ಕನಸುಗಳ ಜಾತ್ರೆಯ, ಕಲವರದ ಕೂಗು.
ಕಟ್ಟಿದ ಜೋಪಡಿಯಲಿ, ಮೆರೆವಣಿಗೆಯ ಮೆರುಗು..
ಮಾರಾಟಕಿಟ್ಟಂತೆ, ಮನಸಿನ ಮಾತು. ನೀನಿಲ್ಲದೆ ನೀನಿಲ್ಲದೆ....
ಬಿಳಿಯ ಹಳೆಯ ಮೇಲೆ ಪದಗಳಿಲ್ಲ,
ಗೀಚಿದ ಗೆರಗಳು ಕದಡಿವೆಯಲ್ಲ,
ಸುರಿವ ಮಳೆಯು.....ಸುರಿಯುತಲಿರಲಿ.
ಸುಡುವ ಬಿಸಿಲು....ಸುಡುತಲಿರಲಿ.
ಮಾರಾಟಕಿಟ್ಟಂತ, ಮಾಂಸದ ಅಂಗಡಿ ನಾನೇ ನಾನು....ನೀನಿಲ್ಲದೆ ನೀನಿಲ್ಲದೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!