ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೧೫

ನ೦ಗ್ಯಾರು೦ಟು? ಯಾರಿಲ್ಲ..

ಯಾರು೦ಟು ಯಾರಿಲ್ಲ ನೋವಿನಲೂ ಜೊತೆಯಿಲ್ಲ ನಲಿವ೦ತೂ ಮೊದಲಿಲ್ಲ ಸೀಳಿಹುದು ತನುವೆಲ್ಲಾ |೧| ನನ್ನ ನೆರಳಲೇ ಬೆಳೆದವರಿವರು ಕೈಕಾಲ ಕಡಿದರು ತ೦ಪುಗಾಳಿಯ ಕುಡಿಯುತ ಬುಡಕೇ ಕೊಡಲಿ ಇಟ್ಟರು |೨| ಕಿರಿದ೦ತೆ ಈಗಿರುವ ರಸ್ತೆ ಬೇಕೇನೋ ಮೈ ದಾನದ೦ತೆ ಒ೦ದು ಕಡಿ...

ಪ್ರಶಸ್ತಿ .ಪಿ. · ೩೭೪ ವೀಕ್ಷಣೆಗಳು
ಓದಿ
ಫೆಬ್ರ ೧೫

ಕಂಡೆ ನಾನು

ಮೇಣದಂತೆ ಕರಗಿದ ಹಾಗೆ ಕಂಡೆ ರಾತ್ರಿಗಳಂತೆ ಬದಲಾದ ಹಾಗೆ ಕಂಡೆ ಏನನ್ನು ಮುಚ್ಚಿಡುವ ಹುನ್ನಾರವೋ ಆಕೆಯದು ? ಪ್ರತಿ ಮಾತಿಗು ನಗುವುದನ್ನು ಕಂಡೆ.....

ಗುರು. ಹೆಚ್. ಎಮ್ · ೫೯೪ ವೀಕ್ಷಣೆಗಳು
ಫೆಬ್ರ ೧೫

ಹೆಂಡತಿಯೂಬ್ಬಳು

ಹೆಂಡತಿಯೂಬ್ಬಳು ಹೆಂಡತಿಯೊಬ್ಬಳು ಮನೆಯೂಳಗಿದ್ದರೆನಾನಾಗ ಸೋತ ಸಿಪಾಯಿ, ನಾನಾಗ ಬಡಪಾಯಿ, ಹೆಂಡತಿ ಮನಿಯೊಳಗಿರದಿದ್ದರೆ,ನಾನೆ ಮನೆಯ ರೊವಾರಿ, ಆಗ ನಾ ಸೋಮಾರಿ ಹೆಂಡತಿಯೊಬ್ಬಳು ಮನೆಯೊಳಗಿದ್ದರೆನನಗದೆ ಸುಂದರ ರಾತ್ರಿ , ಅದು ನನ್ನ ಭ್ರಾಂತಿ ಹೆಂದತಿಯ...

MADVESH. K.S · ೧,೦೨೩ ವೀಕ್ಷಣೆಗಳು
ಫೆಬ್ರ ೧೪

ಮನದ ಭಾವನೆ

ನನ್ನ ಉಸಿರಾಟದ ಪ್ರತಿ ಉಸಿರು ನೀನು.. ನನ್ನ ಹೃದಯದ ಪ್ರತಿ ಮಿಡಿತ ನೀನು.. ನನ್ನ ಕನಸುಗಳಿಗೆ ಜೀವ ತುಂಬುವ ಪ್ರಾಣ ನೀನು... ನನ್ನೊಳಗಿನ ಭಾವನೆಗಳಿಗೆ ಪ್ರೇರಣೆ ನೀನು.. ನನ್ನ ಜೀವನದ ಪರಮಾರ್ಥ ನೀನು.. ನನ್ನ ಜೀವದ ಗೆಳೆಯ ನೀನು.. ನಿರಂತರ ನನ್ನೊಡ...

