ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾರ್ಚ್ ೩೦

ಚುಟುಕುಗಳು

ಗುರು ಗುರುವೆಂಬ ಹೆಸರಲ್ಲಡಗಿಹುದು ಮಹಾಶಕ್ತಿ, ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ ವೆಂಬುದು ಲೋಕೋಕ್ತಿ. ಇಟ್ಟರೆ ಗುರುವಿನಲ್ಲಿ ಅಚಲ ಭಕ್ತಿ, ಸಿಗುವುದು ಮನುಜಗೆ ಜೀವನ ಮುಕ್ತಿ. ಆತ್ಮಾನಂದ ದೇವರನ್ನು ನೆನೆಯುವುದೇ ಒಂದು ಆನಂದ ಅದರಿಂ...

ರೇಣುಕಾ.ಬ.ಬಿರಾದಾರ · ೮೦೦ ವೀಕ್ಷಣೆಗಳು
ಓದಿ
ಮಾರ್ಚ್ ೩೦

ವಿಶ್ವ ಭಾವುಟ ಹಾರಿಸೋಣ ಬನ್ನಿ

ಜಗದನಾಡಿ ಮನದನಾಡಿ ನಮ್ಮನಾಡಿ ನಮ್ಮೆಲ್ಲರನಾಡಿ ವಂದೇ ನಾಡಿ ವಂದೇ ನುಡಿ ವಂದೇ ವಂದೇ ವಿಶ್ವವಂದೆ ಹಾರಿಸಿರೈ ವಿಶ್ವ ಭಾವುಟವ ಇಂದೆ ಪಣತೊಟ್ಟು ಸಿದ್ಧಸಿ ಸುಡುಗಾಡ ಸಿದ್ಧರಂತೆ ಮನುಜರೆ, ಮನುಜ ಕುಲಕ್ಕೆ ಒಳಿತು ಕುಲ ಪಂಥ ತೋರೆದು ಬನ್ನಿ ದೇಶ ದೇಶಗಳ ವ...

ಮಾರ್ಚ್ ೩೦

ಗೆದ್ದು ಬಾ ಇಂಡಿಯಾ!

ಏರುತಿದೆ ಕ್ರಿಕೆಟ್ ಜ್ವರ. ಎಲ್ಲೆಲ್ಲೂ ಕ್ರಿಕೆಟ್ ನದೇ ಸಡಗರ. ಗೆದ್ದು ಬರಲಿ ನಮ್ಮ ದೋನಿ ಪರಿವಾರ. ಹೊತ್ತು ತರಲಿ ವಿಶ್ವಕಪ್ ಭಂಡಾರ. ಜನಕೋಟಿಯ ಎದೆಯ ಬಡಿತ ಏರಿದೆ. ಭಾರತಿಯರ ಶುಭ ಆರೈಕೆ ಇದೆ ಎಂದು ನಿಮಗೆ. ಏರಿದ ಜ್ವರ ಇಳಿಯಲು ಗೆಲುವೊಂದೇ ಗುಳಿ...

ನಂದೀಶ್ ಬಂಕೇನಹಳ್ಳಿ · ೬೭೦ ವೀಕ್ಷಣೆಗಳು
ಮಾರ್ಚ್ ೨೯

ಭಾರತ ಪಾಕ್ ಕ್ರಿಕೆಟ್

ಭಾರತ ಪಾಕ್ ಕ್ರಿಕೆಟ್ ಸೇಲಾಗಿದೆ ಲಕ್ಷಕೆ ಟಿಕೆಟ್ ಬೌಲರ್ ಗಳ ಲಕ್ಷ್ಯ ವಿಕೆಟ್ ಗೆಲುವು ಯಾರಿಗೋ ಸೀಕ್ರೆಟ್|1| ನಮ್ಮಿಂಡಿಯಾದ ವೇಗದ ದಾಳಿಗೆ ಥರಥರಗುಟ್ಟಲಿ ವಿಕೆಟ್ ಮಿಂಚಿನ ವೇಗದ ಕ್ಷೇತ್ರರಕ್ಷಕರೇ ಆಗದಿರಿ ತೂತ್ ಬಕೆಟ್|2| ಪಾಕ್ ವೇಗಿಗಳ ಯಾವ ಅಸ...

