ಎಂದೋ ಕಂಡ ನಿನ್ನ ಚೆಲುವು ನನ್ನ ಮನವೆಲ್ಲ ತುಂಬಿದೆನಿನ್ನ
ಮಧುರವಾದ ಪ್ರೀತಿಗಾಗಿ ನನ್ನ ಮನ ತುಡಿಯುತಿದೆ
ಕುಂತರೂ ನೀನೆ ನಿಂತರೂ ನೀನೆ ಎದುರಲ್ಲಿ ಕಾಣುತ್ತಿರುವೆ
ಎಲ್ಲೆಲ್ಲಿ ನೋಡಿದರೂ ನಿನ್ನ ಪ್ರತಿಬಿಂಬವ ಕಾಣುತ್ತಿರುವೆ..
ಕ್ಷಣ ಮಾತ್ರದಲ್ಲಿ ಕಂಡು ಮರೆಯಾಗಿಬಿಟ್ಟೆ ನೀನು..
ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯಾಗಿರುವೆ ನೀನು..
ಎಲ್ಲಿರುವೆ ಚೆಲುವೆ ನೀ ನಿನ್ನ ಹುಡುಕುತಿಹೆನು ನಾನು
ನಿನ್ನ ಕಂಡಾಗಲಿಂದ ನನ್ನ ಬಳಿಯಲ್ಲಿಲ್ಲ ನನ್ನ ಮನವು
ನನ್ನ ಹೃದಯದರಮನೆಯ ಅನಭಿಷಿಕ್ತ ಪಟ್ಟದರಸಿ ನೀನು..
ಹೃದಯದ ಹೂ ಪಲ್ಲಕ್ಕಿಯಲ್ಲಿ ಮೆರವಣಿಗೆ ಕರೆದೊಯ್ಯುವೆ ನಿನ್ನನು..
ನಿನ್ನ ಬರುವಿಕೆಯ ಎದಿರು ನೋಡುತ್ತಿರುವೆ ಚೆಲುವೆ...
ತಡಮಾಡದೆ ನೀ ಬರುವೆಯಾ ಚೆಲುವೆ
ಎಂದೋ ಕಂಡ ನಿನ್ನ ಚೆಲುವು ನನ್ನ ಮನವೆಲ್ಲ ತುಂಬಿದೆನಿನ್ನ ಮಧುರವಾದ ಪ್ರೀತಿಗಾಗಿ ನನ್ನ ಮನ ತುಡಿಯುತಿದೆಕುಂತರೂ ನೀನೆ ನಿಂತರೂ ನೀನೆ ಎದುರಲ್ಲಿ ಕಾಣುತ್ತಿರುವೆಎಲ್ಲೆಲ್ಲಿ ನೋಡಿದರೂ ನಿನ್ನ ಪ್ರತಿಬಿಂಬವ ಕಾಣುತ್ತಿರುವೆ..
ಕ್ಷಣ ಮಾತ್ರದಲ್ಲಿ ಕಂಡು ಮರೆಯಾಗಿಬಿಟ್ಟೆ ನೀನು..
ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯಾಗಿರುವೆ ನೀನು..
ಎಲ್ಲಿರುವೆ ಚೆಲುವೆ ನೀ ನಿನ್ನ ಹುಡುಕುತಿಹೆನು ನಾನು
ನಿನ್ನ ಕಂಡಾಗಲಿಂದ ನನ್ನ ಬಳಿಯಲ್ಲಿಲ್ಲ ನನ್ನ ಮನವು
ನನ್ನ ಹೃದಯದರಮನೆಯ ಅನಭಿಷಿಕ್ತ ಪಟ್ಟದರಸಿ ನೀನು..
ಹೃದಯದ ಹೂ ಪಲ್ಲಕ್ಕಿಯಲ್ಲಿ ಮೆರವಣಿಗೆ ಕರೆದೊಯ್ಯುವೆ ನಿನ್ನನು..
ನಿನ್ನ ಬರುವಿಕೆಯ ಎದಿರು ನೋಡುತ್ತಿರುವೆ ಚೆಲುವೆ...
ತಡಮಾಡದೆ ನೀ ಬರುವೆಯಾ ಚೆಲುವೆ
ಪ್ರತಿಕ್ರಿಯೆ (2)