ಮಳೆಯಲಿ ನೆನೆದಂತ ಮನಸು ಮೊಳಕೆಯೂಡದಿದೆ,
ಹಾಡು ಹಗಲೇ ನನ್ನ, ಕೊಲೆ ನಡೆದಿದೆ..
ಮೊದಲ ಸಾರಿ ನನಗೆ ಹಿಂಗೆಲ್ಲಾ...
ಇನ್ನು ಏನೇನು ಕಾದಿಹುದೋ ಮುಂದೆಲ್ಲಾ...
ಮಳೆಯಲಿ ನೆನೆದಂತ ಮನಸು..
ಆಹಾ...! ನೆನೆದಸ್ಟು ಸೊಗಸು..
ನನಗಸ್ಟೆ ಹೀಗೆನ, ಪ್ರೀತಿಲಿ ಬಿದ್ದೆನ?
ಹಿಂದೆದು ಹೀಗಾಗಿರಲಿಲ್ಲ,
ಮನ ಎಂದು ಕುಣಿದಿರಲಿಲ್ಲ.
ಯಾವುದಿ ಸೂಚನೆ, ಎಂದಿಗೆ ಕೊನೆ?
ನಿಮಗುನೂ ಹಿಂಗೆಲ್ಲಾ, ಆಗಿದೆಯ.
ಮನಸೆಲ್ಲಾ, ಕಚಗುಳಿ ಇಟ್ಟಿದೆಯ.
ಹಾಡು ಹಗಲೇ ನಾ ಇಲ್ಲಿ ಕೊಲೆಯಾದೆನು..
ಪ್ರೀತಿಲಿ ಕೊನೆಯಾದೆನು..
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!