ಪ್ರಶಸ್ತಿ .ಪಿ. · ೧,೦೬೬ ವೀಕ್ಷಣೆಗಳು
ಮಾರ್ಚ್ ೨೯

ಸ್ನೇಹ

ಬಾಳ ಬಾನ೦ಗಳದಿಸ್ನೇಹ ಚ೦ದ್ರಮ ಮೂಡಿಹರುಷದ ಹೊನಲ ಪಸರಿಸಿಬಾಳ ಬೆಳಗುವುದೋ ಮನುಜಇದುವೇ ಪರಮ ನಿಜ..ಸ್ನೇಹಲೋಕದಿ ಮೋಸವಿಲ್ಲಮೇಲು ಕೀಳೆ೦ಬ ಬೇಧವಿಲ್ಲ!ವ೦ಚನೆ ದುರ್ಮಾರ್ಗತನವಿಲ್ಲಇದ ಅರಿಯದವಗೆ ಬೆಲೆಯಿಲ್ಲ!!ಸ್ನೇಹವಿದುವೆ ಸಾಗರಬಾಳಿನ ಹ೦ದರ!ಇದು ದೇವರ...

ನಾ. ಶ್ರೀಧರ ಶರ್ಮ · ೧,೦೧೪ ವೀಕ್ಷಣೆಗಳು
ಮಾರ್ಚ್ ೨೯

ನೆನಪುಗಳು

ಸದ್ದು ಮಾಡದೆ ಮನವ ಹೊಕ್ಕಿ ಮಾತುಗಳಿಂದ ಮನಸು ಆಳಿ ನಿದ್ದೆಯಲ್ಲೂ ಸನಿಹ ಬಂದು ಬೇಡವೆಂದರೂ ಅಪ್ಪಿಕೊಂಡು ಕಾಡುವ ನೆಪಗಳೇ ಈ ನೆನಪುಗಳು ಅಳುವಾಗ ಬರುವ ಕಣ್ಣೀರಿಗೆ ನಗುವ ನೀಡಿ ನಲಿದಾಡುವಾಗ ಪನ್ನೀರೆಂದು ಮರುಕಳಿಸಿ ಹಗುರ ಹೃದಯವ ಭಾರ ಮಾಡಿ ಮನದ ತುಂಬ...

SiddhKirti · ೫೮೪ ವೀಕ್ಷಣೆಗಳು
ಮಾರ್ಚ್ ೨೮

ಕವಿ

ಏಳುಬೀಳಿನ ಬದುಕ ಕಥೆಯಾಗಿಸಿದವನು. ಕಥೆಯನ್ನೇ ಬದುಕಾಗಿಸಿಕೊಂಡವನು.ವಾಸ್ತವವ ಕಲ್ಪಿಸಿಕೊಳ್ಳುವನು. ಕಲ್ಪನೆಗಳ ವಾಸ್ತವಿಕರಿಸಿದನು. ತನ್ನ ಭಾವಗಳ ಜಗಕ್ಕೆ ಹಂಚಿದವನು. ಜಗದ ಭಾವಗಳ ತನ್ನದೆಂದುಕೊಂಡವನು. ಏಕಾಂತ ಮೌನದಲಿ,ನಿತ್ಯ ವಿಹರಿಸುವನು, ಭಾವಗಳ...

ನಂದೀಶ್ ಬಂಕೇನಹಳ್ಳಿ · ೬೯೬ ವೀಕ್ಷಣೆಗಳು
ಮಾರ್ಚ್ ೨೮

ಅಬಲೆ

ಅಬಲೆ ಮಾತುಗಳನ್ನ ಮೌನದೊಳಕ್ಕೆ ತೊರಿಸಿ ಕನಸುಗಳನ್ನ ಕಲ್ಲಾಗಿಸಿ ಅಳುವನ್ನೇ ನಗುವಾಗಿಸಿ ಕುರಿಯ೦ತೆ ತಲೆ ತಗ್ಗಿಸಿ, ಕುತ್ತಿಗೆಯಲಿ ನೇತಾಡುವ ತಾಳಿಗಾಗಿ ತನ್ನನ್ನೇ ಮಾರಿಕೊ೦ಡವಳು ಜೇವ೦ತ, ಗೊರಿಯೋಳಕ್ಕೆ ಸೇರಿಕೊ೦ಡವಳು

