ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜನ ೧೩

ಫ್ಯಾನೋ ನಾನೋ?

ಫ್ಯಾನೋ ನಾನೋ? ಫ್ಯಾನೋ ನಾನೋ? ಸುತ್ತಿ ಸುತ್ತಿ ನೀನು ನನಗೆ ತಂಪನಿತ್ತೆ ನೋಡ ಸುತ್ತಿ ಬಂದೆ ನಾನಾರಿಗು ಸೊಂಪುಗೊಡದೆ ನಾಡ ವಿದ್ಯುಚ್ಚೇತನವ ಪಡೆದು ಪರರ ತಾಪಗಳೆದೆ ಭಗವಚ್ಚೇತನವ ಪಡೆದು ನಾನಾರಿಗೆ ದುಡಿದೆ? ನನ್ನ ನಿನ್ನ ದೇಹವೆರಡು ಪಂಚಭೂತದುದಯ ನಿ...

ಹರಿದಾಸ ನೀವಣೆ ಗಣೇಶಭಟ್ಟ · ೮೨೨ ವೀಕ್ಷಣೆಗಳು
ಓದಿ
ಜನ ೧೩

ಹೆಣ್ಣು ಸವಿಯುವ ಹಣ್ಣೋ?........ ಬಾಳಿನ ಕಣ್ಣೋ?

ಕಾಮನಾ ಬಿಲ್ಲನ್ನು ಮೀರಿಸುವ ಹುಬ್ಬು ಹವಳದಾ ಕಾಂತಿಯೊಲು ಅಧರಗಳ ಮೆರಗು ಅವಳಾಟ ಕುಡಿನೋಟ ನಡೆಮಾಟ ಮನದೋಟ ಬವಣೆ ಪಡುವರು ಕವಿಗಳೇತಕಿವ ಬರೆದು ಹೆಣ್ಣು ಚಂಚಲೆಯೆಂದು ಕಡೆಗಣಿಸಿ ಬಿಡುವಾಗ ಮಣ್ಣುಗೂಡಿಸಲೇಕೆ ಸ್ವಾಭಿಮಾನವನು ಮೃದುಬಾಲೆ ಚದುರೆ ಮನಮಧುರೆ...

nagarathna vinayaka joshi · ೧,೬೮೨ ವೀಕ್ಷಣೆಗಳು
ಜನ ೧೨

ಸುಗ್ಗಿ ಸಂಕ್ರಾಂತಿ

ಸುಗ್ಗಿ ಸಂಕ್ರಾಂತಿ ಸುಗ್ಗಿ ಬಂತು ಓಹೋ ಸುಗ್ಗಿ,ಹಬ್ಬ ಮಾಡೋಣ ಬನ್ನಿ ಎಲ್ಲರೂ ಹಿಗ್ಗಿ ರೈತ ದುಡಿದನು ಮೈ ಬಗ್ಗಿ,ಉತ್ತಮ ಫಸಲಾಯಿತು ತೆನೆ ಹಿಗ್ಗಿ ಬೆಳೆದು ತಂದರು ಯೋಗ್ಯ ರಾಗಿ,ಹರಸಿದರು, ಎಂದೂ ನೀವು ಭಾಗ್ಯವಂತರಾಗಿ ಮನೆ ಮನೆಯಲ್ಲೂ ಹೋಳಿಗೆ, ಹುಗ್...

MADVESH. K.S · ೧,೨೫೬ ವೀಕ್ಷಣೆಗಳು
ಜನ ೧೨

ಗೆಳೆತನ

ಗೆಳೆತನ ಎರಡು ಹೃದಯಗಳ ಮಧುರ ಸಮ್ಮಿಲನ ಮಧುರ ಹೃದಯಿಗಳಿಗಿದು ತಾಣ ಸುಂದರ ಬಂಧುರ ಪ್ರೀತಿಗೆ ಆಗರ ಸದಾ ಕೊಡುವುದಾನಂದದೌತಣ ಸಿಹಿಯಾದ ರುಚಿಯು ಇದರಲ್ಲಿ ಇಹುದು ಕಹಿಯ ಮಾತಿಲ್ಲದಿಹುದು ಮಹಿಮಾನ್ವಿತದ ಸುಕೃತದಿಂದಲಿ ಗಹನವಿದು ನಮಗೆ ದೊರಕಿಹುದು ನಶ್ವರವ...

