ಕಾಳ್ಗಿಚ್ಚು
ಕಾಳ್ಗಿಚ್ಚು ಆಸೆಯ ಬೇರು ಬಲಿತೊಡನೆ ಬೀಜ ಮೊಳಕೆಯೊಡೆದೊರಬ೦ದು ರ೦ಬೆ ಟೂ೦ಗೆಗಳಾಗಿ ಹಣ್ಣು ಕಾಯಿಗಳಾಗಿ ಮತ್ತದೇ ಬೀಜ ಬೀಜಗಳಾಗಿ ಸೊರ್ಯ ರಶ್ಮಿಯ ಕಾ೦ತಿಗೆ ತಲೆ ಎತ್ತಿ ನಿಲ್ಲಲಾತರಿಸುತಿರುವ ಸುರ್ಯಕಾ೦ತಿಯ೦ತೆ ಹಸಿದೊಡಲ ಕೂಸಿನ೦ತೆ ಕಾದು ಕೂತಿರುವ ಬಡವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕಾಳ್ಗಿಚ್ಚು ಆಸೆಯ ಬೇರು ಬಲಿತೊಡನೆ ಬೀಜ ಮೊಳಕೆಯೊಡೆದೊರಬ೦ದು ರ೦ಬೆ ಟೂ೦ಗೆಗಳಾಗಿ ಹಣ್ಣು ಕಾಯಿಗಳಾಗಿ ಮತ್ತದೇ ಬೀಜ ಬೀಜಗಳಾಗಿ ಸೊರ್ಯ ರಶ್ಮಿಯ ಕಾ೦ತಿಗೆ ತಲೆ ಎತ್ತಿ ನಿಲ್ಲಲಾತರಿಸುತಿರುವ ಸುರ್ಯಕಾ೦ತಿಯ೦ತೆ ಹಸಿದೊಡಲ ಕೂಸಿನ೦ತೆ ಕಾದು ಕೂತಿರುವ ಬಡವ...
ನಾ ಮರೆತು ಹೋದ ಮಾತು ಮರೆತು ಹೋದ ಮಾತು ನೂರೆಂಟು, ಕಾಡುತಿಹವು ನೆನಪಿನ ಇಡಿಗಂಟು ! ತಕ್ಸೀರು ಮನದಲಿ ಮತ್ತೆ ಪಿಸುಗುಡುತ್ತಿದೆ ನಾ ಮರೆತು ಹೋದ ಮಾತು... ಕೈ ಹಿಡಿದು ಸಾಗುವಾಗ, ನೋವು-ನಲಿವಲಿ ಜೊತೆಯೆಂದಾಗ, ಈರ್ವರನು ತಣಿಸುವ ಮಾತು, ನಾ ಮರೆತು ಹೋ...
ನನ್ನ ಪ್ರಾಣ ಸ್ನೇಹಿತ, ಉದಯ ರವಿ ಕಿರಣಗಳ೦ತೆ; ಇರುಳಿನ ಚ೦ದ್ರನ ಬೆಳಕಿನ೦ತೆ ಬೀಸೋ ಗಾಳಿಯ ತ೦ಪಿನ೦ತೆ; ಉಕ್ಕಿಹರಿಯುವ ಸಾಗರದ೦ತೆ ಉರಿಯುವ ಬಿಸಿಲಿನ ಬೆ೦ಕಿಯ೦ತೆ; ಆದರೆ ಮನಸ್ಸು ಹಾಲಿನ೦ತೆ ಓ ಗೆಳೆಯ! ನೀ ಬ೦ದೆ ಜೀವನದಲಿ. ಮಮತೆ ತೊರುವ ತಾಯಿಯ೦ತೆ; ಪ...
ದೊಂಬರಾಟದ ಜನಗಳು ನಾವು ತರ ತರ ಸರ್ಕಸ್ ಮಾಡುವೆವು ಹಗ್ಗದ ಮೇಲೆ ನಡೆದು ಕುಣಿಯುತಾ ನೀಡೋ ನೋಟನೆದುರು ನೋಡುವೆವು|1| ಹತ್ತು ದಾಟದ ಹುಡುಗಿಯರಾದರೆ ಹಗ್ಗದ ಮೇಲಿನ ಕುಣಿದಾಟ ತಂಬಿಗೆಯ ಹೊತ್ತು, ರಿಮ್ಮಲಿ ನಿಂತು ಒಂದು ತುದಿಯಿಂದಿನ್ನೊಂದಕೆ ದಾಟಾಟ|2|...
ನೋಡ ಬನ್ನಿ ನಂ ಶಿವಮೊಗ್ಗ ಚಾರಣ, ಇತಿಹಾಸಕೆ ಸ್ವರ್ಗ ಇತಿಹಾಸದ ಕೆಳದಿ ,ಕಲಸೆಗಳು ಇಲ್ಲೇ ಇಹುದು ಇಕ್ಕೇರಿ ನೋಡಬನ್ನಿರಿ ಜೋಗ ಜಲಪಾತ ಹೊನ್ನೆಮರಡು, ಮುಪ್ಪಾನೆ|1| ಮಂಡಗದ್ದೆಯ ಪಕ್ಷಿಧಾಮವು ತ್ಯಾವರೆಕೊಪ್ಪದ ಹುಲಿಸಿಂಹ ಸಕ್ರೆಬೈಲಿನ ಆನೆ ಕ್ಯಾ೦ಪನು...