ಜಯಂತ್ ರಾಮಾಚಾರ್ · ೮೬೭ ವೀಕ್ಷಣೆಗಳು
ಫೆಬ್ರ ೧೪

ಗೆಳತಿ

ನಾ ಕಂಡ ಕನಸು ನನಸಾಗಲಿಲ್ಲನಾ ಬಯಸಿದ್ದು ನನದಾಗಲಿಲ್ಲಜೀವನವೆ ಶುನ್ಯ ಬರಿದಾಯಿತೆಲ್ಲಮನಸು ಮುದುಡಿ ಮನದಲ್ಲೆ ಮರೆಯಾಯಿತಲ್ಲ... ಮರೆಯಾದ ಮನದಲಿ ಚಿಗುರೊಡೆದ ಭಾವಆ ಚಿಗುರೆ ನೀ ಗೆಳತಿ ನೀ ನನ್ನ ಜೀವನೀನಿರಲು ಜೊತೆ ನನ್ನ ಹರುಷದಲಿ ಈ ಮನಸುಕನಸೆಲ್ಲ ನ...

ರಾಜು ಮಠಪತಿ · ೬೬೬ ವೀಕ್ಷಣೆಗಳು
ಫೆಬ್ರ ೧೪

ನೆಮ್ಮದಿಯ ಗುಟ್ಟು

ಲೋಕವೆಲ್ಲವರಿತ ನಿಜದಆಕರವಿದು ಕೇಳಿರೀಗಆಕಳಿಸದೆ ಏಕತಾನದಿ೦ದ ಗೆಳೆಯರೆಕಾಕುವಾಕ್ಯವಲ್ಲ ಬಾಳಓಕು ತಿಳಿಯೆ ಹಾದಿ ಸುಗಮನಾಕಲೋಕದಿ೦ದಲಧಿಕ ಸುಖವ ಸವಿಯಲು ದೇಶಕಾಲ ಮರೆತು ಹಣದಕೋಶ ಪೇರಿಸುತ್ತ ಜಗದಲಾಶು ಸ೦ಪದವನು ಧರಿಸುವಾಸೆಯಿರುತಿರೆನಾಶ ತಪ್ಪದೊ೦ದು ದಿ...

ರಘುಮುಳಿಯ · ೧,೨೨೮ ವೀಕ್ಷಣೆಗಳು
ಫೆಬ್ರ ೧೩

ಎಲ್ಲಿಂದಲೋ ನೀ ಬಂದೆ ನನಗಾಗಿ

ಕನಸೊಂದು ನನಸಾಗುವ ಘಳಿಗೆ ಬಂದಿದೆ.. ಎಲ್ಲಿಂದಲೋ ನೀ ಬಂದೆ ನನಗಾಗಿ.. ನಿನಗಾಗಿ ಎದುರುನೋಡುವ ಪ್ರತಿಕ್ಷಣವೂ ಒಂದೊಂದು ಯುಗವಾಗಿ ಅನಿಸುತಿದೆ ಗೆಳತಿ ನಿನ್ನೊಡನೆ ಮಾತನಾಡುತ್ತಿದ್ದರೆ ಯುಗವೂ ಕ್ಷಣದ ಹಾಗೆ ಕರಗಿ ಹೋಗುತಿದೆ.. ನೀನು ನನ್ನನು ಎಷ್ಟು ಆ...

ಜಯಂತ್ ರಾಮಾಚಾರ್ · ೪೩೩ ವೀಕ್ಷಣೆಗಳು
ಫೆಬ್ರ ೧೨

ದುಂಬಿ ಮನಸು

ಹೂವ ಕಂಡು ಹಗ್ಗ ಕಡಿದುಮನಸು ಗಿರಕಿ ಹೊಡೆದಿದೆಜೇನು ಬೇಕು ಎಂಬ ಬಯಕೆದುಂಬಿ ಮನದಿ ಮೂಡಿದೆತಂಪನೀವ ಹೂವಿನಲ್ಲಿರಸದ ಭಾವ ಉಕ್ಕಿದೆದುಂಬಿ ಕಳೆದುವಿರಹದಲ್ಲಿ ಧಹಿಸಿ ಬೆರಗು ಗೊಂಡಿದೆಒಸರಿ ಬಂದ ಪ್ರೀತಿಯಲ್ಲಿಉಸಿರನ್ನೇ ಮರೆತಿದೆಉಸಿರಾಗೋ ಸಮಯಕಾಗಿಹಸಿದು...

