ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜನ ೧೦

ನೋ...(ನಲಿ)ವಿನ ಚಿಲುಮೆ

ಆವರಿಸಿದ ಬೇಸರದ ಧೂಮ ಉಸಿರ ಬಿಗಿ ಹಿಡಿದ ನೋವು. ಜೀವನದ ಲಯ, ಧಾಟಿ, ಉತ್ಸಾಹ ಎಲ್ಲವೂ ಹೊಡೆಯುತಿವೆ ಗೋತಾ… ಎಲ್ಲೋ ತನ್ಮಯತೆಯ ಸೆಳೆತ… ನನಗೆ ನನ್ನೊಳಗಿನ ನಾನು ಗೋಚರ ಪರರಿಗೆ ಸ್ಪಷ್ಟ ಅಗೋಚರ… ನಾನೆಂಬುದು ಸತ್ಯವೇ !? ನೋವಿಗುಂಟೆ ಚರಮ ? ಹವಣಿಸಿರುವ...

ಜ್ಞಾನ ಮೂರ್ತಿ · ೮೩೨ ವೀಕ್ಷಣೆಗಳು
ಓದಿ
ಜನ ೦೯

ಚದುರೆ ಬಾರೆ ನಗೆಯ ಬೀರಿ ...

ಚದುರೆ ಬಾರೆ ನಗೆಯ ಬೀರಿ ಚ೦ದ್ರಮ೦ಚಕೆಮುದದಿ ಬರೆಯೆ ಪ್ರೇಮಕಥೆಯ ಹೊಸತು ಸ೦ಚಿಕೆ !!ಚದುರೆ!! ಅದುರುತಿಹವು ತುಟಿಗಳೇಕೆ ಬೇಡ ನಾಚಿಕೆಕದಪುಗಳಲಿ ಬೆವರಹನಿಗಳೇಕೆ ಹೆದರಿಕೆಹಳೆಯಬೀಡಿನಲ್ಲಿ ನಿ೦ದ ಶಿಲೆಯಬಾಲಿಕೆಬಿಳಿಚಿಕೊಳುವಳೀಗ ಸೋತು ನಿನ್ನ ರೂಪಕೆ !!...

ರಘುಮುಳಿಯ · ೨,೧೭೮ ವೀಕ್ಷಣೆಗಳು
ಜನ ೦೯

ಬಾಳಬಂಡಿ ನಡೆಸುವ ಜೊತೆಗಾತಿ

ಅಲಂಕಾರ ಆಡಂಬರವಿಲ್ಲದ ಸರಳ ಸುಂದರ ನಿರಾಭರಣ ಸುಂದರಿ ಅವಳು.. ಸಹಜ ಸುಂದರವಾದ ರೂಪವತಿ ಅವಳು.. ಹೆಸರಿಗೆ ತಕ್ಕ ಹಾಗೆ 'ಲಾವಣ್ಯ' ವತಿ ಅವಳು.. ಅರಳು ಹುರಿದಂತೆ ಪಟ ಪಟನೆ ಮಾತಾಡುವ ಅವಳ ಮಾತುಗಳು.. ಬೆಳ್ಳಿ ಕಾಲ್ಗೆಜ್ಜೆ ತೊಟ್ಟು ಚುರುಕಾಗಿ ಓಡಾಡುವ...

ಜಯಂತ್ ರಾಮಾಚಾರ್ · ೧,೨೯೬ ವೀಕ್ಷಣೆಗಳು
ಜನ ೦೯

ಮುಂಜಾವು....

ಬರ್ತೈತಿ ಬರ್ತೈತಿ ನೋಡ ಮುಂಜಾವು ಬೆಳಕಿನ ನಡಿಗೆಗೆ ತಾಮಸ ಥರ ಥರ ಅಂಜಾವು..... ಎಲ್ಲ ಬಣ್ಣಗಳ ಒಂದೆಡೆ ಕಟ್ಟುವ ನಮ್ಮ ಕನಸಿನ ಮುಂಜಾವು..... ಎಲ್ಲ ಬಳ್ಳಿಗಳ ತನ್ನೆಡೆ ಸೆಳೆಯುವ ಬೆಳಕೇ ಅದು ಮುಂಜಾವು.... ಸುಡುತಿರೋ ಸೂರ್ಯನು ತಣಿಸುವ ನೆರಳು ಒಂದ...