nagarathna vinayaka joshi · ೧,೧೩೧ ವೀಕ್ಷಣೆಗಳು
ಜನ ೧೨

ನೀ ಎದುರು ಬಂದರೆ

ನೀ ಎದುರು ಬಂದರೆ ಮಾತೇ ಬಾರದು ನೀ ಮಾತನಾಡದೆ ಕೋಪದಲ್ಲಿ ಇದ್ದರೆ, ನನ್ನ ಜೀವ ನಿಲ್ಲದು ನೀ ಸನಿಹ ಇದ್ದರೆ ಪ್ರೀತಿ ನಗುವುದು ನೀ ದೂರವಾದರೆ ಹೃದಯ ಅಳುವುದು ನೀ ನಕ್ಕರೆ ಲೋಕ ಸ್ವರ್ಗವದಂತೆ ನೀ ಒಂದು ಕ್ಷಣ ನೊಂದರೆ ಆ ಕ್ಷಣವೇ ನನ್ನ ಪ್ರಾಣ ಹೋದಂತೆ...

Ranjana.y · ೮೨೯ ವೀಕ್ಷಣೆಗಳು
ಜನ ೧೨

ಇಂದು ಭಾರತೀಯ ಧೀರ ಯುವಕರ ದಿನ

ಇಂದು ಭಾರತೀಯ ಧೀರ ಯುವಕರ ದಿನ ಎಂಥ ಸುದಿನ ಎಂಥ ಸುದಿನ ಇಂದಿನೀ ಶುಭದ ಸುದಿನ ಭಾರತೀಯ ವ್ಯಾಘ್ರ ಸಿಂಹರುದಯದಾ ದಿನ || ಇಂದು ಭಾರತೀಯ ಧೀರ ಯುವಕರ ಸುದಿನ ||ಪ|| ಆತ್ಮ ಸ್ಥೈರ್ಯ ಕಳೆದುಕೊಂಡ ಭಾರತೀಯ ಭೀತಿಯಿಂದ ಮೊಗಲಗಂಜಿ ಬದುಕುತಿದ್ದ ಆ ಕಾಲವು |...

ಸದಾನಂದ · ೬೯೪ ವೀಕ್ಷಣೆಗಳು
ಜನ ೧೧

ಅದು ಮನವು ನುಡಿವ ಭಾಷೆ.....

ಮುನ್ನುಡಿ: ನಮ್ಮ ಭಾವನೆಗಳನ್ನು ನಾವು ಶಬ್ಧಗಳಲ್ಲಿ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.......ಅದನ್ನು ಕೇವಲ ಅನುಭವಿಸಬಹುದು ಅಷ್ಟೇ.......ಹಾಗೆಯೇ......ಬರೀ ಮಾತಿನಲ್ಲಿ ನಾವು ದೇವರ ನೆನೆದರೆ....ಅದು ಅವನಿಗೆ ಸೇರುವುದಿಲ್ಲ....ಮನಸ್ಸು ಅವನಲ್...

G.Anup · ೬೦೧ ವೀಕ್ಷಣೆಗಳು
ಜನ ೧೧

ಮುಚಿಟ್ಟ ಪ್ರೇಮ

ನನ್ನ ಮನದ ಹೊವನ್ನು ಕಂಪಿಸಲು ತಂಗಾಳಿಯಂತೆ ಸುಳಿದೆ ಕತ್ತಲೆಯ ಜೀವನವನ್ನು ಬಣ್ಣಿಸಲು ನೂರಾರು ರಂಗನ್ನು ವರ್ಣಿಸಿದೆ ನಿನ್ನ ಮನದ ಮಾತನ್ನು ಹೇಳದೆ ಮೌನವಾದೆ ಸ್ನೇಹವೆಂಬ ಸಂಭಂದದಿಂದ ಪ್ರೀತಿಯನ್ನು ಅಳಿಸಲು ಆಗದೆ ಉಳಿಸಿಕೊಳ್ಳಲು ಆಗದೆ ಪೇಚಾಡಿದೆ ನಿ...

