ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾರ್ಚ್ ೨೩

ಹೂವು

ನನ್ನ ಮನದ ಮಲ್ಲಿಗೆಯ ಹೂವು ನನಗಾಗಿ ಮಿಡಿಯು ಹೂವು ನನ್ನ ಹೃದಯದಲ್ಲಿ ಅರಳಿ ನಿಂತ ಹೂವು ನನ್ನ ಚೆಲುವಿನ ಒಲವಿನ ಹೂವು ನನ್ನ ಕವನದ ಸ್ಫೂರ್ತಿಯ ಹೂವು ಎಂದೆಂದಿಗೂ ಬಾಡದ ಹೂವು ನನ್ನ ಪ್ರೀತಿಯ ಸುಕಂಪಿನ ಹೂವು ನನ್ನ ಆಸೆ ಆಕಾಂಕ್ಷೆ ಇಡೇರಿಸುವ ಹೂವು ಓ...

ಓದಿ
ಮಾರ್ಚ್ ೨೩

ಕುರುಡು ಕಾಂಚಾಣ

ಜನರಿಂದ ಜನರಿಗಾಗಿ ಜನರಿಗೋಸ್ಕರ ಬರೀ ಮಾತಿಗೆ ಎಂಬಂತಿರುವುದು ಸರಕಾರ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಎಂದು ನಡೆಯುತ್ತಿರುವುದು ಸರಕಾರ.. ಪ್ರಜಾಪ್ರತಿನಿಧಿಗಳು ಮರೆತಿರುವರು ಜನರ ಏಳಿಗೆ ತುಂಬಿಸಿ ಕೊಳ್ಳುತ್ತಿರುವರು ತಮ್ಮ ತಮ್ಮ ಜೋಳಿಗೆ ಹೊರಿಸುತ...

ಜಯಂತ್ ರಾಮಾಚಾರ್ · ೮೭೭ ವೀಕ್ಷಣೆಗಳು
ಮಾರ್ಚ್ ೨೨

ನಾಗಣ್ಣ - ಮಂಗಣ್ಣ

ಸರಸರ ಸರಸರ ಹರಿಯುತ ಸರಿಯುತಭುಸುಭುಸು ಗುಟ್ಟುತ ಸದ್ದನು ಮಾಡುತಬಿಲಬಿಲ ದಿಂದಲಿ ಇಣುಕುತ ನೋಡುತಬಂದನು ನಾಗಣ್ಣ ಕರಕರ ಗಸಗಸ ಹಲ್ಲನು ಕಡಿಯುತಮುಷ್ಠಿಯ ಉಜ್ಜುತ ಕೈಯನು ಮಸೆಯುತಪಿಳಿಪಿಳಿ ಕಣ್ಣನು ಬಿಡುತಾ ನೋಡಿದಮರದಲಿ ಮಂಗಣ್ಣ ಚಂಗನೆ ಎಗರಿ ಕೀರ್ ಕೀ...

RAMAMOHANA.N · ೯೧೨ ವೀಕ್ಷಣೆಗಳು
ಮಾರ್ಚ್ ೨೨

ವಿಹಾರ-ವಿನೋದ (ಗೇಟು ಲಂಘನ ಪ್ರಸಂಗ)

ನಿಮ್ಮ ವಾಯು ವಿಹಾರದಲ್ಲಿ ಮೋಜಿನ ಪ್ರಸಂಗ ನಡೆದಿತ್ತಾ. ನಾವು ಮೂವರು ಗೆಳತಿಯರು ಬೆಳಗ್ಗಿನ ವಾಯುವಿಹಾರ ಹೋಗಲೇಬೇಕೆಂದು ಪಣ ತೊಟ್ಟಿದ್ದೆವು.ಅಬ್ಬಾ ಹೊರಡಲು ಅದೆಷ್ಟು ಅಡೆತಡೆಗಳು.ಮೊದಮೊದಲು ಬೆಳಗಿನ ಸಿಹಿ ನಿದ್ದೆಯಿಂದ ಏಳುವ ಸೋಮಾರಿತನಕ್ಕೆ ಏನೇನೋ...

