ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೦೬

ಓ ನೈದಿಲೆ...

ಗರಿಗೆದರಿ, ಎದೆಯುಬ್ಬಿಸಿ ನೀ ನಲಿದಿರುವೆ ಹೀಗೇಕೇ ನೈದಿಲೆ...? ನಿನ್ನ ಮನ ಕಲಕುವ ಕಹಿ ಸುದ್ದಿಯ ನಾ ನಿನಗೆ ಹೇಗೆ ಹೇಳಲೇ...? ಎಕಾ೦ಗಿಯಾದ ಕೋಗಿಲೆ ಕೂಗಿದ ಸದ್ದು ಆಗಿದೆ ಕೇಳುಗರ ಕಿವಿಗೆ ಗಾಯನ... ನೂರು ಬಣ್ಣಗಳ ನೋಡಿ ಮ೦ಕಾದ ಕವಿಗೆ ಪ್ರೇರೇಪಣೆಯ...

Nithin Shetty · ೧,೪೦೬ ವೀಕ್ಷಣೆಗಳು
ಓದಿ
 ಹೋಗಿದ್ದು ಎಲ್ಲಿಗೆ ?
ಏಪ್ರಿಲ್ ೦೬

ಹೋಗಿದ್ದು ಎಲ್ಲಿಗೆ ?

ಹೋಗಿದ್ದು ಎಲ್ಲಿಗೆ ?ಬಲ್ಬಿನ ಒಳಗಿನಜೋತಾಡುವ ಸುರುಳಿಟಂಗಸ್ಟನ್ ಲೋಹಗಳುಕಾಯುತ್ತಿಲ್ಲ ಕರಿ ಬುರುಡೆಯ ಫ್ಯಾನಿನ ರೆಕ್ಕೆಗಳುಮಾತು ಬಿಟ್ಟು ಮೂರು ದಿಕ್ಕಿಗೆ ಮುಖ ಮಾಡಿವೆ. ಫ್ಲ್ಯಾಷಿಂಗ್ ನ್ಯೂಸಿನ ರಾಶಿ ರಾಶಿ ಪಟ್ಟಿಗಳನ್ನು ಹೊತ್ತ ಪಟ್ಟೆ ಪಟ್ಟೆ ಚಾ...

ಕಾಯ · ೧,೮೦೭ ವೀಕ್ಷಣೆಗಳು
ಏಪ್ರಿಲ್ ೦೬

ಒಕ್ಕೊರಲಾಗಲಿ ವಂದೇ ಮಾತರಂ

ಒಕ್ಕೊರಲಾಗಲಿ ವಂದೇ ಮಾತರಂಒಕ್ಕೊರಲಾಗಲಿ ವಂದೇ ಮಾತರಂ ಮೊಳಗಿಸಿ ಭಾರತ ಒಕ್ಕಲರೇ ||ವಂದೇ ಮಾತರಂ ವಂದೇ ಮಾತರಂ ||ಪ||ಅಡಿ ಅಡಿ ಮಹಿಮೆಯ ನೆಲದೊಳಗಿಟ್ಟು ಬಿಡದಿಹ ಛಲವನು ಮನದಲಿ ನೆಟ್ಟು ಒಂದೇ ಭಾವದಿ ನಂಬಿಕೆ ಇಟ್ಟು ಕುಂದಿನ ಕಿನಿಸನು ಹೊರಗಡೆ ಬಿಟ್ಟ...

ಸದಾನಂದ · ೫೨೭ ವೀಕ್ಷಣೆಗಳು
ಏಪ್ರಿಲ್ ೦೬

ಕಾಡುವ ಕಾಡು

ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ನಿಗೂಡವ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು ನೋಡು. ಹಕ್ಕಿಯ...

ನಂದೀಶ್ ಬಂಕೇನಹಳ್ಳಿ · ೪೯೯ ವೀಕ್ಷಣೆಗಳು
ಏಪ್ರಿಲ್ ೦೬

ಕಾಡುವ ಕಾಡಿನ ಹಾಡು

ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ಅಚ್ಚರಿ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು ನೋಡು. ಹಕ್ಕಿಯ...

ನಂದೀಶ್ ಬಂಕೇನಹಳ್ಳಿ · ೬೦೬ ವೀಕ್ಷಣೆಗಳು
ಏಪ್ರಿಲ್ ೦೬

ಸರಸ-ವಿರಸ-ಸಮರಸ

ಗಂಡ ಹೆಂಡಿರ ಜಗಳಉಂಡು ಮಲಗೋ ತನಕಗಾದೆ ನಿಜವಾಗಲಿದಾಂಪತ್ಯದ ಕೊನೇತನಕ.ವಿರಸದ ನಂತರಹೆಚ್ಚುವುದು ಸರಸದ ಸವಿಸೋಲೇ ಗೆಲುವಿನ ಸೋಪಾನಎನುವ ಮಾತೇ ಸರಿಬೇಕು ಇಬ್ಬರಿಗೂಹೊಂದಾಣಿಕೆಯ ಸ್ವಭಾವಬಿಡಬಾರದು ಹೆಚ್ಚಲು ಅಹಂ ನ ಪ್ರಭಾವ.ಮುರಿದರೆ ಮನಸೇರಿಸಲು ಅಸಾದ್...

