ಧಮ್ ಇಲ್ಲದ ಮಚ್ಚರೆಲ್ಲ, ಮಚ್ಚು ಹಿಡಿವರು.
ಮೀಟರ್ ಇರೋ ಮಚ್ಚಿ ನಾನು ಪ್ರಿತ್ಸ್ ಬಾರದೆ...?
ಕದ್ದು ಮುಚ್ಚಿ ಹುಡುಗಿ ನಂಗೆ ಮನಸು ಕೊಟ್ಟಳು ,
ಸಿಕ್ಕಾ ಪಟ್ಟೆ, ಮನಸು ಬಿಚ್ಚಿ ಎಲ್ಲ ಓದಿದೆ.
ಮಚ್ಚು ಹಿಡಿಯೋ ಕೈಗೆ ಇಂದು ಮನಸು ಬಂದಿದೆ.
ಅವಳೆದುರು ನಿಂತು ಕೊಂಡರೆ, ಮೀಟರ್ ಆಫ್ ಆಗಿದೆ..
ಧಮ್ ಇಲ್ಲದ ಮಚ್ಚರೆಲ್ಲ, ಮಚ್ಚು ಹಿಡಿವರು.
ಮೀಟರ್ ಇರೋ ಮಚ್ಚಿ ನಾನು ಪ್ರಿತ್ಸ್ ಬಾರದೆ...?
ಅಂತು ಇಂತು ಧೈರ್ಯ ಮಾಡಿ, ಹಿಡಿದು ಬಿಟ್ಟೆ ಕೆಂಪು ಗುಲಾಬಿ.
ಯದ್ವ ತದ್ವ, ಸ್ಪೀಡಿನಲ್ಲಿ ಕೊಟ್ಟೆ ಬಿಟ್ಟೆನು. ಕಂಪು ಗುಲಾಬಿ..
ಹುಡುಗಿ ನಕ್ಕು ಬಿಟ್ಟಳು, ಇವ ಲೂಸು ಅಂದು, ಹೊರಟೆ ಬಿಟ್ಟಳು..
ಬೀದಿ bantarella , ಸೇರಿ ಮಚ್ಚು ತಂದರು, ಕೊಚ್ಚು ಎಂದರು,
ಮೆಚ್ಚಿದಂತ ಹುಡುಗಿ ಅವಳು ಹೇಗೆ, ಕೊಚ್ಚಲಿ...
ಮಚ್ಚು ಹಿಡಿಯೋ ಕೈಗೆ ಇಂದು ಮನಸು ಬಂದಿದೆ.
ಅವಳೆದುರು ನಿಂತು ಕೊಂಡರೆ, ಮೀಟರ್ ಆಫ್ ಆಗಿದೆ.