ನನ್ನ ಮನದ ಮಲ್ಲಿಗೆಯ ಹೂವು
ನನಗಾಗಿ ಮಿಡಿಯು ಹೂವು
ನನ್ನ ಹೃದಯದಲ್ಲಿ ಅರಳಿ ನಿಂತ ಹೂವು
ನನ್ನ ಚೆಲುವಿನ ಒಲವಿನ ಹೂವು
ನನ್ನ ಕವನದ ಸ್ಫೂರ್ತಿಯ ಹೂವು
ಎಂದೆಂದಿಗೂ ಬಾಡದ ಹೂವು
ನನ್ನ ಪ್ರೀತಿಯ ಸುಕಂಪಿನ ಹೂವು
ನನ್ನ ಆಸೆ ಆಕಾಂಕ್ಷೆ ಇಡೇರಿಸುವ ಹೂವು
ಓ ಹೂವೆ ನೀನೀರುವೆ ನನಗಾಗಿ
ನನ್ನ ಪ್ರೀತಿಯಿರುವುದು ನಿನಗಾಗಿ
ನನ್ನ ಜೀವವು ಸದಾ ಮಿಡಿಯುತ್ತಿದೆ ನಿನಗಾಗಿ
ಹಗಳಿರುಳೆನ್ನದೆ ಈ ಹೃದಯ ಕಾಯುತ್ತಿದೆ ನಿನಗಾಗಿ
ಹೆಚ್ ವಿರುಪಾಕ್ಷಪ್ಪ ತಾವರಗೊಂದಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!