ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೧೭

ನಲ್ಲೆ ಬ೦ಧ

ನಿನ್ನ ಮಾತು ಆಳದಲ್ಲಿ ಸರಾಗವಾಗಿ ನಡೆದಿದೆನಲ್ಲೆ ಬ೦ಧ ಜಟಿಲಗೊ೦ಡು ಕಠಿಣವಾಗಿ ಹೋಗಿದೆಕಾಠಿಣ್ಯ ಕರಗಿ ಸೊರಗಿದೆಒರಗಿದಾಗ ಬರಿಯ ಕನಸು ಕಣ್ಣ ತು೦ಬಿಕೊ೦ಡಿದೆಎಚ್ಚರಾಗ ಕೂಡದೆ೦ದು ಹುಚ್ಚು ಮನಸು ಬಯಸಿದೆಕಷ್ಟದೊಳಗೆ ಇಷ್ಟ ತು೦ಬಿತಟಸ್ತವಾಗಿ ನಿ೦ತಿಹೆಸ್ಪ...

karthik kote · ೪೫೮ ವೀಕ್ಷಣೆಗಳು
ಓದಿ
ಫೆಬ್ರ ೧೭

ಹೊತ್ತು ಸಾಗುತಿರೆ

ಹೊತ್ತು ಸಾಗುತಿರೆ ಸತ್ತ ದೇಹ ಅದು ನಕ್ಕ೦ತಾಯಿತು,ನಮ್ಮ ನೋಡಿ || ಇಂದು ನಾನು ಮಗದೊಮ್ಮ ನೀನು ಅವ ಕರೆವ ಮುನ್ನ ಗುರಿ ಸಿಗುವುದೇನು? ಯಶವೆ೦ದರೇನು? ಸಾಧನೆಗಳೇನು? ನಿನ್ನತನವೆ ಕಳೆದ ನೀ ವಿಜಯಿಯೇನು? |1| ಕಳೆದ ಭೂತ, ಬರದ ಭವಿಷ್ಯದ ಯೋಚನೆಯಲೇ ದಿನ...

ಪ್ರಶಸ್ತಿ .ಪಿ. · ೩೪೮ ವೀಕ್ಷಣೆಗಳು
ಫೆಬ್ರ ೧೭

ತಾಯಿ

ತಾಯೇ ಕಳೆಯೀ ಮಾಯೆ ನನ್ನಲ್ಲಿ ನೀ ಕ೦ಡೆ ನಿನ್ನ ಛಾಯೆ ಕರುಣಾನಿಧಿಯೆ, ವಾತ್ಸಲ್ಯದ ಗಣಿಯೆ ನೋವನು೦ಡರೂ ಆನ೦ದವ ಅನುಗ್ರಹಿಸಿದ ಆಯಿ, ಓ ನನ್ನ ತಾಯಿ|1| ಅ೦ಬೆಗಾಲಿಕ್ಕುತ ನಾ ಎಡವಿರಲು ಕಲಿಯುವ ಬಿಡುರೆನುತರೆಲ್ಲ ಸುಮ್ಮನಿರಲು ಎಲ್ಲಿ೦ದಲೋ ಓಡೋಡಿ ನೀ ಬ೦...

ಪ್ರಶಸ್ತಿ .ಪಿ. · ೯೧೫ ವೀಕ್ಷಣೆಗಳು
ಫೆಬ್ರ ೧೭

ಹಾಲ ಹಿ೦ದಿನ ಕವನ

ಏರಿತು ಹಾಲಿನ ರೇಟು ಮಧ್ಯಮದ ಮೇಲೊ೦ದೇಟು ತು೦ಬೀತೆ ರೈತನ ತಾಟು ಅಳಿಸೀತೆ ಚಿ೦ತೆಯ ಮಿನಿಟು? |1| ರಾಸುಗಳು ತಿನ್ನುವ ಹುಲ್ಲ ಅವುಗಳ ಕಾಯುವ ಗೊಲ್ಲ ರೆಲ್ಲರನು ಕಾಡಿಹುದಲ್ಲ ಬಡತನವೆ ನು೦ಗಿಹುದು ಎಲ್ಲ |2| ಹಾಲ ಹಿ೦ಡಿದರೆ ರಕ್ತ ಒಸರುವುದು ರಾಸಿಗೆ ಸ...

