ಈ ಜೀವನ ಎಸ್ಟೊಂದು ಮಜವಾಗಿದೆ,
ಈ ಪ್ರೀತಿಯು ಸಿಹಿಯಾದ ಸಜನೀಡಿದೆ,
ಮುಸ್ಸಂಜೆಯ ಮನಮೋಹಕ ಸೊಬಗಲಿ ನಾನು ಮಗುವಾದೆನು,
ಅ ನಲುಮೆಯ ಮಡಿಲಲಿ ನಾನು ವಶವಾದೆನು,
ಮೊದಲ ಸಲ ಪ್ರೀತಿ ಬಂದಾಗ, ನಾನು ನಾನಾಗಿರಲಿಲ್ಲ...
ಈಗಲೂ ಅವಳೆದರು ನಿಂತಾಗ, ನಾನು ನನ್ನಲಿರೋದಿಲ್ಲ..
ಈ ಜೀವನ ಎಸ್ಟೊಂದು, ಮಜವಾಗಿದೆ.
ಅವಳಿಲ್ಲದಾ ಈ ಸಂಜೆ, ಸಿಹಿಯಾದ ಸಜನೀಡಿದೆ...