ಸರಸ್ವತಿ ಟಿ. ಎನ್ · ೮೫೫ ವೀಕ್ಷಣೆಗಳು
ಮಾರ್ಚ್ ೨೧

ಶಿಶಿರ ಶಶಾಂಕ

ಶಿಶಿರ ಋತು ಹೆಬ್ಬಾಗಿಲಿನಲಿ ಫಾಲ್ಗುಣದ ವ್ಯೋಮ ವಾರಿಧಿಯಲಿ ಪೌರ್ಣಿಮಾ ಚಂದಿರನು ನಲಿಯುತಿಹನು. ಬಹು ವರುಷಗಳಿಗೊಮ್ಮೆ ತೋರುತ ಭುವಿಗೆ ಒಲ್ಮೆ ಎಂದೂ ಬಾರದ ಸನಿಹದಲಿ ಪಿಸುಗುಡುತಿಹನು. ನಿಶೆಯ ಮೊಗದಂಚಿನಲಿ ಸೊಬಗನನುಪಮಗೊಳಿಸುವಲ್ಲಿ ಅವಳ ಮೂಗುತಿಯಾಗಿ...

chandrashekar b c · ೮೯೬ ವೀಕ್ಷಣೆಗಳು
ಮಾರ್ಚ್ ೨೧

ಕವಿತೆ..

ಯಾರೋ ಬಡವರು ಬೆವರು ಸುರಿಸಿ ಮೈಯ್ಯ ದಣಿಸಿ ಕಲ್ಮಣ್ಣು ಹೇರಿ ಹಾಡು ಹಾಡುತ ಸುಖ ದು:ಖ ಹಂಚುತ ಒಡತಿಯ ನೆನಪಿಸಿ ಕಟ್ಟಿದರು ಬಾನಿನುದ್ದಕೆ ಕಟ್ಟಡದ ಗೋಪುರ ಕಲಾವಿದರು ಭಾವಗಳ ಬಣ್ಣ ಬಳಿದು ಹೊಸತು ರೂಪ ತಂದು ಕಣ್ಣಿಗೆ ಕ್ಷೇಮವಾಗಿ ಮನಸಿಗೆ ಮೌಲ್ಯವಾಗಿ...

SiddhKirti · ೬೬೧ ವೀಕ್ಷಣೆಗಳು
ಮಾರ್ಚ್ ೨೧

ಆಗಸದಿ ಚಂದ್ರಮನು ಅಂಜುತಿಹನು

ಕೈಯಲ್ಲಿ ಕೈ ಹಿಡಿದು ನನ್ನೊಡನೆ ನೀನಿರಲು ನಿನ್ನ ಶಿರವ ನನ್ನ ಭುಜದ ಮೇಲೆ ಆನಿಸಿರಲು ನಿನ್ನ ಬೆಚ್ಚನೆಯ ಶ್ವಾಸ ನನಗೆ ತಗುಲಿತರಲು ವರ್ಣಿಸಲಾರೆ ನಾ ಈ ಮಧುರಾನುಭೂತಿಯ ನಿನ್ನ ಕಣ್ಣ ಕನ್ನಡಿಯೊಳಗೆ ಕಂಡೆ ನನ್ನ ಪ್ರತಿಬಿಂಬವ ನೀ ಮುಡಿದ ಮಲ್ಲಿಗೆಯ ಕಂಪ...

ಜಯಂತ್ ರಾಮಾಚಾರ್ · ೯೦೩ ವೀಕ್ಷಣೆಗಳು
ಮಾರ್ಚ್ ೨೧

ತ೦ಗಾಳಿ ಸೂಸುತ್ತಿತ್ತು ನನ್ನ ನಿಟ್ಟುಸಿರು...

ನನ್ನ ಕಣ್ಣಲ್ಲಿ ಕಣ್ಣಿಟ್ಟು ಅವಳು ದಿಟ್ಟಿಸಿದಾಗ ನನ್ನ ಕಣ್ಣೋಟ ಬೇರೆಡೆಗೆ ಹರಿಸಿದ್ದೆ. ಗದ್ದ ಹಿಡಿದು ನನ್ನ ಮೊಗ ತನ್ನೆಡೆಗೆ ತಿರುವಿ ಮುಸಿ ಮುಸಿ ನಕ್ಕಿದ್ದಳು ದಿಟ್ಟೆ. ಬೀದಿಯಲ್ಲಿ ಸಾಗುವಾಗ ನನ್ನ ತೋಳನ್ನು ಬಿಗಿಯಾಗಿ ಬಾಚಿಕೊಳ್ಳುತ್ತಿದ್ದಳು....