ಪ್ರಶಸ್ತಿ .ಪಿ. · ೪೦೪ ವೀಕ್ಷಣೆಗಳು
ಫೆಬ್ರ ೧೭

ಮುಗುದೆ ನಿನ್ನ ಮನದ ದುಗುಡ

ಮುಗುದೆ ಮುಡಿದ ಮಲ್ಲೆ ಮೊಗ್ಗು ಅರಳದಿವೆ ಮನಸ ಮುನಿದು ಗಲ್ಲೆನ್ನುವ ಕೈಯ ಬಳೆಗಳ ಕೊರಳಬಿಗಿದಿವೆ ಕೋಪ ತಳೆದು ಮುಗುದೆ ನಿನ್ನ ಮೊಗದ ಗೆರೆಯ ಹಿಂದೆ ದುಗುಡವೆನೋ ಅಡಗಿದೆ ತುಟಿಯ ಮೇಲೆ ಅರಳದಲೆ ಕಿರುನಗೆ ಮೊಗದ ಕಳೆಯು ಕಳೆದಿದೆ ಹಳೆಯ ದಿನದ ಕಳೆದ ಕತೆಯ...

ಜಯಪ್ರಕಾಶ ನೇವಾರ ಶಿವಕವಿ · ೧,೪೭೯ ವೀಕ್ಷಣೆಗಳು
ಫೆಬ್ರ ೧೬

ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)

ಪುಟ್ಟನ ನಾಯಿಮರಿ ನಾಯಿಯೊಂದು ಓಡಿಬಂದುಕಲ್ಲ ಮೇಲೆ ಕುಳಿತು ಕೊಂಡುಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು| ಬೀದಿ ನಾಯಿ ಎಲ್ಲ ಸೇರಿಬಾಲಎಳೆದು ಕಿವಿಯ ಕಚ್ಚಿ ಹಿಂದೆ ಮುಂದೆ ಸೇರಿ ಅದನು ಕಾಡತೊಡಗಲು| ಗೆಳೆಯರೊಡನೆ ಆಡುತಿದ್ದ ಮುದ್ದು ಪುಟ್ಟ ಓಡಿಬ...

ಪಾರ್ಥಸಾರಥಿ · ೧,೦೩೫ ವೀಕ್ಷಣೆಗಳು
ಫೆಬ್ರ ೧೬

ಕೋಲಾಟದ ಪದ

ಕೋಲಾಟದ ಪದ ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||ಸುತ್ತ ಮುತ್ತ ಶರಧಿ ನೀರು ಪಟ್ಟಣಕ್ಕೆ ದ್ವೀಪವೊಂದುಕೃಷ್ಣ ಸ್ವಾಮಿ ನೆಚ್ಚಿನಿಂದ...

ಸದಾನಂದ · ೧,೩೮೦ ವೀಕ್ಷಣೆಗಳು
ಫೆಬ್ರ ೧೬

ಕನ್ನಡ ಮೇಲೆ ಒಂದು ಕವನ

ಗೋವಿನ ಹಾಲು ತಾಯಿಯ ಮಮತೆ ಸಿಹಿ ಇದೆ ಕಬ್ಬಿನ ರಸದಂತೆ ಹೆಜ್ಜೇನಿದೆ ಗಂಧದ ಕಂಪಿದೆ ಮಧು ತುಂಬಿದ ಭಾಷೆ ಕನ್ನಡವಂತೆ ದಾಸರ ಪದವಿದೆ ವಚನವು ಇಲ್ಲಿದೆ ಹರಡಿದೆ ಕವಿತೆಯು ಕಂಪಂತೆ ಸುಸಂಸ್ಕೃತ ತಾಣವು ಕಲೆಗಳ ಸ್ಥಾನವು ಇತಿಹಾಸವು ಹೊನ್ನಿನ ಕಳಸದಂತೆ

