ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾರ್ಚ್ ೧೫

ಹೆಜ್ಜೆ ಮೂಡದ ಹಾದಿಯಲ್ಲಿ, ಮೌನದ ಹೆಜ್ಜೆ

ಹೆಜ್ಜೆ ಮೂಡದ ಹಾದಿಯಲ್ಲಿ, ಮೌನದ ಹೆಜ್ಜೆ ಮು೦ದಿನ ಪೀಳ್ಗೆಯ ರೈತರುನೀವು ಬನ್ನಿರಿಬನ್ನಿರಿ ಸವಿಯುವ,ಕೈ ಕೆಸರಿನ ಮೈ ಮನಸಿನ ಬೆವರಿನ ವಾಸನೆ ಮಣ್ಣಿನ ಮಾರ್ದನಿ ಎನ್ನುತ ಎನ್ನುತ ಕೆರೆತ೦ದನು ಯುವಕರ ಮಣ್ಣಿನ ಶಾಲೆಗೆ ಅನ್ನದ ಜ್ಞಾನಕೆ ಎಲ್ಲಿತೇನೊ ಬ೦ದ...

ದಯಾನoದ · ೭೫೭ ವೀಕ್ಷಣೆಗಳು
ಓದಿ
ಮಾರ್ಚ್ ೧೫

ಪ್ರೀತಿಯ ನಾ ನಿರೀಕ್ಷಿಸುವೆ

ಕನಸುಗಳ ಕೋಟೆಗಳ ಕಟ್ಟಿ ಕಟ್ಟಿ ಸೋತು ನಾ ನಿಂತಿದ್ದೆ.. ಎಲ್ಲಿಂದಲೋ ನೀ ಬಂದು ಮತ್ತೆ ಆಸೆಗಳ ಚಿಗುರಿಸಿದೆ.. ಖಾಲಿಯಾಗಿದ್ದ ಮನದರಮನೆಯ ತುಂಬಲು ನೀ ಬಂದೆ.. ನಿನಗಾಗಿಯೇ ಬರೆದಿಟ್ಟಿದ್ದ ಆ ಪಟ್ಟವ ಭಗವಂತ.. ಬರಿದಾಗಿದ್ದ ಬಾಳಿನೊಳು ನೀ ಬಂದೆ ಹೊಸ ಅಲ...

ಜಯಂತ್ ರಾಮಾಚಾರ್ · ೪೯೭ ವೀಕ್ಷಣೆಗಳು
ಮಾರ್ಚ್ ೧೫

ಪ್ರೀತಿ

ಪ್ರೀತಿ.ಎದೆಹಾಲನುಣಿಸಿಜೀವ ಪೋಷಿಸುವಬೆಚ್ಚನ್ನ ಮಡಿಲು -ಪ್ರೀತಿ. ವ್ಯಕ್ತಿದೌರ್ಬಲ್ಯ ವಾತಾಪಿಯಜೀರ್ಣಿಸಿಕೊಳ್ಳುವಅಗಸ್ತ್ಯ ಒಡಲು -ಪ್ರೀತಿ. ಆಳಕ್ಕಿಳಿದಂತೆಮುತ್ತುರತ್ನದಾಗರವಾಗುವವಿಶಾಲ ಕಡಲು -ಪ್ರೀತಿ. ಬದುಕ ಬವಣೆಯಲಿಬಸವಳಿಯೆ ಜೀವಆಸರೆಯಾಗುವ ಹೆ...

M R Ganeshakumar · ೬೦೮ ವೀಕ್ಷಣೆಗಳು
ಮಾರ್ಚ್ ೧೫

ಸುನಾಮಿ ಭೂಕಂಪ

ರೊಚ್ಚಿಗೆದ್ದಿದೆ ಕಡಲು ಭೂಮಿ ಸುಮ್ಮನಿರದೆ ಕಂಪಿಸುವ ಕಂಪನದೊಂದಿಗೆ ಆರ್ಭಟಿಸಿದೆ ಸುನಾಮಿ ರಕ್ಕಸ ಅಲೆಗಳೊಂದಿಗೆ ನರ್ತಿಸಿದೆ ಕಡಲು ತನ್ನ ಗಡಿರೇಖೆ ಮೀರಿ ಆಕ್ರಮಿಸಿದೆ ದೈತ್ಯಾಕಾರದ ಸುನಾಮಿ ಅಲೆಗಳ ರುದ್ರ ನರ್ತನದೊಂದಿಗೆ ಜೀವ ಪ್ರಳಯ ಮಾಡಿದೆ ಲೆಕ್...

ಮಾರ್ಚ್ ೧೫

ಹಕ್ಕಿಗಳ ಹಾಡು.

ಹಕ್ಕಿಗಳ ಹಾಡು. ಕೇಳದೆ ನಿಮಗೆ, ಹಕ್ಕಿಗಳ ಚಿಲಿ ಪಿಲಿ,ದೂರದಲ್ಲಿ, ಕಾನನದಲ್ಲಿ, ಹಾಡು ಹೇಳುತಿವೆ, ನಾವು ಹಾರುವೆವು, ಹಾರುತ ಹಾಡುವೆವು,ಹಾಡುತ ನಲಿಯುವೆವು, ಎಂದೆಂದೂ ನಮ್ಮ ನಿತ್ಯದಲ್ಲಿ, ಹಾರುವ ತವಕದಲಿ,ಹುಡುಕುವೆವು ನಮ್ಮ ಬಾಳ ಬುತ್ತಿಯನು ಹುಡು...