karthik kote · ೪೬೨ ವೀಕ್ಷಣೆಗಳು
ಫೆಬ್ರ ೧೨

ರವಿಯುದಯದ ವೈಭೋಗ

ಕವಿದಿಹ ಕತ್ತಲ ತೆರೆಯನು ಸರಿಸುತ ರವಿ ಮೂಡಿದ ನೋಡ ಕವಿಗಳ ಮನದಲಿ ಬರೆಸುತ ಕಾವ್ಯವ ಸವಿಯಾಗಿಸೆ ನಾಡ ಹಳದಿಯ ಓಕುಳಿಯಾಡುತ ಕೇಸರಿ ವರ್ಣವ ಲೇಪಿಸಿದ ಇಳಿದನೋ ಧರೆಗದೊ ಮೆಲ್ಲನೆ ನೇಸರ ಕಣ್ಣೋ ಪರಿಸರದ ಕೊಳೆಯನು ಕಳೆಯುತ ಕಿರಣದ ಮಳೆಗರೆಯುತ ಇನ ಭೂತಳದಿ...

nagarathna vinayaka joshi · ೧,೬೯೪ ವೀಕ್ಷಣೆಗಳು
ಫೆಬ್ರ ೧೧

ಮಜವಾಗಿದೆ.

ಈ ಜೀವನ ಎಸ್ಟೊಂದು ಮಜವಾಗಿದೆ,ಈ ಪ್ರೀತಿಯು ಸಿಹಿಯಾದ ಸಜನೀಡಿದೆ,ಮುಸ್ಸಂಜೆಯ ಮನಮೋಹಕ ಸೊಬಗಲಿ ನಾನು ಮಗುವಾದೆನು,ಅ ನಲುಮೆಯ ಮಡಿಲಲಿ ನಾನು ವಶವಾದೆನು,ಮೊದಲ ಸಲ ಪ್ರೀತಿ ಬಂದಾಗ, ನಾನು ನಾನಾಗಿರಲಿಲ್ಲ...ಈಗಲೂ ಅವಳೆದರು ನಿಂತಾಗ, ನಾನು ನನ್ನಲಿರೋದಿ...

manjumb · ೩೪೨ ವೀಕ್ಷಣೆಗಳು
ಫೆಬ್ರ ೧೦

ಸಾಮೂಹಿಕ ಗೀತೆ

ಸಾಮೂಹಿಕ ಗೀತೆ ಹೇ, ಅಲ್ಲಿ ನೋಡು | ಹೇ, ಇಲ್ಲಿ ನೋಡು | ಅಲ್ಲಿ ನೋಡು ಇಲ್ಲಿ ನೋಡು ನೆಚ್ಚಿಕೊಂಡು ನಾಡ ನೋಡು | ಕಣ್ಣು ತುಂಬಿ ಕೊಳ್ಳುತೈತಿ ಕನ್ನಡ ಬೀಡು | ಹಗಲು ಇರುಳು ಮನವ ತುಂಬಿ ಕೊಳ್ಳುವ ಹಾಡು ||ಪ|| - ಸದಾನಂದ ತೆಂಗು ಕಂಗು ಮರಗಳಿಂದ ದೇಗು...

ಸದಾನಂದ · ೨,೦೦೬ ವೀಕ್ಷಣೆಗಳು
ಫೆಬ್ರ ೧೦

ಮಗುವೊಂದು ಬೇಕು

ಮಗುವೊಂದು ಬೇಕು ಮಗುವೂಂದು ಬೇಕು, ನಮಗೆಮನೆ ಬೆಳಕಾಗಲು, ಮನಕೆ ಮುದ ನೀಡಲು, ಮಗುವೂಂದು ಬೇಕು, ಹೆಣ್ಣಿಗೆತಾಯತನಕ್ಕೆ, ವ್ರದ್ಯಾಪ್ಯಕ್ಕೆ.ವಂಶೋದ್ದಾರಕ್ಕೆ ಮಗುವೂಂದು ಬೇಕು, ಮುದ್ದಾಡಲು,ಬೆಳೆಸಲು, ಬೆಳೆದು ನೆರವಾಗಲು ಮದುವೆಯಾಗಬೇಕು, ಮಗುವಾಗಬೇಕು...

MADVESH. K.S · ೧,೧೬೯ ವೀಕ್ಷಣೆಗಳು