Sameer Gangoor · ೬೦೫ ವೀಕ್ಷಣೆಗಳು
ಫೆಬ್ರ ೧೬

ತೆರೆಮರೆಯ ಬದುಕು

ತೆರೆಮರೆಯ ಬದುಕಲ್ಲವಿದು ತೆರೆದ ಪುಸ್ತಕದ ಹಾಳೆ ಭಾವನೆಯ ಪುಂಜವಿದು ಅಲ್ಲ ಬರಿ ಪದಗಳಾ ಮಾಲೆ ಮಬ್ಬಿನಲು ಕಾಣುವುದು ಜೀವನದ ಸತ್ಯ ಸಂಬಂಧಗಳ ನಡುವೆ ಸಮರಸದ ಲಾಸ್ಯ ಹುಡುಕುವರು ಅಲೆಯುವರು ಕಂಡರಿಯದ ಸ್ವತ್ತಿಗೆ ಬಳಲುವರು ಬೇಯುವರು ಸ್ವಂತ ಗೋರಿಗೆ ಇಡು...

Sameer Gangoor · ೭೩೬ ವೀಕ್ಷಣೆಗಳು
ಫೆಬ್ರ ೧೬

ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ

ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ,ಶಾಲೆ ಮರೆತು ಆಟದಲಿ ಬೆರೆತು,ಮಗ್ಗಿ ಬರಾರದೆ ಅಪ್ಪಅಮ್ಮನ ಹೊಡೆತ ತಿಂದು ಬಿಕ್ಕಿ ಅತ್ತಿದ್ದು,ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ. ಮರಹತ್ತಿ ನಲಿದು, ಮಾವು ಕದ್ದು ಸಿಕ್ಕಾಗ, ಕೊರಳ ಪಟ್ಟಿ ಹಿಡಿದ ಗೌಡಗೆಗು...

Dinesh K R · ೮೪೧ ವೀಕ್ಷಣೆಗಳು
ಫೆಬ್ರ ೧೫

ಚಿ೦ತೆ

ಅಲ್ಲೂ ಚಿ೦ತೆ ಇಲ್ಲೂ ಚಿ೦ತೆ ಎಲ್ಲಿ ನೋಡಿದರು ಚಿ೦ತೆಯ ಸ೦ತೆ 15 ದೆ೦ದರೆ internaಲ್ಲು, ಬುಕ್ಕನು ಹುಡುಕು, ಲೆಕ್ಚರ ಬೇಡು||೧|| ಬರೆದಾದ ಮೇಲೆ ಮಾರ್ಕ್ನನು ನೋಡು ಎಣಿಸಿದ್ದೊ೦ದು ಯಾರೋ ಆಗುವರು ಕೇ೦ದ್ರ ಬಿ೦ದು ಮು೦ದಿನ ಪೇಪರ ಗತಿಯೇನೆ೦ದು

ಪ್ರಶಸ್ತಿ .ಪಿ. · ೪೬೯ ವೀಕ್ಷಣೆಗಳು
ಫೆಬ್ರ ೧೫

ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ

ಸೆಮ್ ಮುಗಿಯುತಾ ಏನೋ ಒ೦ಥರಾ ಎಲ್ಲಾ ಮನದಾಳದಲೆಲ್ಲಾ, ನೆನಪಿನ ಬೇವು ಬೆಲ್ಲ.|೧| ಸ೦ಕ್ರಾ೦ತಿ ತ೦ದ ಪ್ಲೇಸೆಳ್ಳು ಬೆಲ್ಲ ಗೆಳೆಯರಿಗಾಗದೇ ನೋವಿನ ತಲ್ಲಣ ಎದುರು ನೊಡುತಾ ಗೆಲುವಿನ ಚಿತ್ರಣ ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ|೨| ಯಾವ ಮಾಯವೋ ದಿನ ಕಳೆದ...

ಪ್ರಶಸ್ತಿ .ಪಿ. · ೩೬೪ ವೀಕ್ಷಣೆಗಳು