿನಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದು ಕೊಂಡಿರುವವನು, ಮೌನವೇ ನನ್ನ ಆಸರೆ ಅಂತ ಕೂತಿರುವಾಗ...ಹಾಗೆ ಹಳೆಯ ಒಂದು ಪುಸ್ತಕವನ್ನು ತಿರುವಿ ಹಾಕುತ್ತಿರುವಾಗ ಅದರಲ್ಲಿ ಒಣಗಿದ ಹೂವೊಂದು ಸಿಕ್ಕಿತು...ಅದನ್ನು ಆ...
ಎಂದೋ ಕಂಡ ನಿನ್ನ ಚೆಲುವು ನನ್ನ ಮನವೆಲ್ಲ ತುಂಬಿದೆನಿನ್ನ ಮಧುರವಾದ ಪ್ರೀತಿಗಾಗಿ ನನ್ನ ಮನ ತುಡಿಯುತಿದೆಕುಂತರೂ ನೀನೆ ನಿಂತರೂ ನೀನೆ ಎದುರಲ್ಲಿ ಕಾಣುತ್ತಿರುವೆಎಲ್ಲೆಲ್ಲಿ ನೋಡಿದರೂ ನಿನ್ನ ಪ್ರತಿಬಿಂಬವ ಕಾಣುತ್ತಿರುವೆ.. ಕ್ಷಣ ಮಾತ್ರದಲ್ಲಿ ಕಂಡು...
ಎದೆಗೂಡಲಿ ಏನೋ ಅವ್ಯಕ್ತ ಅನುಭವಅಭಿವ್ಯಕ್ತಗೊಳಿಸಲಾಗುವ ಆದರೆ ಹೇಳಲಾಗದ ರೀತಿನನ್ನ - ಅವಳ ಪ್ರೀತಿ !
ಕನ್ನಡ ಕಸ್ತೂರಿ ಘನ ಕದಂಬ ಗಂಗ ಚಾಲುಕ್ಯ ರಾಷ್ಟ್ರಕೂಟ ಹೋಯ್ - - ಸಳರ ಘನತೆಗೊಂಡು ಮೆರೆದು ವಿಜಯನಗರದರಸುಗಳ ವೈಭವದೊಳು ಹೊಳಪುಗೊಂಡು ಹಲ್ಮಿಡಿ ಹಂಪೆ ಬಾದಾಮಿಯಮರ ಚಿತ್ರಗಳ ಬೇಲೂರು ಬೆಳಗೊಳ ಮೈಸೂರಿನ ಸಿರಿಗಳ ಐಹೊಳೆಗಳ ಮಡಿಲಿಂದ ಹೊಳೆಯಾಗಿ ಹರಿದಿದ...
ನಿಂತೆ ಕನ್ನಡಿಯೆದುರುಹೇಳಲಿಲ್ಲ ಅದು ಎನಗೆ ಮನದ ಮಿಡಿತ ಬಿಡಲಿಲ್ಲ ತುಡಿತ ಬಿಳಿಹಾಳೆ ಪೆನ್ನುಬಂದಾಗ ಕೈಗೆಮೂಡಿದವು ಅಕ್ಷರಗಳ ಮಾಲೆಯಲಿ... ಎಲ್ಲೋ ಎದೆಯಾಳದಲಿಹುದುಗಿದ್ದ ಮಾತುಸಹಿಸದೆ ಬೇಸರಿಸಿದ್ದ ಸಂಗತಿಗಳುಮಡುಗಟ್ಟಿದ್ದ ಗತಿಗಳು ಬರುತಿವೆ ಸಾಲು...
ಮೆಲ್ಲಮೆಲ್ಲನೆ ಚಿಗುರಿ ತಲೆಯೆತ್ತಿ ನಿಂತಿದ್ದ ಹಸುರೆಲೆಯ ಗಿಡಕೊಂದು ಕಲ್ಲು ಬಿತ್ತು ಆಘಾತದಿಂದ ಕುಂದಿದ ಸಸ್ಯ ನೋವಿಂದ ತನ್ನೊಂದು ಶಾಖೆಯನು ಬಲಿಯಿತ್ತಿತು 1 ಕೊಂಬೆಯಿಲ್ಲದ ಗಿಡವ ನೋಡಿ ಕನಿಕರದಿಂದ ಕಣ್ಣಿಂದ ಜಲ ಸುರಿಸುವವರೇ ಎಲ್ಲ ಅನುಕಂಪ ಜಲಕಿಂ...