Ranjana.y · ೫೫೩ ವೀಕ್ಷಣೆಗಳು
ಜನ ೧೧

ಬ್ರಹ್ಮ

ಬ್ರಹ್ಮ ನನ್ನವಳು ಕೇಳಿದಳು ಚೆನ್ನಾದ ಪ್ರಶ್ನೆಯನು ಬ್ರಹ್ಮ ಎಂಬುದು ಏನು ? ತಿಳಿಸುವೆಯೇನು ? ಬಹುಕಾಲದ ಸಂದೇಹವ ಪರಿಹರಿಸುವೆಯೇನು ? ಬಲು ಸುಲಭದ ಪ್ರಶ್ನೆ ಉತ್ತರಕೆ ನಾನಾಗ ತಿಣುಕಾಡಿದೆ ಭಾರತೀಪತಿ ಬ್ರಹ್ಮ ಎಂದುಬಿಟ್ಟೆ ಪದಗಳಿಗೆ ಎಟುಕದದು ಎಂದು...

ಸದಾನಂದ · ೭೨೩ ವೀಕ್ಷಣೆಗಳು
ಜನ ೧೦

ಜನಪದ ಹಾಡು......

ಹಾಡು ಹಾಡು ನೀ ಹಾಡೊಂದನ್ನು ಎಲ್ಲರೂ ಕೂಡುವ ಹಾಡೊಂದನ್ನು....... ನನ್ನ ನಿನ್ನ ಎಲ್ಲರ ಹಾಡನ್ನು ಎಲ್ಲರೂ ಹಾಡುವ ಹಾಡೊಂದನ್ನು..... ಪದ ಪದ ಪೋಣಿಸೆ ಪದವಾದೀತು ಎಲ್ಲರೂ ಹಾಡಲು, ಜನಪದವಾದೀತು..... ಹಾಡಬೇಕು ಆ ಹಾಡೊಂದನ್ನು ಜನರನು ಬೆಸೆಯುವ ಹಾಡೊ...

G.Anup · ೭,೦೪೧ ವೀಕ್ಷಣೆಗಳು
ಜನ ೧೦

ಇಂಚರದ ಹಕ್ಕಿಗೆ

ಕನ್ನಡಾಂಬೆ ಮಡಿಲ ವನದಿ ನಿದ್ರಿಸುತಿಹ ವಿಹಗವೇ ಜ್ಞಾನ ಸೂರ್ಯನುದಯ ಸಮಯ ಬರಲು ಜಡತೆ ನ್ಯಾಯವೇ ನಿನ್ನ ಸವಿಯ ಕೊರಳಿನಲ್ಲಿ ಹಲವು ರಾಗ ಅಡಗಿದೆ ವಿವಿಧ ಕಲೆಯು ಕಥೆಯು ತುಂಬಿ ವಿಶ್ವಕೋಶದಂತಿದೆ ಜನತೆ ಜಡತೆ ದುಃಖಗಳಲಿ ಮುಳುಗಿ ಗುರಿಯ ಮರೆತಿದೆ ನಿನ್ನ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೭೯೫ ವೀಕ್ಷಣೆಗಳು
ಜನ ೧೦

-ಅಪ್ಪಿಕೋ ನನ್ನ ಒಪ್ಪಿಕೋ-

-ಅಪ್ಪಿಕೋ ನನ್ನ ಒಪ್ಪಿಕೋ- ಮುಂಗಾರು ಮಳೆಯ ದನಿಗಳ, ಹನಿಗಳ ಲೀಲೆ,ಆ ಹನಿಯ ಭೂ ಅಪ್ಪಿಗೆಯ ನೀ ಅರಿಯದೆ ಹೋದೆ ಓ ಬಾಲೆ, ಹನಿ ಹನಿಯ ಚಮತ್ಕಾರದ, ಮನ ತಣಿಸುವ ಕಲೆ,ನೀ ಅರಿಯದಾದೆ ಅದರ ಅಪ್ಪುಗೆಯ ಚಂದದ ಬೆಲೆ, ಬಾನಿಗೂ, ಭೂಮಿಗೂ ಅಪ್ಪುಗೆಯ ಸೆಲೆ,ಅದೇ ಆ...

MADVESH. K.S · ೪೦೯ ವೀಕ್ಷಣೆಗಳು