G.Anup · ೫೧೪ ವೀಕ್ಷಣೆಗಳು
ಜನ ೦೯

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು ಭೇದಭಾವವ ತೊರೆದು ಮುಂದೆ ಸಾಗುವೆವು| ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು ಭೇದಭಾವವ ತೊರೆದು ಮುಂದೆ ಸಾಗುವೆವು||ಪ|| ಕಾಶ್ಮೀರವೇ ಇರಲಿ, ಕನ್ಯಾಕುಮಾರಿಯಲಿ ಜನ್ಮತಾಳಿದ ನಾವು ಎಂದೆಂದು ಒಂದು| ವೇದ ಮಂತ್ರವ...

ಹರಿಹರಪುರಶ್ರೀಧರ್ · ೩೮೫ ವೀಕ್ಷಣೆಗಳು
ಜನ ೦೮

ಆ ಮುಸುಕಿನೊಳಗೆ ನಿನ್ನೊಡನೆ

ಮುಸುಕಿನೊಳಗಿ೦ದ ನಿನ್ನೊಡನೆ ಮಾತನಾಡಬೇಕುಕನಸಿನೊಳಗಿ೦ದ ಬ೦ದು ನಿನ್ನನ್ನು ಸ್ಪರ್ಷಿಸಬೇಕುನಿನ್ನ ಮೋಹಕ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಬೇಕುಅದರಲ್ಲಿರುವ ನಿನ್ನ ಭಾವನೆಗಳನ್ನು ಓದಬೇಕುಮತ್ತೆ ಅದೇ ಕಲ್ಪನಾ ಲೋಕದಲ್ಲಿ ,,,ನನ್ನನ್ನೂ ಕರೆದೊಯ್ಯುವೆಯಾ...

Ismail MK Shivamogga (UAE) · ೮೮೯ ವೀಕ್ಷಣೆಗಳು
ಜನ ೦೭

ಹೀಗ್ಯಾಕೆ?

ಹೀಗ್ಯಾಕೆ ? ನಾನೆಷ್ಟು ನೀರ ಹನಿಸಿದರೂ ಮಣ್ಣಡಿಯ ಗಡ್ಡೆ ಚಿಗುರಲೇ ಇಲ್ಲ ಬಂದಿತೋ ಪ್ರಥಮ ಮಳೆ ಗಿಡವಾಗಿ ಬಿಟ್ಟಿತೋ ಹೂವ! ನಾನೆಷ್ಟು ಪರಿ ಹೇಳಿದರೂ ಮಗ ಅದನು ಒಪ್ಪಲೇ ಇಲ್ಲ ಬಂದಿತೋ ಟೀಚರ ಆದೇಶ ಅದ ಮಾಡಿಬಿಟ್ಟನೋ ಬೇಗ !

ಪ್ರೇಮಾ ಎಸ್ · ೯೭೯ ವೀಕ್ಷಣೆಗಳು
ಜನ ೦೬

ನಾರದ ಶಾರದ ಬರೆಸಿದ ಕಾಗದ !

ನಾರದ ಶಾರದ ಬರೆಸಿದ ಕಾಗದ ! ನಾರದ, ಶಾರದ ಬರೆಸಿದ ಕಾಗದ ನಡೆಸಿದೆ ಒಲವಿನ ಬಾಳಿನ ಪಯಣ…..೧ ಸಂಗೀತ ಸ್ವರಮಾಲೆ ಸಾಹಿತ್ಯ ರಸಮಳೆ ತರ ತರ ರಸಗವಳ ತಣಿಸಿದೆ ಮನದಾಳ…..೨ ತುಂತುರು ಹನಿಗಳು ತಂತಿಯ ಸ್ವರಗಳು ತೇಲುವ ಮೋಡಗಳು ತೀರದ ಅಲೆಗಳು ತರಿಸಿದೆ ತನುವ...