ಸರಸ್ವತಿ ಟಿ. ಎನ್ · ೧,೧೪೨ ವೀಕ್ಷಣೆಗಳು
ಏಪ್ರಿಲ್ ೦೬

ಆಸೆಗೊಂದು ಕವನ

ಕವಿಯತ್ರಿ ಆಗುವ ಆಸೆಮನ ತುಂಬ ಮಹದಾಸೆ ಪದಗಳಿಗೆ ಪದ ಪೋಣಿಸುವಾಸೆ ಸ್ವರಗಳಿಗೆ ಸ್ವರ ಸೇರಿಸುವಾಸೆ ಪ್ರಾಸಗಳ ಮದುವೆ ಮಾಡಿಸುವಾಸೆಕವನ ಕಟ್ಟುವ ಮಹದಾಸೆನನಗೆ ಕವಿಯತ್ರಿ ಆಗುವ ಆಸೆ ಕನಸೆಲ್ಲ ನನಸಾಗಿಸುವಾಸೆ ದಿನದಲ್ಲಿ ಚಂದ್ರನ ತೋರಿಸುವಾಸೆ ಕಲ್ಪನೆಯ...

SiddhKirti · ೧,೬೦೮ ವೀಕ್ಷಣೆಗಳು
ಏಪ್ರಿಲ್ ೦೫

ವಿಶ್ವಕಪ್

-----ವಿಶ್ವಕಪ್----- ಗೆಲುವು ಬಂದಿದೆ ಹರುಷತಂದಿದೆ ಭಾರತೀಯರ ಹೃದಯ ತುಂಬಿದೆ. ವರುಷ ವರುಷದ ಜನರ ಕನಸು ಇಂದು ಆಗಿದೆ ಅಮರ ನನಸು. ತುಡಿತ ಮಿಡಿತಗಳ ನೂರು ಕಾತುರ ಕೊನೆಯು ಮುಟ್ಟಿದ ದಿನವಿದು ರುಚಿರ. ರಣದಿ ನಿಂತ ಪಟುವೀರಶೂರರು ಹಾಡಿದರಲ್ಲಿ ಜನಗಣಮ...

chandrashekar b c · ೫೦೮ ವೀಕ್ಷಣೆಗಳು
ಏಪ್ರಿಲ್ ೦೫

ಬೇಸಿಗೆ ರಜೆ - ಮಜಾ

ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ, ಆಡುವ ಆಟವ ಲೋಕವ ಮರೆತು..ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ ಎರಡೇ ಲೆಕ್ಕವಿಲ್ಲದಷ್ಟು...

ಜಯಂತ್ ರಾಮಾಚಾರ್ · ೮೭೪ ವೀಕ್ಷಣೆಗಳು
ಏಪ್ರಿಲ್ ೦೫

ಜೀವನವೆ೦ದರೆ...

ಉಲಿಯುವಾಸೆಯು ಎನಗೆ ಅಗಣಿತಬೆಲೆಯನಾ೦ತಿಹ ಭವದ ಕಲೆಯನುಒಲವಿನಿ೦ದಲಿ ಆಲಿಸುವಿರಾ ಎನ್ನ ಬ೦ಧುಗಳೇಕಲಿತರೀ ಸುಲಲಿತದ ವಿದ್ಯೆಯಸುಲಭವಪ್ಪುದು ಗಮನ ಜೀವನವಲರಿ ಪೊಸ ಕಾ೦ತಿಯನು ತಳೆವುದು ಬದುಕಿನಲಿ ಸತತಜನುಮವೆ೦ಬುದು ದೇವರಿತ್ತಿಹಅನುವು ಅನುಭವಿಸುವುದಕಿಳೆ...

ರಘುಮುಳಿಯ · ೧,೮೬೮ ವೀಕ್ಷಣೆಗಳು
ಏಪ್ರಿಲ್ ೦೫

ಯಾರ ಒಲವಿಗೆ...?

ಯಾರ ಒಲವಿಗೆ, ಯಾವ ಸೆಳವಿಗೆ? ಕವಿಯಾದವನು ನಾನು?? ಕಾವ್ಯ ಹೊಸೆದ ಸವ್ಯನುಲಿವ ದಿವ್ಯಾರ್ಥದ ಘನತೆಗೇ? ಕತ್ತಲಲ್ಲಿ ಪ್ರೀತಿ ತು೦ಬಿ ಬೆಳಕನೀವ ಹಣತೆಗೇ? ಕ೦ಟದಿ ಜನಿಸಿ ಮೈಮನ ತಣಿಸಿ ಹಾಡಾಗುವ ಆಸೆಗೇ? ಕಣ್ಣ೦ಚಲಿ ನಿ೦ತ ಮನದಾಳದ ಮಾತು ನನಸಾಗುವ ಕನಸಿಗೇ...

ಸಾತ್ವಿಕ್ ಹ೦ದೆ ಪಿ ಎಸ್ · ೪೯೬ ವೀಕ್ಷಣೆಗಳು
ಏಪ್ರಿಲ್ ೦೩

ಹೊಳೆಯುತ್ತಿದೆ ಯುಗಾದಿ...

ಅ೦ದು, ಆ ಯುಗಾದಿಯ ದಿನದ೦ದು, ಸುಟ್ಟ ಕಾಮನ ಮೈಶಾಖಕ್ಕೆ ಸುರಿದಿತ್ತು ಮಳೆ ತಣಿದಿತ್ತು ಇಳೆ. ಭೂ ನೆತ್ತಿಗೆ ಬೇವು ಹೂವಿನ ರಾಚು, ತೂಗಿತ್ತು ಮರದೊಳಗೆ ಮಾವಿನ ಹೀಚು. ರ೦ಗು ರ೦ಗಿನ ಪುಷ್ಪಗಳುಲಿವ

ಪ್ರಸನ್ನ · ೯೪೪ ವೀಕ್ಷಣೆಗಳು