MADVESH. K.S · ೨,೧೬೧ ವೀಕ್ಷಣೆಗಳು
ಮಾರ್ಚ್ ೧೪

ಭೂಕಂಪ

ಭೂಕಂಪ ಜಪಾನ್ ದೇಶದ ಭೂಕಂಪ ಎಲ್ಲಿ ನೋಡಿದರಲ್ಲಿ ಭಯದ ಆ ಕಂಪ ಸೂರ್ಯೋದಯದ ನಾಡಲಿ ಇದ್ದೆಂತಹ ಭೂಕಂಪ ಎಲ್ಲರಲಿ ತಂದಿದೆ ಆತಂಕ ನಮ್ಮ ನಾಡಿನ, ದೇಶದ ಹಾಗು ಜಪಾನಿನಲ್ಲಿರುವರೆಲ್ಲರ ಮೇಲೆ ಇರಲಿ ಆ ಭಗವಂತನ ಅನುಕಂಪ ತಣ್ಣಗಾಗಲಿ ಭೂಕಂಪ, ತಣ್ಣಗಾಗಲಿ ಭೂಕಂ...

ಮಾರ್ಚ್ ೧೨

ಬುಗುರಿ

ಬುಗುರಿ ಕತ್ತಲು ಬೆಳಕುಗಳಾಟಗಳಲ್ಲಿ ನಿ೦ತರು ನಿಲ್ಲದು ಬುಗುರಿಯ ಆಟ. ಸೋತರು ಗೆದ್ದರು ಗೆದ್ದವರಾರು ನಕ್ಕರು ಅತ್ತರು ಅತ್ತವರಾರು. ಕೊ೦ದರು ಕೊ೦ದರು ಜಾತಿಗಳಲ್ಲಿ, ಬಾಷೆಗಳಲ್ಲಿ. ಕೊ೦ದರು ಕೊ೦ದರು ದೇಶಗಳಲ್ಲಿ, ನೀತಿಗಳಲ್ಲಿ ಕೊ೦ದವರಾರು. ಪ್ರೀತಿಯ-...

ದಯಾನoದ · ೬೫೩ ವೀಕ್ಷಣೆಗಳು
ಮಾರ್ಚ್ ೧೧

ಸಂಬಂಧಗಳು

ಬೆಟ್ಟದ ನೆಲ್ಲಿಗದೆಲ್ಲಿಯ ಕಡಲುಪ್ಪಿನ ಬೆರಕೆ? ಬಳ್ಳಿಯಲರಳಿದ ಹೂಗಳು ಬೀಳ್ವವು ಹರಿಶಿರಕೆ [೧] ಸಾಗರದಾಚೆಯ ಗೇರಿಗೆ ನಮ್ಮಯ ನೆಲ ಸಾಕು ವನಧಿಯ ಮತ್ಸ್ಯವು ಕೊಳೆಯದೆ ಉಳಿಯಲು ಹಿಮ ಬೇಕು! [೨] ಕಾಡಲಿ ಮೇಯುವ ಹಸುವಿಗೆ ಕರುವಿನದೇ ನೆನಪು ಕಳ್ಳಗು ಸುಳ್...

ಎಸ್.ಕೆ. ಗೋಪಾಲಕೃಷ್ಣ ಭಟ್ · ೪೯೯ ವೀಕ್ಷಣೆಗಳು
ಮಾರ್ಚ್ ೧೧

ಮುಂಜಾವ ಮಂಜಿನ ಮುತ್ತಂತಹ ನಗುವು

ಮುಂಜಾವ ಮಂಜಿನ ಮುತ್ತಂತಹ ನಗುವು ಸೆಳದಾಯ್ತೀಗ ಷೋಡಶಿಯ ಮನವು, ಹೊಂಬೆಳಕ ಹರಡೈತಿ ತಂಪಾದ ಮೈಗೆ ಚಂದದ ಓಕುಳಿ ಚೆಲ್ಲೈತೆ ಅಂಗಳದಿ. ಹರ‍ಡ್ಯಾವು ಬಾಲೆಯ ಕುಂತಳದ ರಾಶಿ, ಸ್ವರ್ಣದ ಲೇಪನ ಅದರಲ್ಲಿ ಅಡಗೈತೆ, ಹೊನ್ನಿನ ನದಿಯು ಉಕ್ಕಿದಾಂಗ ಕಂಡು, ಕುಣಿದೈ...

ಎ.ಸಿ.ಬಾಪೂಜಿ "ಭಾವದೀಪ" · ೪೮೭ ವೀಕ್ಷಣೆಗಳು
ಮಾರ್ಚ್ ೧೧

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು ಕಾವೇರಿ ಮಡುವಿನಲಿ,...

ಎ.ಸಿ.ಬಾಪೂಜಿ "ಭಾವದೀಪ" · ೩೨೪ ವೀಕ್ಷಣೆಗಳು
ಮಾರ್ಚ್ ೧೧

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು ಕಾವೇರಿ ಮಡುವಿನಲಿ,...

ಎ.ಸಿ.ಬಾಪೂಜಿ "ಭಾವದೀಪ" · ೩೯೮ ವೀಕ್ಷಣೆಗಳು