ಶಿವಲಿಂಗಂ ಈಶ್ವರಲಿಂಗಂ ವಿಶ್ವರೂಪಲಿಂಗಂ ಮಹಾಲಿಂಗಂ ಧ್ಯಾನ ಭಕ್ತಿಲಿಂಗಂ ಮಹಾಶಿವರಾತ್ರಿ ಪೂಜ್ಯಲಿಂಗಂ ಕೋಟಿ ಭಕ್ತರ ಶಿವಲಿಂಗಂ ಶಿವ ಶಿವವೆಂದು ಸ್ಮರಿಸುವ ಲಿಂಗಂ ಕಷ್ಟಗಳ ಪರಿಹರಿಸುವ ಶಿವಲಿಂಗಂ ಮಹಾಶಿವರಾತ್ರಿ ಶಿವಲಿಂಗಂ ಜಗತ್ ಪ್ರಸಿದ್ಧ ಶಿವಲಿಂ...
"ಪ್ರೀತಿ ಸೆಳೆಯಿತು ಮನವಾ ನನ್ನ ಮನಸಾಯಿತು ಬೆಳವಾ.. ಕೂಗಿ ಕರೆಯುತಿದೆ ನಿನ್ನ ಹೃದಯವಾ ಪ್ರೀತಿ ಗೂಡನು ಕಟ್ಟುವ ಬಾ.., ಪ್ರೀತಿಯ ಭಾವನೆಗಳ ಹೆಕ್ಕಿ ಮನಸು ಮುರಿಯುವ ಮಾತುಗಳ ಕುಕ್ಕಿ.. ಕನಸು ಕಾಳುಗಳ ಕೂಡಿ ಹಾಕಿ ನಾವಾಗುವಾ ಪ್ರೀತಿ ಆಗಸದ ಜೋಡಿ ಹಕ...
ಏನು ಬರೆಯಲಿ ಇಂದು ಕಥೆಯೆ ಕವನವೆ ಒಂದು? ಕ್ಷಣ ಯುಗದ ಚರಿತೆಗಳ ನಾಟಕವೆ ಒಂದು? ಕಪ್ಪು ಕಣ್ಣಿನ ಚೆಲುವೆ ಹೊಗಳಿ ಬರೆಯಲೆ ಮೊದಲೆ? ಶೂರನೊಂದಿಗೆ ಮದುವೆ ಮಾಡಿ ಮುಗಿಸಲೆ ಕೊನೆಗೆ? ತತ್ವ ಶಾಂತಿಯ ಬದನೆ ಕಾಯಿ ತುಂಬಿಸಿ ಇಡಲೆ? ದಿನ ’ನಿತ್ಯ’ದಾನಂದ ಹಾಳೆ...
ಮೇಘದ ಮೇಲೇರಿ ಬರುತಾಳೆ ನನ್ನೋಳುಮಾಗಿಯ ಕಾಲದ ಸವಿಜೇನುಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳುನನ್ನಿ ಹೃದಯವೆ ನಿಂಗೆ ಉಡುಗೊರೆಯುಸ್ವಾಗತಕೆ ನೂರು ಜನಪದರ ಹಾಡುನೀ ನನ್ನ ಮನದ ಲಾಲಿ ಹಾಡುನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲಿನನ್ನನ್ನೆ ನೋಡುತ್ತ ನಗುತಿ...
ಅಮ್ಮ ಎ೦ದು ಕರೆಯುವಾಗ ಅ ಕಲಿತೆ,ಆಟ ಆಡಿ ಮಲಗುವಾಗ ಆ ಕಲಿತೆ,ಇಲಿಯ ಹಿ೦ದೆ ಓಡಿ ಓಡಿ ಇ ಕಲಿತೆ,ಈಶನಿಗೆ ಕೈಯ ಮುಗಿದು ಈ ಕಲಿತೆ.ಉಗಿಬ೦ಡಿಯಲ್ಲಿ ಕುಳಿತು ಉ ಕಲಿತೆ,ಊಟ ಮಾಡಿ ಏಳುವಾಗ ಊ ಕಲಿತೆ,ಋಷಿಯ ಕ೦ಡು ಖುಷಿಯಿ೦ದ ಋ ಕಲಿತೆಎಲೆಯನೆಲ್ಲಾ ಜೋಡಿಸುತ ಎ...
ನಿನ್ನ ಮೌನ ರಾಗದ ಇಂಪನ ಮನದ ತುಂಬೆಲ್ಲಾ ಆವಾಹನ ನಾನು ಕಾಣದ ಪ್ರೀತಿಯ ಅವತರಣ ಯಾಕೆ ಹೀಗೆ ಅಂತ ನಾನು ಹೇಳೆನಾ !! ಸೆಳೆವ ಕಣ್ಣ ನೋಟಕೆ, ಸೊರಗಿ ಹೋಗಲೇ ಅದರ ಪ್ರೀತಿ ಸೆಳೆತಕೆ, ಮುದುರಿ ಕೊಳ್ಳಲೇ ಮುಗ್ಧ ಮಗುವಿನಂತೆ ನನ್ನ ಮುದ್ದಿಸು, ಅದರ ನಗುವಿನಂ...