ಡಾ: ಮೀನಾ ಸುಬ್ಬರಾವ್ · ೯೦೫ ವೀಕ್ಷಣೆಗಳು
ಜನ ೦೬

ಪ್ರೇಮ ಪಲ್ಲವಿ

ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗೇನು ಬೇಡವೆ ನಿನ್ನ ನೋಡು...

Vರ ( Venkatesha ರಂಗಯ್ಯ ) · ೧,೩೭೨ ವೀಕ್ಷಣೆಗಳು
ಜನ ೦೬

ಕಲ್ಲು ಶಿಲ್ಪ....!.

ಬಟ್ಟ ಬಯಲಲ್ಲೊಂದು ಬಂಡೆಯನು ಇಟ್ಟು ಸುತ್ತಿಗೆ ಉಳಿಗಳನ್ನು ಬಳಸಿ ಶಿಲ್ಪವಾಗಿಸುತ್ತೇನೆ ನೋಡಲು ರಂಬೆಯಂತೆ ಕಂಡರೂ ಜೀವ ಕೊಡುವಲ್ಲಿ ನಾ ಸೋಲುತ್ತೇನೆ.... ನಾ ದೇವ ಮಾನವನಲ್ಲ ಸತ್ತ ವಸ್ತುಗಳಿಗೆ ಜೀವವನು ತುಂಬಲು ನನ್ನಲ್ಲೂ ಅಡಗಿರುವುದು ಮೂಳೆ ಮಾಂಸ...

ವಸಂತ್ ಆರ್ · ೫೧೦ ವೀಕ್ಷಣೆಗಳು
ಜನ ೦೬

ಮಧುನ್ಯಾಯ

ಮಧುನ್ಯಾಯ ಅರಳಿಹವು ಸುಮಗಳಿವು ಹೂದೋಟದೊಡಲಿನಲಿ ಸುಮಗಳೊಡಲಿನಲಿಹುಮ ಕುಸುಮ ಜೇನು ಹಿರಿದು ಕಿರಿದುಗಳಿಹವು ಬಿರಿದ ಹೂವುಗಳಲ್ಲಿ ಆರಿಸಲು ಬಂದಿಹುದು ಹಾರಿ ಜೇನು ತೋಟದೊಡೆಯನು ಯಾರು ? ಹೂವಿಗರಸನು ಯಾರು ? ರಸವುಂಬ ಜೇನಿಗದು ಲಕ್ಷ್ಯವೇನು ? ತೋಟ ಒಡೆ...

ಸದಾನಂದ · ೬೧೯ ವೀಕ್ಷಣೆಗಳು
ಜನ ೦೬

ಹೀಗೊ೦ದು ಪ್ರೇಮಗೀತೆ..

ಇಹದ ಮೊದಲ ನೇಹಗಾಥೆಮಹಿಯ ಎಲ್ಲ ಗೆಳೆಯರಿ೦ಗೆವಹಿಲದಿ೦ದ ಹೇಳುವಾಸೆಯಿಹುದು ಮನಸಿಗೆಕುಹಕವಲ್ಲ ರಹದ ಸುದ್ದಿಅಹನಿಯಷ್ಟೆ ದಿಟವು ಪೀಳ್ವೆಸಹನೆಯಿ೦ದ ಕೇಳಿರಿ೦ದು ಕಿವಿಯಗೊಡುತಲಿ ನೀರೆಯೊಬ್ಬಳಾಕೆ ಭರದಿವಾರೆನೋಟವನ್ನು ಬೀರಿಸಾರುತಿದ್ದಳ೦ದು ಪಥದಿ ಪಿತನ ಸು...

ರಘುಮುಳಿಯ · ೧,೧೯೯ ವೀಕ್ಷಣೆಗಳು