ಪ್ರಸನ್ನ · ೯೪೧ ವೀಕ್ಷಣೆಗಳು
ಮಾರ್ಚ್ ೨೧

ಹಾಳೆಯಲ್ಲವೀ ಮನ

ಬರುವ ಮೊದಲು ನೀಮನವಾಗಿತ್ತು ಖಾಲಿ ಖಾಲಿತುಂಬಿದೆ ರಂಗೋಲಿ ನೀ ಬಂದ ಮೇಲೆಇಟ್ಟ ಚುಕ್ಕಿ ತಪ್ಪೆಂದುಅಳಿಸದಿರು ಎಂದೆಂದುಹಾಳೆಯಲ್ಲವೀ ಮನ ಬಲು ಸೂಕ್ಷ್ಮ ಜೋಪಾನ.

ಸರಸ್ವತಿ ಟಿ. ಎನ್ · ೯೯೨ ವೀಕ್ಷಣೆಗಳು
ಮಾರ್ಚ್ ೨೧

ನನ್ನ ನಲ್ಲೆಗೆ.......

ನಾ ಬಯಸುವುದು ತಪ್ಪೆಂದು ನಂಗೊತ್ತು..... ಆದರು ಬಯಸಿದೆ ಈ ನನ್ನ ಮನಸು.... ದೈರ್ಯದಿಂದ ಹೇಳಬೇಕೆನಿಸಿದೆ ಇವತ್ತು ..... ತಪ್ಪಿದ್ದರೆ ಕ್ಶಮಿಸು...ದಯವಿಟ್ಟು.... ಕೊಡಬೇಕೆನಿಸಿದೆ ಈ ಹೊತ್ತು ನನ್ನ ನಲ್ಲೆ....! ನಿನಗೆ ಪ್ರೀತಿಯ ಮುತ್ತು....

ಜೆ.ಎಮ್.ಮಹೇಶ್ · ೯೧೫ ವೀಕ್ಷಣೆಗಳು
ಮಾರ್ಚ್ ೨೧

ಸಾರ್ಥಕ ಬದುಕು

ಸಾರ್ಥಕ ಬದುಕು ನಾನಾಗಲಿಲ್ಲ ನನ್ನವಳೆಣಿಸಿದಂತೆವಜ್ರ ವೈಡೂರ್ಯ ಖರೀದಿಯಲಿ ನಾನಾಗಲಿಲ್ಲ ನನ್ನ ಮಕ್ಕಳೆಣಿಸಿದಂತೆಅವರವರ ಮನಸ್ಸಿನ ಗೊಂದಲದಲಿ ನಾನಾಗಲಿಲ್ಲ ನನ್ನ ಹಿರಿಯರೆಣಿಸಿದಂತೆಜೇವನದ ಯಶೋಗಾಥೆಯಲಿ ನನ್ನದದಾಗಲಿಲ್ಲ ನಾನೆಣಿಸಿದಂತೆಸವೆಸಿದ ಬದುಕು...

RAMAMOHANA.N · ೬೫೮ ವೀಕ್ಷಣೆಗಳು
ಮಾರ್ಚ್ ೨೧

ಮಾನವನ ಕನಸು

ನನಸಾಗಿ ನೀಲಾಕಾಶದಲಿ. ಹಕ್ಕಿಯಂದದಿ,ಸ್ವಚಂದದಲಿ, ಮಾನವನ ಕನಸೊಂದು ಹಾರುತಿದೆ ನೋಡಲಿ. ನನಸಾಗಿ ಸಪ್ತಸಾಗರದಿ. ಜಲಚರಗಳ ಅಣಕಿಸುತ್ತಾ,ಆವೇಗದಲ್ಲಿ, ಮಾನವನ ಕನಸೊಂದು ತೇಲುತಿದೆ ನೋಡಲಿ. ಅಂತರಿಕ್ಷದಲ್ಲಿ,ಸಾಗರದಡಿಯಲಿ,ಅನ್ಯಗ್ರಹದಂಗಳದಲ್ಲಿ.ನನಸಾಗಿ ನ...

ನಂದೀಶ್ ಬಂಕೇನಹಳ್ಳಿ · ೪೦೭ ವೀಕ್ಷಣೆಗಳು