ದಯಾನoದ · ೧,೦೩೦ ವೀಕ್ಷಣೆಗಳು
ಮಾರ್ಚ್ ೨೮

ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು

ಪ್ರೀತಿಯ ಸುಖವೇನೆಂದು ಅರಿಯದೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ ಪ್ರೀತಿಯ ಪರಿಚಯವ ಮಾಡಿಸಿದೆ ನಿನ್ನ ಪ್ರೀತಿಯಲ್ಲಿ ಮುಳುಗಿಹೋದೆ... ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು ಮನವ ಆವರಿಸಿಕೊಂಡಿರುವುದು ಗೆಳತಿ ಕಪಟವಿಲ್ಲದ ಆ ನಿನ್ನ ನಗುವಿನಿ...

ಜಯಂತ್ ರಾಮಾಚಾರ್ · ೬೬೧ ವೀಕ್ಷಣೆಗಳು
ಮಾರ್ಚ್ ೨೮

ನಿಶ್ಶಬ್ಧ ಯಂತ್ರ

ಇದಕೆ ಇಲ್ಲ ಸರಿಸಮ ಹಲವು ಭಾಗಗಳ ಸಮಾಗಮ ಇದರ ವಿಶೇಷ ವೇಗ ಬಳಸುವವರಿಗೆ ಇದು ಸುಯೋಗ ಕೆಲಸ ಮಾಡಬಲ್ಲದು ಹಗಲು-ಇರುಳು ಆಗುವರು ಇದಕೆ ಮರುಳು ನೋಡುತ್ತಿದ್ದರೆ ಕಳೆಯುವುದು ಸಮಯ ಆನಂದಕೆ ಇಲ್ಲ ಯಾವುದೇ ಪ್ರಮೇಯ ಬಳಕೆಯಿದೆ ಇದು ಸರ್ವತ್ರ ಬಳಸಿಕೊಂಡು ಹಲವ...

Shashi Kiran · ೬೫೫ ವೀಕ್ಷಣೆಗಳು
ಮಾರ್ಚ್ ೨೮

ಮಾತು ಮೌನಗಳ ನಡುವೆ...

ಚೈತ್ರಮಾಸದ ಮಾರುತಕ್ಕರಳಿದ ಕೋಮಲ ಸುಮ, ಮುತ್ತಿಕ್ಕಿದ ದು೦ಬಿಯ ಮಾತುಗಳಿಗೆ, ಮೌನದಲ್ಲೇ ನಲುಗಿತ್ತು. ಕಾರ್ಮೋಡವೇರಿ ಕೋಲ್ಮಿ೦ಚು ಮೂಡಿ ಗುಡುಗಿನ ದುಗುಡದ ಮಾತುಗಳಿಗೆ, ತಣಿದ ಬುವಿಯ ಇ೦ದ್ರಧನುಷ ಮೌನದಲ್ಲೇ ಮೆರೆದಿತ್ತು. ರಭಸದಿ೦ಧುಮುಕುವ

ಪ್ರಸನ್ನ · ೧,೨೭೭ ವೀಕ್ಷಣೆಗಳು
ಮಾರ್ಚ್ ೨೮

ನಗೆಯ ಅರ್ಥ-ಬಾಳ ತತ್ವ

ಅರಳಿ ನಗುವ ಹೂವೇನಿನ್ನ, ನಗೆಯ ಅರ್ಥವೇನೆ?ಕ್ಷಣಿಕ ಬಾಳೆಂಬ ನೋವೆಸಾರ್ಥಕವೆಂಬಾ ನಲಿವೆ.ತರುಲತೆಗಳ ಅಂದ ನೀ ಹೆಚ್ಚಿಸುವೆಕಂಪ ಸೂಸಿ ಆನಂದ ನೀಡುವೆಹೆಂಗಳೆಯರ ಮುಡಿಗೇ ಏರುವೆಭಗವಂತನ ಅಡಿಗೆ ಎರಗುವೆ.ನಿನಗಿಲ್ಲ ನಾಳೆಯೆಂಬ ಗೊಡವೆವರ್ತಮಾನದೊಳೇ ಜೀವಿಸುವ...

ಸರಸ್ವತಿ ಟಿ. ಎನ್ · ೮೭೪ ವೀಕ್ಷಣೆಗಳು